Categories
ಮಾಹಿತಿ ಸಂಗ್ರಹ

ನಿಮಗೇನಾದರೂ ಗೊತ್ತಾ ನಮ್ಮ ನೋಟಿನಲ್ಲಿ ಗಾಂಧಿ ಚಿತ್ರ ಎಲ್ಲಿಂದ ಬಂದಿದೆ ಎಂದು ? ಇಲ್ಲಿದೆ ನೋಡಿ ವರದಿ !!

ನಿಮಗೆ ಗೊತ್ತೆ ಗಾಂಧೀಜಿಯವರ ಫೋಟೋ ಯಾವಾಗ ತೆಗೆದು ಅವರು ಯಾರು ತೆಗೆದರು ಅದರ ಬಗ್ಗೆ ಯಾವಾಗಾದರೂ ಆಲೋಚನೆ ಮಾಡಿದ್ದೀರಾ,

ಇಲ್ಲ ತಾನೇ, ಇವತ್ತು ನಾವು ನಿಮಗೆ ನಾವು ದಿನನಿತ್ಯ ನೋಡುವಂತಹ ನಮ್ಮ  ನೋಟಿನಲ್ಲಿ ಗಾಂಧೀಜಿ ಅವರ ಫೋಟೋ ಎಲ್ಲಿಂದ ಬಂತು ಎಂದು ಆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾನು ನಿಮಗೆ ಹೇಳಿದ್ದೇನೆ. ದಯವಿಟ್ಟು ಕಾತುರದಿಂದ ಕಾದು ನೋಡಿ. ಹಾಗೂ ಸಂಪೂರ್ಣವಾಗಿ ಮಾಹಿತಿಯನ್ನು ಓದಿ.

ಈ ಫೋಟೋವನ್ನು ತೆಗೆದಿದ್ದು ಮತ್ಯಾರು ಅಲ್ಲ Lord fredic larence ಇನ್ನು ಅವರು , ಇವಾಗಿನ ನಮ್ಮ ರಾಷ್ಟ್ರಪತಿ ಭವನದ ಹತ್ತಿರ ಗಾಂಧೀಜಿಯವರು ನಿಂತಿ ರುವ ಸಂದರ್ಭದಲ್ಲಿ ಈ ರೀತಿಯ ಫೋಟೋವನ್ನು ತೆಗೆಯಲಾಗಿದೆ, ಹೀಗೆ ತೆಗೆದಂತಹ ಫೋಟೋವನ್ನು ಇಲ್ಲಿವರೆಗೂ ಅದೇ ಫೋಟೋ ಫೋಟೋ ಎಡಿಟ್ ಮಾಡಿ ನಮ್ಮ ನೋಟಿನಲ್ಲಿ  ಹಾಕಲಾಗಿದೆ.

ಈ ರೀತಿ ತೆಗೆದ ಫೋಟೋಗಳು ಮೊದಲ ಬಾರಿಗೆ ಸಾವಿರದ 1987 ರಲ್ಲಿ 500 ರೂಪಾಯಿ ನೋಟಿನ ಮುಖದ ತೋಟದಲ್ಲಿ ಗಾಂಧೀಜಿ ಅವರ ತೆಗೆದಂತಹ ಫೋಟೋವನ್ನು ಹಾಕಲಾಯಿತು. ತದನಂತರ ಒಂದು ರೂಪಾಯಿ ಕಾಯಿನ್  ಗಾಂಧೀಜಿ ಫೋಟೋವನ್ನು ಹಾಕಲಾಯಿತು.

ನಾವು ದಿನನಿತ್ಯ ನೋಡುವಂತಹ ಈ ನಮ್ಮ ರೋಡಿನಲ್ಲಿ ಗಾಂಧೀಜಿಯವರ ಮುದ್ದುಮುಖದ  ಫೋಟೋವನ್ನು ಯಾರು ತೆಗೆದರು ಈ ಫೋಟೋ ನಿಜವಾದ ಫೋಟೋ ಅಥವಾ ಚಿತ್ರವನ್ನು ಬರೆದಂತಹ ಫೋಟೋ ಅನ್ನುವುದಕ್ಕೆ ನಾವು ಅದರ ಬಗ್ಗೆ ಆಲೋಚನೆ ಕೂಡ ಮಾಡಿರುವುದಿಲ್ಲ,

ಆದರೆ ಆ ಸಮಯದಲ್ಲಿ ಗಾಂಧೀಜಿಯವರ ಫೋಟೋವನ್ನು ತೆಗೆದು ಅದನ್ನು ನೋಟಿನಲ್ಲಿ ಹಾಕ ಬೇಕು ಎನ್ನುವಂತಹ ಆಲೋಚನೆ ಮಾಡಿದ್ದು ನಿಜವಾಗಲು ಒಳ್ಳೆಯದು ಯಾಕೆಂದರೆ ನಮ್ಮ ದೇಶಕ್ಕೋಸ್ಕರ ಎಷ್ಟು ಕಷ್ಟಪಟ್ಟು  ಸ್ವಾತಂತ್ರವನ್ನು ತೆಗೆದುಕೊಂಡಂತಹ ನಮ್ಮ ಗಾಂಧಿ ತಾತನಿಗೆ ನಾವು ಕೊಡುವಂತಹ ಮರ್ಯಾದೆ.

ಹಲವಾರು ದೇಶಗಳಲ್ಲಿ ಅವರವರ ದೇಶದ ಮಹಾತ್ಮ ಜನರ ಫೋಟೋಗಳನ್ನು ಅವರ ದುಡ್ಡಿನ ನೋಟುಗಳಲ್ಲಿ ಹಾಕಲಾಗುತ್ತದೆ ಅದು ಅವರು ಸ್ವತಂತ್ರ ಹೋರಾಟಗಾರರು ಆಗಿರಬಹುದು ಅಥವಾ ದೇಶಕ್ಕೋಸ್ಕರ ಏನಾದರೂ ಸಾಧನೆಯನ್ನು ಮಾಡಬಹುದು, ಇದು ನಮ್ಮ ದೇಶದಲ್ಲಿ ಮಾತ್ರವಲ್ಲ ಎಲ್ಲ ದೇಶದಲ್ಲೂ ಕೂಡ ಅವರವರ ನೋಟಿನಲ್ಲಿ ಅವರ ದೇಶದ ಸಾಧನೆ ಮಾಡಿದಂತಹ ಸಾಧಕರನ್ನು ಹಾಕಲಾಗುತ್ತದೆ.

ನಿಮಗೇನಾದರೂ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ  ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಐದು ಮೇಲೆ ಕಾಣಿಸಿದಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ  ಪೇಜ್ ಅನ್ನು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿಯ ಮಂಡ್ಯದ ರಶ್ಮಿ.