Categories
ಭಕ್ತಿ ಮಾಹಿತಿ ಸಂಗ್ರಹ

ನಮ್ಮ ಮನೆಯಲ್ಲಿ ಇರುವಂತಹ ಈ ಜಾಗದಲ್ಲಿ ಏನಾದರೂ ಈ ಹೂವನ್ನು ಇಟ್ಟರೆ ಸಾಕು… ನಮ್ಮ ಮನೆಯಲ್ಲಿ ಇರುವಂತಹ ನಕರಾತ್ಮಕ ಶಕ್ತಿಗಳನ್ನು ಹಾಗೂ ಹಲವಾರು ರೋಗಗಳಿಂದ ನಾವು ಮುಕ್ತಿಯನ್ನು ಹೊಂದಬಹುದು…

ಕೆಲವೊಂದು ಸಾರಿ ನಾವು ಏನು ಕೆಲಸ ಮಾಡಿದರು ಹಾಗೂ ನಾವು ಯಾವುದೇ ರೀತಿಯಾದಂತಹ ವಿಚಾರವನ್ನ ತೆಗೆದುಕೊಂಡು ಅದರಿಂದ ನಾವು ಮುಂದುವರೆಯಬೇಕು ಎನ್ನುವಂತಹ ನಿಷ್ಠೆಯಿಂದ ಕೆಲಸವನ್ನು ಮಾಡಿದರೂ ಕೂಡ ನಾವು ನಮ್ಮ ಜೀವನದಲ್ಲಿ ಸಫಲರಾಗುವುದಿಲ್ಲ. ಇದಕ್ಕೆಲ್ಲ ಏನು ಕಾರಣ ಅಂತ ಹೇಳಿ ನಾವು ಹಲವಾರು ಜನರ ಹತ್ತಿರವಾಗುತ್ತೇವೆ.

ಅದರಲ್ಲೂ ಹಲವಾರು ಸ್ವಾಮೀಜಿಗಳು ಹತ್ತಿರ ಹೋಗುತ್ತೇವೆ ಆದರೆ ನಮಗೆ ಯಾವುದೇ ರೀತಿಯಾದಂತಹ ಒಂದು ವಿಚಾರ ದೊರಕುವುದಿಲ್ಲ. ಮನುಷ್ಯ ಯಾವ ಸ್ಥಳದಲ್ಲಿ ವಾಸಮಾಡುತ್ತಾ ಸ್ಥಳ ತುಂಬಾ ಪರಿಶುದ್ಧವಾಗಿರಬೇಕು ನಾವು ಮಲಗುವಂತಹ ಸ್ಥಳ ತುಂಬಾ ಒಳ್ಳೆಯ ಸ್ಥಳ ಆಗಿರಬೇಕು, ಹಾಗೂ ಇದ್ದರೆ ಮಾತ್ರವೇ ನಾವು ನಮ್ಮ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ನಾವು ಬದುಕುವಂತಹ ಸ್ಥಳ ತುಂಬಾ ವಾಸ್ತು ಬದ್ಧವಾಗಿದ್ದರೆ ನಾವು ಜೀವನದಲ್ಲಿ ಏನೇ ಮಾಡಿದರೂ ಕೂಡ ನಾವು ಯಶಸ್ಸನ್ನು ಕಾಣುತ್ತೇವೆ.

ಹಾಗಾದರೆ ಬನ್ನಿ ನಮ್ಮ ಮನೆಯಲ್ಲಿ ಯಾವ ರೀತಿಯಾದಂತಹ ವಾಸ್ತುವನ್ನು ನಾವು ಪಾಲಕ್ಕಿ ಮಾಡಿದ್ದೆ ಆದಲ್ಲಿ ಹಾಗೂ ನಮ್ಮ ಮನೆಯಲ್ಲಿ ಯಾವ ರೀತಿಯಾದಂತಹ ವಸ್ತುಗಳನ್ನು ಇದ್ದರೆ ಸಾಕು ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ನಕಾರಾತ್ಮಕ ಶಕ್ತಿ ಗಳನ್ನು ನಾವು ಹೊಡೆದೋಡಿಸಬಹುದು ಹಾಗೂ ಹಲವಾರು ರೋಗಗಳಿಂದ ನಾವು ದೂರ ಇರಬಹುದು ಎನ್ನುವಂತಹ ಒಂದು ವಿಶೇಷವಾದ ಮಾಹಿತಿ.

