Categories
ಮಾಹಿತಿ ಸಂಗ್ರಹ

ನಾಯಿಗಳು ಯಾಕೆ ರಾತ್ರಿ ಹೊತ್ತು ಅಳುತ್ತವೆ ಅನ್ನೋದರ ಬಗ್ಗೆ ನಿಮಗೇನಾದ್ರು ಗೊತ್ತಾದ್ರೆ ಬೆಚ್ಚಿಬೀಳ್ತೀರಾ ….

ನಾಯಿಗಳು ಬೀದಿಯಲ್ಲಿ ಕೂಗುವುದನ್ನು ನೀವೆಲ್ಲರೂ ಕೇಳಿರುತ್ತೀರಿ ಮತ್ತು ಸಾಮಾನ್ಯವಾಗಿ ನೋಡಿರುತ್ತೀರಾ ಅಲ್ವಾ ನಾಯಿಗಳು ಕೂಗುತ್ತಾ ಇದ್ದರೆ ಹಿರಿಯರು ಭಯ ಪಡುತ್ತಾರೆ ಅದೇನು ಕೆಟ್ಟ ಸುದ್ದಿಯನ್ನು ಕೇಳಬೇಕು ಅನ್ನೋ ಒಂದು ಕೋಲಾಟದಲ್ಲಿ ಇರುತ್ತಾರೆ .

ಮತ್ತು ಮನೆಯ ಬಳಿ ನಾಯಿಗಳು ಏನಾದರೂ ಕೂಗುತ್ತಾ ಇದ್ದರೆ ಆ ನಾಯಿಗಳನ್ನು ಓಡಿಸುತ್ತಾ ಇರುತ್ತಾರೆ ಆದರೆ ನಾಯಿಗಳು ಮಾತ್ರ ರಾತ್ರಿಯ ಸಮಯದಲ್ಲಿ ಈ ರೀತಿ ಅಳುವುದನ್ನು ನಿಲ್ಲಿಸುವುದಿಲ್ಲ ಇದಕ್ಕೆ ಒಂದು ಕಾರಣವಿದೆ.

ಅವರು ಸ್ನೇಹಿತರ ನಾಯಿಗಳು ರಾತ್ರಿ ವೇಳೆ ಅಳುವುದಕ್ಕೆ ಕೂಡ ಕಾರಣಗಳಿವೆ ಹಾಗಾದರೆ ಬನ್ನಿ ಆ ಕಾರಣಗಳು ಯಾವುವು ಅನ್ನುವುದನ್ನು ತಿಳಿಯೋಣ . ನಾಯಿ ನಿಯತ್ತಿನ ಪ್ರಾಣಿ ಅಂತ ಗೊತ್ತು ನೀವೇನಾದರೂ ಒಂದು ತುಂಡು ಬ್ರೆಡ್ ಹಾಕಿದರೂ ಸಹ ಅದು ನಿಮ್ಮ ಮನೆಯ ಬಳಿಯೇ ಇರುತ್ತದೆ ಅದಕ್ಕೆ ಹೇಳುವುದು ನಾಯಿಗೆ ನಿಯತ್ತು ಜಾಸ್ತಿ ಅಂತ ಅದೇ ಮನುಷ್ಯನಿಗೆ ಜೀವನ ಪರ್ಯಂತ ಊಟ ಹಾಕಿದರೂ ಅವನು ಆ ಮನೆಗೆ ದ್ರೋಹವನ್ನು ಮಾಡುತ್ತಾನೆ .

ಅದೇ ನಾಯಿಗಳಿಗೆ ಒಂದು ಹೊತ್ತು ಊಟ ಹಾಕಿದರೂ ಸಾಕು ಅದು ಆ ಮಾಲಿಕನನ್ನು ತನ್ನ ಜೀವನ ಪರ್ಯಂತ ಮರೆಯುವುದಿಲ್ಲ ಇಷ್ಟೇ ನಾಯಿಗೆ ಮತ್ತು ಮನುಷ್ಯನಿಗೂ ಇರುವಂತಹ ವ್ಯತ್ಯಾಸ . ನಾವು ಬೀದಿಗಳಲ್ಲಿ ಅದೆಷ್ಟೋ ನಾಯಿಗಳನ್ನು ಕಾಣಬಹುದು ಗುಂಪು ಗುಂಪಾಗಿ ನಾಯಿಗಳು ಇರುತ್ತವೆ ಮತ್ತು ಒಂದು ಏರಿಯಾದಲ್ಲಿ ಇರುವಂತಹ ನಾಯಿಗಳು ಮತ್ತೊಂದು ಏರಿಯಾಗೆ ಹೋದರೆ ಅವು ಅಂತಹ ನಾಯಿಗಳನ್ನು ಸೇರಿಸಿಕೊಳ್ಳುವುದಿಲ್ಲ.

ಮತ್ತು ಎಲ್ಲರೂ ಕೂಡ ಗಮನಿಸಿರಬಹುದು ಗುಂಪುಗಳಲ್ಲಿ ನಾಯಿಗಳು ನಿಂತು ಅಳುತ್ತಾ ಇರುತ್ತವೆ ಈ ರೀತಿ ನಾಯಿಗಳು ಹರಿಸುತ್ತಾ ಇದ್ದರೆ ಅಳುತ್ತಾ ಇದ್ದರೆ ಆ ನಾಯಿಗಳನ್ನು ಮನೆಯ ಹತ್ತಿರ ಇರುವುದಕ್ಕೆ ಬಿಡುವುದಿಲ್ಲ ಜನರು ಓಡಿಸುತ್ತಾರೆ.

ನಾಯಿಗಳು ಈ ರೀತಿ ಮನೆಯ ಮುಂದೆ ಅಳುವುದು ಅಥವಾ ಬೀದಿಯಲ್ಲಿ ನಿಂತು ಅಳುವುದು ಯಾಕೆ ಅನ್ನೋ ಕಾರಣ ತಿಳಿಯುತ್ತಾ ಹೋದರೆ ನಾಯಿಗಳು ಒಂಟಿಯಾಗಿ ಇದ್ದಾಗ ಬೇಸರದಿಂದ ಕೂಡ ಅಳುತ್ತವೆ ಇನ್ನೂ ಒಂದು ಕಾರಣವೇನು ಅಂದರೆ ನಾಯಿಗಳು ರಾತ್ರಿ ಸಮಯದಲ್ಲಿ ಅಳುವುದು ಅದರ ಕಣ್ಣಿಗೆ ಆತ್ಮಗಳು ಕಾಣಿಸಿದಾಗ ಆಗ ನಾಯಿಗಳು ಜೋರಾಗಿ ಅಳುತ್ತಾ ಬೇರೆ ನಾಯಿಗಳಿಗೂ ಕೂಡ ಸೂಚನೆ ನೀಡುತ್ತದೆ .

ನಾಯಿಗಳ ಕಣ್ಣಿಗೆ ಆತ್ಮಗಳು ಕಾಣಿಸುತ್ತದೆ ಅನ್ನುವುದನ್ನು ನಮ್ಮ ಹಿರಿಯರು ನಂಬುತ್ತಿದ್ದರು ಅದು ಸತ್ಯ ಅನ್ನುವುದಕ್ಕೆ ಸಾಕಷ್ಟು ಘಟನೆಗಳು ಕೂಡ ತೆರೆಗಿತ್ತರು ರಾತ್ರಿ ಸಮಯದಲ್ಲಿ ನಾಯಿಗಳು ಗುಂಪು ಗುಂಪಾಗಿ ಜೋರಾಗಿ ಅಳುತ್ತಾ ಇದ್ದರೆ ಆ ಮನೆಯವರು ಕೆಟ್ಟ ಸುದ್ದಿಯನ್ನು ಕೇಳುತ್ತಾರೆ ಅನ್ನೊ ಒಂದು ಕಾರಣವನ್ನು ಸೂಚಿಸುತ್ತದೆ ಇನ್ನು ಯಾವುದಾದರೂ ಆತ್ಮಗಳು ಅವುಗಳ ಕಣ್ಣಿಗೆ ಬಿದ್ದರೆ ಆ ರೀತಿ ಅಳುತ್ತದೆ ಅನ್ನೋದನ್ನು ಕೂಡಾ ಹಿರಿಯರು ಹೇಳುತ್ತ ಇರುತ್ತಾರೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈ ಎಲ್ಲ ಕಾರಣಗಳಿಂದಲೇ ಮನೆಯಲ್ಲಿ ಹಿರಿಯರು ಆಚೆ ನಾಯಿಗಳು ಕೂಗುತ್ತಾ ಇದ್ದರೆ ಆಚೆ ಹೋಗಬಾರದು ಅನ್ನೋದನ್ನು ಕೂಡ ಹೇಳುತ್ತಾರೆ ಮತ್ತು ಅವುಗಳೇನಾದರೂ ಮನೆಯ ಮುಂದೆ ಬಂದು ಅಳುತ್ತಾ ಇದ್ದರೆ ಅದನ್ನು ಓಡಿಸುತ್ತಾ ಇರುತ್ತಾರೆ . ನೋಡಿದ್ರಲ್ಲ ಸ್ನೇಹಿತರೇ ನಮ್ಮ ಹಿರಿಯರು ಯಾವೆಲ್ಲ ವಿಷಯಗಳನ್ನು ಹೇಳುತ್ತಿರುತ್ತಾರೊ ಮತ್ತು ನಂಬುತ್ತಾರೋ ಅದಕ್ಕೆಲ್ಲ ಒಂದಲ್ಲ ಒಂದು ನೈಜ ಕಾರಣಗಳು ಇದ್ದೇ ಇರುತ್ತದೆ ಅನ್ನೋದಕ್ಕೆ ಈ ಒಂದು ವಿಷಯವೂ ಕೂಡ ಸಾಕ್ಷಿಯಾಗಿದೆ .

ಈ ಒಂದು ಕಾರಣ ಹೆಚ್ಚು ಜನಕ್ಕೆ ಗೊತ್ತಿರುವುದಿಲ್ಲ ಮತ್ತು ಮಾಹಿತಿಯನ್ನು ಓದಿದ ನಂತರ ನಿಮ್ಮ ಗೆಳೆಯರಿಗೂ ಕೂಡಾ ಈ ಒಂದು ವಿಷಯವನ್ನು ಶೇರ್ ಮಾಡಿ ಧನ್ಯವಾದಗಳು .