Categories
ಮಾಹಿತಿ ಸಂಗ್ರಹ

ನಿಮ್ಮ ಎದುರುಗಡೆ ಯಾರಾದ್ರೂ ಸುಳ್ಳು ಹೇಳುತ್ತಾ ಇದ್ರೆ ಅದನ್ನ ತಕ್ಷಣಕ್ಕೆ ಕಂಡುಹಿಡಿಯುವ ಒಂದು ಟ್ರಿಕ್ಸ್ ಇಲ್ಲಿದೆ … ಯಪ್ಪಾ ಏನ್ ಐಡಿಯಾ ಗುರು

ಇಂದಿನ ದಿನಗಳಲ್ಲಿ ಸ್ನೇಹಿತರ ಯಾರನ್ನು ನಂಬುವುದು ಯಾರನ್ನು ಬಿಡುವುದು ಅನ್ನೋದು ತುಂಬಾನೇ ಯೋಚನೆ ಆಗಿಬಿಟ್ಟಿದೆ ಯಾಕೆಂದರೆ ಹೆಚ್ಚಿನ ಜನರು ಮೋಸಗಾರರ ಇರುತ್ತಾರೆ ಇಂತಹ ಸಮಾಜದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡೋದು ಅನ್ನೋದೇ ತಿಳಿದಿರುವುದಿಲ್ಲ ಇನ್ನು ಕೆಲವರು ತಮ್ಮ ಮಾತಿನಲ್ಲಿ ನಂಬಿಕೆ ಬರುವಂತೆ ನಟಿಸುತ್ತಾರೆ.

ಇನ್ನು ಕೆಲವರು ತಮ್ಮ ವ್ಯಕ್ತಿತ್ವವನ್ನು ಚೆನ್ನಾಗಿ ಇಟ್ಟುಕೊಂಡು ನಂಬಿಸಲು ಬರುತ್ತಾರೆ. ಈ ದಿನಗಳಲ್ಲಿ ಯಾರನ್ನೂ ನಂಬುವುದು ಯಾರನ್ನೂ ನಂಬದೇ ಇರುವುದು ಯಾರಿಂದ ದೂರವಿರಬೇಕು ಯಾರನ್ನೂ ಹತ್ತಿರ ಮಾಡಿಕೊಳ್ಳಬೇಕು.

ಈ ಎಲ್ಲವೂ ತಲೆಗೆ ಒಂದು ದೊಡ್ಡ ಪ್ರಶ್ನೆಯಾಗಿ ಉಳಿದಿರುತ್ತದೆ . ಎಲ್ಲರೂ ಮೊಸ ಮಾಡುತ್ತಾರೆ ಅಂತ ಹೇಳೋಕೆ ಆಗೋದಿಲ್ಲ ಹಾಗಂತ ಎಲ್ಲರೂ ಒಳ್ಳೆಯವರು ಅಂತ ಕೂಡ ಹೇಳೋಕೆ ಆಗುವುದಿಲ್ಲ ಆದ್ದರಿಂದ ಸ್ನೇಹಿತರೇ ನೀವು ಎಲ್ಲರನ್ನು ಕೂಡ ಅನುಮಾನದಿಂದ ನೋಡಲು ಕೂಡ ಸಾಧ್ಯವಾಗುವುದಿಲ್ಲ ಅಲ್ವಾ ,

ಈ ರೀತಿ ನಮ್ಮ ಸಮಾಜ ಆಗಿಬಿಟ್ಟಿದೆ ಇಂತಹವರ ಮಧ್ಯೆ ಒಳ್ಳೆಯವರನ್ನು ಕೆಟ್ಟವರನ್ನು ಹೇಗೆ ಕಂಡು ಹಿಡಿಯುವುದು ಅನ್ನೋದಕ್ಕೆ ನಾವು ನಿಮಗೆ ಒಂದು ಸುಲಭವಾದ ಟ್ರಿಕ್ಸ್ ಅನ್ನು ಹೇಳಿಕೊಡುತ್ತೇವೆ ನೀವು ಈ ಒಂದು ಟ್ರಿಕ್ಸ್ ಅನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡು ಜನರ ಮೇಲೆ ಪ್ರಯೋಗಿಸಿ ನಿಜಕ್ಕೂ ನೀವು ಯಾರು ಒಳ್ಳೆಯವರು ಯಾರು ಕೆಟ್ಟವರು ಎಂದು ಕಂಡು ಹಿಡಿಯಬಹುದು .

