Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಕಪ್ಪು ತುಟಿಗಳನ್ನು ಸುಂದರ ಮತ್ತು ಗುಲಾಬಿ ಬಣ್ಣವನ್ನಾಗಿ ಮಾಡುವುದಕ್ಕೆ ಅದ್ಭುತವಾದ ಒಂದು ಉಪಾಯ ಇದೆ

ತುಟಿಗಳನ್ನು ಕೆಂಪಾಗಿಸಿಕೊಳ್ಳಬೇಕಾ ಹಾಗೆ ತುಟಿಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕಾ ಈ ರೀತಿಯ ಮನೆ ಮದ್ದನ್ನು ಪಾಲಿಸಿ ನೋಡಿ ನಿಮ್ಮ ತುಟಿಗಳು ಕೆಂಪಾಗುವುದರ ಜೊತೆಗೆ ತುಟಿಗಳ ಸೌಂದರ್ಯ ಕೂಡ ಹೆಚ್ಚುತ್ತದೆ .

ಸೌಂದರ್ಯ ಎಂಬುದು ಹೆಣ್ಣು ಮಕ್ಕಳ ಆಸ್ತಿ ಅವರು ಸೌಂದರ್ಯವಾಗಿ ಕಾಣಬೇಕು ಅಂತ ತುಂಬಾನೇ ಆಸೆ ಪಡುತ್ತಾರೆ ಅದರ ಜೊತೆಗೆ ಸುಂದರವಾಗಿ ಕಾಣಿಸಬೇಕೆಂದು ನಾನಾ ತರಹದ ಸರ್ಕಸ್ಗಳು ಕೂಡ ಮಾಡುತ್ತಾರೆ .

ಇನ್ನು ಸ್ನೇಹಿತರೆ ಹೆಣ್ಣು ಮಕ್ಕಳ ವಿಚಾರಕ್ಕೆ ಬಂದರೆ ಆಚೆ ಹೊರಡ ಬೇಕೆಂದರೆ ಒಂದು ಗಂಟೆಗಳ ಕಾಲ ಮೇಕಪ್ಪು ಕೂಡ ಮಾಡುತ್ತಾರೆ ಅವರು ಮೇಕಪ್ ಮಾಡಿಕೊಳ್ಳುವಾಗ ತಮ್ಮ ತ್ವಚೆಯ ಬಗ್ಗೆ ಎಷ್ಟು ಗಮನವನ್ನು ಹರಿಸುತ್ತಾರೋ ಅವರ ತುಟಿಗಳ ಬಗ್ಗೆಯೂ ಕೂಡ ಅಷ್ಟೇ ಗಮನವನ್ನು ವಹಿಸುತ್ತಾರೆ .

ಇನ್ನು ತುಟಿಗಳ ಅಂದವನ್ನು ಹೆಚ್ಚಿಸಿಕೊಳ್ಳಬೇಕೆಂದು ಲಿಪ್ ಗ್ಲಾಸ್ ಲಿಪ್ ಕಲರ್ ಲಿಪ್ ಸ್ಟಿಕ್ ಇಂತಹ ನಾನಾ ತರಹದ ಪ್ರಾಡಕ್ಸ್ ಗಳನ್ನು ಕೂಡ ಬಳಸುತ್ತಾರೆ ಮತ್ತು ರಾತ್ರಿ ಮೇಕಪ್ ರಿಮೂವ್ ಮಾಡಿದಾಗ ತುಟಿಗಳ ಕೆಂಪು ಹಾಳಾಗಬಾರದೆಂದು ತುಟಿಗಳು ತಪ್ಪಾಗಬಾರದು ಎಂದು ಸಾಕಷ್ಟು ಕೇರ್ ಅನ್ನು ಕೂಡ ಮಾಡುತ್ತಾರೆ .

ಏನೇ ಮಾಡಿದರೂ ಕೂಡ ಲಿಪ್ಸ್ಟಿಕ್ ಹಚ್ಚುವುದರಿಂದ ಲಿಪ್ ಅಂದರೆ ತುಟಿಗಳ ಬಣ್ಣ ಕಪ್ಪಾಗಿಯೇ ಕಪ್ಪಾಗುತ್ತದೆ ಇದಕ್ಕೆ ಮನೆಮದ್ದು ಮಾಡುವುದರಿಂದ ಕಪ್ಪುಕಲೆಗಳನ್ನು ದೂರ ಮಾಡಬಹುದು ಹೌದು ತುಟಿಗಳು ಕಪ್ಪಾಗಿದ್ದರೆ ಈ ರೀತಿಯ ಮನೆ ಮದ್ದನ್ನು ಪಾಲಿಸಿ ತುಟಿ ಕೆಂಪಾಗಿರುತ್ತದೆ .

ತುಟಿ ಕಪ್ಪಾಗಲು ಮುಖ್ಯ ಕಾರಣವೇನು ಅಂದರೆ ಸಿಗರೇಟ್ ಸೇದುವುದು ಮತ್ತು ತುಟಿಗಳಿಗೆ ಹೆಚ್ಚು ಲಿಪ್ಸ್ಟಿಕ್ ಹಚ್ಚುವುದರಿಂದ ತುಟಿಗಳು ಕಪ್ಪಾಗಿರುತ್ತವೆ ಇದನ್ನು ಕೆಂಪಾಗಿಸಲು ಸುಲಭ ಮನೆಮದ್ದನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ .
ಜೇನು ಮತ್ತು ಲಿಂಬೆರಸ …

ತುಟಿಗಳು ಕಪ್ಪಾಗಿದ್ದರೆ ಅವುಗಳನ್ನು ಕೆಂಪಾಗಿಸಿ ಕೊಳ್ಳಲು ಈ ಪ್ರೀತಿ ಮನೆ ಮೊದಲು ಪಾಲಿಸಿ ನೋಡಿ ಹೌದು ಲಿಂಬೆ ರಸವನ್ನು ಅರ್ಧ ಚಮಚ ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ತಿರುಪನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ತಾನೂ ರಾತ್ರಿ ಮಲಗುವ ವೇಳೆ ತುಟಿಗಳಿಗೆ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡಿ ಹಾಗೆಯೇ ಬಿಟ್ಟು ಮಲಗಬೇಕು .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ನಂತರ ಬೆಳಗ್ಗೆ ತಣ್ಣೀರಿನಿಂದ ತುಟಿಗಳನ್ನು ತೊಳೆದು ತುಟಿಗೆ ಮಾಯಿಶ್ಚರೈಸ್ ಮಾಡಬೇಕು ಹೇಗೆ ಅಂದರೆ ವ್ಯಾಸಲೀನ್ ಅಥವಾ ಕೊಬ್ಬರಿ ಎಣ್ಣೆಯನ್ನು ತುಟಿಗೆ ಹಚ್ಚಿದರೆ ತುಟಿಗಳು ಕೆಂಪಾಗಿರುತ್ತದೆ .

ರೋಸ್ ವಾಟರ್ ಮತ್ತು ಲಿಂಬೆರಸ …
ಒಂದು ಚಮಚ ರೋಸ್ವಾಟರ್ ಗೆ ಒಂದು ಚಮಚ ನಿಂಬೆರಸವನ್ನು ಬೆರೆಸಿ ದಿನಕ್ಕೆ ನಾಲ್ಕು ಬಾರಿ ಹಚ್ಚಬೇಕು ಈ ರೀತಿ ಹಚ್ಚುವುದರಿಂದ ತುಟಿಗಳು ಕೆಂಪು ಆಗುತ್ತವೆ .

ಇದರಲ್ಲಿ ಯಾವುದಾದರೂ ಒಂದು ಮನೆ ಮದ್ದನ್ನು ಪ್ರತಿದಿನ ಪಾಲಿಸಿ ನಿಮ್ಮ ಕಪ್ಪಾದ ತುಟಿಗಳು ಕೆಂಪಾಗಲು ಇದು ಸಹಕರಿಸುತ್ತದೆ .
ಇದರ ಬದಲು ರಾತ್ರಿ ಮಲಗುವ ಸಮಯದಲ್ಲಿ ತುಟಿಗಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಲಗುವುದರಿಂದ ಕೂಡ ತುಟಿಗಳು ಕೆಂಪಗಾಗುತ್ತದೆ .

ಈ ಮನೆಮದ್ದುಗಳನ್ನು ಪುರುಷರು ಕೂಡ ಬಳಸಬಹುದಾಗಿದೆ ಹೌದು ಸ್ನೇಹಿತರೆ ಪುರುಷರು ಮತ್ತು ಮಹಿಳೆಯರು ಇಬ್ಬರು ಕೂಡ ಈ ಒಂದು ಸಮಸ್ಯೆಯಿಂದ ಬಳಲುತ್ತಿರುವ ಕಾರಣದಿಂದಾಗಿ ಯಾವುದೇ ಖರ್ಚಿಲ್ಲದೆ ತುಟಿಗಳನ್ನು ಕೆಂಪ ಗಿಸಲು ಈ ರೀತಿಯ ಮನೆ ಮಾತನ್ನು ಪಾಲಿಸಿ .ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದ .