Categories
ಭಕ್ತಿ ಮಾಹಿತಿ ಸಂಗ್ರಹ

ದೇವಸ್ಥಾನಕ್ಕೆ ಹೋಗುವ ಮುನ್ನ ದೇವಸ್ಥಾನದ ಮೆಟ್ಟಿಲುಗಳಿಗೆ ಏಕೆ ನಮಸ್ಕರಿಸಬೇಕು !! ಈ ವಿಚಾರವನ್ನು ನೀವು ಏನಾದರೂ ಕೇಳಿದರೆ ನಿಮ್ಮ ಭಕ್ತಿ ಇನ್ನಷ್ಟು ಹೆಚ್ಚಾಗುತ್ತದೆ !!!

ನೀವು ಗಮನಿಸಬಹುದು ಸಾವಿರಾರು ಜನರು ದೇವಸ್ಥಾನಕ್ಕೆ ಹೋಗುತ್ತಾರೆ ಎಲ್ಲಾ ಜನರು ಹೋಗುವ ಮುನ್ನ ದೇವಸ್ಥಾನದ ಮೆಟ್ಟಿಲುಗಳಿಗೆ ಒಂದು ಸಾರಿ ತಲೆಯನ್ನು ಬಗ್ಗಿಸಿ ನಮಸ್ಕರಿಸಿ ಮುಂದೆ ಹೋಗುತ್ತಾರೆ,

ಈ ವಿಚಾರದ ಬಗ್ಗೆ ಯಾವಾಗಾದರೂ ಯೋಜನೆ ಮಾಡಿದ್ದೀರಾ, ಯಾಕೆ ದೇವಸ್ಥಾನದ ಒಳಗಡೆ ಹೋಗುವ ಮೊದಲು ದೇವಸ್ಥಾನದ ಬಾಗಿಲಿನ ಮೆಟ್ಟಿಲುಗಳಿಗೆ ನಮಸ್ಕರಿಸಬೇಕು ಎನ್ನುವುದರ ಬಗ್ಗೆ.

ನೀವೇನಾದರೂ ಇದರ ಬಗ್ಗೆ ಗಮನ ವನ್ನು ಕೊಡದಿದ್ದರೆ ಇವತ್ತು ನಾವು ಬರೆದಂತಹ ಲೇಖನವನ್ನು ಸಂಪೂರ್ಣವಾಗಿ ಓದಿ, ಇನ್ಯಾಕೆ ತಡ ದೇವಸ್ಥಾನದಲ್ಲಿ ಮೆಟ್ಟಿಲುಗಳಿಗೆ ಜನರು ಯಾಕೆ ನಮಸ್ಕಾರ ಮಾಡುತ್ತಾರೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ದೇವಸ್ಥಾನವೆಂದರೆ ಪವಿತ್ರವಾದ ಸ್ಥಳ , ಇಲ್ಲಿರುವಂತಹ ಪ್ರತಿಯೊಂದು ದೇವಸ್ಥಾನದ ಬಿಡಿ ಭಾಗಗಳನ್ನು ಮನುಷ್ಯನ ಅಂಗಗಳಿಗೆ ಹೋಲಿಸಲಾಗುತ್ತದೆ, ಅಂದರೆ ನಾವು ನಮ್ಮ ದೇಹವನ್ನು ಶುಚಿಯಾಗಿ ಇಟ್ಟುಕೊಳ್ಳಲು ದಿನನಿತ್ಯ ಏನು ಮಾಡುತ್ತೇವೆಯೋ,

ಅದೇ ತರ ದೇವಸ್ಥಾನವನ್ನು ಶುಚಿಯಾಗಿಡಲು ಅಷ್ಟೊಂದು ಕೆಲಸವನ್ನು ಮಾಡಬೇಕು. ನಿಮಗೆ ಗೊತ್ತಾ ಸ್ನೇಹಿತರೆ ದೇವಸ್ಥಾನದಲ್ಲಿ ಹಲವಾರು ಜನರು ಹರಕೆ ಮಾಡಿಕೊಂಡು ನೆಲದ ಮೇಲೆ ಊಟವನ್ನು ಕೂಡ ಮಾಡುವುದುಂಟು.

