Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಮ್ಮ ನಾಲಿಗೆಯ ಬಣ್ಣದಿಂದ ತಿಳಿದುಕೊಳ್ಳಬಹುದು ನಮ್ಮ ಆರೋಗ್ಯ.. ಅದು ಹೇಗೆ ಅಂತೀರಾ …

ನಮ್ಮ ದೇಹದಲ್ಲಿ ಆಗುವಂತಹ ಬದಲಾವಣೆಗಳ ಹಲವಾರು ಲಕ್ಷ ಣದೊಂದಿಗೆ ನಮಗೆ ತಿಳಿಯುತ್ತಿರುತ್ತದೆ ಆದ್ದರಿಂದಲೇ ವೈದ್ಯರ ಬಳಿ ಹೋದಾಗ ಬಾಯಿ ತೇರುಗಳು ಕಣ್ಣನ್ನು ಪರೀಕ್ಷಿಸುತ್ತಾರೆ ಅದರ ಜೊತೆಗೆ ನಾಲಿಗೆಯ ಬಣ್ಣವನ್ನು ಕೂಡ ಪರೀಕ್ಷಿಸುತ್ತಾರೆ.

ಈ ರೀತಿ ಯಾಕೆ ಮಾಡುತ್ತಾರೆ ಅನ್ನೋದು ಕೆಲವರಿಗೆ ಸಂಶಯವು ತ್ತದೆ ಅದಕ್ಕೆ ಕಾರಣವೇನು ಎಂದರೆ ನಮ್ಮಲ್ಲಿ ಆಗಿರುವ ಆರೋಗ್ಯ ಸಮಸ್ಯೆಯೂ ನಮ್ಮ ನಾಲಿಗೆ ಬಣ್ಣದಿಂದ ತಿಳಿಯುತ್ತದೆ ಆದ್ದರಿಂದಲೇ ವೈದ್ಯರುಗಳು ಮೊದಲಿಗೆ ಪರೀಕ್ಷಿಸುವುದು ನಮ್ಮ ನಾಲಿಗೆ ಹಾಗೆಯೇ ನಾಲಿಗೆಯ ಬಣ್ಣವನ್ನು .

ನಾಲಿಗೆಯ ಬಣ್ಣದಲ್ಲಿ ಏನಾದರೂ ಬದಲಾವಣೆ ಕಂಡರೆ ಅದು ನಮ್ಮ ದೇಹದಲ್ಲಿ ಯಾವುದಾದರೂ ಒಂದು ಆರೋಗ್ಯ ಸಮಸ್ಯೆ ಇದೆ ಎಂಬುದನ್ನು ಸೂಚಿಸುತ್ತಿರುತ್ತದೆ ಆದ್ದರಿಂದಲೇ ನಾಲಿಗೆಯ ಬಣ್ಣವನ್ನು ನೋಡಿ ನಮ್ಮ ಆರೋಗ್ಯದ ಬಗ್ಗೆ ವೈದ್ಯರುಗಳು ತಿಳಿಸಿ ಹೇಳುತ್ತಾರೆ .
ಹಾಗಾದರೆ ನಮ್ಮ ನಾಲಿಗೆ ಯಾವ ಬಣ್ಣದಲ್ಲಿದ್ದರೆ ಯಾವ ಆರೋಗ್ಯ ಸಮಸ್ಯೆ ಇರುತ್ತದೆ.

ಅನ್ನೋದನ್ನು ಈ ದಿನ ಆದ ಮಾಹಿತಿಯಲ್ಲಿ ತಿಳಿಸುತ್ತೇವೆ ಈ ಒಂದು ಉಪಯುಕ್ತ ಆರೋಗ್ಯ ಮಾಹಿತಿಯನ್ನು ತಿಳಿದು ತಪ್ಪದೇ ನಿಮ್ಮ ಬಂಧು ಮಿತ್ರರೊಂದಿಗೆ ಕೂಡ ಶೇರ್ ಮಾಡಲು ಮರೆಯದಿರಿ ಇಂತಹ ಅನೇಕ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಮಾಹಿತಿಗಾಗಿ ತಪ್ಪದೇ ನಮ್ಮ ಈ ಪೇಜ್ ಅನ್ನು ಲೈಕ್ ಮಾಡಲು ಮರೆಯದಿರಿ .

** ನಾಲಿಗೆಯ ಬಣ್ಣ ಲೈಟ್ ಪಿಂಕ್ ನಲ್ಲಿ ಇದ್ದರೆ ನಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ ನಾವು ಆರೋಗ್ಯವಂತರಾಗಿದ್ದೇವೆ ಎಂಬುದನ್ನು ಇದು ಸೂಚಿಸುತ್ತಿರುತ್ತದೆ .
** ನಾಲಿಗೆಯ ಬಣ್ಣ ಬಿಳಿಯಾಗಿದ್ದರೆ ಇದು ನಮ್ಮ ದೇಹದಲ್ಲಿ ಕೆಂಪು ರಕ್ತಕಣಗಳು ಕ್ಷೀಣಿಸುತ್ತಿವೆ ಎಂಬುದನ್ನು ಸೂಚಿಸುತ್ತದೆ ಅಂದರೆ ಅನಿಮಿಯ ಸಮಸ್ಯೆ ಕಾಡುತ್ತಿದೆ ಎಂಬುದನ್ನು ಇದು ತಿಳಿಸುತ್ತಿರುತ್ತದೆ ಒಂದು ಅನಿಮಿಯಾ ಸಮಸ್ಯೆ ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ಕಂಡುಬರುವುದು ಗಮನಿಸಬಹುದು .

