Categories
ಭಕ್ತಿ ಮಾಹಿತಿ ಸಂಗ್ರಹ

ನಮ್ಮ ಶಾಸ್ತ್ರಗಳ ಪ್ರಕಾರ ಈ ರೀತಿಯ ವಸ್ತುಗಳಿಂದ ನೀವೇನಾದರೂ ಸಾಲವನ್ನು ಪಡೆದರೆ ನಿಮ್ಮ ಜೀವನ ದರಿದ್ರ ವಾಗುತ್ತದೆ ? ಹಾಗಾದರೆ ಆ ವಸ್ತುಗಳ ಆದರೂ ಯಾವುವು !!!

ನಿಮಗೆ ಗೊತ್ತಿರಬಹುದು ನಾವು ಮಧ್ಯಮ ವರ್ಗದ ಜನರ ಆಗಿರುವುದರಿಂದ ಚಿಕ್ಕ ಚಿಕ್ಕ ವಿಷಯ ಗೋಸ್ಕರ ನಾವು ಸಾಲವನ್ನು ಪಡೆಯುತ್ತೇವೆ ಹೀಗೆ ಬರೆದಂತಹ ಸಾಲವನ್ನು ಕೊಡಲು  ಆಗುವುದಿಲ್ಲ ಮರೆತು ಬಿಡುತ್ತೇವೆ. ಹಾಗಾದರೆ ಈ ತರದ ವಿಚಾರಗಳು ಏನು ಅಂತೀರಾ. ಹೌದು ನೀವು ನಿಮಗೆ ಗೊತ್ತಿಲ್ಲದ ಹಾಗೆ ಕೆಲವೊಂದು ಸಾಲವನ್ನು ಪಡೆದಿರುತ್ತೀರಿ,

ಉದಾಹರಣೆ ಪೆನ್ನು ವಾಚು ಚಿಕ್ಕ ಚಿಕ್ಕ ವಿಷಯಗಳನ್ನು ನೀವು ಹಲವಾರು ಜನರಿಂದ ಸಾಲವನ್ನು ಬರೆದಿರುತ್ತೀರಿ ಆದರೆ ಅವುಗಳನ್ನು ನೀವು ಹಿಂದಿರುಗಿಸುವುದಿಲ್ಲ. ಶಾಸ್ತ್ರದ ಪ್ರಕಾರ ಕೆಲವೊಂದು ವಿಚಾರಗಳನ್ನು ಅಥವಾ ಕೆಲವೊಂದು ವಸ್ತುಗಳನ್ನು ನೀವು ನಿಮಗೆ ಗೊತ್ತಿಲ್ಲದೆ ತೆಗೆದುಕೊಂಡಿದ್ದೀರಾ.

ಆದರೆ ಅವುಗಳನ್ನು ಮರಳಿ ಕೊಡದೆ ಇದ್ದರೆ ನಿಮಗೆ ದರಿದ್ರ ಬರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಇವತ್ತಿನ ಈ ಲೇಖನದಲ್ಲಿ ಯಾವ ಯಾವ ವಸ್ತುಗಳಿಂದ ನೀವು ಸಾಲವನ್ನು ಪಡೆದರೆ ನಿಮಗೆ ದರಿದ್ರ ಬರುತ್ತದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಕೈಗಡಿಯಾರ

ನೀವೇನಾದರೂ ಯಾರ ಹತ್ತಿರವಾದರೂ  ಕೈ ಗಡಿಯಾರವನ್ನು ನೀವೇನಾದರೂ ಸಾಲವಾಗಿ ಪಡೆದಿದ್ದರೆ ಇವತ್ತೇ ಅವರಿಗೆ ವಾಪಸ್ ಮರಳಿಸಿ, ಯಾಕೆಂದರೆ ಶಾಸ್ತ್ರದ ಪ್ರಕಾರ ನೀವೇನಾದರೂ  ಕೈ ಗಡಿಯಾರವನ್ನು ನೀವು ಯಾರ ಹತ್ತಿರವಾದರೂ ಸಾಲವಾಗಿ ಪಡೆದರೆ ನಿಮ್ಮ ಜೀವನದಲ್ಲಿ ಹಲವಾರು ಹಣಕಾಸಿನ ಸಮಸ್ಯೆ ಬರುತ್ತದೆ ಹಾಗೂ ನಿಮಗೆ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ ಎಂದು ಹೇಳುತ್ತದೆ ಶಾಸ್ತ್ರ.

ಲೇಖನಿ

ಕೆಲವೊಂದು ನಂಬಿಕೆಗಳ ಪ್ರಕಾರ ಹಾಗೂ ಕೆಲವೊಂದು ಶಾಸ್ತ್ರಗಳ ಪ್ರಕಾರ ಲೇಖನಿಯನ್ನು ಯಾರ ಹತ್ತಿರವೂ ನೀವು ಸಾಲವನ್ನು ಪಡೆಯಬಾರದು, ನೀವೇನಾದರೂ ಲೇಖನಿಯನ್ನು ಸಾಲವನ್ನು ಪಡೆದು ಅದನ್ನು ಮರಳಿ ವಾಪಸ್ ಕೊಡದೆ ಇದ್ದಲ್ಲಿ ನಿಮಗೆ ಆರ್ಥಿಕತೆಯಲ್ಲಿ ತುಂಬಾ ಪ್ರಾಬ್ಲಮ್ ಬರುತ್ತದೆ. ನಾವು ಶಾಸ್ತ್ರದ ಪ್ರಕಾರ ನೋಡುವುದಾದರೆ ಲೇಖನಿಯನ್ನು ಕರ್ಮದ ಫಲ ಎಂದು ಕೂಡ ಕರೆಯುತ್ತಾರೆ.

