Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮಗೆ ಗೊತ್ತೇ , 90% ಜನರು ದಪ್ಪ ಇರಲ್ಲ. ಇದಕ್ಕೆ ಇದೆ ಒಂದು ದೊಡ್ಡ ಕಾರಣ ….

ತೊಂಬತ್ತು ಪರ್ಸೇಂಟ್ ಅಷ್ಟು ಜನರು ಯಾಕೆ ದಪ್ಪಗಾಗುವುದಿಲ್ಲ ಸಣ್ಣಗೆ ಇರುತ್ತಾರೆ ಅನ್ನೋದರ ಕಾರಣ ನಿಮಗೇನಾದರೂ ಗೊತ್ತಾ ಹೌದು ಸ್ನೇಹಿತರೆ ಅವರು ಎಷ್ಟೇ ದಪ್ಪಗಾಗಲು ಪ್ರಯತ್ನಿಸಿದರೂ ಕೂಡ ಅವರು ಜೀವನದಲ್ಲಿ ದಪ್ಪಗಾಗುವುದಿಲ್ಲ ಇದಕ್ಕೆ ಏನೆಲ್ಲಾ ಕಾರಣವಿರಬಹುದು ಅನ್ನೋ ಒಂದು ಕಾರಣವನ್ನು ನಾನು ನಿಮಗೆ ತಿಳಿಸುತ್ತೇನೆ.

ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ನಿಮ್ಮ ಗೆಳೆಯರು ಕೂಡ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಮತ್ತು ನಮ್ಮ ಪೇಜ್ ಲೈಕ್ ಮಾಡಿ . ಸಣ್ಣಗಿರುವವರಿಗೆ ದಪ್ಪಗಾಗುವ ಚಿಂತೆ ಇನ್ನು ದಪ್ಪ ಇರುವವರಿಗೆ ಸಣ್ಣಗಾಗುವ ಚಿಂತೆ ಇನ್ನು ದಪ್ಪ ಇದ್ದಾರೆ ಅಂದ ಹೆಚ್ಚಿರುತ್ತದೆ ಸಣ್ಣದಾಗುತ್ತಾ ಹೋದರೆ ಅವರಲ್ಲಿ ಸೌಂದರ್ಯವೂ ಕೂಡಾ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಹೇಳಬಹುದು .

ಕೆಲವರು ತುಂಬಾನೇ ಸಣ್ಣ ಗಿರುತ್ತಾರೆ ಅವರು ದಪ್ಪಗಾಗುವ ದಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳನ್ನು ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿರುತ್ತಾರೆ ಅವರು ಈ ರೀತಿ ಮಾತ್ರೆ ಅಥವಾ ದಪ್ಪಗಾಗಲು ಚಿಕಿತ್ಸೆಯನ್ನು ತೆಗೆದುಕೊಂಡರೂ ಕೂಡ ತಪ್ಪಾಗುವುದಿಲ್ಲ ಇದಕ್ಕೆ ಕಾರಣ ಏನು ಅನ್ನುವುದು ನಿಮಗೇನಾದರೂ ತಿಳಿದಿದೆಯಾ .

ಒತ್ತಡದ ಜೀವನದಲ್ಲಿ ಜನರು ಕೇವಲ ಕೆಲಸದ ಕಡೆಗೆ ಗಮನ ಹರಿಸುವುದರಿಂದ ಊಟ ನಿದ್ರೆಗೆ ಸರಿಯಾಗಿ ಸಮಯವನ್ನೂ ನೀಡುವುದಿಲ್ಲ ಈ ರೀತಿ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದಿದ್ದರೆ ಅವರು ಎಷ್ಟೇ ದಪ್ಪಗಾಗಲು ಪ್ರಯತ್ನಿಸಿದರೂ ಕೂಡ ಅವರು ಸಣ್ಣಗೆ ಇರುತ್ತಾರೆ ತೆಳ್ಳಗೆ ಇರುತ್ತಾರೆ ಅವರ ಜೀವನ ಪರ್ಯಂತ ಹೀಗೇ ಇರಬೇಕಾಗುತ್ತದೆ .

