Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮಗೆ 45 ವರ್ಷ ಆಗಿದ್ದರೂ ಕೂಡ ಇದನ್ನು ತಿಂದರೆ ನೀವು 25 ವರ್ಷದ ಹುಡುಗರ ಶಕ್ತಿ ನಿಮಗೆ ಬರುತ್ತೆ..!

ಇದನ್ನೇನಾದರೂ ನಲವತ್ತೈದು ವರ್ಷದವರು ಸೇವಿಸುವುದರಿಂದ ಇಪ್ಪತ್ತ್ ಐಯ್ದು ವರ್ಷದ ಯುವಕರಂತೆ ಆರೋಗ್ಯವನ್ನು ಪಡೆದುಕೊಳ್ಳಬಹುದು, ಸ್ಟಾಮಿನಾ ವನ್ನು ಕೂಡ ಪಡೆದುಕೊಳ್ಳಬಹುದು. ಹೌದು ನೀವು ಕೇಳುತ್ತ ಇರುವುದು ನಿಜ, ಈ ಒಂದು ಪದಾರ್ಥವನ್ನು ನೀವೇನಾದರೂ ತಿನ್ನುತ್ತಾ ಬಂದರೆ ಮುಗಲಿಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೇ ಸುಸ್ತು ಆಯಾಸ ಇವೆಲ್ಲವೂ ಕೂಡ ದೂರವಾಗಿ ನೀವು ಐವತ್ತು ವರುಷದಲ್ಲಿ ಕೂಡ ಇಪ್ಪತ್ತೈದು ವರ್ಷದ ಯುವಕರಂತೆ ಶಕ್ತಿಯನ್ನು ಪಡೆದು ಕೊಳ್ತೀರಾ.

ಒಂದು ಪದಾರ್ಥ ಯಾವುದು ಅಂದರೆ ಅಂಟು ಹೌದು ಈ ಅಂಟಿನಿಂದ ಸಿಹಿ ಪದಾರ್ಥವನ್ನು ತಯಾರಿಸುತ್ತಾರೆ ಇದು ಬೇಕರಿಗಳಲ್ಲಿ ಕೂಡ ದೊರೆಯುತ್ತದೆ ಮಲೆನಾಡಿನಲ್ಲಿ ಈ ಅಂಟು ಪದಾರ್ಥದ ಬಳಕೆ ಹೆಚ್ಚಾಗಿ ಮಾಡ್ತಾರೆ, ಅಷ್ಟೇ ಅಲ್ಲ ಇದನ್ನು ಬಾಣಂತಿಯರಿಗೆ ಮತ್ತು ಋತುಮತಿ ಆದ ಹುಡುಗಿಯರಿಗೂ ಕೂಡ ನೀಡ್ತಾರೆ,

ಈ ಒಂದು ಪದಾರ್ಥವನ್ನು ಹೆಣ್ಣುಮಕ್ಕಳಿಗೆ ನೀಡ್ತಾರೆ ಅಷ್ಟೇ ಅಲ್ಲ ಈ ಅಂಟಿನೊಂದಿಗೆ ಕೊಬ್ಬರಿ ಅನ್ನೋ ಮತ್ತು ಒಣಗಿದ ಹಣ್ಣುಗಳನ್ನು ಕೂಡ ಮಿಶ್ರಣ ಮಾಡಲಾಗಿರುತ್ತದೆ ಇದರೊಂದಿಗೆ ಬೆಲ್ಲವನ್ನು ಕೂಡ ಮಿಶ್ರಿತ ಮಾಡಿ ಇದನ್ನು ಸಿಹಿ ಪದಾರ್ಥವನ್ನಾಗಿ ಮಾಡಿರುತ್ತಾರೆ ಅಷ್ಟೇ ಅಲ್ಲ ಈ ಒಂದು ಅಂಟನ್ನು ತಿನ್ನುವುದರಿಂದ ವಯಸ್ಸಾದರೂ ಕೂಡ ಕಾಲು ನೋವಿನ ಸಮಸ್ಯೆ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಬರುವುದಿಲ್ಲ.

ಇದನ್ನು ಕರದಂಟು ಅಂತ ಕೂಡ ಕರೀತಾರೆ ಈ ಅಂಟನ್ನು ಬಳಸಿ ನೀವು ಮನೆಯಲ್ಲಿಯೇ ಸಿಹಿ ಪದಾರ್ಥವನ್ನು ತಯಾರಿ ಮಾಡಬಹುದು ಅಷ್ಟೇ ಅಲ್ಲ ನೀವೇನಾದರೂ ಜಿಮ್ ಗೆ ಹೋಗುತ್ತಾ ಇದ್ದರೆ ಜಿಮ್ ನಲ್ಲಿ ಹಣವನ್ನು ಕೊಟ್ಟು ಯಾವುದೂ ಗೊತ್ತಿಲ್ಲದ ಪ್ರೊಟೀನ್ ಅನ್ನು ಸೇವಿಸುವುದರ ಬದಲು ಈ ರೀತಿ ಕರದಂಟನ್ನು ನೀವು ಸೇವಿಸುತ್ತಾ ಬಂದಲ್ಲಿ .

ಅಥವಾ ಅಂಟಿನ ಪದಾರ್ಥದಿಂದ ಸಿಹಿಯನ್ನು ತಯಾರಿಸಿಕೊಂಡು ತಿನ್ನುತ್ತಾ ಬಂದರೆ ನಿಮ್ಮ ಆರೋಗ್ಯ ನೀವು ಅಂದುಕೊಂಡ ಇರುವುದಿಲ್ಲ ಅಶ್ರು ವೃದ್ಧಿಯಾಗುತ್ತದೆ ಮತ್ತು ನಿಮ್ಮ ದೇಹಕ್ಕೆ ಸಾಕಷ್ಟು ಪ್ರೊಟೀನ್ಸ್ ಗಳು ದೊರೆತು ಪೋಷಕಾಂಶಗಳು ದೊರೆತು ಯಾವ ಅನಾರೋಗ್ಯಕ್ಕೂ ನೀವು ಈಡಾಗುವುದಿಲ್ಲ ಹಾಗೆ ಇರಬಹುದು.

ಈ ಕರದಂಟು ಬೇಕರಿಗಳಲ್ಲಿ ದೊರೆಯುವ ಒಂದು ಸಿಹಿ ಪದಾರ್ಥ, ಇದನ್ನು ನೀವು ತಿನ್ನುವುದರಿಂದ ನೀವು ಎಷ್ಟು ಕಷ್ಟಪಟ್ಟು ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳಲು ಪರದಾಡುತ್ತಾ ಇರ್ತೀರಾ, ಆದರೆ ಈ ಕರದಂಟನ್ನು ನೀವು ತಿಂದರೆ ನೀವು ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳುವುದಕ್ಕಾಗಿ ನಿಮ್ಮ ದಳಕ್ಕೆ ಪ್ರೋಟೀನ್ಸ್ ಮತ್ತು ಪೋಷಕ ಪೂರ್ಣ ಪಡೆದುಕೊಳ್ಳುವುದಕ್ಕಾಗಿ ಕಷ್ಟ ಪಡುವ ಅವಶ್ಯಕತೆಯೇ ಇರುವುದಿಲ್ಲ ನಿಮ್ಮ ದೇಹಕ್ಕೆ ಬೇಕಾಗಿರುವ ಎಲ್ಲ ಪೋಷಕಾಂಶಗಳು ಪ್ರೊಟೀನ್ಸ್ ಗಳು ಹೇರಳವಾಗಿ ದೊರೆಯುತ್ತದೆ.

ಹಾಗಾದರೆ ನಿಮಗೇನಾದರೂ ಈ ಅಂಟು ದೊರೆತರೆ ಅದನ್ನು ತಪ್ಪದೇ ಮನೆಗೆ ತಂದು ಇದರಿಂದ ಸಿಹಿಯನ್ನು ತಯಾರಿಸಿಕೊಂಡು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಅಷ್ಟೇ ಅಲ್ಲದೆ ಇದನ್ನು ನೀವು ಮಕ್ಕಳಿಗೂ ಕೂಡ ನೀಡಬಹುದು ಇದರಿಂದ ಮಕ್ಕಳ ಬೆಳವಣಿಗೆಯೂ ಕೂಡ ಉತ್ತಮವಾಗಿರುತ್ತದೆ ಮತ್ತು ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೆ ಯಾವುದೆ ಅನಾರೋಗ್ಯ ಸಮಸ್ಯೆಗೆ ಒಳಗಾಗದೆ ಉತ್ತಮ ಬೆಳವಣಿಗೆಯನ್ನು ನಾವು ಮಕ್ಕಳಲ್ಲಿ ಕಾಣಬಹುದು.

ಈ ಒಂದು ಪದಾರ್ಥದ ಬಗೆಗಿನ ಸ್ವಲ್ಪ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ ಶುಭ ದಿನ.