Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಕಣ್ಣನ್ನ ತುಂಬಾ ಚೆನ್ನಾಗಿ ಇಟ್ಟಿಕೊಳ್ಳಬೇಕಾದರೆ ಈ ಮನೆ ಔಷದಿ ಬಳಸಿ ನೋಡಿ …!

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತಿರುವ ಇನ್ನೊಂದು ವಿಚಾರ ತುಂಬಾ ಸೂಕ್ಷ್ಮವಾದುದು ಅಂದರೆ ನಮ್ಮ ದೇಹದಲ್ಲಿ ಕಣ್ಣಿನ ಪಾತ್ರ ಇಷ್ಟಲ್ಲದೆ ಈ ಸುಂದರವಾದ ಪ್ರಪಂಚವನ್ನು ನೋಡುವುದಕ್ಕೆ ಕಣ್ಣು ಅಗತ್ಯವಾಗಿರುತ್ತದೆ ಈ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಎದುರಾದಾಗ ನಾವು ಎಷ್ಟು ಭಯಪಡುತ್ತೇವೆ ಮತ್ತು ಕಣ್ಣಿನ ಬಗ್ಗೆ ಕೆಲವೊಮ್ಮೆ ಕಾಳಜಿ ವಹಿಸುತ್ತೇನೆ ಇನ್ನೂ ಕೆಲವೊಮ್ಮೆ ಕಣ್ಣಿನ ಬಗ್ಗೆ ಕೆಲವೊಂದು ವಿಚಾರಗಳಲ್ಲಿ ನಿರ್ಲಕ್ಷ್ಯತನವನ್ನು ತೋರುತ್ತವೆ ಹಾಗಾದರೆ ನಾವು ಈ ಕಣ್ಣಿನ ವಿಚಾರದಲ್ಲಿ ನಿರ್ಲಕ್ಷ್ಯ ತನ ತೋರದೆ ಪಾಲಿಸ ಬೇಕಾಗಿರುವ ಕೆಲವೊಂದು ವಿಚಾರಗಳು ಏನಿರುತ್ತದೆ .

ಮತ್ತು ಈ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಬಾರದಿರುವ ಹಾಗೆ ನೋಡಿಕೊಳ್ಳುವುದಕ್ಕೆ ಮತ್ತು ಕಣ್ಣಿನ ಸಮಸ್ಯೆ ಎದುರಾದಾಗ ನಾವು ಅದಕ್ಕಾಗಿ ಮಾಡಬಹುದಾದ ಕೆಲವೊಂದು ಮನೆಮದ್ದುಗಳನ್ನು ಕುರಿತು ಈ ಮಾಹಿತಿಯ ಮುಖಾಂತರ ನಿಮಗೆ ಹೆಚ್ಚಿನ ವಿವರಗಳನ್ನು ನೀಡುತ್ತವೆ ನಿಮಗೂ ಕೂಡ ಈ ಕಣ್ಣಿಗೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆಗಳು ಉಂಟಾದಾಗ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಈ ಕೆಲವೊಂದು ಮನೆಮದ್ದುಗಳನ್ನು ಮಾಡಿಕೊಳ್ಳಬಹುದು.

ಇನ್ನೂ ಮೊದಲನೆಯದಾಗಿ ಹೊನಗನೆ ಸೊಪ್ಪು ಈ ಹೆಸರನ್ನು ಕೇಳಿರುತ್ತೀರಿ ಈ ಹೊನಗೊನೆ ಸೊಪ್ಪನ್ನು ಜಜ್ಜಿ ಪೇಸ್ಟ್ ರೀತಿ ಮಾಡಿ ಕಣ್ಣಿನ ಮೇಲೆ ಇಟ್ಟು ಒಂದು ಕಾಟನ್ ಬಟ್ಟೆಯಲ್ಲಿ ಕಟ್ಟಿಕೊಳ್ಳಬೇಕು ಈ ರೀತಿ ಮಾಡುವುದರಿಂದ ಕಣ್ಣು ಸೋಂಕು ಕಣ್ಣು ಉರಿಯುವ ಸಮಸ್ಯೆ ಪರಿಹಾರ ಆಗುತ್ತದೆ. ಹೊನಗಾನೆ ಸೊಪ್ಪಿನ ಪಲ್ಯವನ್ನು ಕೂಡ ಸೇವಿಸುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.

ಎರಡನೆಯದಾಗಿ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ ಅಂದರೆ ಕಣ್ಣಿನ ಸೋಂಕು ಕಣ್ಣಿನ ಮೇಲೆ ಪದರ ಆಗಿದೆ ಅನ್ನೋ ಸಮಸ್ಯೆಯಿಂದ ಕೆಲವರು ಬಳಲುತ್ತಾರೆ ಇನ್ನೂ ಕಣ್ಣು ಉರಿ ಆಗುವ ಸಮಸ್ಯೆಯಿಂದ ಕೂಡ ಕೆಲವರು ಬಳಲುತ್ತಿರುತ್ತಾರೆ ಈ ರೀತಿಯ ಕೆಲವೊಂದು ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳ ನಿವಾರಣೆ ಮಾಡಿಕೊಳ್ಳುವುದಕ್ಕೆ ಮನೆಮದ್ದು ಯಾವುದು ಅಂದರೆ ತುಳಸಿ ಎಲೆ ಹೌದು ಕೃಷ್ಣ ತುಳಸಿಯನ್ನು ತೆಗೆದುಕೊಂಡು ಅದರ ರಸವನ್ನು ಬೇರ್ಪಡಿಸಿಕೊಳ್ಳಬೇಕು ಆ ಕೃಷ್ಣ ತುಳಸಿಯ 2ಹನಿ ರಸವನ್ನು ಕಣ್ಣಿಗೆ ಬಿಡುವುದರಿಂದ ಕಣ್ಣು ಉರಿಯುವುದು ಅಥವಾ ಕಣ್ಣಿಗೆ ಸಂಬಂಧಪಟ್ಟ ಸೋಂಕು ನಿವಾರಣೆಯಾಗುತ್ತದೆ.

ಮೂರನೆಯದಾಗಿ ಕರಿಬೇವಿನಸೊಪ್ಪು ಇಂಗು ಕರಿಬೇವಿನ ಸೊಪ್ಪನ್ನು ಪ್ರತಿದಿನ ನಾಲ್ಕೈದು ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಈ ಕರಿಬೇವಿನಸೊಪ್ಪು ಕಣ್ಣಿನ ದೃಷ್ಟಿಯನ್ನು ಕಾಂತಿ ಗೊಳಿಸುತ್ತದೆ ಮತ್ತು ಚುರುಕಾಗಿಸುತ್ತದೆ ಇದರ ಜೊತೆಗೆ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗೆ ಕಣ್ಣಿನಲ್ಲಿ ಪೊರೆ ಆಗುವುದು ಇಂತಹ ಎಲ್ಲ ಸಮಸ್ಯೆಯನ್ನು ಬಾರದಿರುವ ಹಾಗೆ ಕಣ್ಣುಗಳನ್ನು ಕಾಪಾಡುತ್ತದೆ. ನುಗ್ಗೆಸೊಪ್ಪನ್ನು ಸೇವನೆ ಮಾಡುವುದರಿಂದ ಕೂಡ ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ ಮತ್ತು ಕಣ್ಣಿನ ದೃಷ್ಟಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಅಜ್ವಾನದ ಕಷಾಯವನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಕೂಡ ಕಣ್ಣಿನ ಸೋಂಕು ನಿವಾರಣೆಯಾಗುತ್ತದೆ ಮತ್ತು ಈ ಅಜ್ವಾನದ ಕಷಾಯ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳ ನಿವಾರಣೆ ಮಾಡುತ್ತದೆ. ಈ ರೀತಿಯ ಮನೆಮದ್ದುಗಳು ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ ಮತ್ತು ಈ ಕೆಲವೊಂದು ಮನೆಮದ್ದು ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದ.