Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಮ್ಮ ದೇಶದಲ್ಲಿ ಯಾಕೆ ಕ್ಯಾಟ್ ಫಿಶ್ ಸಾಕಣೆಯನ್ನ ಬ್ಯಾನ್ ಮಾಡಿದೆ ಗೊತ್ತ … ಕೆಲವರು ಏನೆಲ್ಲಾ ಹಾಕಿ ಬೆಳೆಸುತ್ತಾರೆ ಅಂತ ಗೊತ್ತಾದ್ರೆ ನಿಮ್ಮ ತಲೆ ತಿರುಗೋದು ಗ್ಯಾರಂಟಿ

ಕ್ಯಾಟ್ ಫಿಶ್ ಅನ್ನು ಭಾರತ ದೇಶದಲ್ಲಿ ಸರ್ಕಾರ ಬ್ಯಾನ್ ಮಾಡಿದ ಕಾರಣವಾದರೂ ಯಾಕೆ ಮತ್ತು ಕ್ಯಾಟ್ ಫಿಶ್ ನ ಬಗ್ಗೆ ಯಾರಿಗೂ ಕೂಡ ತಿಳಿಯದಂತಹ ಕೆಲವೊಂದು ಮಾಹಿತಿಯನ್ನು ನಾನು ಈ ದಿನ ನೀ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇನೆ.

ಸ್ನೇಹಿತರೇ ಈ ಒಂದು ಕ್ಯಾಟ್ ಫಿಶ್ ಬಗ್ಗೆ  ತಿಳಿದುಕೊಳ್ಳಲು ನಿಮಗೂ ಕೂಡ ಆಸಕ್ತಿ ಇದೆಯಾ ಹಾಗಾದರೆ ಈ ಕೆಳಗೆ ನೀಡಲಾಗಿರುವ ಸಂಪೂರ್ಣ ಮಾಹಿತಿಯನ್ನು ಓದಿ.

ತಪ್ಪದೇ ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ ಮತ್ತು ಇಂತಹ ಹಲವಾರು ಉಪಯುಕ್ತ ಮಾಹಿತಿಗೆ ನಮ್ಮ ಪೇಜ್ ಲೈಕ್ ಮಾಡಿ .
ಮೀನುಗಳು ಅಂದರೆ ಯಾರಿಗೆ ಇಷ್ಟ ಇಲ್ಲ ಅಲ್ವಾ ಮಾಂಸಾಹಾರಿಗಳಿಗೆ ಮೀನು ತಿನ್ನುವುದರಲ್ಲಿ ಕೂಡ ಒಳ್ಳೆ ರುಚಿಯನ್ನು ಕಂಡುಕೊಂಡಿರುತ್ತಾರೆ.

ಮತ್ತು ಈ ಮೀನುಗಳನ್ನು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪ್ರೊಟೀನ್ಸ್ ಗಳು ದೊರೆಯುತ್ತದೆ ಇದರ ಜೊತೆಗೆ ಮೀನಿನ ತಲೆ ತಿನ್ನುವುದರಿಂದ ಬುದ್ಧಿ ಚುರುಕಾಗುವುದು ಎಂದು ನಮ್ಮ ಹಿರಿಯರು ಹೇಳುತ್ತ ಇರುತ್ತಾರೆ .

ಮೀನು ಸಾಗಾಣಿಕೆಯೂ ಕೂಡ ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಮೀನು ಸಾಗಾಣೆ ಮಾಡುವವರು ಸಾಕಷ್ಟು ಹಲವಾರು ರೀತಿಯ ಮೀನುಗಳನ್ನು ಸಾಗಣೆ ಮಾಡುತ್ತಾರೆ ಮತ್ತು ಭಾರತ ದೇಶಕ್ಕೆ ಈ ಒಂದು ಕ್ಯಾಟ್ ಫಿಶ್ ಬಂದಿದ್ದಾದರೂ ಹೇಗೆ ಮತ್ತು ಕ್ಯಾಟ್ಫಿಶ್ ಸಾಕಣೆ ಮಾಡುವುದನ್ನು ಯಾಕೆ ಭಾರತ ದೇಶ ಬ್ಯಾನ್ ಮಾಡಿದೆ ಅನ್ನೋದನ್ನ ತಿಳಿಯೋಣ .

ಕ್ಯಾಟ್ ಫಿಶ್ ಎಂಬುದು ನಮ್ಮ ಭಾರತ ದೇಶದ ತಳಿಯಲ್ಲ ಈ ಒಂದು ಕ್ಯಾಟ್ ಫಿಶ್ ಆಫ್ರಿಕಾ ಗೆ ಸೇರಿರುವ ಒಂದು ಮೇಲಾಗಿದೆ ಮತ್ತು ಜಲ ಸಾಗಾಣಿಕೆಯ ವೇಳೆ ಈ ಒಂದು ತಳಿ ನಮ್ಮ ಭಾರತಕ್ಕೆ ತರಲಾಗಿತ್ತು ಮತ್ತು ಈ ಒಂದು ಕ್ಯಾಟ್ ಫಿಶ್ ನಮ್ಮ ಭಾರತ ದೇಶಕ್ಕೆ ಎಂಬತ್ತರ ದಶಕದಲ್ಲಿಯೇ ಬಂದಿತ್ತು ಆದರೆ ಈ ಕ್ಯಾಟ್ ಫಿಶ್ ಅನ್ನು ಭಾರತ ಸರ್ಕಾರ ಎರಡು ಸಾವಿರದ ಇಸವಿಯಲ್ಲಿ ಬ್ಯಾನ್ ಮಾಡಿದ್ದು ಇದಕ್ಕೆ ಕಾರಣವಾದರೂ ಏನು ಅಂದರೆ ..

** ಕ್ಯಾಟ್ ಫಿಶ್ ತಾನು ಬದುಕಲು ಬೇರೊಂದು ಪ್ರಾಣಿಯನ್ನು ತಿನ್ನುತ್ತಿತ್ತು ಮತ್ತು ಇದು ತನ್ನ ಮರಿಗಳ ನೇ ತಿಂದು ಬದುಕುವಂತಹ ಮೀನಿನ ತಳಿಯಾಗಿದ್ದು ಇದು ಸಮುದ್ರದಲ್ಲಿ ಇರುವ ಅಂತಹ ಮೀನುಗಳನ್ನೆಲ್ಲ ತಿಂದು ಹರಿಸಿಕೊಳ್ಳುತ್ತಿದ್ದು ಬಂತು ಇದು ನೀರಿನ ಒಳಗೆ ಇರುವಂತಹ ಆಮ್ಲಜನಕವನ್ನು ಅಷ್ಟೇ ಬಳಸಿಕೊಳ್ಳದೆ ಪರಿಸರದಲ್ಲಿ ಇರುವಂತಹ ಆಮ್ಲಜನಕವನ್ನು ಕೂಡ ಬಳಸಿಕೊಳ್ಳುವ ಮೀನಾಗಿದೆ .

ಕ್ಯಾಟ್ ಫಿಶ್ಗಳು ನೀರಿನಲ್ಲಿ ಕೆಸರಿನಲ್ಲಿ ಬರೀ ನೆಲದಲ್ಲಿಯೂ ಕೂಡ ಇರುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಈ ಒಂದು ಮೀನು ಮನುಷ್ಯರು ತಿಂದರೆ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಯನ್ನು ಈ ಮೀನು ತಿನ್ನುವುದರಿಂದ ಬರಬಹುದು ಎಂದು ಹೇಳಲಾಗಿದೆ .

ಕ್ಯಾಟ್ ಫಿಶ್ ನಲ್ಲಿ ವಿಷಕಾರಿ ಅಂಶವೂ ಕಂಡು ಬಂದ ಕಾರಣದಿಂದಾಗಿ ಮತ್ತು ಇನ್ನೂ ಹಲವಾರು ಕಾರಣಗಳಿಂದಾಗಿ ಭಾರತ ಸರ್ಕಾರ ಇದನ್ನು ಬ್ಯಾನ್ ಮಾಡಿದೆ . ಕ್ಯಾಟ್ ಫಿಶ್ ಮೀನಿನ ಸಾಗಣೆ ಮಾಡುವುದು ತುಂಬಾನೇ ಸುಲಭ ಒಂದು ಕೆಸರಿನಂತೆ ಹೋಂಡಾದಲ್ಲಿ ಈ ಮೀನುಗಳನ್ನು ಜನರು ಈಗಲೂ ಕೂಡ ಬೆಳೆಸುತ್ತಾರೆ ಬೇರೆ ಮೀನುಗಳಿಗೆ ಹೋಲಿಸಿದರೆ ಈ ಮೀನು ಬೇಗನೆ ಬೆಳೆಯುತ್ತದೆ ಮತ್ತು ಸತ್ತ ಕೋಳಿ ಮಾಂಸಾಹಾರಗಳನ್ನು ಹಾಕಿ ಈ ಮೀನುಗಳನ್ನು ಬೆಳೆಸಲಾಗುತ್ತದೆ ಮತ್ತು ಈ ಮೀನು ಸಾಗಣೆ ಇಂದಿಗೂ ಕೂಡ ಜನರು ಮಾಡುತ್ತಿದ್ದಾರೆ ಎಂಬ ವಿಷಯವೂ ಕೂಡ ಇದೇ .

ಈ ಎಲ್ಲ ಕಾರಣಗಳಿಂದಾಗಿಯೇ ಭಾರತ ಸರ್ಕಾರ ಕ್ಯಾಟ್ ಫಿಶ್ ಅನ್ನು ಭಾರತ ದೇಶದಲ್ಲಿ ಪ್ಯಾನ್ ಮಾಡಿದೆ .