Categories
ಮಾಹಿತಿ ಸಂಗ್ರಹ

ನಿಮಗೆ ಗೊತ್ತ ಯಾರ ಹೆಂಡತಿ ದಪ್ಪ ಇರುತ್ತಾರೋ ಅವರಿಗೆ ಮಾತ್ರ ಈ ಲಾಭಗಳು ಸಿಗುತ್ತದೆ

ಸ್ನೇಹಿತರೇ ಜನರು ಪ್ರತಿನಿತ್ಯ ನೆಮ್ಮದಿಯಾದಂತಹ ಜೀವನ ಮಾಡಲು ಒಂದಲ್ಲ ಒಂದು ರೀತಿಯಾದಂತಹ ಮಾರ್ಗಗಳನ್ನು ಹುಡುಕುತ್ತಿರುವುದನ್ನು ನಾವು ಗಮನಿಸಬಹುದು ಅದರಲ್ಲಿ ಪ್ರಮುಖವಾದ ಮಾರ್ಗ ಎಂದರೆ ಜೀವನ ಸಂಗಾತಿ.

ಜೀವನ ಸಂಗಾತಿಯ ಆಯ್ಕೆ ಎಂಬುದು ಪ್ರತಿಯೊಂದು ಗಂಡಸಿಗೂ ಕೂಡ ಒಂದು ದೊಡ್ಡ ಸಮಸ್ಯೆಯಾಗಿರುತ್ತದೆ ಅದು ಮಹಿಳೆಯರಿಗೂ ಕೂಡ ಅದೇ ರೀತಿ ಆಗಿರುವುದನ್ನು ನಾವು ಗಮನಿಸಬಹುದು .

ಆದರೆ ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಗಂಡಸು ಹೆಂಗಸು ಎಂಬ ಭೇದ ಭಾವ ಇಲ್ಲದೇ ಸಂಗಾತಿಯ ಆಯ್ಕೆಯಲ್ಲಿ ಪ್ರತಿಯೊಬ್ಬರೂ ಕೂಡ ಹೆಚ್ಚು ಆಸಕ್ತಿಯನ್ನು ವಹಿಸುವುದನ್ನು ನಾವು ಕಾಣಬಹುದಾಗಿದೆ ಈ ಜೀವನ ಸಂಗಾತಿಯ ಆಯ್ಕೆಗೆ ಬಂದರೆ ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳು ಹೆಚ್ಚು ಹುಡುಕುತ್ತಾರೆ ಎಂದರೆ ತಪ್ಪಗಲಾರದು.

ಅತಿ ಹೆಚ್ಚು ಸಣ್ಣವಿರಬಾರದು ಕಪ್ಪಾಗಿರಬಾರದು ಇಷ್ಟೇ ಬಣ್ಣವಿರಬೇಕು ಎಂಬ ಎಲ್ಲಾ ಕಂಡಿಷನ್ ಗಳ ಜೊತೆಗೆ ಹುಡುಗಿಯನ್ನು ಹುಡುಕಲು ಮುಂದಾಗುತ್ತಾರೆ .

ಆದರೆ ನಾವು ಈ ದಿನ ನಿಮಗೆ ಹೇಳ ಹೊರಟಿರುವ ವಿಷಯವೇನೆಂದರೆ ಸಣ್ಣಗಿರುವ ಮಹಿಳೆಯರಿಗಿಂತ ದಪ್ಪ ಇರುವ ಮಹಿಳೆಯನ್ನು ಮದುವೆಯಾದರೆ ಏನೆಲ್ಲಾ ಲಾಭಗಳಿವೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.

ಸಾಮಾನ್ಯವಾಗಿ ಮಹಿಳೆಯರು ದಪ್ಪ ಇರಬಾರದು ದಪ್ಪಗಿರುವ ಮಹಿಳೆಯರನ್ನು ಹೆಚ್ಚು ಪುರುಷರು ಮದುವೆಯಾಗಲು ಇಷ್ಟಪಡುವುದಿಲ್ಲ ಆದರೆ ದಪ್ಪಗಿರುವ ಮಹಿಳೆಯರನ್ನು ವಿವಾಹ ಆಗುವುದರಿಂದ ಏನೆಲ್ಲಾ ಲಾಭಗಳಿವೆ ಗೊತ್ತೇ. ಸಾಮಾನ್ಯವಾಗಿ ದಪ್ಪಗಿರುವ ಮಹಿಳೆಯರನ್ನು ಮದುವೆಯಾಗುವುದರಿಂದ ಲೈಂಗಿಕ ಸುಖವೂ ಸಣ್ಣಗಿರುವ ಮಹಿಳೆಯರಿಗಿಂತ ಹೆಚ್ಚಾಗಿ ಸಿಗುತ್ತದೆ.

ಮತ್ತು ಸಣ್ಣಗಿರುವ ಮಹಿಳೆಯರನ್ನು ಮದುವೆಯಾಗುವುದರಿಂದ ಅವರು ಸಂಬಂಧಿಕರ ಜೊತೆ ಹೆಚ್ಚು ಬೆರೆಯುವುದಿಲ್ಲ ಮತ್ತು ಅವರಿಗೆ ಸ್ನೇಹದ ಮೇಲೆ ಅಷ್ಟಾಗಿ ಆಸಕ್ತಿ ಕೂಡ ಇರುವುದಿಲ್ಲ ಎಂದು ಹಲವಾರು ವಿಶ್ವವಿದ್ಯಾನಿಲಯಗಳು ಸಂಶೋಧನೆಯನ್ನು ಮಾಡಿದ್ದಾರೆ .

ಆದರೆ ದಪ್ಪಗಿರುವ ಮಹಿಳೆಯರು ಹಾಗಲ್ಲ ಅವರಿಗೆ ಸ್ನೇಹಿತರ ಮೇಲೆ ಮತ್ತು ಸಂಬಂಧದ ಗಳ ಮೇಲೆ ಹೆಚ್ಚು ಆಸಕ್ತಿ ಇರುತ್ತದೆ ಅವರು ಸಂಬಂಧಗಳಿಗೆ ಹೆಚ್ಚು ಬೆಲೆಯನ್ನು ಕೂಡ ಕೊಡುವುದನ್ನು ನಾವು ಗಮನಿಸಬಹುದಾಗಿದೆ ಮತ್ತು ಅವರು ಎಲ್ಲರೊಂದಿಗೂ ಕೂಡ ಬೆರೆಯುವುದನ್ನು ಕಾಣಬಹುದು.

ಅದರ ಜೊತೆಯಲ್ಲಿ ದಪ್ಪಗಿರುವ ಮಹಿಳೆಯರಿಗೆ ತಾಳ್ಮೆ ಜಾಸ್ತಿ ಇರುತ್ತದೆ ಅವರು ಎಲ್ಲರೊಂದಿಗೂ ಕೂಡ ಹೊಂದಾಣಿಕೆಯ ಜೀವನವನ್ನು ಮಾಡುತ್ತಾರೆ ಆದರೆ ಸಣ್ಣಗಿರುವ ಮಹಿಳೆಯರು ಹೆಚ್ಚು ಕಿರಿಕಿರಿಯನ್ನು ಉಂಟು ಮಾಡುತ್ತಾರೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ ಸಾಧ್ಯವಾದಷ್ಟು ನಿಮ್ಮ ಮದುವೆಗೆ ದಪ್ಪಗಿರುವ ಹುಡುಗಿಯರು ಸಂಗತಿಯಾಗಿ ಸಿಕ್ಕರೆ ಅದನ್ನು ತಿರಸ್ಕರಿಸದೆ ಸ್ವೀಕರಿಸಿ ಎಂಬುದು ನಮ್ಮ ಮಾತಾಗಿದೆ .

ದಪ್ಪಗಿರುವವರು ಸಣ್ಣಗಿರುವವರು ಎಂಬ ಮಾತುಗಳನ್ನು ಬಿಟ್ಟರೆ ಸಾಮಾನ್ಯವಾಗಿ ಇವೆಲ್ಲವೂ ನಿಂತಿರುವುದು ಹೊಂದಾಣಿಕೆಯ ಮೇಲೆ ಹೊಂದಾಣಿಕೆಯಿಂದ ಜೀವನವನ್ನು ಮಾಡಿಕೊಂಡು ಹೋದರೆ ಯಾವ ತೂಕ ಮತ್ತು ಯಾವ ದೇಹದ ಆಕಾರವೂ ಮುಖ್ಯವಾಗುವುದಿಲ್ಲ ಜೀವನದಲ್ಲಿ ನಂಬಿಕೆ ಮತ್ತು ಹೊಂದಾಣಿಕೆ ಇದ್ದರೆ ಎಲ್ಲವೂ ಸರಿಯಾಗುತ್ತದೆ ಇದನ್ನು ಹೇಳಲು ಯಾವ ವಿಶ್ವವಿದ್ಯಾನಿಲಯದ ಸಂಶೋಧನೆಯ ಅವಶ್ಯಕತೆ ಇಲ್ಲ ಅದನ್ನು ಹೊರತುಪಡಿಸಿ ನಂಬಿಕೆಯ ಹೊಂದಾಣಿಕೆಗಳು ಜೀವನದಲ್ಲಿ ಇಲ್ಲ ಎಂದಾಗಲೇ ದಪ್ಪಗಿರುವವರು ಸಣ್ಣಗಿರುವವರು ಎಂಬ ವಾದ ಉಂಟಾಗುವುದು .

ಸಾಧ್ಯವಾದಷ್ಟು ಈ ರೀತಿ ಭೇದ ಭಾವಗಳನ್ನು ಮಾಡದೇ ಎಲ್ಲರ ಜೊತೆಯಲ್ಲೂ ಹೊಂದಾಣಿಕೆಯಿಂದ ಜೀವನ ಮಾಡಿಕೊಂಡು ಹೋಗಿ ಎಲ್ಲರೂ ಕೂಡ ಎಲ್ಲರೊಂದಿಗೂ ಹೊಂದಾಣಿಕೆಯ ಜೀವನವನ್ನು ಮಾಡಲು ಬೇಕಾಗುವಂಥ ಮಾತುಗಳನ್ನು ಆಡಿ ಅವರನ್ನು ಎಲ್ಲರೊಂದಿಗೆ ಬೆರೆಯಲು ಸಹಾಯ ಮಾಡಿ ಎಂಬುದು ನಮ್ಮ ಮಾತಾಗಿದೆ .

ನಮ್ಮ ಅಭಿಪ್ರಾಯ ಮತ್ತು ವಿಶ್ವವಿದ್ಯಾನಿಲಯಗಳ ಅಭಿಪ್ರಾಯವನ್ನು ಬದಿಗಿಟ್ಟು ನಿಮ್ಮ ಜೀವನವನ್ನು ಸುಖಕರವಾದ ಹಾದಿಯಲ್ಲಿ ನಡೆಸಿಕೊಂಡು ಹೋಗುವುದು ನಿಮ್ಮ ಕೈಯಲ್ಲಿದೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು .