Categories
ಮಾಹಿತಿ

ನಾಳೆ ಅಕ್ಟೋಬರ್ 23 ಸರ್ಕಾರದ 5 ದೊಡ್ಡ ಹೊಸ ನಿಯಮ … ಎಲ್ಲರಿಗು ಖುಷಿ ತರುವಂತ ವಿಚಾರ … ಮೋದಿಜಿ ಅವರೇ ನಿಮಗೆ ಒಂದು ಸಲಾಂ …

ಸ್ನೇಹಿತರೇ ನಿಮಗೆಲ್ಲರಿಗೂ ಒಂದು ಸಿಹಿ ಸುದ್ದಿಯನ್ನು ಕೊಡಲು ಬಂದಿದ್ದೇನೆ ಅದೇನೆಂದರೆ ದೀಪಾವಳಿಯ ಧಮಕಿ ಈ ಐದು ವಿಷಯಗಳು ನಿಜಕ್ಕೂ ನೀವು ಕೇಳಿದರೆ ನಿಮಗೂ ಕೂಡ ಇಷ್ಟ ಆಗುತ್ತದೆ .ಮೊದಲನೆಯದಾಗಿ ಸುಮಾರು ಏಳು ಮಿಲಿಯನ್ನಷ್ಟು ಸಿಮ್ ಕಾರ್ಡ್ ಗಳನ್ನು ಪೋರ್ಟ್ ಮಾಡಿಸಬೇಕು ಈ ಓಂದು ರೋಸ್ ಎರಡು ಸಾವಿರದ ಹದಿನೆಂಟು ರಲ್ಲಿ ಜಾರಿಯಾಗಿತ್ತು ಇದೀಗ ಅಕ್ಟೋಬರ್ ಮೂವತ್ತು ಒಂದು ರ ಒಳಗೆ ಏರ್ಸೆಲ್ ಸಿಮ್ನ ನಂಬರ್ ಹೊಂದಿರುವವರು ಕಡ್ಡಾಯವಾಗಿ ಬೇರೆ ನಂಬರ್ ಗೆ ಪೋರ್ಟ್ ಆಗಬೇಕಾಗಿರುತ್ತದೆ ಮತ್ತು ಪೋರ್ಟ್ ಆಗದಿದ್ದಲ್ಲಿ ಆ ನಂಬರ್ ಡೆಡ್ ಆಗುವುದು ಅಂತ ಕೂಡ ಹೇಳಲಾಗಿದೆ.

ಈ ಒಂದು ನಿಯಮಕ್ಕೆ ಕೊನೆಯ ದಿನಾಂಕ ವೆಂದರೆ ಅಕ್ಟೋಬರ್ ಮೂವತ್ತೊಂದು ರಾಗಿದ್ದು ನೀವು ಈ ಕೂಡಲೇ ಏರ್ ಸೆಲ್ ನಂಬರ್ ಹೊಂದಿರುವವರು ಪೋರ್ಟ್ ಆಗುವುದು ಒಳ್ಳೆಯದು .ಎರಡನೆಯದಾಗಿ ಪೋಸ್ಟ್ ಆಫೀಸ್ ನಲ್ಲಿ ಸೇವಿಂಗ್ಸ್ ಅಕೌಂಟ್ ಅನ್ನು ಹೊಂದಿರುವವರಿಗೆ ಒಂದು ಸಿಹಿ ಸುದ್ದಿ ಅದೇನೆಂದರೆ ಪೋಸ್ಟ್ ಆಫೀಸ್ ಅವರು ಇದೀಗ ಒಂದು ಅಪ್ಲಿಕೇಷನ್ ಅನ್ನು ಜಾರಿ ಮಾಡಿದ್ದಾರೆ ಈ ಒಂದು ಸೇವೆಯನ್ನು ಗ್ರಾಹಕರು ಉಪಯೋಗಿಸಿ ಕೊಳ್ಳಬೇಕೆಂದು ನಾನು ಕೇಳಿಕೊಳ್ಳುತ್ತೇನೆ , ಎಲ್ಲಾ ಗ್ರಾಹಕರು ಕೂಡ ಈ ಒಂದು ಅಪ್ಲಿಕೇಷನ್ ಮುಖಾಂತರವೇ ಟ್ರಾನ್ಸಾಕ್ಷನ್ ಮಾಡಬಹುದಾಗಿದೆ .

ನೀವು ಕೂಡ ಈ ಕಲೆಗೆ ಒಂದು ಸೇವೆಯನ್ನು ಬಳಸಿಕೊಳ್ಳಿ . ಹಣಕಾಸು ಸಚಿವಾಲಯ ನವೆಂಬರ್ ಒಂದರಿಂದ ಹೊಸ ನಿಯಮವನ್ನು ಜಾರಿಗೆ ತಂದಿದೆ ಅದೇನೆಂದರೆ ಐವತ್ತು ಲಕ್ಷ ರುಪಾಯಿ ಮೇಲ್ಪಟ್ಟು ವ್ಯವಹಾರ ಮಾಡುವವರು ಒಂದು ಡಿಜಿಟಲ್ ಮುಖಾಂತರವೇ ಪಾವತಿಸಬೇಕೆಂದು ನಿಯಮವನ್ನು ಜಾರಿಗೆ ತಂದಿದೆ , ಮತ್ತು ಈ ಒಂದು ನಿಯಮ ಎಲೆಕ್ಟ್ರಾನಿಕ್ ಡಿವೈಸ್ ಮುಖಾಂತರ ವ್ಯವಹಾರ ನಡೆಸುವವರಿಗೂ ಕೂಡ ಅನ್ವಯವಾಗುತ್ತದೆ ಇದು ಗ್ರಾಹಕರಿಗೆ ಒಳ್ಳೆಯ ವಿಷಯವಾಗಿದ್ದು ಮತ್ತು ಈ ರೀತಿಯ ನಿಯಮ ಜಾರಿಗೆ ತಂದಿರುವ ಕಾರಣ ಏನೆಂದರೆ ಕಪ್ಪುಹಣದ ಸಮಸ್ಯೆಯನ್ನು ತೋರಿಸುವುದಕ್ಕಾಗಿ ಮತ್ತು ಭಾರತವನ್ನು ಡಿಜಿಟಲ್ ಇಂಡಿಯಾ ವಾಗಿ ಮಾಡುವುದಕ್ಕಾಗಿ ಇಂತಹ ನಿಯಮವನ್ನು ಜಾರಿಗೆ ತರಲಾಗಿದೆ .

ಎಲ್ಲರಿಗೂ ದೀಪಾವಳಿ ಹಬ್ಬದ ಪ್ರಯುಕ್ತ ವಿವೊ ಕಂಪನಿಯವರು ಕೇವಲ ನೂರಾ ಒಂದು ರೂಪಾಯಿಗೆ ಮೊಬೈಲ್ ಅನ್ನು ಕಂಡುಕೊಳ್ಳಬಹುದಾಗಿದೆ ನೋ ಕಾಸ್ಟ್ ಇನ್ ಡೌನ್ ಪೇಮೆಂಟ್ ಸೇವೆಯನ್ನು ನೀವು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ ಗ್ರಾಹಕರನ್ನು ಸೆಳೆಯುವುದಕ್ಕಾಗಿ ವಿವೊ ಕಂಪನಿಯವರು ಈ ರೀತಿಯ ಆಫರ್ ಅನ್ನು ಗ್ರಾಹಕರಿಗೆ ನೀಡಿದ್ದಾರೆ ಈ ಒಂದು ಆಫರ್ ನ ಕೊನೆಯ ದಿನಾಂಕ ಅಕ್ಟೋಬರ್ ಮೂವತ್ತೊಂದು ಆಗಿರುತ್ತದೆ . ಕೊನೆಯದಾಗಿ ಈ ಒಂದು ವಿಷಯ ರೈತರಿಗೆ ಸಂತಸದ ಖುಷಿಯಾಗಿದೆ ಅದೇನೆಂದರೆ ಕೇಂದ್ರ ಸರ್ಕಾರವು ರೈತರಿಗೆ ಬೆಂಬಲ ಬೆಲೆಯನ್ನು ನೀಡಿದೆ ಇಷ್ಟು ದಿನದವರೆಗೂ ಬೆಲೆ ಕುಸಿತವಾದ ನಂತರ ಬೆಂಬಲ ಬೆಲೆಯನ್ನು ನೀಡುತ್ತಿದ್ದರು ಆದರೆ ಇದೀಗ ರೈತರಿಗೆ ತಾವು ಬೆಳೆದ ಬೆಳೆಯ ಮೇಲೆ ಬೆಂಬಲ ಬೆಲೆಯನ್ನು ಘೋಷಿಸಿದೆ .


ಮಾರುಕಟ್ಟೆಯಲ್ಲಿ ಬ್ರೋಕರ್ ಗಳಿಂದ ಆಗುವಂತಹ ಮೋಸವನ್ನು ರೈತರು ಅನುಭವಿಸಬಾರದು ಎಂಬ ಕಾರಣದಿಂದಾಗಿ ಈ ಒಂದು ಬೆಂಬಲ ಬೆಲೆಯನ್ನು ಘೋಷಿಸಿದೆ ಕೇಂದ್ರ ಸರ್ಕಾರ ಇನ್ನು ಮಾಮೂಲಿ ಭತ್ತದ ಮೇಲೆ ಸಾವಿರದ ಎಂಟು ನೂರ ಹದಿನೈದು ರೂಪಾಯಿ , ಎ ಗ್ರೇಡ್ ಭತ್ತಕ್ಕೆ ಸಾವಿರದ ಎಂಟು ನೂರಾ ಮೂವತ್ತೈದು ರುಪಾಯಿಗಳ ಬೆಂಬಲ ಬೆಲೆಯನ್ನು ನೀಡಿದೆ .ರಾಗಿ ಬೆಳೆಗೆ ಮೂರು ಸಾವಿರದ ನೂರಾ ಐವತ್ತು ರೂಪಾಯಿ ಹೆಸರು ಬೆಳೆಗೆ ಏಳು ಸಾವಿರದ ಐವತ್ತು ರೂಪಾಯಿ , ಉದ್ದಿನ ಬೆಳೆಗೆ ಐದು ಸಾವಿರದ ಕೆಲೂರು ರೂಪಾಯಿ, ತೊಗರಿ ಬೆಳೆಗೆ ಐದು ಸಾವಿರದ ಎಂಟು ನೂರು ರುಪಾಯಿ , ಜೋಳ ಬೆಳೆಗೆ ಎರಡು ಸಾವಿರದ ಐನೂರು ಎಪ್ಪತ್ತು ರೂಪಾಯಿ ಮತ್ತು ಸಜ್ಜೆಗೆ ಎರಡು ಸಾವಿರ ರುಪಾಯಿ ಮೆಕ್ಕೆಜೋಳಕ್ಕೆ ಸಾವಿರದ ಏಳು ನೂರ ಎಂಭತ್ತು ರೂಪಾಯಿಗಳು .ಈ ಒಂದು ಬೆಂಬಲ ಬೆಲೆ ನೀಡಿದ್ದು ರೈತರಿಗೆ ನಿಜಕ್ಕೂ ಖುಷಿಯನ್ನು ತಂದಿದೆ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು .

Leave a Reply