ಈ ಒಂದು ಟ್ರಿಕ್ಸ್ ವೈಜ್ಞಾನಿಕವಾಗಿಯೂ ಕೂಡ ಪ್ರೊ ಆಗಿರುವಂಥದ್ದು ನಿಮ್ಮ ಜೊತೆ ಯಾರಾದರೂ ವ್ಯಕ್ತಿಗಳು ಮಾತನಾಡುವಾಗ ಅವರು ಕೈಗಳನ್ನು ಅಲ್ಲಾಡಿಸುತ್ತಾ ಮಾತನಾಡುತ್ತಾ ಇದ್ದರೆ ಅವರು ನಿಮಗೆ ಯಾವುದೇ ತರದಲ್ಲಿಯೂ ಸುಳ್ಳು ಹೇಳುತ್ತಿಲ್ಲ ಅಥವಾ ಮೋಸ ಮಾಡಲು ಬಂದಿಲ್ಲ ಎಂದು ಅರ್ಥ ನೀಡುತ್ತದೆ ಇನ್ನು ಕೆಲವರು ಕೈಯನ್ನೇ ಅಳುಗಾಡಿಸುವುದಿಲ್ಲ ಹಾಗೆ ಸ್ಟಿಫ್ ಆಗಿ ನಿಂತು ನಿಮ್ಮ ಜೊತೆ ಮಾತನಾಡುತ್ತಾ ಇರುತ್ತಾರೆ ಇವರು ನಿಮಗೆ ಮೋಸ ಮಾಡಲು ಅಥವಾ ಸುಳ್ಳು ಹೇಳಿ ನಂಬಿಸಲು ಬಂದಿರುವಂತಹ ಜನರಾಗಿರುತ್ತಾರೆ .

ಈ ರೀತಿ ನೀವು ಕಪಟ ಮೋಸ ಮಾಡುವಂತಹ ಜನರನ್ನು ಕಂಡು ಹಿಡಿಯಲು ಸುಲಭ ಟ್ರಿಕ್ಸ್ ಆಗಿದೆ ಸ್ನೇಹಿತರೇ ಇದನ್ನು ನೀವು ಟ್ರೈ ಮಾಡಿ ನಿಜಕ್ಕೂ ಇದು ನಿಮಗೆ ಒಳ್ಳೆಯವರು ಯಾರು ಮತ್ತು ಮೋಸ ಮಾಡಲು ಬಂದಿರುವ ಜನರು ಯಾರು ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಈ ಒಂದು ಟ್ರಿಕ್ಸ್ ಅನ್ನು ನಿಮ್ಮ ತಲೆಯಲ್ಲಿ ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಿ .

ನಮ್ಮ ಜನರು ಹೆಚ್ಚಾಗಿ ಮೋಸ ಹೋಗುವುದು ಯಾವುದಾದರೂ ವ್ಯವಹಾರ ಮಾಡುವಂತಹ ಸಂದರ್ಭದಲ್ಲಿ ಅಥವಾ ಪೆಟ್ರೋಲ್ ಬಂಕುಗಳಲ್ಲಿ ಅಥವಾ ರೈಲಿನಲ್ಲಿ ಪ್ರಯಾಣ ಮಾಡುವಾಗ ಇನ್ನು ಕೆಲವರು ನಿಮಗೆ ಸಹಾಯವನ್ನು ಕೇಳಿ ನಿಮ್ಮ ಗೆಳೆತನ ಮಾಡಿಕೊಂಡು ನಿಮಗೆ ಮೋಸ ಮಾಡಲು ಕೂಡ ಬರುತ್ತಾರೆ ಇಂತಹ ವೇಳೆ ಜನರು ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ.

ಯಾಕೆ ಅಂದರೆ ಅಲ್ಲಿ ಜನರು ನಿಮಗೆ ಮಾತನಾಡುತ್ತಾ ಅಟ್ಟಕ್ಕೆ ಏರಿಸಿ ನಿಮ್ಮ ಬಳಿ ಇರುವಂತಹ ಹಣವನ್ನು ದೋಚಬಹುದು ಅಥವಾ ನಿಮ್ಮ ಗೆಳೆತನವನ್ನು ಮಾಡಿಕೊಂಡು ನಿಮಗೆ ಮುಂದೆ ಒಂದು ದಿನ ತಪ್ಪು ದಾರಿಯನ್ನು ಕೂಡ ತೋರಿಸಬಹುದು ಇವರು ನಿಮ್ಮಗೆ ಮಾತನಾಡಿಸಲು ಬಂದಾಗ ಅವರ ನಡವಳಿಕೆಯಲ್ಲಿ ನೀವು ಅವರು ಕೆಟ್ಟವರು ಒಳ್ಳೆಯವರು ಎಂದು ತಿಳಿದುಕೊಳ್ಳಬೇಕು ಆ ನಂತರ ಅವರ ಗೆಳೆತನವನ್ನು ಮಾಡಬೇಕು .

ಸ್ನೇಹಿತರೇ ಆದಷ್ಟು ನೀವು ಜಾಗರೂಕತೆಯಿಂದ ಈ ಸಮಾಜದಲ್ಲಿ ಜನರನ್ನು ಎದರಿಸಬೇಕಾಗುತ್ತದೆ ನಿಮಗೆ ಈ ಮಾಹಿತಿ ಇಷ್ಟ ಆಗಿದೆ ಅಂತ ನಾನು ಭಾವಿಸುತ್ತೇನೆ ಧನ್ಯವಾದಗಳು .

Leave a Reply