ಇಂದು ನಾವು ನಿಮ್ಮ ಹತ್ತಿರ ತೆಗೆದುಕೊಂಡು ಬಂದಿದ್ದೇವೆ. ಇದರ ಪ್ರಕಾರ ನಿಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಜಾಗದಲ್ಲಿ ಈ ಹೂವನ ಇದ್ದರೆ ಸಾಕು ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಬರುವುದಿಲ್ಲ ಹಾಗೂ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಅನಾರೋಗ್ಯದ ಸಮಸ್ಯೆ ಇರುವುದಿಲ್ಲ.

ಹಾಗಾದರೆ ಈ ರೀತಿಯಾದಂತಹ ಪರಿಣಾಮಕಾರಿಯಾದ ಅಂತಹ ಕೆಲಸವನ್ನ ಮಾಡುತ್ತಿರುವಂತಹ ಆ ಹೂವು ಆದರೂ ಯಾವುದು ಎನ್ನುವುದರ ಸಂಪೂರ್ಣವಾದ ಮಾಹಿತಿ ಇಲ್ಲಿದೆ. ಇಲ್ಲಿರುವಂತಹ ಹೂವಿನ ಹೆಸರು ಎಕ್ಕೆ ಹೂವು . ಈ ಹೂವನ್ನು ಮನೆಯಲ್ಲಿ ಇಡುವುದರಿಂದ ವಾಸ್ತು ಪ್ರಕಾರವಾಗಿ ನಾವು ಹಲವಾರು ಲಾಭಗಳನ್ನು ಕಂಡುಕೊಳ್ಳಬಹುದು. ಆದರೆ ಯಾವ ರೀತಿಯಾಗಿ ಹೂವನ್ನ ಬಳಕೆಮಾಡಬೇಕು ಗೊತ್ತಾ, ಎಕ್ಕೆ ಹೂವು ಹಾಗೂ ಎಲೆಗಳನ್ನು ನೀವು ನಿಮ್ಮ ಮನೆಗೆ ತೆಗೆದುಕೊಂಡು ಬಂದು ನಿಮ್ಮ ಮನೆಯ ಮುಂದಿನ ಬಾಗಿಲಿಗೆ ತೋರಣವ ಮಾಡಿದರೆ ಸಾಕು. ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯ ಒಳಗಡೆ ಬರುವುದಿಲ್ಲ ಹಾಗೂ ನಿಮ್ಮ ಮನೆಗಳ ಒಳಗಡೆ ಇದ್ದರೂ ಕೂಡ ಅವುಗಳು ಮನೆಯಿಂದ ಹೊರಗೆ ಹೋಗುತ್ತವೆ.

ನಿಮ್ಮ ಮೇಲೆ ಯಾರಾದರೂ ಮಾಡಬೇಕು ಎನ್ನುವಂತಹ ವಿಚಾರವನ್ನು ಇಟ್ಟುಕೊಂಡಿದ್ದರು ಕೂಡ ಅದು ನಿಮ್ಮ ಬಾಗಿಲ ಹತ್ತಿರ ಬಂದು ನಿಮ್ಮ ಮನೆಯ ಒಳಗಡೆ ಪ್ರವೇಶವನ್ನು ಮಾಡುವುದಿಲ್ಲ. ಆ ರೀತಿಯಾದಂತಹ ಒಂದು ಶಕ್ತಿಶಾಲಿ ಆದಂತಹ ಗುಣವನ್ನ ಎಕ್ಕೆ ಹೂವು ಇದೆ . ನೀವು ನಿಮ್ಮ ಮನೆಯಲ್ಲಿ ಇರುವಂತಹ ದೇವರ ಕೋಣೆಯಲ್ಲಿ ಏಕೆ ಹೂವನ್ನು ತೋರಣವಾಗಿ ಕಟ್ಟಿದ ಆಗಲಿ ಯಾವಾಗಲೂ ನಿಮ್ಮ ಮನೆಯಲ್ಲಿ ದನ ಹಾಗೂ ಆರೋಗ್ಯ ವಾದಂತಹ ಸ್ಥಿತಿ ಇರುತ್ತದೆ ಹಾಗೂ ನಿಮ್ಮ ಮನೆಯಲ್ಲಿದ್ದರೆ ಎನ್ನುವುದು ಇರುವುದಿಲ್ಲ ಹಾಗೂ ಯಾವುದೇ ರೀತಿಯಾದಂತಹ ಋಣಾತ್ಮಕ ಶಕ್ತಿಗಳ ನಿಮಗೆ ತೊಂದರೆಯನ್ನು ನೀಡುವುದಿಲ್ಲ ಎನ್ನುವಂತಹ ನಂಬಿಕೆ ಇದೆ. ನೀವು ಕೆಲವೊಂದು ದೇವಸ್ಥಾನಗಳಲ್ಲಿ ನೋಡಬಹುದು ಶಿವನಿಗೆ ಈ ರೀತಿಯಾದಂತಹ ಏಕೆ ಹೂವನ್ನು ಇಟ್ಟಿರುವುದು ನಾವು ನೋಡಬಹುದಾಗಿದೆ.

