Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಮ್ಮ ಸೋಲುಗಳನ್ನು ಗೆಲುವಾಗಿ ಪರಿವರ್ತಿಸುವುದು ಹೇಗೆ ಗೊತ್ತ … ಇಲ್ಲಿದೆ ಬೆಸ್ಟ್ ಪರಿಹಾರ …

ಮನುಷ್ಯನ ಜೀವನ ಅಂದ ಮೇಲೆ ಜೀವನದ ಪಯಣದಲ್ಲಿ ಕಷ್ಟಗಳು ಬರುವುದು ಸಾಮಾನ್ಯ, ಆದರೆ ಆ ಕಷ್ಟಗಳನ್ನೇ ಸಕ್ಸಸ್ ಗೆ ದಾರಿ ಮಾಡಿಕೊಳ್ಳುವುದರಿಂದ ನಾವು ನಮ್ಮ ಗುರಿಯನ್ನು ತಲುಪುವುದು ಸುಲಭ, ಮನುಷ್ಯನ ಜೀವನದಲ್ಲಿ ಎದುರಾಗುವ ಆಬ್ಸ್ಟಕಲ್ಸ್ ಗಳನ್ನು ಕುರಿತು ರಿಸರ್ಚ್ ಮಾಡಿ ರಯಾನ್ ಹಾಲಿಡೆ ಅವರು ಬರೆದಿರುವಂತಹ ,

ತಮ್ಮ ಪುಸ್ತಕವಾದ ದಿ ಆಬ್ಸ್ಟಕಲ್ ಈಸ್ ದ ವೇ ಎಂಬ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಇವರ ಮಾತುಗಳನ್ನು ಕುರಿತು ಇನ್ನಷ್ಟು ಮಾಹಿತಿಗಳು ಹಾಗೂ ಮನುಷ್ಯನ ಜೀವನದಲ್ಲಿ ಎದುರಾಗುವಂತಹ ಕಷ್ಟಗಳನ್ನು ಹೇಗೆ ಸಕ್ಸಸ್ ಗೆ ದಾರಿ ಮಾಡಿಕೊಳ್ಳುವುದು ಅನ್ನೋದನ್ನ ಇಂದಿನ ಈ ಮಾಹಿತಿಯಲ್ಲಿ ತಿಳಿಯೋಣ.

ಕಷ್ಟಗಳು ಬಂದಾಗ ಅದನ್ನು ಹೆದರಿಸದೇ ಅದಕ್ಕೆ ಹೆದರಿ ಕುಳಿತುಕೊಳ್ಳುವುದರಿಂದ ಜೀವನ ವ್ಯರ್ಥವೆನಿಸುತ್ತದೆ ಆಗ ರಯಾನ್ ಹಾಲಿಡೇ ರವರು ಹೇಳಿರುವಂತಹ ಈ ಸೂತ್ರಗಳನ್ನು ಪಾಲಿಸಿ ನಂತರ ನೋಡಿ ಹೇಗೆ ನಿಮ್ಮ ಜೀವನದಲ್ಲಿ ನೀವು ಅಂದುಕೊಂಡಿರುವ ಗುರಿಯನ್ನು ತಲುಪಬಹುದು ಎಂಬುದನ್ನು.

* ಯು ಆರ್ ನೆವರ್ ಪವರ್ಲೆಸ್ …
ರಯಾನ್ ಹಾಲಿಡೇ ರವರು ತಮ್ಮ ಗ್ರಂಥದಲ್ಲಿ ಈ ಒಂದು ಸೂತ್ರವನ್ನು ಕುರಿತು ಬಹಳ ಚೆನ್ನಾಗಿ ಉಲ್ಲೇಖಿಸಿದ್ದಾರೆ, ಅದೇನೆಂದು ಮನುಷ್ಯನ ಜೀವನದಲ್ಲಿ ಎದುರಾಗುವ ಆಪ್ಟಿಕಲ್ಸ್ ಗಳು ಮನುಷ್ಯನನ್ನು ಖಾಲಿ ಮಾಡಿ ಕೂರಿಸಿ ಬಿಡುತ್ತದೆ ಆದರೆ ಮನುಷ್ಯ ಯಾವತ್ತಿಗೂ ಕೂಡ ಪವರ್ ಲೆಸ್ ಅಲ್ಲ ಅವನ್ನು ಸೋತಿ ಕುಳಿತರೂ ಕೂಡಾ ಅವನಲ್ಲಿರುವ ಪವರ್ ಎಂದಿಗೂ ಕೂಡ ಪವರ್ಲೆಸ್ ಆಗುವುದಿಲ್ಲ ಇದಕ್ಕೆ ಉದಾಹರಣೆ ಎಂದರೆ ರುಬಿನ್ ಕಾರ್ಟೆಕ್ಸ್ ಅವರು.

1966 ರಲ್ಲಿ ಅಮೆರಿಕಾ ದೇಶದ ಪ್ರಸಿದ್ಧ ಬಾಕ್ಸರ್ ರೂಬಿನ್ ಕಾರ್ಟೆಕ್ಸ್ ರವರು ಸರಣಿ ಕೊಲೆ ಮಾಡಿದ ಅನ್ನೋ ಒಂದು ಕಾರಣಕ್ಕಾಗಿ ಜೈಲು ಸೇರುತ್ತಾರೆ ಆದರೆ ಆ ಕೊಲೆಯನ್ನು ಕಾರ್ಟೆಕ್ಸ್ ಮಾಡಿಲ್ಲವಾದರೂ ಸಾಕ್ಷ್ಯಾಧಾರಗಳು ಅವರನ್ನು ಅಪರಾಧಿಯನ್ನಾಗಿ ಸಿತ್ತು ನಂತರ ಇಪ್ಪತ್ತು ವರ್ಷಗಳ ಕಾಲ ಜೈಲಿನಲ್ಲಿಯೇ ಇದ್ದ ಕಾರ್ಟೆಕ್ಸ್ ಲಿಟರೇಚರ್ ಹಿಸ್ಟರಿ ವಿಷಯಗಳನ್ನು ಚೆನ್ನಾಗಿ ಸ್ಟಡಿ ಮಾಡಿ.

ತಮ್ಮ ಪರವಾಗಿ ತಾವೇ ವಕಾಲತ್ತು ಮಾಡಿ ತಾನು ನಿರಪರಾಧಿ ಎಂದು ಸಾಧಿಸಿ ತೋರಿಸಿದರೂ ಇದನ್ನು ಜನರು ಕೂಡ ನಂಬಿದರೂ ನಂತರ ನ್ಯಾಯಾಲಯವೇ ಕಾರ್ಟೆಕ್ಸ್ ಬಳಿ ಕ್ಷಮೆಯನ್ನು ಯಾಚಿಸಿತ್ತು ಅಮೆರಿಕಾ ದೇಶದ ಜನರು ಕೂಡ ಕಾರ್ಟೆಕ್ಸ್ ಮಾತುಗಳನ್ನು ನಂಬಿ ಅವರನ್ನು ನಿರಪರಾಧಿ ಎಂದು ಒಪ್ಪಿಕೊಂಡಿದ್ದರು.

ಹೀಗೆ ತಾವು ಜೀವನದಲ್ಲಿ ಸೋತರೂ ಕೂಡ ನಮ್ಮಲ್ಲಿ ಪವರ್ ಎಂದಿಗೂ ಕೂಡ ಪವರ್ಲೆಸ್ ಆಗಿರುವುದಿಲ್ಲ ನಿಮ್ಮನ್ನು ನೀವು ನಂಬಬೇಕು ಅಷ್ಟೇ. ನೀವು ಸೋತರೆಂದು ಜನರು ಅಂದರು ನಿಮ್ಮಲ್ಲಿರುವ ಆಲೋಚನೆಗಳು ಜ್ಞಾನವು ನೀವು ಸೋತರೆಂದು ಸುಮ್ಮನಾಗುವುದಿಲ್ಲ ನಿಮ್ಮ ಆಲೋಚನೆಗಳನ್ನು ಪ್ರೇರೇಪಿಸಿಕೊಳ್ಳಿ ನಿಮ್ಮ ಅಬ್ಸ್ಟಕಲ್ಸ್ ಗಳನ್ನೇ ಸಕ್ಸಸ್ ಗೆ ದಾರಿ ಮಾಡಿಕೊಳ್ಳಿ.

* ಡೋಂಟ್ ಪ್ಯಾನಿಕ್ ಅಂಡ್ ಫೋಕಸ್ ಆನ್ ವಾಟ್ ಕ್ಯಾನ್ ಬಿ ಕಂಟ್ರೋಲ್ಡ್ …
ರಯಾನ್ ಹಾಲಿಡೇ ರವರು ಈ ಒಂದು ಸೂತ್ರವನ್ನು ಕುರಿತು ಹೇಳಿರುವ ಮಾತುಗಳೇನು ಅಂದರೆ, ನಿಮ್ಮ ಜೀವನದಲ್ಲಿ ಆಪ್ಟಿಕಲ್ಸ್ ಗಳು ಬಂದರೆ ಹೆದರಬೇಡಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ .

ನಿಧಾನವಾಗಿ ಯೋಚಿಸಿ ಹಾಗೆ ನಿಮಗೆ ಎದುರಾಗಿರುವ ಅಬ್ಸ್ಟೇಕಲ್ಸ್ ಗಳನ್ನು ಹೇಗೆ ಪರಿಹರಿಸಿಕೊಳ್ಳುವುದು ಅನ್ನುವುದಕ್ಕೆ ಪರಿಹಾರವನ್ನು ಕಂಡುಕೊಳ್ಳಿ ಹಾಲಿಡೇ ರವರು ಕಂಟ್ರೋಲ್ ಅನ್ನುವ ಪದವನ್ನು ಬಳಸಿರುವುದರ ಕಾರಣವೇನು ಅಂತ ಹೇಳುವುದಾದರೆ, ಇಲ್ಲಿ ನೀವು ಕಂಟ್ರೋಲ್ ಮಾಡಬೇಕಾಗಿರುವುದು ನಿಮ್ಮ ಎಮೋಷನ್ಸ್ ಗಳನ್ನು.

ಹೌದು ಎಮೋಷನ್ಸ್ ಯಾವಾಗಲೂ ಕೂಡ ನಿಮ್ಮ ಪ್ರಾಬ್ಲಂ ಅನ್ನು ಕ್ಲಿಯರ್ ಆಗಿ ನೋಡುವುದಕ್ಕೆ ಬಿಡುವುದಿಲ್ಲ ಉದಾಹರಣೆಗೆ ನೀವು ನಿಮ್ಮ ಪ್ರಾಬ್ಲಮ್ಸ್ ಗಳನ್ನು ಸಾಲು ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಿಮ್ಮ ಗೆಳೆಯ ಗೆಳತಿಯರ ಪ್ರಾಬ್ಲಮ್ಸ್ ಗಳನ್ನು ಸಾಲ್ವ್ ಮಾಡುವುದರಲ್ಲಿಯೇ ಹೆಚ್ಚು ಧೈರ್ಯವನ್ನು ಮಾಡುತ್ತೀರಾ, ಇದಕ್ಕೆ ಕಾರಣವೇನು ಅಂದರೆ ನಿಮ್ಮ ಜೊತೆಗಾರರು ಅಥವಾ ಸ್ನೇಹಿತರ ಪ್ರಾಬ್ಲಮ್ಸ್ ಗಳನ್ನು ಸಾಲ್ವ್ ಮಾಡುವಾಗ ನಿಮ್ಮ ಎಮೋಷನ್ಸ್ ಗಳು ನಿಮಗೆ ಅಡ್ಡಿ ಮಾಡುವುದಿಲ್ಲ .

ಆದರೆ ನಿಮ್ಮ ಸ್ವಂತ ಪ್ರಾಬ್ಲಮ್ಸ್ ಗಳಲ್ಲಿ ನಿಮ್ಮ ಎಮೋಷನ್ಸ್ ಗಳು ಕೂಡ ಇನ್ವಾಲ್ ಆಗುತ್ತದೆ, ಆಗ ನಿಮ್ಮ ಅಬ್ಸ್ಟ ಕಲ್ಗಳನ್ನು ಕ್ಲಿಯರ್ ಆಗಿ ನೋಡುವುದಕ್ಕೆ ಎಂದಿಗೂ ನಿಮ್ಮ ಎಮೋಷನ್ಸ್ ಗಳು ಬಿಡುವುದಿಲ್ಲ ಆದ ಕಾರಣದಿಂದಾಗಿ ಯಾವತ್ತಿಗೂ ಕೂಡ ನಿಮ್ಮ ಜೀವನದಲ್ಲಿ ಅಪ್ ಸ್ಟಿಕ್ಸ್ ಎದುರಾದರೆ ಎಮೋಷನ್ಸ್ ಗಳನ್ನು ಬದಿಗಿಟ್ಟು ಅಂದರೆ ಕಂಟ್ರೋಲ್ ನಲ್ಲಿ ಇಟ್ಟುಕೊಂಡು ನಿಮ್ಮ ಪ್ರಾಬ್ಲಮ್ಸ್ ಗಳನ್ನು ಸಾಲ್ ಮಾಡಿಕೊಳ್ಳಿ ಆಗ ನಿಮ್ಮ ಸಕ್ಸಸ್ ಗೆ ದಾರಿ ಕಾಣುತ್ತದೆ.

ಇದನ್ನೇ ರಯಾನ್ ಹಾಲಿಡೆ ಅವರು ದಿ ಅಬ್ಷ್ಷಕಲ್ ಈಸ್ ದ ವೇ ಎಂಬ ತಮ್ಮ ಗ್ರಂಥದಲ್ಲಿ ಬರೆದಿರುವುದುಂಟು ನಿಮಗೂ ಕೂಡ ಸಮಯ ದೊರೆತರೆ ತಪ್ಪದೇ ಈ ಪುಸ್ತಕವನ್ನು ಮಿಸ್ ಮಾಡದೇ ಓದಿ ಶುಭ ದಿನ ಧನ್ಯವಾದ.