** ನಾಲಿಗೆಯ ಬಣ್ಣ ನೀಲಿ ಬಣ್ಣದಲ್ಲಿದ್ದರೆ ಅಂದರೆ ನಾಲಿಗೆಯ ಮೇಲೆ ನೀಲಿ ಬಣ್ಣವು ಕಾಣಿಸಿಕೊಳ್ಳುತ್ತಿದ್ದರೆ ಅದು ನಮ್ಮ ದೇಹದಲ್ಲಿ ಅನಗತ್ಯ ಕೊಬ್ಬಿನ ಶೇಖರಣೆ ಹೆಚ್ಚಾಗಿದೆ ಎಂಬುದನ್ನು ಸೂಚಿಸುತ್ತಿರುತ್ತದೆ ಅಂದರೆ ಕೊಲೆಸ್ಟ್ರಾಲ್ ಸಮಸ್ಯೆ ಇದೆ ಎಂಬುದನ್ನು ಇದು ತಿಳಿಸುತ್ತದೆ .
** ನಾಲಿಗೆಯು ಹಳದಿ ಬಣ್ಣದಲ್ಲಿದ್ದರೆ ಅದು ನಮಗೆ ವೈರಲ್ ಇನ್ಫೆಕ್ಷನ್ ಸಮಸ್ಯೆ ಕಾಡುತ್ತಿದೆ ಎಂಬುದನ್ನು ಸೂಚಿಸುತ್ತಿರುತ್ತದೆ ಮತ್ತು ಇದರ ಜೊತೆಗೆ ಅಜೀರ್ಣವಾಗಿದೆ ಎಂಬುದನ್ನು ಕೂಡ ಇದು ತಿಳಿಸುತ್ತಿರುತ್ತದೆ .

** ನಾಲಿಗೆಯು ಕೆಂಪು ಬಣ್ಣದಲ್ಲಿದ್ದರೆ ಅದು ನಮ್ಮಲ್ಲಿ ಜ್ವರ ಇದೆ ಎಂಬುದನ್ನು ಸೂಚಿಸುತ್ತದೆ ಮತ್ತು ಇದರ ಜೊತೆಗೆ ಬಾಡಿ ತುಂಬಾನೇ ಉಷ್ಣಾಂಶದಲ್ಲಿ ದ್ದರೂ ಕೂಡ ಈ ರೀತಿ ನಾಲಿಗೆ ಕೆಂಪಗಾಗುತ್ತದೆ .

** ನಾಲಿಗೆಯು ಹಳದಿ ಬಣ್ಣದಲ್ಲಿದ್ದರೆ ಇದು ಇನ್ಸೋಮಿಯಾ ಸಮಸ್ಯೆಯಾಗುದೆ ಎಂದು ತಿಳಿಸುತ್ತಿರುತ್ತದೆ , ಯಾವ ವ್ಯಕ್ತಿ ಹೆಚ್ಚು ಸುಸ್ತಾಗಿರುತ್ತಾರೆ ಅಂತಹವರಿಗೂ ಕೂಡ ನಾಲಗೆಯ ಬಣ್ಣ ಹಳದಿಯಾಗಿರುತ್ತದೆ ಕೆಲವೊಮ್ಮೆ ರಕ್ತ ಕಡಿಮೆ ಇದ್ದರೂ ಕೂಡ ಈ ರೀತಿ ನಾಲಿಗೆ ಹಳದಿ ಬಣ್ಣದಲ್ಲಿ ಇರುತ್ತದೆ .

** ನಾಲಿಗೆಯ ಮುಂದಿನ ಭಾಗವು ಕೆಂಪು ಬಣ್ಣದಲ್ಲಿದ್ದರೆ ಆ ವ್ಯಕ್ತಿಯ ದೇಹದಲ್ಲಿ ಇನ್ಫೆಕ್ಷನ್ ಆಗಿದೆ ಎಂಬುದು ಸೂಚಿಸುತ್ತಿರುತ್ತದೆ ಹಾಗೆಯೇ ಹೀಗೊಂದು ಸಮಸ್ಯೆ ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ಕಂಡುಬರುತ್ತದೆ ಮತ್ತು ಯಾರು ಹೆಚ್ಚು ಗೊಂದಲದಲ್ಲಿರುತ್ತಾರೆ ಅಂತವರಿಗೆ ಕೂಡ ಈ ರೀತಿ ನಾಲಿಗೆಯ ತುದಿ ಕೆಂಪು ಬಣ್ಣದಲ್ಲಿರುತ್ತದೆ .

** ನಾಲಿಗೆಯ ಮೇಲೆ ಬಿಳಿ ಬಣ್ಣದ ಕಲೆಗಳಾಗಿದ್ದರೆ ಅದು ನಮ್ಮ ದೇಹದಲ್ಲಿ ವಿಷಕಾರಿ ಅಂಶವೂ ಹೆಚ್ಚಾಗಿದೆ ಎಂಬುದನ್ನು ಸೂಚಿಸುತ್ತಿರುತ್ತದೆ . ಈ ರೀತಿಯಾಗಿ ನಾಲಿಗೆಯೂ ವ್ಯಕ್ತಿಯ ಆರೋಗ್ಯವನ್ನು ಸೂಚಿಸಿ ಹೇಳುತ್ತಿರುತ್ತದೆ ಮತ್ತು ಪ್ರತಿದಿನ ನಾಲಿಗೆಯನ್ನು ಸ್ವಚ್ಛ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ .