Categories
ಮಾಹಿತಿ ಸಂಗ್ರಹ

ನಿಮ್ಮನ್ನು ದಂಗಾಗಿಸುವ ತಾಜ್ಮಹಲ್ ರಹಸ್ಯಗಳು ನಿರ್ಮಿಸಿದವನ ಗತಿ ಏನಾಯಿತು ಗೊತ್ತ … ಬನ್ನಿ ಇತಿಹಾಸ ತಿಳಿಯೋಣ

ಸ್ನೇಹಿತರೇ ಕೆಲವೊಂದು ವಿಷಯಗಳ ಬಗ್ಗೆ ನಾವು ಎಷ್ಟು ಮಾಹಿತಿಯನ್ನು ಕಲೆ ಹಾಕಿದರೂ ಕೂಡ ಅದು ಕಡಿಮೆ ಒಂದಲ್ಲ ಒಂದು ಮಾಹಿತಿಯನ್ನು ನಾವು ಬಿಟ್ಟಿರುತ್ತೇವೆ ನಾವು ಈ ದಿನ ಅಂಥದ್ದೇ ಒಂದು ಪ್ರಮುಖವಾದ ಸ್ಮಾರಕವಾಗಿರುವ ತಾಜ್ ಮಹಲ್ ಬಗ್ಗೆ ಪ್ರಮುಖವಾದಂತಹ ವಿಷಯಗಳನ್ನು ತಿಳಿದುಕೊಳ್ಳೋಣ.

ತಾಜ್ ಮಹಲ್ ಎಂಬುದು ಜಗತ್ತಿನ ವಿಶ್ವವಿಖ್ಯಾತಿ ಪಟ್ಟಿಗೆ ಸೇರಿರುವ ಒಂದು ಅದ್ಭುತವಾಗಿದೆ ಎಂದು ಎಲ್ಲರಿಗೂ ತಿಳಿದಿದೆ ಎರಡು ಸಾವಿರದ ಏಳರಲ್ಲಿ ಇದನ್ನು ಅದ್ಭುತಗಳ ಪಟ್ಟಿಗೆ ಸೇರಿಸಲಾಯಿತು.ಈ ತಾಜ್ ಮಹಲ್ ದೆಹಲಿ ಸಮೀಪವಿರುವ ಆಗ್ರ ಎಂಬ ನಗರದಲ್ಲಿ ಇದೆ ಅದು ಯಮುನಾ ನದಿ ತೀರದ ದಲ್ಲಿರುವುದು ಒಂದು ವಿಶೇಷವಾಗಿದೆ.

ತಾಜ್ ಮಹಲಿನ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಈ ಮಾಹಿತಿ ತಿಳಿದಿದೆ. ಇದೊಂದು ಪ್ರೇಮ ಸ್ಮಾರಕ ಶಹಜಾನ್ ತನ್ನ ಪತ್ನಿ ಮುಮ್ತಾಜ್ ಗೋಸ್ಕರ ಈ ಸ್ಮಾರಕವನ್ನು ಕಟ್ಟಿದ್ದಾನೆ ಎಂಬುದು ಎಲ್ಲರಿಗೂ ತಿಳಿದಿದೆ .

ಅವನ ಪ್ರೀತಿಯನ್ನು ತೋರಿಸಲು ಸ್ಮಾರಕವನ್ನು ಕಟ್ಟಿದ್ದಾನೆ ಎಂಬುದು ಎಲ್ಲರಿಗೂ ಗೊತ್ತು ಅದನ್ನು ಬಿಟ್ಟು ಈ ಸ್ಮಾರಕದ ಬಗ್ಗೆ ಗೊತ್ತಿಲ್ಲದ ಅನೇಕ ವಿಷಯಗಳಿವೆ ಅದರ ಬಗ್ಗೆ ನಾವು ಎಂದೂ ಕೂಡ ಗಮನ ಹರಿಸುವುದಿಲ್ಲ .

ಈ ಸ್ಮಾರಕವನ್ನು ಕಟ್ಟಲು ಆರಂಭಿಸಿದ್ದು ಸಾವಿರದ ಆರುನೂರ ಇಪ್ಪತ್ತ್ ಎಂಟು ರಿಂದ ಸಾವಿರದ ಆರುನೂರ ಐವತ್ತೆಂಟು ರ ಕಾಲಾವಧಿಯಲ್ಲಿ ಈ ಸ್ಮಾರಕವನ್ನು ಕಟ್ಟಲಾಗಿದೆ ಈ ಸ್ಮಾರಕವನ್ನು ಕಟ್ಟಲು ಸುಮಾರು ಇಪ್ಪತ್ತೈದು ಸಾವಿರ ಜನರು ಶ್ರಮಪಟ್ಟಿದ್ದಾರೆ ಎಂಬುದು ತಿಳಿದಿರುವ ವಿಷಯವೇ ಈ ಸ್ಮಾರಕವನ್ನು ಶಹಜಾನ್ ಬೇಗಮ್ ಮಮ್ತಾಜ್ ಗೋಸ್ಕರ ಕಟ್ಟುತ್ತಾನೆ .

