Categories
ಭಕ್ತಿ ಮಾಹಿತಿ ಸಂಗ್ರಹ

ನಿಮಗೆ ಗೊತ್ತೆ ನಮ್ಮ ದೇಶದಲ್ಲಿ ಮುಟ್ಟಿನ ದೇವತೆಗಳು ಕೂಡ ಇದ್ದಾರೆ ?? ಇಲ್ಲಿದೆ ಸಂಪೂರ್ಣವಾದ ದೇವಾಲಯಗಳ ಪಟ್ಟಿ ಹಾಗೂ ದೇವಾಲಯಗಳ ವಿಶೇಷ ಇದನ್ನು ಕೇಳಿದರೆ ನಿಮಗೆ ನಿಜವಾಗಲು ಆಶ್ಚರ್ಯವಾಗುತ್ತದೆ !!

ಎಲ್ಲರಿಗೂ ಗೊತ್ತಿರುವ ಹಾಗೆ ಹೆಣ್ಣು ಮಕ್ಕಳಿಗೆ ಮುಟ್ಟು ಆದರೆ ಯಾವ ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋಗಬಾರದು ಹಾಗೂ ಮನೆಯ ಒಳಗೂ ಕೂಡ ಬರಬಾರದು ಎಂದು ನಮ್ಮ ಸಂಪ್ರದಾಯ ಹೇಳುತ್ತದೆ,

ಅದರಿಂದ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೊಟ್ಟಿರುವಂತಹ ಮಹಿಳೆಯರು ಅವರಿಗೆ ಮುಟ್ಟಾದ ಸಮಯದಲ್ಲಿ ಯಾವುದೇ ದೇವಸ್ಥಾನಕ್ಕೆ ಹಾಗೂ ದೇವರ ಕಾರ್ಯಕ್ಕೆ ಅವತ್ತಿನ ದಿನ ಎಲ್ಲೂ ಹೋಗುವುದಿಲ್ಲ ಮನೆಯಲ್ಲೇ ಕೂತು ಬಿಡುತ್ತಾರೆ.

ಹಾಗೂ ಕೆಲವೊಂದು ಪ್ರದೇಶದಲ್ಲಿ ಮನಸು ಕೂಡ ಸೇರಿಸುವುದಿಲ್ಲ ಯಾವುದೋ ಒಂದು ಮನೆಯಲ್ಲಿ ಒಬ್ಬಂಟಿಯಾಗಿ ಕೂರಿಸಿ ಬಿಡುತ್ತಾರೆ. ಹೀಗೆ ವಿಚಿತ್ರ ಸಂಪ್ರದಾಯ ಹೊಂದಿರುವಂತಹ ನಮ್ಮ ಹಿಂದೂ ಸಂಪ್ರದಾಯದಲ್ಲಿ ಇನ್ನೊಂದು ವಿಚಿತ್ರವಾದ ಸಂಗತಿ ನಾವು ನಿಮಗೆ ಈ ಲೇಖನದ ಮುಖಾಂತರ ಹೇಳಲಿದ್ದೇವೆ.

ಇಲ್ಲಿವರೆಗೂ ನಮ್ಮ ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ದೇವರ ಹತ್ತಿರ ಹೋಗಲೇ ಬಾರದು ಎನ್ನುವ ಅಂಶವನ್ನು ತಲೆಯಲ್ಲಿ ಇಟ್ಟುಕೊಂಡರೆ ಅದು ಸುಳ್ಳು , ಇಲ್ಲಿ ಕೆಲವೊಂದು ದೇವಸ್ಥಾನ ಕೇವಲ ಮುಟ್ಟಿಗೆ ಗೋಸ್ಕರ ನಿರ್ಮಾಣವಾಗಿವೆ ಅವುಗಳ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ಕೊಟ್ಟಿದ್ದೇನೆ ಓದಿ ಅರ್ಥಮಾಡಿಕೊಳ್ಳಿ.

ಮೊದಲನೇದಾಗಿ ನಮ್ಮ ಅಸ್ಸಾಂ ರಾಜ್ಯದಲ್ಲಿ ಇರುವಂತಹ ಗುಹಾಟಿ ನೀಲಾಚಲ ಎನ್ನುವ ಬೆಟ್ಟದ ಮೇಲೆ ನಡೆಸಿರುವಂತಹ ಋತುಚಕ್ರದ ಅವಧಿಯಲ್ಲಿ ಏ ನಡೆಸಿರುವಂತಹ ಈ ದೇವಿಯ ಹೆಸರಾದರೂ ಏನು ಎನ್ನುವ ಪ್ರಶ್ನೆಗೆ ಉತ್ತರ ಕಾಮಾಕ್ಯ ದೇವಿ.