ಮದುವೆಯ ಹಣ

ಕೆಲವೊಂದು ಬಾರಿ ಮದುವೆ ಮಾಡುವ ಸಂದರ್ಭದಲ್ಲಿ ನಾವು ಕೆಲವೊಂದು ಹಣವನ್ನು ಕೆಲವೊಬ್ಬರ ಜೊತೆಗೆ ತೆಗೆದುಕೊಳ್ಳುತ್ತೇವೆ, ಕೆಲವು ಬಾರಿ ಈ ಹಣದ ಮಟ್ಟ ತುಂಬಾ ಕಡಿಮೆ ಇದ್ದು ಅದನ್ನು ವಾಪಸ್ ಕೊಡಲು ಮರೆತು ಹೋಗುತ್ತೇವೆ,

ಇನ್ನು ಕೆಲವರು ಸ್ವಲ್ಪ ಹಣವನ್ನು ಫ್ರೆಂಡ್ಸ್ ಗಳಿಂದ ತೆಗೆದುಕೊಂಡು ಅವರಿಗೆ ಮರಳಿ ಕೊಡಲು ತುಂಬಾ ಹಿಂದೆ ಮುಂದೆ ನೋಡುತ್ತಾರೆ ಹಾಗೂ ಕೊಡುವುದಿಲ್ಲ. ಹಾಗೇನಾದರೂ ನೀವೇನಾದ್ರೂ ಮಾಡಿದ್ದಲ್ಲಿ ನಿಮಗೆ ಪ್ರಾಬ್ಲಮ್ ಬರುವುದು ಕಟ್ಟಿಟ್ಟ ಬುತ್ತಿ. ಯಾರು ಮದುವೆಯಾಗಿರುತ್ತಾರೆ ಅವರಿಗೆ ಆರ್ಥಿಕ ವಾದಂತಹ ಪ್ರಾಬ್ಲಮ್ ಗಳು ಬರುವಂತಹ ಚಾನ್ಸ್ ತುಂಬಾ ಇರುತ್ತದೆ.

ಪುಸ್ತಕಗಳು

ನಿಮಗೆ ಗೊತ್ತಿರಬಹುದು ನೀವು ಓದಿ ನಂತಹ ಪುಸ್ತಕಗಳನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಅಥವಾ ಯಾರಾದರೂ ಕೇಳಿದರೆ ನೀವು ದಾನವನ್ನು ಮಾಡುತ್ತಿದ್ದೇನೆ ಎನ್ನುವ ನೆಪದಲ್ಲಿ ಉಚಿತವಾಗಿ ಕೊಡುತ್ತಿದ್ದರೆ ಹುಷಾರ ಕೊಡಬೇಡಿ, ಯಾಕೆಂದರೆ ನೀವು ಕೊಡುವಂತ ಹಳೆ ಬುಕ್ಕಿನಿಂದ ನಿಮಗೆ ಶ್ರೇಯಸ್ಸು ಬರುವುದಿಲ್ಲ. ಅದರ ಬದಲಾಗಿ ಹೊಸ ಬುಕ್ ಗಳನ್ನು ಕೊಡಿ.

ಹಳೆಯ ಬಟ್ಟೆಗಳು

ನೀವೇನಾದರೂ ನಿಮ್ಮ ಫ್ರೆಂಡ್ಸ್ ಗಳ ಬಟ್ಟೆಗಳನ್ನು  ಹಾಕಿಕೊಳ್ಳುತ್ತಿದ್ದಾರೆ ಇವತ್ತು ಅದನ್ನು ಸ್ಟಾಪ್ ಮಾಡಿ ಯಾಕೆಂದರೆ ನೀವು ಹಾಕಿಕೊಳ್ಳಲು ಅಂತಹ ಬಟ್ಟೆಗಳನ್ನು, ಅದರಲ್ಲಿ ಋಣಾತ್ಮಕ ಶಕ್ತಿ ಗಳು ಅಡಗಿರುತ್ತವೆ ಹಾಗೂ ನಿಮ್ಮ ಫ್ರೆಂಡ್ಸ್ ಗಳಲ್ಲಿ ಇರುವಂತಹ ರೋಗಗಳು ನಿಮಗೆ ಬರುವಂತಹ ಚಾನ್ಸ್ ತುಂಬಾ ಇರುತ್ತದೆ. ನೀವೇನಾದರೂ ನಿಮ್ಮ ಫ್ರೆಂಡ್ಸ್ ಗಳ ಬಟ್ಟೆಗಳನ್ನು ಹಾಕಿಕೊಂಡರೆ ಸಮುದ್ರಿಕ ಪುರಾಣದ ಪ್ರಕಾರ ನಿಮಗೆ  ಗ್ರಹ ಬಲ ಎನ್ನುವುದು ತುಂಬಾ ಗುಣಮಟ್ಟ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಹಲವಾರು ಕಷ್ಟಗಳು ಬರಬಹುದು.

ಗೊತ್ತಿಲ್ಲದಿದ್ದರೆ ಈ ಮಾಹಿತಿ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.