ಅಗ್ನಿ ಪುರಾಣದ ಪ್ರಕಾರ ನಮ್ಮ ದೇಹವನ್ನು ದೇವಸ್ಥಾನಕ್ಕೆ ಉಳಿಸುತ್ತಾರೆ, ಇದರ ಪ್ರಕಾರ, ನಮ್ಮ ತಲೆಯನ್ನು ಶಿಖರಕ್ಕೆ ಹೋಲಿಸಿದರೆ, ಗರ್ಭಗುಡಿಯನ್ನು ಕುತ್ತಿಗೆಯ ಭಾಗಕ್ಕೆ ಹೋಲಿಸುತ್ತಾರೆ, ಹಾಗೆಯೇ ದೇವಸ್ಥಾನದಲ್ಲಿ ಇರುವಂತಹ ಮಂಟಪವನ್ನು ನಮ್ಮ ಸೊಂಟಕ್ಕೆ ಹೋಲಿಸುತ್ತಾರೆ,

ಕಾಲುಗಳನ್ನು ದ್ವಜಕ್ಕೆ ಹೋಲಿಸಿದರೆ , ದೇವಸ್ಥಾನದಲ್ಲಿ ಇರುವಂತಹ ಧ್ವಜವನ್ನು ನಮ್ಮ ದೇಹದಲ್ಲಿ ಇರುವಂತಹ ಪ್ರಾಣಕ್ಕೆ ಹೋಲಿಸುತ್ತಾರೆ. ಆದ್ದರಿಂದ ನಮ್ಮ ಅಗ್ನಿ ಪುರಾಣದ ಪ್ರಕಾರ ಕೆಳಗೆ ಕೊಟ್ಟಿರುವಂತಹ ಒಂದು ವಾಕ್ಯವು ಈ ರೀತಿಯ ಪುರಾವೆ ಪುಷ್ಟಿಯನ್ನು ನೀಡುತ್ತದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಹಾಗಾದರೆ ನಾವು ಯಾಕೆ ಮೆಟ್ಟಿಲುಗಳಿಗೆ ನಮಸ್ಕರಿಸಬೇಕು ?

ನಮಗಿಂತ ದೊಡ್ಡವರಿಗೆ ನಾವು ನಮಸ್ಕರಿಸುವುದು ತುಂಬಾ ಒಳ್ಳೆಯದು ಇದರಿಂದ ನಮಗೆ ಯಶಸ್ವಿಯಾಗುತ್ತದೆ ಎಂಬ ಕಾರಣದಿಂದ ನಾವು ದೇವಸ್ಥಾನದ ಮನೆಗಳಿಗೆ ನಮಸ್ಕರಿಸಬೇಕು ಎಂದು ಪುರಾಣ ಹೇಳುತ್ತದೆ,

ಹಾಗೆ ನಮಗೆ ಇರುವಂತಹ ಕೆಲವೊಂದು ಅತಿಯಾದ ಸೊಕ್ಕನ್ನು ಕಡಿಮೆ ಮಾಡಲು ಈ ರೀತಿ ಬಗ್ಗಿ ನಮಸ್ಕಾರ ಮಾಡುವುದರಿಂದ ನಾವು ದೇವರ ಎದುರುಗಡೆ ಯಾವುದೇ ತರಹದ ದೊಡ್ಡವರು ಅಲ್ಲ ಎನ್ನುವ ನಂಬಿಕೆಯನ್ನು ಇದು ಹುಟ್ಟುಹಾಕುತ್ತದೆ. ಹಾಗೂ ಇನ್ನೊಂದು ಕಡೆಯಲ್ಲಿ ಯೋಚನೆ ಮಾಡಿದರೆ ನಾನು ಪಾಪವನ್ನು ಮಾಡಿದ್ದೇನೆ ನನ್ನನ್ನು ಕ್ಷಮಿಸು ಎನ್ನುವ ರೀತಿಯಲ್ಲಿ ಕೂಡ ಇದನ್ನು ಬಿಂಬಿಸಲಾಗುತ್ತದೆ.

ಹೀಗೆ ಮೇಲೆ ಕೊಟ್ಟಿರುವಂತಹ ಕಾರಣದಿಂದಾಗಿ ಜನರು ದೇವಸ್ಥಾನದ ಮೆಟ್ಟಿಲುಗಳಿಗೆ ಮೊದಲು ನಮಸ್ಕರಿಸಿ ಅದಾದ ನಂತರ ದೇವಸ್ಥಾನದ ಒಳಗಡೆ ಹೋಗುತ್ತಾರೆ, ಈ ಲೇಖನ ನಿಮಗೆ ಇಷ್ಟವಾಗಿದೆ ಅನಿಸುತ್ತದೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗೆ ಇಲ್ಲಿವರೆಗೂ ನಮ್ಮ ಬೇಸಿಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.