Categories
ಭಕ್ತಿ ಮಾಹಿತಿ ಸಂಗ್ರಹ

ನಿಮ್ಮ ಕೈಯಿನಲ್ಲಿ ನಿಮ್ಮ ಭವಿಷ್ಯ ಇದೆ ನಿಮ್ಮ ಅದೃಷ್ಟ ತಿಳಿದುಕೊಳ್ಳಬೇಕೇ… ಬನ್ನಿ ಹಾಗಾದ್ರೆ ನಿಮ್ಮ ಭವಿಷ್ಯ ನೀವೇ ತಿಳಿದುಕೊಳ್ಳಿ …

ಹಸ್ತಮುದ್ರಿಕೆ ಅಂದರೆ ಯಾರಿಗೆ ಗೊತ್ತಿಲ್ಲ ಅಲ್ವಾ ಇನ್ನು ಕೈ ನೋಡಿ ಹೇಳುವ ಶಾಸ್ತ್ರಗಳನ್ನು ಇಂದಿನ ಕಾಲದಲ್ಲಿ ನಮ್ಮ ಜನರು ಹೆಚ್ಚಾಗಿ ನಂಬುವುದಿಲ್ಲ ನನ್ನ ಸ್ನೇಹಿತರೇ ಹೇಳಬೇಕೆಂದರೆ ನಮ್ಮ ಕೈನಲ್ಲಿ ರುವಂತಹ ಪ್ರತಿಯೊಂದು ರೇಖೆಯು ಕೆಲವೊಂದು ಗ್ರಹದ ಬಗ್ಗೆ ಸೂಚಿಸುತ್ತದೆ ಮತ್ತು ಏನನ್ನಾದರೂ ವಿಷಯಗಳನ್ನು ಹೇಳುತ್ತಾ ಇರುತ್ತದೆ .

ಈ ಒಂದು ರೇಖೆಗಳು . ಹೇಗೆ ಹಸ್ತ ನೋಡಿ ಹೇಳುವ ಶಾಸ್ತ್ರದಲ್ಲಿ ನಾನಾ ವಿಧಗಳಿವೆ , ಹಸ್ತದ ಮೇಲೆ ನಾವು ಸುಮಾರು ರೀತಿಯ ಆಕಾರಗಳನ್ನು ಕಾಣಬಹುದು ಆದರೆ ಈ ಒಂದು ಎಚ್ ಆಕಾರ ಹಸ್ತದ ಮೇಲೆ ಇದ್ದರೆ ಅದು ಏನನ್ನು ಸೂಚಿಸುತ್ತದೆ ಎಂದು ನಾವು ಈ ಕೆಳಗಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ.

ಸ್ನೇಹಿತರೇ ಈ ಒಂದು ಮಾಹಿತಿ ನಿಮಗೆ ಉಪಯೋಗದಲ್ಲಿ ಅಥವಾ ನಂಬಿಕೆ ಬಂದಲ್ಲಿ ನಿಮ್ಮ ಗೆಳೆಯರಲ್ಲಿ ಕೂಡ ಒಂದು ಮಾಹಿತಿಯನ್ನು ತಿಳಿಸಿಕೊಡಿ . ಈಗಲೇ ನೋಡಿ ನಿಮ್ಮ ಕೈನ ಮೇಲೆ ಎಚ್ ಎಂಬ ಆಕಾರ ಇದೆಯಾ ಅಂತ ,

ಅಕಸ್ಮಾತ್ ನಿಮ್ಮ ಕೈನ ಮೇಲೆ ಈ ಒಂದು ಎಚ್ ಆಕಾರ ವಿದ್ದರೆ ನಿಮ್ಮ ಜೀವನದಲ್ಲಿ ನಿಮಗೆ ನಲವತ್ತು ವರ್ಷಗಳು ಆದ ನಂತರ ಅದೃಷ್ಟ ಒಲಿದು ಬರುತ್ತದೆಯಂತೆ ನೀವು ಜೀವನ ಪರ್ಯಂತ ಪಟ್ಟ ಕಷ್ಟದ ಶ್ರಮ ನಿಮಗೆ ನಲವತ್ತು ವರ್ಷಗಳು ಆದ ನಂತರ ಅದರ ಫಲಿತಾಂಶವನ್ನು ನೀವು ಪಡೆದು ಕೊಳ್ಳುತ್ತಾರಂತೆ.

ಇದನ್ನು ಹೆಚ್ಚಾಗಿ ಯಾರೂ ನಂಬುವುದಿಲ್ಲ ಆದರೆ ನಂಬುವವರಿಗೆ ಇದು ಖುಷಿಯಾದ ಮಾಹಿತಿ ಅದೇನೆಂದರೆ ಸ್ನೇಹಿತರೇ ನೀವು ಹೆಚ್ಚು ಕಷ್ಟ ಪಡುತ್ತೀರಿ ಆ ಒಂದು ಫಲಿತಾಂಶವನ್ನು ನಿಮ್ಮ ನಲವತ್ತು ವರ್ಷದ ಬಳಿಕ ಅನುಭವಿಸುತ್ತೀರಿ .