ಈ ದೇವಿಯು ತನಗೆ ಋತುಚಕ್ರ ಬಂದಿರುವಂತಹ ಸಮಯದಲ್ಲಿ ಈ ಪ್ರದೇಶದಲ್ಲಿ ನಡೆಸಿದ್ದಾಳೆ ಎಂದು ಅಲ್ಲಿನ ಕೆಲ ಜನಗಳು ಹೇಳುತ್ತಾರೆ.ಭಾರತದ 51 ಶಕ್ತಿ ಪೀಠದಲ್ಲಿ ಆಂಧ್ರಪ್ರದೇಶದಲ್ಲಿ ಇರುವಂತಹ ಕಾಮಕ್ಕೆ ದೇವಿಯೂ ಕೂಡ ಒಂದು ಇಲ್ಲಿ ಇರುವಂತಹ ಈ ದೇವಸ್ಥಾನದಲ್ಲಿ ಯೋನಿಯ ಒಂದು ವಿಗ್ರಹವನ್ನು ನೋಡಬಹುದಾಗಿದೆ ಅದಕ್ಕೆ ಪ್ರತಿದಿನವೂ ಪೂಜೆಯನ್ನು ಕೂಡ ಮಾಡುತ್ತಾರೆ. ಇದಕ್ಕೆ ಒಂದು ಕಥೆಯೂ ಕೂಡ ನಾವು ನೋಡಬಹುದಾಗಿದೆ ನಮ್ಮ ಪುರಾಣದಲ್ಲಿ ಅದು ಏನು ಅಂತ ಕೆಳಗೆ ನೋಡಿ.

ಒಮ್ಮೆ ಸತಿಯು  ತಂದೆಯ ಎಂದು ಯಾವುದಕ್ಕೆ ಹೋಗಬೇಕು ಎಂದು ಹೆದರಿಸುತ್ತಾಳೆ ಆದರೆ ಶಿವನು ಒಪ್ಪುವುದಿಲ್ಲ ಆದರೆ ಸಮ್ಮತಿ ಇಲ್ಲದೆ ತಂದೆಯ ಯಜ್ಞಯಾಗ ಕ್ಕೆ ಹೋಗುತ್ತಾಳೆ, ಆದರೆ ಹೀಗೆ ಅಗ್ನಿ ಆಗದ ಸಂದರ್ಭದಲ್ಲಿ ಶಿವನನ್ನು ಕರೆದು ಇರುವುದಿಲ್ಲ, ತರ ನಾತ ಸತಿಯು ತಂದೆಯ ಅವಮಾನವನ್ನು ತಡೆಯಲಾರದೆ ಸತ್ತು ಹೋಗುತ್ತಾಳೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಹೀಗೆ ಸತಿಯ ದೇಹವನ್ನು ಶಿವನ ಹೆಗಲ ಮೇಲೆ ಹಾಕಿಕೊಂಡು ರುದ್ರತಾಂಡವ ಮಾಡುತ್ತಾನೆ, ಹೀಗೆ ಶಿವನ ರುದ್ರತಾಂಡವ ನು ಮಾಡುತ್ತಿರುವಾಗ ಪ್ರಪಂಚಕ್ಕೆ ಏನಾದರೂ ತೊಂದರೆಯಾಗಬಹುದು ಎಂದು ವಿಷ್ಣುವರ್ಧನ ಚಕ್ರವನ್ನು ಬಿಡುತ್ತಾನೆ ಹೀಗೆ ಚಕ್ರವನ್ನು ಬಿಟ್ಟಾಗ ಆಸಕ್ತಿಯ ದೇಹವು ನೂರ ಎಂಟು ಭಾಗಗಳಾಗಿ ಪೀಸ್ ಪೀಸ್ ಆಗುತ್ತದೆ,

ಹೀಗೆ ಒಂದು ಭಾಗವು ಭೂಮಿ ಮೇಲೆ ಬೀಳುತ್ತದೆ ಆ ಭಾಗವೇ ಯೋನಿ. ಹೀಗೆ ಬಿದ್ದಂತಹ ಯೋನಿ ಜಾಗವನ್ನು ಇವಾಗಲು ಕೂಡ ಕಾಮಾಕ್ಷಿ ದೇವಾಲಯದಲ್ಲಿ ಪೂಜೆ ಮಾಡುತ್ತಾರೆ ಎಂದು ಪುರಾತನದ  ಒಂದು ಸಂಪ್ರದಾಯವಿದೆ.

ವರ್ಷಕ್ಕೊಮ್ಮೆ ಈ ದೇವಸ್ಥಾನದಲ್ಲಿ ಅಮವಾಸೆ ಪೂಜೆ ನಡೆಯುತ್ತದೆ, ಅವಧಿಯಲ್ಲಿ ಎರಡು ದಿನ ಪೂಜೆ ಮಾಡುವುದಿಲ್ಲ ದೇವಸ್ಥಾನ ಹಾಗೂ ನಾಲ್ಕು ದಿನ ತೆರೆದಿರುತ್ತದೆ. ಈ ಲೇಖನ ವಿನ್ ಆದರೆ ನಿಮಗೆ ಎಷ್ಟು ಆಗಿದ್ದಲ್ಲಿ ನಿಮ್ಮ ಪ್ರೀತಿಗೆ ಕಂಡಿತವಾಗಿ ಲೈಕ್ ಮಾಡಿ ಕೆಳಗೆ ಅಥವಾ ಮೇಲೆ ಕಳಿಸುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜಿಗೆ ಎಲ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

kannada inspiration story and Kannada Health Tips