Categories
ಭಕ್ತಿ ಮಾಹಿತಿ ಸಂಗ್ರಹ

ನಿಮಗೆ ದೈವ ಶಕ್ತಿ ಇದೆ ಅಂತ ಅಂದು ಕೊಡುವುದಕ್ಕೆ ಇಲ್ಲಿದೆ 8 ಮುನ್ಸೂಚನೆಗಳು ? ನಿಮಗೆ ಆಸಕ್ತಿ ಇದೆಯೇ ಅಂತ ಇವಾಗ ತಿಳ್ಕೊಳಿ ?

ನಿಮಗೆ ಗೊತ್ತಿರಬಹುದು ಕೆಲವೊಂದು ಜನರಿಗೆ ಮುಂದೆ ಏನಾಗುತ್ತದೆ ಎಂದು ಅವರಿಗೆ ಮೊದಲೇ ಗೊತ್ತಾಗಿರುತ್ತದೆ, ಇದಕ್ಕೆ ಸಿಕ್ಸ್ತ್ ಸೆನ್ಸ್ ಅಂತ ಹೇಳುತ್ತಾರೆ, ಇದರಿಂದಾಗಿ ಸಾಯಿಬಾಬಾ ಏಸುಕ್ರಿಸ್ತ ಹಾಗೂ ಅಲ್ಲ ಹೀಗೆ ಈ ಜನಗಳು ದೇವಮಾನವ ರಾಗಿದ್ದು ಹಾಗೆ ಹಲವಾರು ಪವಾಡಗಳನ್ನು ಮಾಡಿದ್ದು.

ಅವರು ಶಕ್ತಿ ನಮಗೆ ಇಲ್ಲದೆ ಇದ್ದರೂ ಕೂಡ ಸ್ವಲ್ಪ ಶಕ್ತಿಗಳನ್ನು ನಾವು ಹೊಂದಿರುತ್ತೇವೆ. ನಿಮಗೆ ಯಾವ ತರದ ದೈವ ಶಕ್ತಿ ನಿಮಗೆ ಇರುತ್ತದೆ ಎಂಬುದರ ಬಗ್ಗೆ ಇವತ್ತು ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡಲಿದ್ದೇವೆ.

ಒಂದು ಸಾರಿ ನೀವು ಕೆಲಸ ಮಾಡಿದ ಮೇಲೆ ಈ ಕೆಲಸ ಮೊದಲೇ ನನಗೆ ಗೊತ್ತಿತ್ತು, ಈ ಕೆಲಸ ಮಾಡಿದರೆ ಹೀಗೆ ಆಗುತ್ತದೆ ಇದರ ಬಗ್ಗೆ ನಿಮಗೆ ಮೊದಲೇ ಗೊತ್ತಾಗುತ್ತದೆ. ಕೆಲವೊಂದು ಬಾರಿ ಈ ತರದ ವಿಷಯದಿಂದ ನಿಮಗೆ ಆಶ್ಚರ್ಯವಾಗುತ್ತದೆ ಇತರ ಸಂಗತಿಗಳು, ನಿಮ್ಮಲ್ಲಿರುವ ದೈವಿಕ ಶಕ್ತಿಯಿಂದ ಮಾತ್ರವೇ ಈ ತರದ ಸಂಗತಿಗಳು ನಿಮ್ಮಲ್ಲಿ ಮರುಕಳಿಸುತ್ತವೆ.

ಯಾರಿಗೆ ದೈವಿಕ ಶಕ್ತಿ ಇರುತ್ತದೆಯೋ ಅವರಿಗೆ ಅಮಾವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಸರಿಯಾಗಿ ನಿದ್ರೆ ಬರುವುದಿಲ್ಲ, ಇದನ್ನು ನೀವು ಸರಿಯಾಗಿ ಗಮನಿಸಿದರೆ ನಿಮಗೆ ದೈವಿಕ ಶಕ್ತಿ ಇರುವುದು ಗಮನ ಮಾಡಬಹುದು,

ನೀವೇನಾದರೂ ಜಾಸ್ತಿ ಜನಗಳ ಮಧ್ಯೆ ಒಡನಾಟ ಹೆಚ್ಚಾಗಿದ್ದರೆ ಯಾರು ಒಳ್ಳೆಯವರು ಯಾರು ಕೆಟ್ಟವರು ಅಂತ ನಿಮಗೆ ಮೊದಲೇ ಗೊತ್ತಾದರೆ, ನಿಮ್ಮಲ್ಲಿ ದೈವಿಕ ಶಕ್ತಿ ಹೆಚ್ಚಾಗಿದೆ ಎಂದು ಅರ್ಥ.

ಕೆಲವೊಂದು ಜನರು ರಾತ್ರಿ ಕಂಡಂತಹ ಕನಸು ಬೆಳಗ್ಗೆ ಅವರಿಗೆ ನೆನಪೇ ಇರುವುದಿಲ್ಲ, ಯಾರಿಗೆ ರಾತ್ರಿ ಕಂಡಂತಹ ಕನಸು ಬೆಳಗ್ಗೆ ವರೆಗೂ ನೆನಪಿದ್ದೂ ಅದರ ಬಗ್ಗೆ ಸಂಪೂರ್ಣವಾಗಿ ವಿವರಗಳನ್ನು ಹೇಳುತ್ತಾರೆ ಅವರಿಗೆ ದೈವಿಕ ಶಕ್ತಿ ಇದೆ ಎಂದು ಅರ್ಥ. ಯಾರಿಗೆ 3.00 ರಿಂದ 5.00 ಒಳಗಿನ ಸಮಯದಲ್ಲಿ ನಿದ್ರೆ ಸರಿಯಾಗಿ ಬರುವುದಿಲ್ಲ ಅವರಿಗೆ ದೈವಿಕ ಶಕ್ತಿ ಇದೆ ಎಂದು ಅರ್ಥ. ಕಾರಣ ಇದೆ ಸ್ನೇಹಿತರೆ ಇದು ಏನಪ್ಪಾ ಅಂದರೆ ಈ ಮೂರರಿಂದ ಐದು ಗಂಟೆ ಒಳಗೆ ಬ್ರಹ್ಮ ಮುಹೂರ್ತ ಎಂದು ಹೇಳುತ್ತಾರೆ. ಈ ಸಮಯ ಬ್ರಹ್ಮನಿಗೆ ತುಂಬಾ ಇಷ್ಟವಂತೆ.

ನೀವು ಎಲ್ಲಾದರೂ ಹೋಗುತ್ತಿರುವಾಗ ಅಥವಾ ಎಲ್ಲಾದರೂ ಪ್ರಯಾಣ ಮಾಡುತ್ತಿರುವಾಗ ಯಾರಾದರೂ ಬಂದು ನಿಮ್ಮ ಹತ್ತಿರ ಕಷ್ಟವನ್ನು ತೋಡಿಕೊಳ್ಳುತ್ತಾರೆ, ಆತರ ಏನಾದರೂ ನಿಮ್ಮ ಜೀವನದಲ್ಲಿ ಹಲವಾರು ಜನರು ನಿಮ್ಮ ಹತ್ತಿರ ಬಂದು ಅವರ ಕಷ್ಟಗಳನ್ನು ತೋಡಿಕೊಳ್ಳುತ್ತಿದ್ದಾರೆ, ನಿಮಗೆ ಧೈರ್ಯ ವಿಕ ಶಕ್ತಿ ಇದೆ ಎಂದು ಅರ್ಥ ಯಾಕೆಂದರೆ ನೀವು ಕಷ್ಟವನ್ನು ಹೊಂದಿರುವಂತಹ ಜನರನ್ನು ಜಾಸ್ತಿ ಆಕರ್ಷಣೆಗೆ  ಒಳಗಾಗುತ್ತಿದೆ ಎಂದು ಅರ್ಥ

ದೈವಿಕ ಶಕ್ತಿ ಇರುವವರ ಜೊತೆ ಪ್ರಾಣಿಗಳು ತುಂಬಾ ಸಲುಗೆಯಿಂದ ವರ್ತಿಸುತ್ತವೆ, ಅದರಲ್ಲೂ ನಾಯಿಗಳು ದೈವಿಕ ಶಕ್ತಿಯ ಇರುವ ಜನರು ಅದರ ಹತ್ತಿರ ಹೋದರೆ ಬೊಗಳಲು ಶುರು ಮಾಡುತ್ತವೆ, ಹೀಗೆ ಈ ಲಕ್ಷಣವನ್ನು ಏನಾದರೂ ನಿಮಗೆ ಒಂದು ಇದ್ದರೆ ನಿಮಗೆ ಧೈರ್ಯ ವಿಕ ಶಕ್ತಿ ಇದೆ ಎಂದರ್ಥ.

ಯಾರೇ ಕಷ್ಟದಲ್ಲಿರಲಿ ಅಥವಾ ನಿಮ್ಮ ಶತ್ರುವೇ ಕಷ್ಟದಲ್ಲಿರಲಿ ಅವರಿಗೆ ನಾನು ಸಹಾಯ ಮಾಡಬೇಕು ಎನ್ನುವ ಮನಸ್ಸು ನಿಮ್ಮ ಹೃದಯದಿಂದ ಬಂದರೆ ನಿಮ್ಮಲ್ಲಿ ದೈವಿಕ ಶಕ್ತಿ ಇದೆ ಎಂದು ಅರ್ಥ. ದೈವಿಕ ಶಕ್ತಿ ಎಂದರೆ ಕೇವಲ ನೀವು ದೇವರು ಎಂದು ಅರ್ಥ, ನಿಮ್ಮ ದೇಹದಲ್ಲಿ ಹಾಗೂ ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಎಂದು ಕೆಟ್ಟವರಿಗೂ ಸಹಾಯ ಮಾಡುವಂತಹ ಒಳ್ಳೆಯ ಗುಣ ಇದ್ದರೆ ಅದು ನಿಮ್ಮಲ್ಲಿ ಇರುವಂತಹ ದೇವರ ಗುಣ ಎಂದು ಹೇಳುತ್ತಾರೆ.

ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಶೇರ್ ಮಾಡಿ ಹಾಗೆ, ನೀವಿನ್ನೂ ಈ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಬಟನ್ ಮೇಲೆ ಕ್ಲಿಕ್ ಮಾಡಿ ಈ ಪೇಜ್ ಲೈಕ್ ಮಾಡಿ, ಹೀಗೆ ಮಾಡುವುದರಿಂದ ನಮಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.