Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ದೇವಸ್ಥಾನದ ಮುಂದುಗಡೆ ಇರುವಂತಹ ಅರಳಿಮರ ,ಇದರಲ್ಲಿ ಇರುವಂತಹ ರೋಗನಿರೋಧಕ ಶಕ್ತಿ ಏನಂತ ಗೊತ್ತಾ. ಯಾವ ಯಾವ ರೋಗಗಳಿಗೆ ಅರಳಿಮರ ಸಿದ್ಧ ಔಷಧಿ ಅಂತ ತಿಳಿದುಕೊಳ್ಳಿ ….

ನೀವು ಗಮನಿಸಬಹುದು ಯಾವುದೇ ದೇವಸ್ಥಾನಕ್ಕೆ ಹೋದರೂ ಕೂಡ ದೇವಸ್ಥಾನದ ಮುಂದುಗಡೆ ಅಥವಾ ಸುತ್ತಮುತ್ತ ಕೆಲವೊಂದು ಮರಗಳನ್ನು ನಾವು ಕಾಣಬಹುದಾಗಿದೆ ಆದರೆ ಆ ರೀತಿಯಾಗಿ ಇರುವಂತಹ ಮರಗಳ ಹೆಸರುಗಳು ಆದರೂ ಯಾವುದು ಹಾಗೂ ಅದೇ ಮರಗಳನ್ನು ಯಾಕೆ ದೇವಸ್ಥಾನದಲ್ಲಿ ಮಾತ್ರವೇ ಹಾಕಿರುತ್ತಾರೆ .

ಎನ್ನುವಂತಹ ಕುತೂಹಲಕಾರಿ ಅಂಶ ನಿಮಗೆ ಗೊತ್ತಿಲ್ಲ ಗೊತ್ತಿಲ್ಲ ಇವತ್ತು ನಾವು ನಿಮಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಳ್ಳುತ್ತೇವೆ. ದೇವಸ್ಥಾನದಲ್ಲಿ ಹೆಚ್ಚಾಗಿ ದೇವಸ್ಥಾನದ ಮುಂದುಗಡೆ ಅರಳಿಮರ ಇರುತ್ತದೆ. ವೈಜ್ಞಾನಿಕವಾಗಿ ಹೇಳಬೇಕಾದರೆ ಅರಳಿ ಮರವನ್ನು ದೇವಸ್ಥಾನದಲ್ಲಿ ಯಾಕೆ ಹಾಕುತ್ತಾರೆ ಎಂದರೆ ದೇವಸ್ಥಾನಕ್ಕೆ ಹೆಚ್ಚಾಗಿ ಜನರ ಬಹುದು ನೆಮ್ಮದಿ ಹಾಗೂ ಕೆಲವು ಸಮಯವನ್ನು ಕಳೆಯಲು.

ಹೀಗೆ ಕೆಲಹೊತ್ತು ಸಮಯವನ್ನು ಕಳೆಯಲು ಹಾಗೂ ನೆಮ್ಮದಿಯಾಗಿಯೇ ಸ್ವಲ್ಪ ಹೊತ್ತು ಕೂತು ಹೋಗುವುದಕ್ಕೆ ಬರುವಂತಹ ಜನರಿಗೆ ಉತ್ತಮವಾದ ಗಾಳಿ ಹಾಗೂ ಆಮ್ಲಜನಕವನ್ನು ನೀಡುವಂತಹ ಶಕ್ತಿ ಅರಳಿ ಮರದಲ್ಲಿ ಇದೆ. ಅರಳಿ ಮರದಲ್ಲಿ ಇನ್ನೊಂದು ವಿಶೇಷತೆ ಏನಪ್ಪ ಅಂದರೆ ಲಕ್ಷಾಂತರ ಎಲೆಗಳು ಒಂದೇ ಮರದಲ್ಲಿ ನಾವು ನೋಡಬಹುದಾಗಿದೆ .

ಒಂದೊಂದು ಕೂಡ ಹತ್ತು ಜನರಿಗೆ ಆಗುವಷ್ಟು ಆಕ್ಸಿಜನ್ ಅಥವಾ ಆಮ್ಲಜನಕವನ್ನು ಬಿಡುಗಡೆ ಮಾಡುವಂತಹ ಶಕ್ತಿ ಈ ಮರದಲ್ಲಿ ಇರುವಂತಹ ಎಲೆಗಳಿಗೆ ನಾವು ನೋಡಬಹುದಾಗಿದೆ. ಇದಕ್ಕೂ ಮೀರಿ ಇನ್ನೊಂದು ವಿಚಾರ ಏನಪ್ಪಾ ಅಂದರೆ ಅರಳಿ ಮರದಿಂದ ಹಲವಾರು ರೋಗಗಳಿಗೆ ನಿವಾರಣೆ ಮಾಡುವಂತಹ ಶಕ್ತಿ ಕೂಡ ಇದೆಯಂತೆ. ಬನ್ನಿ ಹಾಗಾದರೆ ಇದರ ಬಗ್ಗೆ ಕೆಲವೊಂದು ಮಾಹಿತಿಯನ್ನು ಕಲೆ ಹಾಕೋಣ.

ನೀವೇನಾದರೂ ನಿಮ್ಮ ಜೀವನದಲ್ಲಿ ದಾಂಪತ್ಯ ಸುಖವನ್ನೂ ತುಂಬಾ ಚೆನ್ನಾಗಿ ಮಾಡಿಕೊಳ್ಳಲು ದೇವಸ್ಥಾನದಲ್ಲಿ ಇರುವಂತಹ ಅರಳಿ ಮರವನ್ನು ನಾವು ಬಳಕೆ ಮಾಡಿಕೊಳ್ಳಬಹುದು, ಅರಳಿಮರದ ಒಳ ತಿರುಳು, ಅದರ ಎಲೆ, ಕಾಯಿ ಬೇರು ಅದನ್ನು ಚೆನ್ನಾಗಿ ಒಣಗಿಸಿ ಅದನ್ನು ಜೋಳವನ್ನು ಮಾಡಿ ಹಾಲಿಗೆ ಹಾಕಿ ಚೆನ್ನಾಗಿ ಕುದಿಸಿ ಕುಡಿಯುವುದರಿಂದ. ನಿಮ್ಮ ದಾಂಪತ್ಯ ಜೀವನದಲ್ಲಿ ಶಕ್ತಿದಾಯಕ ಹಾಗೂ ಒಳ್ಳೆಯ ಸುಖವನ್ನೇ ಅದು ನೀಡುತ್ತದೆ.

ಮಲೇರಿಯ ಜ್ವರ ಯಾರಾದರೂ ಬರುತ್ತಿದ್ದರೆ ಅರಳಿ ಮರ ಒಳ್ಳೆಯ ಸಿದ್ಧ ಔಷಧಿ, ಅದು ಹೇಗೆ ಅಂತೀರಾ ಹಳ್ಳಿ ಮರದ ತೊಗಟೆಯನ್ನು ತೆಗೆದುಕೊಂಡು ಬಂದು ಅದನ್ನು ಕೊಡಬೇಕು ಹೀಗೆ ಸೂಕ್ತ ಅಂತಹ ಅರಳಿ ಮರದ ಬೂದಿಯನ್ನು ಒಂದು ಲೀಟರ್ ನೀರಿನಲ್ಲಿ ಕದಡಿ ಸ್ವಲ್ಪ ಹೊತ್ತು ಹಾಗೇ ಇತ್ತು ಅದನ್ನ ಬಸಿಯಬೇಕು.

ಮನೆಯ ಜ್ವರವನ್ನು ಹೊಂದಿರುವಂತಹ ಜನರು ಒಂದು ಅಥವಾ ಎರಡು ಚಮಚವನ್ನು ದಿನನಿತ್ಯ ಸೇವನೆ ಮಾಡುವುದರಿಂದ ಮಲೇರಿಯ ಜ್ವರ ನಿವಾರಣೆಯಾಗುತ್ತದೆ. ಹೆಚ್ಚಾಗಿ ಅವರು ನಿ ಶಕ್ತರಾಗಿ ಬಾಯಾರಿಕೆ ಆಗಿದ್ದೆ ಎನ್ನುವಂತಹ ಮಾತನ್ನು ಹೇಳಿದ ಸಮಯದಲ್ಲಿ ನಾಲ್ಕು ಅಥವಾ ಐದು ಚಮಚ ಈ ನೀರನ್ನು ಕೊಡಿಸಿದರೆ ತುಂಬಾ ಒಳ್ಳೆಯದು.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಗಾಯಗಳಾಗಿದ್ದರೆ ಅಥವಾ ಸುಟ್ಟ ಗಾಯಗಳಾಗಿದ್ದರೆ ಅರಳಿ ಮರದ ಎಲೆಗಳನ್ನು ಚೆನ್ನಾಗಿ ಅರೆದು ಅದನ್ನು ತುಪ್ಪದ ಜೊತೆಗೆ ಸೇರಿಸಿ ಎಲ್ಲಿ ಗಾಯ ಆಗಿರುತ್ತದೆಯೋ ಅಲ್ಲಿ ಆತನ ಹಚ್ಚಿಕೊಂಡಿದ್ದಾರೆ ತುಂಬಾ ಒಳ್ಳೆಯದು, ಹಾಗೂ ಸುಟ್ಟ ಗಾಯಗಳಾದರೆ ಎಂದಲ್ಲಿ ಅರಳಿ ಮರದ ತೊಗಟೆಗಳನ್ನು ಚೆನ್ನಾಗಿ ಜೋಳವನ್ನು ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್ ಮಾಡಿ ನಂತರ ತೊಗಟೆಗಳನ್ನು ಚೆನ್ನಾಗಿ ಒಣಗಿಸಿ ಅದನ್ನು ಬೂದಿ ಮಾಡಿ .

ಇದರ ಜೊತೆಗೆ ಮಿಕ್ಸ್ ಮಾಡಿ ಗಾಯದಮೇಲೆ ಹಚ್ಚಿಕೊಂಡಿದ್ದೆ ಆದಲ್ಲಿ ಸುಟ್ಟಗಾಯಗಳು ಕೂಡ ನಿವಾರಣೆಯಾಗುತ್ತವೆ. ನಿಮಗೇನಾದರೂ ಕಣ್ಣಿನ ಸಮಸ್ಯೆ ಇದ್ದರೆ ಅರಳಿ ಮರದ ಎಲೆಯನ್ನ ಮುರಿದಾಗ ಅದರಲ್ಲಿ ಬರುವಂತಹ ಕೆಲವೊಂದು ರಸವನ್ನು ಕಣ್ಣಿಗೆ ಹಾಕಿಕೊಳ್ಳುವುದರಿಂದ ನಿಮ್ಮ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನ ವ್ಯಾಧಿಯನ್ನು ಕೂಡ ತುಂಬಾ ಚೆನ್ನಾಗಿ ನಿವಾರಣೆ ಮಾಡಬಹುದು.

ಕೆಲವೊಬ್ಬರಿಗೆ ಕಾಲಿನ ಹಿಮ್ಮಡಿಗಳು ತುಂಬಾ ಚೆನ್ನಾಗಿ ಹೊಡೆಯುತ್ತವೆ ಅವರು ಯಾವುದೇ ಹಾಸ್ಪಿಟಲ್ಗೆ ಹೋದರೂ ಕೂಡ ಯಾವುದೇ ಪರಿಣಾಮಕಾರಿ ಆದಂತಹ ಸಲ್ಯೂಷನ್ ಬರುವುದಿಲ್ಲ ಆದರೆ ಅರಳಿ ಮರದ ಎಲೆಗಳನ್ನು ಮುರಿದಾಗ ಬರುವಂತಹ ಎಲೆಗಳ ರಸವನ್ನು ಎಲ್ಲಿದೆಯೋ ಅಲ್ಲಿ ಹಾಕುವುದರಿಂದ ಕಾಲಿನ ಹಿಮ್ಮಡಿಗಳನ್ನು ಕೂಡ ನಾವು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.

ಮೂತ್ರದಲ್ಲಿ ಏನಾದರೂ ಉರಿಯಾಗಿ ಇದ್ದಲ್ಲಿ ಈ ಮರದ ತೊಗಟೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ಮೂಲವ್ಯಾಧಿಯನ್ನು ಕೂಡ ನಾವು ಸಂಪೂರ್ಣವಾಗಿ ತಡೆಗಟ್ಟಬಹುದು. ಅದಲ್ಲದೆ ಅರಳಿ ಮರದಿಂದ ಜ್ವರ ಹಾಗೂ ಬಿಕ್ಕಳಿಕೆಯನ್ನು ಅಂತಹ ಸಮಸ್ಯೆಗಳನ್ನು ಕೂಡ ನಾವು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.