ಬಿಳಿ ಎಕ್ಕೆ ಹೂವು ಕೇವಲ ಆಧ್ಯಾತ್ಮಿಕವಾಗಿ ಮಾತ್ರವೇ ನಮಗೆ ಉಪಯೋಗಕಾರಿ ಅಲ್ಲ ನಾವು ವೈಜ್ಞಾನಿಕವಾಗಿ ಹೇಳುವುದಾದರೆ ಬಿಳಿ ಹೂವಿನ ಮೊಗ್ಗಿನ ತುದಿಯನ್ನು ನಾವೇನಾದ್ರೂ ಮೂಲವೇದಿ ಬಂದಂತಹ ವ್ಯಕ್ತಿಗಳಿಗೆ ಇಟ್ಟಿದ್ದೆ ಆದರೆ ಮೂಲವ್ಯಾಧಿಯು ಕೂಡ ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಶಕ್ತಿಯನ್ನು ಈ ಹೂವಿನಲ್ಲಿ ಇದೆ. ಅದಲ್ಲದೆ ವಿಷಕಾರಕ ಜಂತುಗಳ ಆಗಿರುವಂತಹ ಚೇಳು ಹಾವು ಕಚ್ಚಿ ರುವಂತಹ ಸ್ಥಳದಲ್ಲಿ ಹೂವನ್ನ ಇದ್ದರೆ ಸಾಕು ಅದು ಕೂಡ ನಿವಾರಣೆಯಾಗುವ ಅಂತಹ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಕಾಲಿಗೆ ಏನಾದರೂ ಮುಳ್ಳು ಚುಚ್ಚಿ ಕೊಂಡಿದ್ದು ಹೆಚ್ಚಾಗಿ ನೋವನ್ನು ನೀವು ಅನುಭವಿಸುತ್ತಾ ಇದ್ದಲ್ಲಿ ಈ ಬಿಳಿ ಹೂವನ್ನ ಚೆನ್ನಾಗಿ ಅರೆದು ಅದನ್ನು ಹಚ್ಚುವುದರಿಂದ ನಿಮ್ಮನ್ನು ಸಂಪೂರ್ಣವಾಗಿ ಕಡಿಮೆ ಆಗುತ್ತದೆ.

ನಿಮಗೆ ಏನಾದರೂ ಬೆನ್ನುನೋವು ಸೊಂಟನೋವು ಹಾಗೂ ದೇಹದಲ್ಲಿ ಇರುವಂತಹ ಸ್ನಾಯುಗಳ ಹೆಚ್ಚಾಗಿ ನೋವನ್ನು ಅನುಭವಿಸುತ್ತ ಇದ್ದಲ್ಲಿ ನೀವು ಏಕೆ ಹೂವಿನ ಎಲೆಗಳನ್ನು ಚೆನ್ನಾಗಿ ಬೆಂಕಿಯಲ್ಲಿ ಕಾಯಿಸಿ ದೇಹದ ಮೇಲೆ ಹಚ್ಚುವುದರಿಂದ ನಿಮಗೆ ನೋವಿನ ಅನುಭವ ತುಂಬಾ ಕಡಿಮೆ ಆದಂತೆ ಕಾಣಿಸುತ್ತದೆ. ಹೀಗೆ ಹಲವಾರು ರೀತಿಯಾದಂತಹ ಒಂದು ಔಷಧಿ ಕಾರ್ಯಕ್ರಮವನ್ನು ಹೊಂದಿರುವಂತಹ ಏಕ್ಕೆಗಿಡ ನಿಜವಾಗ್ಲೂ ಆಯುರ್ವೇದಿಕ ಕ್ಷೇತ್ರದಲ್ಲಿ ಹೆಚ್ಚಾಗಿ ಬಳಕೆ ಆಗುತ್ತದೆ ಹಾಗೂ ಎಕ್ಕೆ ಗಿಡದ ಬೇರನ್ನು ತುಂಬಾ ಆಯುರ್ವೇದಿಕ್ ಔಷಧಿಗಳ ತಯಾರಿಕೆಯಲ್ಲಿ ಕೂಡಾ ಬಳಕೆ ಮಾಡುತ್ತಾರೆ. ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.

Leave a Reply