Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಮ್ಮ ದೇಹಕ್ಕೆ ಕೆಂಪು ರಕ್ತಕಣಗಳನ್ನು ಹೆಚ್ಚಾಗಿ ಮಾಡುವಂತಹ ಒಂದು ವಿಶೇಷ ಶಕ್ತಿಯನ್ನು ಹೊಂದಿರುವಂತಹ ಈ ರಸವನ್ನು ಕುಡಿದರೆ ನೀವು ಯಾವಾಗಲೂ ಶಕ್ತಿವಂತರಾಗಿ ಇರುತ್ತೀರಾ. ಹಾಗಾದ್ರೆ ಅ ರಸ ಯಾವುದು ಗೊತ್ತಾ

ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ನಾವು ಯಾವಾಗಲೂ ಅವುಗಳನ್ನು ಕಾಪಾಡಿಕೊಂಡು ಹೋದರೆ ಮಾತ್ರವೇ ನಾವು ನಮ್ಮ ಆರೋಗ್ಯವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು ಹಾಗೂ ದಿನನಿತ್ಯ ನಾವು ಯಾವಾಗಲೂ ಚಟುವಟಿಕೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ ಇಲ್ಲವಾದಲ್ಲಿ ನಾವು ನಿ ಶಕ್ತಿಯನ್ನು ಹೊಂದುತ್ತೇವೆ.

ಇದರಿಂದಾಗಿ ನಮಗೆ ಕೆಲಸ ಮಾಡಲು ಮನಸ್ಸು ಬರುವುದಿಲ್ಲ ಹಾಗೂ ನಮ್ಮ ದೇಹ ಯಾವಾಗಲೂ ಎನರ್ಜಿ ಆಗಿರುವುದಿಲ್ಲ. ಆದ್ದರಿಂದಲೇ ಇದಕ್ಕೆ ಕೆಂಪುರಕ್ತಕಣಗಳು ಎನ್ನುವುದು ತುಂಬಾ ಅವಶ್ಯಕ ಆದುದರಿಂದ ಯಾವುದೇ ಕಾಯಿಲೆ ಬಂದರೂ ಕೂಡ ಡಾಕ್ಟರುಗಳು ಮೊದಲು ಚೆಕ್ ಮಾಡುವುದು ರಕ್ತವನ್ನು ಅರ್ಥದಲ್ಲಿ ಇರುವಂತಹ ಹಿಮೋಗ್ಲೋಬಿನ್ ರಕ್ತದಲ್ಲಿ ಇರುವಂತಹ ಕೆಂಪು ರಕ್ತಕಣಗಳ ಸಂಖ್ಯೆ ಹಾಗೂ ಬಿಳಿರಕ್ತಕಣ ಸಂಖ್ಯೆಯನ್ನು ಪರಿಶೀಲನೆ ಮಾಡಿ ಅದರ ನಂತರ ಯಾವ ಟ್ಯಾಬ್ಲೆಟ್ ಅಥವಾ ಯಾವ ಔಷಧಿಯನ್ನು ಕೊಡಬೇಕು ಎನ್ನುವಂತಹ ವಿಚಾರವನ್ನು ಮಾಡುತ್ತಾರೆ.

ಇವತ್ತು ನಾವು ನಿಮ್ಮ ದೇಹಕ್ಕೆ ಕೆಂಪುರಕ್ತಕಣಗಳನ್ನು ಹೆಚ್ಚಾಗಿ ಬಿಡುಗಡೆ ಮಾಡುವಂತಹ ಶಕ್ತಿಯನ್ನು ಹೊಂದಿರುವಂತಹ ಈರ ಸದ ಬಗ್ಗೆ ನಾವು ಕೆಲವೊಂದು ಮಾಹಿತಿಯನ್ನು ಕೊಡಲು ಬಂದಿದ್ದೇವೆ ಇದನ್ನು ನೀವು ಸೇವಿಸಿದ ಆದಲ್ಲಿ ನಿಮ್ಮ ದೇಹದಲ್ಲಿ ಅಪಾರವಾದ ಅಂತಹ ಕೆಂಪುರಕ್ತಕಣಗಳು ಹೆಚ್ಚಾಗುತ್ತವೆ ಅದರಿಂದ ನಿಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಬರುತ್ತದೆ.

ಇದರಿಂದಾಗಿ ನಿಮಗೆ ಮಳೆಗಾಲದಲ್ಲಿ ಹಾಗೂ ಬೇಸಿಗೆ ಕಾಲದಲ್ಲಿ ಉಂಟಾಗುವಂತಹ ಡೆಂಗ್ಯೂ-ಮಲೇರಿಯಾ ಈ ರೀತಿಯಾದಂತಹ ರೋಗಗಳಿಂದ ನಾವು ದೂರ ಇರಲು ತುಂಬಾ ನಮಗೆ ಸಹಕಾರಿಯಾಗುತ್ತದೆ ಹಾಗಾದರೆ ಬನ್ನಿ ಈ ತರದ ಔಷಧಿಗಳನ್ನು ಹೊಂದಿರುವಂತಹ ರಸ ಅದು ಯಾವುದು ಎಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ನಿಮಗೆ ಗೊತ್ತಿರಬಹುದು ಎಲ್ಲ ಗಿಡಗಳು ಹಚ್ಚಹಸಿರು ಆಗಿರುತ್ತವೆ ಆದರೆ ಈ ಗಿಡಗಳು ಹಸಿರಾಗಿರುವ ಕಾರಣವಾದರೂ ಏನು ಅದರ ಮಾಹಿತಿ ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆ ಇರಬಹುದು ಆದರೆ ಇದರ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಯಾವುದೇ ಸಸ್ಯ ಹಾಗೂ ಯಾವುದೇ ಮರದ ಎಲೆಗಳು ಹಸಿರಾಗಿರಲು ಅದಕ್ಕೆ ಕಾರಣ ಅದರಲ್ಲಿ ಇರುವಂತಹ ಪತ್ರಹರಿತ್ತು ನನ್ನ ಇಂಗ್ಲಿಷ್ನಲ್ಲಿ ಕ್ಲೋರೋಫಿಲ್ ಅಂತ ಕರೆಯುತ್ತಾರೆ.

ಸದ್ಯಕ್ಕೆ ಪತ್ರಹರಿತ್ತು ನೀರನ್ನು ಕುಡಿಯುವುದು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಅಂತಹ ಮಾಹಿತಿ ಬಂದಿದೆ ದೊಡ್ಡ ದೊಡ್ಡ ಹೋಟೆಲುಗಳಲ್ಲಿ ರಸಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡು ಇದೆ ಇದನ್ನು ಕುಡಿಯಲು ತುಂಬಾ ಜನರು ಇಷ್ಟಪಡುತ್ತಾರೆ ಹಾಗೂ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕುಡಿಯುದರಿಂದ ನಮ್ಮ ಆರೋಗ್ಯದಲ್ಲಿ ತುಂಬಾ ಬದಲಾವಣೆಯಾಗುತ್ತದೆ ನೀವು ದೇವರ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೆ ಇದನ್ನ ಸೀಮಿತವಾಗಿ ಸೇವಿಸುತ್ತ ಬಂದಲ್ಲಿ ಹಲವಾರು ರೋಗಗಳಿಗೂ ಒಂದು ಪರಿಣಾಮಕಾರಿಯಾಗಿ  ಬಳಕೆಯಾಗುತ್ತದೆ.

ಏನಿದು ಕ್ಲೋರೋಫೀಲ ಅಥವಾ ಪತ್ರಹರಿತ್ತು ಅಂತ ಕೇಳ್ತೀರಾ ಕ್ಲೋರೋಫೀಲ ಅಥವಾ ಪತ್ರಹರಿತ್ತು ಎಂದರೆ ಎಲ್ಲಾ ಸಸ್ಯಗಳು ಆಹಾರವನ್ನು ಮಾಡಿಕೊಂಡು ಅವುಗಳ ತಿನ್ನುತ್ತವೆ ಆದರೆ ಅವುಗಳು ಹೇಗೆ ಆಹಾರವನ್ನು ಮಾಡಿಕೊಳ್ಳುತ್ತವೆ ಎಂದರೆ ಸೂರ್ಯನಿಂದ ಬಂದಂತಹ ಕಿರಣಗಳನ್ನು ಬಳಕೆ ಮಾಡಿಕೊಂಡು ಅವುಗಳಿಂದ ಪತ್ರ ಹರಿತ್ತನ್ನು ಸೃಷ್ಟಿ ಮಾಡುತ್ತವೆ ಆದರಿಂದ ಎನರ್ಜಿ ಬರುವುದರಿಂದ ಆಹಾರವು ತಯಾರಾಗಿ ಅದರಿಂದ ಬದುಕುವಂತಹ ಸಸ್ಯಗಳು ಪತ್ರಹರಿತು ಸೃಷ್ಟಿಮಾಡಿ ಯಾವಾಗಲೂ ಹಸಿರಾಗಿರುತ್ತವೆ .

ಸೂರ್ಯನ ಬೆಳಕನ್ನು ಹೀರಲು ಈ ಎಲೆಗಳಲ್ಲಿ ಪತ್ರಹರಿತು ಎನ್ನುವುದು ಇರಲೇಬೇಕಾಗುತ್ತದೆ. ಅದರಿಂದ ಹಲವಾರು ಬಾರುಗಳಲ್ಲಿ ಹಾಗೂ ಹೋಟೆಲ್ಗಳಲ್ಲಿ ಪತ್ರಹರಿತು ನೀರನ್ನು ಹೆಚ್ಚಾಗಿ ಬಳಕೆಯನ್ನು ಮಾಡುತ್ತಿದ್ದಾರೆ ಇದರಿಂದಾಗಿ ಮನುಷ್ಯನ ದೇಹಕ್ಕೆ ಹಲವಾರು ಆರೋಗ್ಯಕರ ವಾದಂತಹ ಗುಣಗಳು ಸಿಗುವುದರ ಕಾರಣ ಇದಕ್ಕೆ ಹೆಚ್ಚಾಗಿ ಡಿಮ್ಯಾಂಡು ಆಗಿದೆ.

ಈ ಕ್ಲೋರೋಫಿಲ್ ಅಥವಾ ಪತ್ರಹರಿತ್ತು ನೀರನ್ನು ನಾವು ಕುಡಿಯುದರಿಂದ ನಮ್ಮ ದೇಹದ ತೂಕವನ್ನು ನಾವು ಕಡಿಮೆ ಮಾಡಿಕೊಳ್ಳಬಹುದು ಅದಲ್ಲದೆ ನಾವು ಹೊರಗಡೆ ತಿನ್ನುವಂತಹ ಜಂಕ್ ಫುಡ್ಡು ನಮಗೆ ತಿನ್ನಲು ಇಷ್ಟವಾಗುವುದಿಲ್ಲ ಅದಲ್ಲದೆ ಇದನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಅಥವಾ ಬೊಜ್ಜು ಎನ್ನುವುದು ಕಡಿಮೆಯಾಗುತ್ತದೆ.

ಅದಲ್ಲದೆ ಇದು ನಮ್ಮ ದೇಹದಲ್ಲಿ ಹಲವಾರು ಚರ್ಮರೋಗಗಳಿಗೆ ಹಾಗೂ ಚರ್ಮ ರೋಗಗಳಿಗೆ ತುತ್ತಾಗಿರುವ ಇದನ್ನು ಕೊಡುವುದರಿಂದ ಚರ್ಮರೋಗ ಕೂಡ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಅದಲ್ಲ ನಮ್ಮ ದೇಹದಲ್ಲಿ ಸಾಕಷ್ಟು ಕೆಂಪುರಕ್ತಕಣಗಳನ್ನು ಜಾಸ್ತಿ ಮಾಡಲು ಇದು ತುಂಬಾ ಸಹಕಾರಿಯಾಗುತ್ತದೆ.

ಹೀಗೆ ಹತ್ತಾರು ಆರೋಗ್ಯಕರ ವಾದಂತಹ ಹಾಗೂ ಔಷಧಿ ಗುಣವನ್ನು ಹೊಂದಿರುವಂತಹ ಕ್ಲೋರೋಫಿಲ್ ಅಥವಾ ಪತ್ರಹರಿತ್ತು ಎನ್ನುವಂತಹ ಎಲೆಯ ನೀರನ್ನು ನೀವೇನಾದರೂ ದಿನನಿತ್ಯ ಕುಡಿದು ಆದಲ್ಲಿ ಇವೆಲ್ಲ ಅನುಕೂಲಗಳನ್ನು ನೀವು ಪಡೆಯಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ನೀವು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಇಲ್ಲ ಅಂದರೆ ಯಾವುದಾದರೂ ಆಯುರ್ವೇದ ವೈದ್ಯರ ಹತ್ತಿರ ಹೋಗಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ನಡೆದುಕೊಂಡು ಇದರ ಬಳಕೆಯನ್ನು ಮಾಡುವುದು ಸೂಕ್ತ. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನ ಮಾಡುವುದಾಗಲಿ ಅಥವಾ ಶೇರ್ ಮಾಡುವುದನ್ನು ಮರೆಯಬೇಡಿ .