ಈ ಒಂದು ಎಚ್ ಆಕಾರ ಹಸ್ತದ ಮೇಲೆ ಇದ್ದರೆ ಅವರು ಉದಾರಿಗಳಾಗಿ ಮತ್ತು ಎಲ್ಲರನ್ನೂ ಕೂಡ ತುಂಬಾ ಇಷ್ಟಪಡುವ ಜೀವಿಗಳಾಗಿರುತ್ತೀರಿ ಹಾಗು ಶ್ರಮ ಜೀವಿಗಳು ಕೂಡ ನೀವು ಹೌದು . ಸ್ನೇಹಿತರೇ ಈ ಒಂದು ಎಚ್ ಆಕಾರದ ಚಿಹ್ನೆ ನಿಮ್ಮ ಕೈ ಮೇಲೆ ಇದ್ದರೆ ನಿಮ್ಮ ಜೀವನ ನಲವತ್ತು ವರ್ಷಗಳು ಆದ ಮೇಲೆ ಬದಲಾಗುತ್ತದೆ ಅದೃಷ್ಟ ನಿಮ್ಮತ್ತ ಬರುತ್ತದೆ.

ಮತ್ತು ನೀವು ಉದಾರಿಗಳು ಕೂಡ ಆಗಿರುತ್ತೀರಿ ಮತ್ತು ಈ ಒಂದು ಎಚ್ ಆಕಾರ ನಿಮ್ಮ ಕೈಯಲ್ಲಿ ಇದ್ದರೆ ನೀವು ಧನಾತ್ಮಕವಾಗಿ ಹೆಚ್ಚಾಗಿ ಯೋಚಿಸುತ್ತೀರಾ ಇನ್ನು ನೀವು ತುಂಬಾನೇ ಆಸೆ ಪಡುವ ವ್ಯಕ್ತಿಗಳು ಆಗಿರುತ್ತೀರಿ .ಸ್ನೇಹಿತರೇ ನಿಮ್ಮ ಕೈ ಮೇಲೆ ಇರುವಂತಹ ಪ್ರತಿಯೊಂದು ಆಕಾರವು ಕೂಡ ನಿಮ್ಮ ಜೀವನದ ಒಂದೊಂದು ವಿಷಯಗಳನ್ನು ತಿಳಿಸಿ ಕೊಡುತ್ತದೆ ಎನ್ನುವ ಒಂದು ಹಸ್ತ ರೇಖೆಗಳು ನಿಮ್ಮ ಜೀವನದ ಬಗ್ಗೆ ಕಷ್ಟ ಸುಖಗಳ ಬಗ್ಗೆ ಸಂಗತಿಗಳ ಬಗ್ಗೆಯೂ ಕೂಡ ತಿಳಿಸಿ ಕೊಡುತ್ತದೆಯಂತೆ .

ಜ್ಯೋತಿಷ್ಯ ಶಾಸ್ತ್ರಕ್ಕೂ ಮತ್ತು ಈ ಒಂದು ಹಸ್ತ ನೋಡಿ ಹೇಳುವಂತಹ ಶಾಸ್ತ್ರಕ್ಕೂ ತುಂಬಾನೇ ಬದಲಾವಣೆಗಳು ಇರುತ್ತದೆ ಈ ಒಂದು ಜ್ಯೋತಿಷ್ಯಶಾಸ್ತ್ರ ನಕ್ಷತ್ರ ರಾಶಿಗಳ ಮೇಲೆ ನಮ್ಮ ಮುಂದಿನ ಜೀವನ ಹೇಗೆ ಇರುತ್ತದೆ ಅಂತ ಹೇಳುತ್ತಾರೆ ಆದರೆ ಹಸ್ತ ನೋಡಿ ಹೇಳುವಂತಹ ಶಾಸ್ತ್ರಗಳು ನಮ್ಮ ಕೈ ಮೇಲಿರುವ ರೇಖೆಗಳ ಆಧಾರದ ಮೇಲೆ ಹೇಳುವ ವಿಷಯಗಳಾಗಿರುತ್ತವೆ .

ಯಾರಿಗಾದರೂ ತಮ್ಮ ಮುಂದಿನ ಜೀವನ ಹೇಗೆ ಇರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ ಆದರೆ ನಂಬಿಕೆಗಳು ಎಂದಿಗೂ ಕೂಡ ಹೆಚ್ಚಾಗಬಾರದು ಎಲ್ಲವನ್ನೂ ಮೀರಿ ಇರುವಂಥದ್ದು ನಮ್ಮ ಮನಸ್ಸು ನಮ್ಮ ಮನಸ್ಸು ಒಂದನ್ನು ನಾವು ಮಿತಿಯಲ್ಲಿ ಇಟ್ಟುಕೊಂಡರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು ಧನ್ಯವಾದಗಳು .