ಅವನಿಗೆ ಹಲವಾರು ಪತ್ನಿಯರಿದ್ದರು ಕೂಡ ಮುಮ್ತಾಜಳ ಮೇಲೆ ಅತಿಯಾದ ಪ್ರೀತಿ ಅವಳು ಸಾವಿರದ ಆರುನೂರ ಇಪ್ಪತ್ತಾ ಒಂದರಲ್ಲಿ ತನ್ನ ಹದಿನಾಲ್ಕನೇ ಮಗುವಿಗೆ ಜನ್ಮವಿತ್ತು ಮರಣವನ್ನು ಹೊಂದುತ್ತಾಳೆ ಅದಾದ ನಂತರ ನಮ್ಮಿಬ್ಬರ ಪ್ರೀತಿ ಎಲ್ಲರಿಗೂ ತಿಳಿಯಲಿ ಎಂಬ ಕಾರಣದಿಂದಾಗಿ ಈ ತಾಜ್ಮಹಲನ್ನು ಕಟ್ಟುವ ಪ್ರಯತ್ನಕ್ಕೆ ಶಹಜಾನ್ ಕೈ ಹಾಕುತ್ತಾನೆ.

ಇದರ ಬಗ್ಗೆ ಹಲವಾರು ಕವಿಗಳು ಹಲವಾರು ರೀತಿಯಲ್ಲಿ ವರ್ಣನೆ ಮಾಡಿದ್ದಾರೆ ರವೀಂದ್ರನಾಥ ಟಾಗೋರ್ ಅವರು ಕೂಡ ಒಂದು ಆರ್ಟಿಕಲ್ ನಲ್ಲಿ ಇದರ ಶ್ರೇಷ್ಠತೆಯ ಬಗ್ಗೆ ಹೇಳಿರುವುದು ಎಲ್ಲರಿಗೂ ತಿಳಿದಿದೆ ಇಸ್ಲಾಮಿಕ್ ಕಲೆಯ ರತ್ನ ಎಂದು ಕೂಡ ಈ ತಾಜ್ ಮಹಲನ್ನು ಕರೆಯುತ್ತಾರೆ .

ವರ್ಷಕ್ಕೆ ಸುಮಾರು ಐದರಿಂದ ಹತ್ತು ಮಿಲಿಯನ್ ಜನ ಈ ತಾಜ್ ಮಹಲ್ ವೀಕ್ಷಣೆಯನ್ನು ಮಾಡುತ್ತಾರೆ ಇಲ್ಲಿರುವ ಒಂದು ಅಚ್ಚರಿಯ ಸಂಗತಿ ಏನೆಂದರೆ ತಾಜ್ ಮಹಲ್ ಮಧ್ಯ ಭಾಗದಲ್ಲಿ ಮುಮ್ತಾಜಳ ಸಮಾಧಿ ಇದೆ ಈ ಸಮಾಧಿಯ ಮೇಲೆ ಮಾನ್ಸೂನ್ ಮೊದಲ ಮಳೆಯ ನೀರು ಬೀಳುತ್ತದೆ .

ಎಂಬ ಮಾತು ಕೂಡ ಇರುವುದನ್ನು ನಾವು ಗಮನಿಸಬಹುದು ಆದರೆ ಇದರ ಬಗ್ಗೆ ಯಾರಿಗೂ ತಿಳಿದಿಲ್ಲ ಮತ್ತು ಈ ತಾಜ್ಮಹಲನ್ನು ಕಟ್ಟಿದ ಕಾರ್ಮಿಕರ ಕೈಗಳನ್ನು ಶಹಜಾನ್ ಕತ್ತರಿಸಿದ್ದಾನೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ ಜೊತೆಗೆ ಇದನ್ನು ಬಿಳಿಯ ಮಾರ್ಬಲ್ ನಲ್ಲೇ ಕಟ್ಟಬೇಕು ಎಂಬುದು ಶಹಾಜನ್ ದೊಡ್ಡ ಆಸೆಯಾಗಿತು ಆದ್ದರಿಂದ ಇದೊಂದು ಶ್ರೇಷ್ಠವಾದ ಸ್ಮಾರಕವಾಗಿ ನಿಂತಿದೆ ಎಂದರೂ ಕೂಡ ತಪ್ಪಾಗುವುದಿಲ್ಲ ಇದನ್ನು ವರ್ಷಕ್ಕೆ ಮೊದಲೇ ಹೇಳಿದ ಹಾಗೆ ಲಕ್ಷಾಂತರ ಜನ ನೋಡಿ ಕಣ್ತುಂಬಿಕೊಳ್ಳುತ್ತಾರೆ ಮತ್ತು ಇದರ ಸೌಂದರ್ಯವನ್ನು ಆಸ್ವಾದಿಸುತ್ತಾರೆ .

ಸಾಮಾನ್ಯವಾಗಿ ಎಲ್ಲರಿಗೂ ಕೂಡ ಜೀವನದಲ್ಲಿ ಒಂದು ಬಾರಿ ತಾಜ್ಮಹಲ್ ನೋಡಬೇಕು ಎಂಬ ಆಸೆ ಇರುತ್ತದೆ ಸಾಧ್ಯವಾದಷ್ಟು ಎಲ್ಲರೂ ಕೂಡ ಈ ಆಸೆಯನ್ನು ಈಡೇರಿಸಿಕೊಂಡು ಇದರ ಬಗ್ಗೆ ನಾವೇ ಕಣ್ಣಾರೆ ಇನ್ನೂ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳುವುದು ಉತ್ತಮ ಧನ್ಯವಾದಗಳು .