Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನರಗಳ ಬಿಗಿತ, ಮಾಂಸಖಂಡಗಳ ಹಿಡಿತ, ಗ್ಯಾಸ್, ವಾಯು, ಅಸಿಡಿಟಿ, ಇದೆಲ್ಲದಕ್ಕೂ ಸುಲಭದ, ಮನೆ ಮದ್ದು,

ಇತ್ತೀಚಿನ ದಿನಗಳಲ್ಲಿ ನರ ದೌರ್ಬಲ್ಯ ಸಮಸ್ಯೆ ಉಂಟಾಗುತ್ತಿರುವುದು ಸಹಜವಾಗಿದೆ ಅಷ್ಟೇ ಅಲ್ಲ ಇಂದಿನ ಒತ್ತಡದ ಜೀವನದಲ್ಲಿ ಜನ ತಮ್ಮ ಕಾಳಜಿ ಮಾಡುವುದನ್ನು ಮರೆತಿದ್ದಾರೆ. ಇನ್ನು ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಯೋಚನೆಯೇ ಮಾಡದೆ ಹೊಟ್ಟೆ ತುಂಬುವುದಕ್ಕೆ ರುಚಿಗಾಗಿ ಏನು ಬೇಕೊ ಅಷ್ಟನ್ನು ತಿಂದು ಸುಮ್ಮನಾಗುತ್ತ ಇದ್ದರೆ. ಆದರೆ ಈ ಎಲ್ಲಾ ಪದ್ಧತಿಯು ನಮ್ಮ ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿಯುತ್ತಿಲ್ಲ .

ನಮಗೆ ಎದುರಾಗುವಂತಹ ಸುಮಾರು ಎಪ್ಪತ್ತು ಪ್ರತಿಶತದಷ್ಟು ಅನಾರೋಗ್ಯ ಸಮಸ್ಯೆಗಳು ನಮ್ಮ ಜೀವನ ಶೈಲಿಯಿಂದ ಮತ್ತು ನಾವು ಪಾಲಿಸುವ ಆಹಾರ ಪದ್ಧತಿಯಿಂದಾಗಿ ಉಂಟಾಗುತ್ತಿದ್ದು ಈ ನರ ದೌರ್ಬಲ್ಯ ಸಮಸ್ಯೆ ಅಸಿಡಿಟಿ ಮತ್ತು ಸಂಧಿವಾತ ಆಗಾಗ ಮೂಳೆ ಹಿಡಿಯುವುದು ಈ ಎಲ್ಲಾ ಸಮಸ್ಯೆಗಳಿಗೂ ಕೂಡ ನಾವು ಪಾಲಿಸುತ್ತ ಇರುವಂತಹ ಆಹಾರ ಪದ್ಧತಿಯೇ ಕಾರಣವಾಗಿದೆ.

ಇನ್ನು ಇವತ್ತಿನ ಮಾಹಿತಿಯ ತಿಳಿಸಿಕೊಡುತ್ತದೆ ಈ ಅಸಿಡಿಟಿ ಮಲಬದ್ಧತೆ ಮೂಲವ್ಯಾಧಿ ಯಿಂದ ಶಮನ ಪಡೆದುಕೊಳ್ಳುವುದರ ಜೊತೆಗೆ ಮೂಳೆ ಹಿಡಿತ ಮಾಂಸಖಂಡ ಹಿಡಿತ ಮತ್ತು ತಲೆ ನೋವಿನ ಸಮಸ್ಯೆಗೆ ಇವೆಲ್ಲವುದಕ್ಕು ಕೂಡ ಪರಿಹಾರವೇನು ಎಂದು ಈ ಕೆಲವೊಂದು ಸಮಸ್ಯೆಗಳಿಗೆ ನೀವು ಒಮ್ಮೆ ಚಿಕಿತ್ಸೆ ಪಡೆದುಕೊಳ್ಳಲು ಮುಂದಾದರೆ ಆ ಚಿಕಿತ್ಸೆಯನ್ನು ನೀವು ನಿಮ್ಮ ಜೀವನ ಪರ್ಯಂತ ಪಾಲಿಸಿಕೊಂಡು ಹೋಗಬೇಕಾಗುತ್ತದೆ.

ಅಂದರೆ ನೀವು ನಿಮ್ಮ ಅನಾರೋಗ್ಯ ಸಮಸ್ಯೆಗಳಿಗೆ ಒಮ್ಮೆ ಚಿಕಿತ್ಸೆಯನ್ನು ಪಡೆದುಕೊಳ್ಳಲು ಶುರುವಾದರೆ ನಿಮ್ಮ ದೇಹ ಅದಕ್ಕೆ ಅಡಿಕ್ಟ್ ಆಗುತ್ತಿದೆ ಆದಕಾರಣ ನಿಮಗೆ ಒತ್ತಡ ಹೇರಬಹುದು ತಲೆನೋವಿನ ಸಮಸ್ಯೆ ಇರಬಹುದು ರಕ್ತದ ಒತ್ತಡದ ಸಮಸ್ಯೆ ಇರಬಹುದು ಇಂತಹ ಸಮಸ್ಯೆಗಳಿಗೆ ಪರಿಹಾರ ಅಂದರೆ ವ್ಯಾಯಾಮ ಮತ್ತು ಪ್ರಾಣಾಯಾಮಗಳು ಯೋಗ ಆಗಿರುತ್ತದೆ.

ಆಯುರ್ವೇದವೂ ಕೂಡ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವುದು ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳಿಗೆ. ಅಷ್ಟೇ ಅಲ್ಲ ಸಾಕಷ್ಟು ಚಿಕಿತ್ಸೆಯನ್ನು ಆಯುರ್ವೇದವು ಪ್ರಾಣಾಯಮ ವ್ಯಾಯಾಮಗಳಿಂದಲೂ ಕೂಡ ಪರಿಹಾರ ಮಾಡುವುದುಂಟು. ಈ ಅಸಿಡಿಟಿಗೆ ನಾವು ಮಾಡಿಕೊಳ್ಳಬಹುದಾದ ಪರಿಹಾರ ಅಂದರೆ ಒಂದು ಚಮಚ ದೇಸಿ ಹಸುವಿನ ತುಪ್ಪವನ್ನು ನುಂಗಿ ಬಿಸಿ ನೀರನ್ನು ಸೇವಿಸಬೇಕು. ಇದರಿಂದ ಹೊಟ್ಟೆ ಇಂದ ಹಿಡಿದು ಕರುಳು ಕೂಡ ಸ್ವಚ್ಚವಾಗುತ್ತದೆ ಮತ್ತು ಮೂಲವ್ಯಾಧಿಯಂತಹ ಸಮಸ್ಯೆಯನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು ಈ ಒಂದು ಪರಿಹಾರವನ್ನು ಪ್ರತಿ ದಿನ ಪಾಲಿಸಿಕೊಂಡು ಬರುವುದರಿಂದ.

ಕೈಕಾಲು ಹಿಡಿತ ಮಾಂಸಖಂಡಗಳ ಹಿಡಿತಕ್ಕೂ ಕೂಡ ಪರಿಹಾರ ಅಂದರೆ ವ್ಯಾಯಾಮ ಮಾಡುವುದು ಮತ್ತು ಯಾರು ಸರಿಯಾದ ಸಮಯಕ್ಕೆ ಊಟ ಮಾಡುತ್ತಾ ಇರುವುದಿಲ್ಲ ಅಂಥವರಿಗೆ ಮಾಂಸಖಂಡಗಳ ಹಿಡಿತ ಉಂಟಾಗುತ್ತದೆ ಆದಕಾರಣ ಮಾಂಸಖಂಡ ಹಿಡಿತಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕಿಂತ ಮುನ್ನ ಆಹಾರ ಪದ್ದತಿಯನ್ನು ಆಹಾರ ಸೇವಿಸುವ ಕ್ರಮವನ್ನು ಬದಲಾಯಿಸಿಕೊಳ್ಳಿ. ಇದರಿಂದ ಚಿಕಿತ್ಸೆಯಿಲ್ಲದೆ ನೀವು ನಿಮ್ಮ ಅನಾರೋಗ್ಯ ಸಮಸ್ಯೆಗಳನ್ನು ಮುಕ್ಕಾಲು ಪ್ರತಿಶತದಷ್ಟು ಪರಿಹರ ಮಾಡಿಕೊಳ್ಳಬಹುದು.

ಇವತ್ತಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ಮಾಹಿತಿಗೆ ಒಂದು ಲೈಕ್ ಮಾಡಿ ಶೇರ್ ಮಾಡಿ. ಆದಷ್ಟು ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಇವತ್ತಿನ ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ಮಾಹಿತಿಗೆ ಒಂದು ಲೈಕ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.