ಆದ್ದರಿಂದ ಸಮಯಕ್ಕೆ ಸರಿಯಾಗಿ ಊಟ ಮಾಡುವುದರಿಂದ ಕ್ರಮಬದ್ಧವಾಗಿ ಆಹಾರವನ್ನು ಸೇವನೆ ಮಾಡುವುದರಿಂದ ಆರಾಮವಾಗಿ ದಪ್ಪಗಾಗಬಹುದು ಸದೃಢ ದೇಹ ನಮ್ಮದಾಗುತ್ತದೆ . .ವ್ಯಕ್ತಿ ದಪ್ಪಗಾದೆ ಇರುವುದಕ್ಕೆ ಮತ್ತೊಂದು ಕಾರಣವೇನು ಅಂದರೆ ಊಟದ ಮಧ್ಯದಲ್ಲಿ ಪದೇ ಪದೇ ನೀರನ್ನು ಕುಡಿಯುವುದು ಈ ರೀತಿ ಊಟದ ಮಧ್ಯೆ ಪದೇ ಪದೇ ನೀರು ಕುಡಿಯುವುದರಿಂದ ಅವರು ಎಷ್ಟೇ ಊಟ ಮಾಡಿದರೂ ಕೂಡ ಅದು ಅವರ ಮೈ ಹತ್ತುವುದಿಲ್ಲ ಮತ್ತು ಆಹಾರ ಕೂಡ ಸರಿಯಾದ ಕ್ರಮದಲ್ಲಿ ಜೀರ್ಣ ಆಗುವುದಿಲ್ಲ ಈ ಒಂದು ಕಾರಣಕ್ಕಾಗಿ ಎಷ್ಟೇ ಊಟ ಮಾಡಿದರೂ ಜನರು ದಪ್ಪಗಾಗುವುದಿಲ್ಲ .

ಸಾಮಾನ್ಯವಾಗಿ ತೆಳ್ಳಗೆ ಇರುವ ವ್ಯಕ್ತಿಗಳು ಹೆಚ್ಚು ಊಟ ಮಾಡುತ್ತಾರೆ ಇದನ್ನು ನೋಡಿ ಎಲ್ಲರೂ ಕೂಡ ಆಶ್ಚರ್ಯ ಪಡುತ್ತಾರೆ ಹಾಗೂ ಪ್ರಶ್ನಿಸುತ್ತಾರೆ ನೀವು ಇಷ್ಟೆಲ್ಲ ತಿಂದರೂ ಕೂಡ ಯಾಕೆ ದಪ್ಪಗಾಗುವುದಿಲ್ಲ ಅಂತ , ಆದರೆ ಇದಕ್ಕೆ ಕಾರಣವೇನು ಎಂದರೆ ಅವರು ಊಟದ ಮಧ್ಯೆ ಪದೇ ಪದೇ ನೀರನ್ನು ಕುಡಿಯುವುದರಿಂದ ಆಹಾರದಲ್ಲಿ ಇರುವಂತಹ ಪೌಷ್ಟಿಕಾಂಶವೂ ದೇಹಕ್ಕೆ ದೊರೆಯುವುದಿಲ್ಲ ಆ ಕಾರಣದಿಂದಾಗಿಯೇ ತೆಳ್ಳಗಿರುವ ವ್ಯಕ್ತಿಗಳು ದಪ್ಪಗಾಗುವುದು ಇಲ್ಲ .

ಮೂರನೇ ಕಾರಣವೇನು ಅಂದರೆ ವ್ಯಕ್ತಿಯ ಹೊಟ್ಟೆಯಲ್ಲಿ ಜಂತು ಹುಳು ಅಂತಹ ಹುಳುಗಳು ಇದ್ದರೆ ಅಂತಹವರು ಎಷ್ಟೇ ಊಟ ಮಾಡಿದರೂ ಕೂಡ ಅದು ಮೈಗೆ ಹತ್ತುವುದಿಲ್ಲ , ಆ ಎಲ್ಲಾ ಆಹಾರದ ಪೌಷ್ಟಿಕಾಂಶವೂ ಆ ಹುಳುಗಳೇ ಸೇವಿಸಿ ಬಿಡುತ್ತದೆ ಆದ ಕಾರಣದಿಂದಾಗಿ ತಪ್ಪಾಗಾಗುವುದಿಲ್ಲ ಎಂದು ಹೇಳಲಾಗುವುದು .

ಸಣ್ಣಗಿರುವ ವ್ಯಕ್ತಿಗಳು ದಪ್ಪಗಾಗಲು ಎಷ್ಟೇ ಪ್ರಯತ್ನಿಸಿದರೂ ಕೂಡ ಆಗುತ್ತಿರುವುದಿಲ್ಲ ಅದಕ್ಕೆ ಕಾರಣ ನಾನು ಈ ಮೇಲೆ ತಿಳಿಸಿದಂತಹ ಮೂರು ಕಾರಣಗಳು ಆಗಿರಬಹುದು ಮತ್ತು ಇನ್ನೂ ನಾನಾ ಕಾರಣಗಳು ಇರುತ್ತವೆ , ಆದರೆ ಅದರಲ್ಲಿ ಈ ಮೂರು ಕಾರಣಗಳು ಕೂಡ ಎಂದು ಹೇಳಬಹುದು .

ನಾನು ತಿಳಿಸಿದಂತಹ ಈ ಮೇಲಿನ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗಿದೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದಗಳು .