Categories
ಮಾಹಿತಿ ಸಂಗ್ರಹ

ನಿಮಗಿದು ಗೊತ್ತೇ♦️ ಒಂದು “ಟಿ.ಎಂ.ಸಿ” (TMC) ನೀರು ಅಂದ್ರೆ ಎಷ್ಟು ಗೊತ್ತಾ… ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ …

ಸ್ನೇಹಿತರೇ ಸಾಮಾನ್ಯವಾಗಿ ಕೆಲವೊಂದು ವಿಷಯಗಳ ಬಗ್ಗೆ ಎಷ್ಟೇ ಮಾಹಿತಿ ಕಲೆ ಹಾಕಿದರೂ ಕೂಡ ಅದು ಕಡಿಮೆ ಏಕೆಂದರೆ ನಮ್ಮ ಸುತ್ತಮುತ್ತ ಅಷ್ಟೊಂದು ಘಟನೆಗಳು ಪ್ರತಿನಿತ್ಯ ನಡೆಯುತ್ತಿರುತ್ತವೆ ಅದರ ಜೊತೆಯಲ್ಲಿ ಎಷ್ಟೊಂದು ವಿಷಯಗಳು ತುಂಬಾ ಆಳವಾಗುತ್ತದೆ .

ಅವು ವ್ಯಕ್ತಿಯ ವಿದ್ಯಾಭ್ಯಾಸದ ದೃಷ್ಟಿಯಿಂದ ಮತ್ತು ಜ್ಞಾನದ ದೃಷ್ಟಿಯಿಂದ ತುಂಬಾ ಮುಖ್ಯವಾಗಿರುತ್ತದೆ ಆದರೆ ಅವುಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕುವುದು ತುಂಬಾ ಕಷ್ಟ. ಮಾಹಿತಿ ತಿಳಿದರೂ ಕೂಡ ಎಷ್ಟೊಂದು ಬಾರಿ ನಮಗೆ ಅರ್ಥವಾಗುವುದಿಲ್ಲ ಅಂಥದ್ದೇ ಒಂದು ಪ್ರಮುಖವಾದ ವಿಷಯದ ಬಗ್ಗೆ ಈ ದಿನ ನಾನು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇನೆ.

ಆ ವಿಷಯ ಯಾವುದು ಗೊತ್ತೇ ಸಾಮಾನ್ಯವಾಗಿ ನಾವು ಎಷ್ಟೊಂದು ಬಾರಿ ಜಲಾಶಯಗಳು ಮತ್ತು ನದಿ ಸರೋವರ ಇವುಗಳಿಗೆ ಭೇಟಿ ಕೊಟ್ಟಿರುತ್ತೇವೆ ಅದರಲ್ಲೂ ಕೂಡ ಡ್ಯಾಂಗಳಿಗೆ ಹೋದಾಗ ಸಾಮಾನ್ಯವಾಗಿ ಅಲ್ಲಿ ನಾವು ವಿಷಯಗಳನ್ನು ಸಂಗ್ರಹಿಸುವಾಗ ಈ ಡ್ಯಾಂನಲ್ಲಿ ಇಷ್ಟು ಟಿಎಂಸಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಮಾತುಗಳನ್ನು ಹೇಳುವುದನ್ನು ನಾವು ಕೇಳಿರುತ್ತೇವೆ .

ಆದರೆ ಈ ಟಿಎಂಸಿ ಎಂದರೆ ಏನು ಎಂದು ನಮಗೆ ತಿಳಿದಿರುವುದಿಲ್ಲ ಅದರ ಜೊತೆಯಲ್ಲಿ ಡ್ಯಾಂನಿಂದ ನೀರನ್ನು ಹೊರಗೆ ಹರಿಸುವಾಗ ಇಷ್ಟು ಕ್ಯೂಸೆಕ್ಸ್ ನೀರು ಇಂದು ಹೊರಗೆ ಹರಿಸಲಾಗಿದೆ ಎಂದು ಹೇಳಿರುತ್ತಾರೆ ಆದರೆ ನಮಗೆ ಕ್ಯೂಸೆಕ್ಸ್ ಎಂದರೆ ಏನು ಎಂದು ಕೂಡ ತಿಳಿದಿರುವುದಿಲ್ಲ .

ಸ್ನೇಹಿತರೆ ಆದರೆ ಈ ದಿನ ನಾನು ನಿಮಗೆ ಟಿಎಂಸಿ ಎಂದರೇನು ಟಿಎಂಸಿಯಲ್ಲಿ ಎಷ್ಟು ನೀರನ್ನು ಸಂಗ್ರಹಿಸಲಾಗಿರುತ್ತದೆ ಒಂದು ಟಿಎಂಸಿ ನೀರಿನಿಂದ ಎಷ್ಟು ಬೆಳೆಯನ್ನು ಬೆಳೆಯಬಹುದು ಒಂದು ಟಿಎಂಸಿ ನೀರನ್ನು ಯಾವ ರೀತಿಯಲ್ಲಿ ನಾವು ಗುರುತಿಸಬಹುದು ಎಂಬ ಮಾಹಿತಿಯನ್ನು ನೀಡುತ್ತೇನೆ ಅದರ ಜೊತೆಯಲ್ಲಿ ಕ್ಯೂಸೆಕ್ಸ್ ಎಂದರೇನು ಕ್ಯೂಸೆಕ್ ನನ್ನ ಲೀಟರ್ನಲ್ಲಿ ಹೇಗೆ ಕಂಡುಹಿಡಿಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ದಿನ ನಾನು ನಿಮಗೆ ನೀಡುತ್ತೇನೆ.

ಸ್ನೇಹಿತರೇ ನೀರನ್ನು ಸಾಮಾನ್ಯವಾಗಿ ನಾವು ಲೀಟರ್ನಲ್ಲಿ ಲೆಕ್ಕ ಹಾಕುತ್ತೇವೆ ಆದರೆ ಹೆಚ್ಚು ನೀರಿದ್ದಾಗ ಅಂದರೆ ಡ್ಯಾಂ ನದಿಗಳಲ್ಲಿ ನೀರಿದ್ದಾಗ ಅದನ್ನು ಅಳೆಯುವ ನೀರನ್ನು ಟಿಎಂಸಿ ಎಂದು ಕರೆಯುತ್ತಾರೆ ಟಿಎಂಸಿ ಎಂದರೆ ಥೌಸೆಂಡ್ ಮಿಲಿಯನ್ ಕ್ಯೂಬಿಕ್ ಫೀಟ್ ಎಂದು ಅರ್ಥ ಅಂದರೆ ಒಂದು ಸಾವಿರ ದಶಲಕ್ಷ ಘನ ಅಡಿ ಎಂದು ಅರ್ಥ .

ಸಾವಿರ ಅಡಿ ಉದ್ದ ಸಾವಿರ ಅಡಿ ಅಗಲ ಮತ್ತು ಸಾವಿರ ಅಡಿ ಎತ್ತರದ ಒಂದು ರಾಶಿಯನ್ನು ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. ಹಾಗಾದರೆ ಅಳತೆ ಎಷ್ಟಾಗುತ್ತದೆ ಗೊತ್ತೇ ಹತ್ತು ಸಾವಿರ ನೀರಿನ ಕೆಪಾಸಿಟಿ ಇರುವ ಹದಿನೆಂಟು ಲಕ್ಷದ ಮೂವತ್ತ ಮೂರು ಸಾವಿರ ವಾಟರ್ ಟ್ಯಾಂಕಿನ ನೀರಿಗೆ ಸಮವಾಗಿರುತ್ತದೆ ಒಂದು ಟಿಎಂಸಿ ನೀರು.

ಒಂದು ಟಿಎಂಸಿಯಲ್ಲಿ ಎಷ್ಟು ಬೆಳೆ ಬೆಳೆಯಬಹುದು ಗೊತ್ತೇ ನಲವತ್ತು ನಾಲ್ಕು ಸಾವಿರದ ಐನೂರು ಎಕರೆ ಕಬ್ಬನ್ನು ಬೆಳೆಯಬಹುದು ಇಪ್ಪತ್ತ್ ಮೂರು ಸಾವಿರ ಎಕರೆ ಜಮೀನಿನಲ್ಲಿ ಒಂದು ಅಡಿ ನೀರು ನಿಂತರೆ ಅದು ಒಂದು ಟಿಎಂಸಿ ನೀರಿಗೆ ಸಮ ಎಂದು ತತ್ವಜ್ಞಾನಿಗಳು ತಿಳಿಸಿದ್ದಾರೆ ಮತ್ತು ಕ್ಯೂಸೆಕ್ಸ್ ಎಂದರೆ ಏನು ಗೊತ್ತೇ ಹನ್ನೊಂದು ಸಾವಿರ ಕ್ಯೂಸೆಕ್ಸ್ ನೀರನ್ನು ಇಪ್ಪತ್ತ್ನಾಲ್ಕು ಗಂಟೆ ಹರಿಸಿದರೆ ಒಂದು ಟಿಎಂಸಿಗೆ ಸಮ ಎಂದು ಅರ್ಥವಾದರೆ.

ಕ್ಯೂಸೆಕ್ಸ್ ಅಂದರೆ ಕ್ಯೂಬಿಕ್ ಫೀಟ್ ಪರ್ ಸೆಕೆಂಡ್ ಅಂದರೆ ಅದರ ಅರ್ಥ ನೀರು ಎಷ್ಟು ವೇಗದಲ್ಲಿ ಚಲಿಸುತ್ತದೆಯೇ ಅಷ್ಟು ಅಂದರೆ ಒಂದು ಸೆಕೆಂಡಿಗೆ ನೀರು ಇಪ್ಪತ್ತ್ ಎಂಟು ಪಾಯಿಂಟ್ ಮೂರು ಲೀಟರ್ ನಷ್ಟು ಅರಿಯುವುದಕ್ಕೆ ಒಂದು ಕ್ಯೂಸೆಕ್ಸ್ ಎಂದು ಅರ್ಥ. ಸ್ನೇಹಿತರೇ ಈ ಮೇಲೆ ತಿಳಿಸಿರುವ ಟಿಎಂಸಿ ಮತ್ತು ಕ್ಯೂಸೆಕ್ಸ್ ಮಾಹಿತಿಯ ಬಗ್ಗೆ ನೀವು ತಿಳಿದುಕೊಳ್ಳಿ ಮತ್ತು ಬೇರೆಯವರಿಗೂ ತಿಳಿಸಿದ್ದ ಧನ್ಯವಾದಗಳು.