Categories
ಭಕ್ತಿ ಮಾಹಿತಿ

ನಿಮ್ಮ ದೇಹದಲ್ಲಿ ಏನಾದರೂ ಕಿಡ್ನಿ ಸ್ಟೋನ್ ಇದ್ದಲ್ಲಿ ಅದನ್ನು ಆಪರೇಷನ್ ಮಾಡದೆ , ಈ ರೀತಿಯಾಗಿ ಸೊಪ್ಪನ್ನು ಬಳಸಿ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು….

ನಮ್ಮ ದೇಹದಲ್ಲಿ ಅಂದರೆ ಹೆಚ್ಚಾಗಿ ಗಂಡಸರ ದೇಹದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಂತಹ ಒಂದು ಸಮಸ್ಯೆಯೆಂದರೆ ಕಿಡ್ನಿ ಸ್ಟೋನ್ ಅಂತ ಹೇಳಬಹುದು. ಅದರಲ್ಲೂ ಪ್ರಸ್ತುತ ದಿನಗಳಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬ ಗಂಡಸರಿಗೂ ಆಗಿರುವಂತಹ ಒಂದು ಏಕೈಕ ಸಮಸ್ಯೆಯೆಂದರೆ ಅದು ಕಿಡ್ನಿ ಸ್ಟೋನ್.

ಏಕೆಂದರೆ ನಾವು ಇವತ್ತಿನ ದಿನಗಳಲ್ಲಿ ಹೆಚ್ಚಾಗಿ ಮೈಬಗ್ಗಿಸಿ ಕೆಲಸವನ್ನು ಮಾಡುತ್ತಿಲ್ಲ ನಾವು ಕಂಪ್ಯೂಟರ್ ಮುಂದೆ ಕೂತು ಕೊಂಡು ನಮ್ಮ ದೇಹವನ್ನು ದಂಡಿಸದೆ ಕೇವಲ ನಮ್ಮ ತಲೆಯಲ್ಲಿ ಇರುವಂತಹ ಬಳಕೆ ಮಾಡಿಕೊಂಡು ಕೆಲಸವನ್ನು ಮಾಡುತ್ತಿದ್ದೇವೆ. ಇದರಿಂದಾಗಿ ನಮ್ಮ ದೇಹವು ದೈಹಿಕವಾಗಿ ದಣಿಯದೆ ಇರುವಂತಹ ಕಾರಣದಿಂದಾಗಿ ನಮ್ಮ ದೇಹದಲ್ಲಿ ಕಲ್ಮಶಗಳು ಉಂಟಾಗಿ ಈ ರೀತಿಯಾದಂತಹ ಕಿಡ್ನಿ ಸ್ಟೋನ್ ಅಗಳು ಶುರುವಾಗುತ್ತವೆ.

ಕಿಡ್ನಿ ಸ್ಟೋನ್ ಶುರುವಾಗುವುದಕ್ಕೆ ಮೊದಲನೇ ಕಾರಣ ಏನಪ್ಪಾ ಅಂದರೆ ನಾವು ದೈಹಿಕವಾಗಿ ನಮ್ಮ ದೇಹವನ್ನು ಯಾವುದೇ ಕೆಲಸಕ್ಕೆ ಬಳಕೆ ಮಾಡದೇ ಇರುವುದು ಹಾಗೂ ಹೆಚ್ಚಾಗಿ ನೀರಿನ ಅಂಶವನ್ನು ಹೊಂದಿರುವಂತಹ ಪದಾರ್ಥಗಳನ್ನು ಸೇವನೆ ಮಾಡದೆ ಇರುವುದು ಹಾಗೂ ನೀರನ್ನು ಹೆಚ್ಚಾಗಿ ಸೇವನೆ ಮಾಡದಿರಬಹುದು .

ಅದರಲ್ಲೂ ರೋಡಿನಲ್ಲಿ ದೊರಕುವಂತಹ ಕೆಲವೊಂದು ಜಂಕ್ ಫುಡ್ಡು ನನ್ನ ಹೆಚ್ಚಾಗಿ ನಾವು ತಿನ್ನುವುದು. ಹಾಗೂ ಅತಿಯಾದ ಅಂತಹ ಧೂಮಪಾನ ಹಾಗೂ ಮಧ್ಯಪಾನವನ್ನು ಮಾಡುವುದರಿಂದಲೂ ಕೂಡ ನಮ್ಮ ದೇಹದಲ್ಲಿ ಕಿಡ್ನಿ ಸ್ಟೋನ್ ಆಗುವಂತಹ ಹೆಚ್ಚಾಗಿರುತ್ತದೆ. ಬನ್ನಿ ಹಾಗಾದರೆ ನಮ್ಮ ದೇಹದಲ್ಲಿ ಏನಾದರೂ ಕಿಡ್ನಿ ಸ್ಟೋನ್ ಆಗಿದ್ದಲ್ಲಿ ಅದನ್ನ ಆಪರೇಷನ್ ಮಾಡದೆ ಕೇವಲ ನೀರ್ ಸೊಪ್ಪಿನ ಬಳಕೆ ಮಾಡಿಕೊಂಡು ನಿಮ್ಮ ಕಿಡ್ನಿ ಸ್ಟೋನ್ ಅನ್ನ ಸಂಪೂರ್ಣವಾಗಿ ನಿವಾರಣೆ ಮಾಡಬಹುದಂತೆ.

ಪ್ರತಿನಿತ್ಯ ನೀವು ಕುಡಿಯುವಂತಹ ನೀರಿನ ಪ್ರಮಾಣವು ಮಿನಿಮಮ್ ನಾಲ್ಕರಿಂದ ಐದು ಲೀಟರ್ ಇರಬೇಕು, ಕೇವಲ ನೀರು ಕೊಡುವುದರ ಮಾತ್ರವೇ ಅಲ್ಲ ಮೂತ್ರವನ್ನು ಕಟ್ಟದೆ ಮೂತ್ರವನ್ನು ಸರಿಯಾದ ಸಮಯದಲ್ಲಿ ಮಾಡುವುದು ತುಂಬಾ ಒಳ್ಳೆಯದು. ಅದಲ್ಲದೆ ನೀವು ಮೂತ್ರ ವಿಸರ್ಜನೆಯನ್ನು ಮಾಡುತ್ತಿರುವಂತಹ ಸಂದರ್ಭದಲ್ಲಿ ನಿಧಾನವಾಗಿ ಮಾಡಬಾರದು.

ಸ್ವಲ್ಪ ಜೋರಾಗಿ ಮೂತ್ರ ವಿಸರ್ಜನೆ ಮಾಡುವುದರಿಂದ ದೇಹದಲ್ಲಿ ಇರುವಂತಹ ಕೆಲವೊಂದು ಕಲ್ಮಶಗಳು ನಿಮ್ಮ ದೇಹದಿಂದ ಹೊರಗಡೆ ಹೋಗುತ್ತವೆ. ನೀವು ದಿನನಿತ್ಯ ಸೇವಿಸುವ ಅಂತಹ ಆಹಾರಗಳಲ್ಲಿ ಹೆಚ್ಚಾಗಿ ಸೊಪ್ಪಿನ ಅಂಶವನ್ನು ಬಂದಿರುವಂತಹ ಆಹಾರಗಳು ಹಾಗೂ ಒಳ್ಳೆಯ ಪ್ರೊಟೀನ್ ಹೊಂದಿರುವಂತಹ ಆಹಾರವನ್ನು ತಿನ್ನುವುದರಿಂದ ನಿಮ್ಮ ದೇಹದ ಒಳಗಡೆ ಇರುವಂತಹ ಕಿಡ್ನಿಯ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.

ನಿಮ್ಮ ದೈನಂದಿನ ಆಹಾರ ಗಳಲ್ಲಿ ಹೆಚ್ಚಾಗಿ ಬೆಳ್ಳುಳ್ಳಿಯನ್ನು ಬಳಕೆ ಮಾಡಿ ಆದರೆ ಹೆಚ್ಚಾಗಿ ಉತ್ಪನ್ನ ಸೇವನೆ ಮಾಡಬೇಡಿ ಹಾಗೂ ಹೆಚ್ಚಾಗಿ ಮಸಾಲ ಪದಾರ್ಥಗಳನ್ನು ಬಳಕೆ ಮಾಡಬೇಡಿ, ಊಟ ಮಾಡಿದ ನಂತರ ಮಜ್ಜಿಗೆ ತರನಾದ ಮೊಸರನ್ನ ಕುಡಿಯುವುದು ತುಂಬಾ ಒಳ್ಳೆಯದು ಬಾಳೆ ಹಣ್ಣಿನ ರಸ ನುಗ್ಗೆಕಾಯಿ ರಸ ಹಾಗೂ ಕ್ಯಾರೆಟ್ ಎಳನೀರು ಈ ರೀತಿಯಾದಂತಹ ದ್ರವ್ಯ ಪದಾರ್ಥಗಳ ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ಇರುವಂತಹ ಕಿಡ್ನಿ ಸ್ಟೋನ್ ಇರುವುದಿಲ್ಲ. ನಿಮಗೇನಾದರೂ ನಿಮ್ಮ ದೇಹದಲ್ಲಿ ಕಿಡ್ನಿ ಸ್ಟೋನ್ ಇದೇನೂ ಅಂತಹ ಮಾಹಿತಿಯನ್ನು ಡಾಕ್ಟರ ಏನಾದರೂ ಹೇಳಿದ್ದೆ ಆದರೆ ನಾವು ಕೆಳಗೆ ಕೊಡುವಂತಹ ಕೆಲವೊಂದು ಪರಿಹಾರ ಮಾರ್ಗವನ್ನು ನೀವು ಅನುಸರಿಸಿ.

ನಿಮ್ಮ ದೇಹದಲ್ಲಿ ಕಿಡ್ನಿ ಸಮಸ್ಯೆ ಅಂದರೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದಲ್ಲಿ ಹೆಚ್ಚಾಗಿ ಆಲೂಗಡ್ಡೆ ತಿನ್ನುವುದು ಹೆಚ್ಚಾಗಿ ಮಾಂಸವನ್ನು ತಿನ್ನುವುದು ಹಾಗೂ ಹೆಚ್ಚಾಗಿ ಮಸಾಲೆ ಪದಾರ್ಥಗಳನ್ನು ತಿನ್ನುವುದು ಮಾಡಬೇಡಿ, ಇದರಿಂದಾಗಿ ನಿಮ್ಮ ಕಿಡ್ನಿಯಲ್ಲಿ ಇರುವಂತಹ ಕಲ್ಲುಗಳ ಬೆಳವಣಿಗೆ ಇನ್ನಷ್ಟು ಹೆಚ್ಚಾಗುತ್ತವೆ. ಇದಕ್ಕಾಗಿ ನೀವು ಮಾಡುವುದು ಒಂದು ಒಳ್ಳೆಯ ಕೆಲಸ ಏನಪ್ಪಾ ಅಂದರೆ ಬಾಳೆ ಮರದಲ್ಲಿ ಸಿಗುವಂತಹ ಬಾಳೆಯ ದಿಂಡಿನ ಪಲ್ಯ ಮಾಡಿ ತಿನ್ನುವುದರಿಂದ ತುಂಬಾ ಒಳ್ಳೆಯದು, ಇದರಲ್ಲಿ ಇರುವಂತಹ ನಾರಿನ ಅಂಶ ನಿಮ್ಮ ದೇಹದಲ್ಲಿ ಇರುವಂತಹ ಕಿಡ್ನಿ ಕಲ್ಲುಗಳನ್ನು ತೆಗೆದು ಹಾಕುತ್ತದೆ, ಅದಲ್ಲದೆ ಕಲ್ಲಂಗಡಿ ಹಣ್ಣನ್ನು ನೀವು ಈ ಸಂದರ್ಭದಲ್ಲಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಕಿಡ್ನಿ ಸ್ಟೋನ್ ಮೂತ್ರದ ರೂಪದಲ್ಲಿ ಹೊರಗಡೆ ಹೋಗುತ್ತದೆ.

Leave a Reply