Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ದೇಹದ ತೂಕವನ್ನ ಹೆಚ್ಚಿಸಿಕೊಳ್ಳಬೇಕೇ ಹಾಗಾದರೆ ಈ ತರದ ಆಹಾರಗಳನ್ನ ಸೇವನೆ ಮಾಡಿ ..!

ಹಾಯ್ ಫ್ರೆಂಡ್ಸ್ ಇಂದಿನ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ ಆರೋಗ್ಯಕರವಾಗಿ ಹೇಗೆ ನಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ಎಂದು ಹೌದು ಕೆಲವರಿಗೆ ಸಣ್ಣಗಿದ್ದರೆ ದಪ್ಪ ಆಗಬೇಕು ಅಂತ ಆಸೆ ಇರುತ್ತದೆ ತಮ್ಮ ಬಾಡಿ ಫಿಟ್ ಆಗಿ ಆಗಬೇಕು ಅನ್ನೋ ಆಸೆ ಇರುತ್ತದೆ ತಮ್ಮ ಬಾಡಿಯನ್ನ ಫಿಟ್ಟಾಗಿ ಇಟ್ಟುಕೊಳ್ಳುವುದಕ್ಕಾಗಿ ಜಿಮ್ ಯೋಗ ವ್ಯಾಯಾಮ ಎಲ್ಲವನ್ನು ಪ್ರಯತ್ನ ಮಾಡಿರುತ್ತಾರೆ ಆದರೆ ತೂಕ ಮಾತ್ರ ಹೆಚ್ಚಾಗಿರುವುದಿಲ್ಲ ಇನ್ನೂ ಕೆಲವರಂತೂ ತೂಕವನ್ನು ಹೆಚ್ಚು ಮಾಡಿಕೊಳ್ಳಬೇಕೆಂದು ಚಿಕಿತ್ಸೆ ಮಾತ್ರೆಗಳು ಮಾರುಕಟ್ಟೆಗೆ ದೊರೆಯುವ ನಾನಾ ತರಹದ ಪೋರ್ಟ್ ಪುಡಿಗಳನ್ನು ಬಳಸಿ ತಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ .

ಇನ್ನೂ ಕೆಲವರಂತೂ ಚಾಟ್ಸ್ ಹಾಳು ಮೂಳುಗಳನ್ನೇ ತಿಂದು ತಮ್ಮ ತೂಕವನ್ನ ಹೆಚ್ಚು ಮಾಡಿಕೊಳ್ತಾರ ಆದರೆ ಈ ರೀತಿ ನಾವು ತೂಕವನ್ನು ಹೆಚ್ಚು ಮಾಡಿಕೊಳ್ಳುವುದರಿಂದ ಅನಾರೋಗ್ಯ ಸಮಸ್ಯೆಗಳು ಕೂಡ ಜೊತೆಗೆ ಉಚಿತವಾಗಿ ಬಂದುಬಿಡುತ್ತದೆ ಆದಕಾರಣ ನಿಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ನೀವು ಪ್ರಯತ್ನಿಸುತ್ತಿದ್ದರೆ ಆರೋಗ್ಯಕರವಾಗಿ ನಿಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳುವಂತಹ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯಕರವಾಗಿ ನಿಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳಿ.

ಕಡಲೆ ಬೀಜ :ಹೌದು ಕಡಲೆ ಬೀಜಗಳನ್ನು ಹುರಿದು ಅಥವಾ ಬೇಯಿಸಿ ತಿನ್ನುವಂತಿಲ್ಲ ಈ ಕಡಲೆ ಬೀಜವನ್ನು ನೆನೆಸಿಟ್ಟು ಬೆಳಗಿನ ಉಪಹಾರದ ನಂತರ ಸೇವನೆಮಾಡುತ್ತ ಬರುವುದರಿಂದ ತೂಕ ಗಣನೀಯವಾಗಿ ಹೆಚ್ಚುತ್ತದೆ. ಕಡಲೆಬೀಜ ದಲ್ಲಿರುವ ಪೋಷಕಾಂಶಗಳು ಮತ್ತು ಎಚ್ ಡಿಎಲ್ ಕೊಲೆಸ್ಟ್ರಾಲ್ ಅಂಶ ಆರೋಗ್ಯವನ್ನು ಉತ್ತಮವಾಗಿ ರಚಿಸುವುದರ ಜೊತೆಗೆ ತೂಕವನ್ನು ಕೂಡ ಹೆಚ್ಚು ಮಾಡುತ್ತದೆ.

ತೆಂಗಿನಕಾಯಿ :  ತೆಂಗನ್ನು ನಾವು ಆಹಾರದಲ್ಲಿ ಬಳಸುತ್ತೇವೆ ಈ ತೆಂಗಿನ ಕಾಯಿಯನ್ನು ನಾವು ಆಹಾರದಲ್ಲಿ ಬಳಸಿ ಸೇವನೆಮಾಡುತ್ತ ಬರುವುದರಿಂದ ತೂಕ ಹೆಚ್ಚುತ್ತದೆ ಆರೋಗ್ಯಕರವಾಗಿ. ಕೊಬ್ಬರಿಯನ್ನು ಕೂಡ ಸೇವಿಸಬಹುದು ಕೊಬ್ಬರಿ ಶಕ್ತಿನ ನೀಡುವುದರ ಜೊತೆಗೆ ತೂಕವನ್ನು ಕೂಡ ಹೆಚ್ಚು ಮಾಡುತ್ತದೆ.

ಒಣ ದ್ರಾಕ್ಷಿ : ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ಕೂಡ ನಾವು ನಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ಇದರ ಜೊತೆಗೆ ಒಣದ್ರಾಕ್ಷಿಯ ನನಗೂ ಸೇವನೆ ಮಾಡುವುದರಿಂದ ಇನ್ನಷ್ಟು ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು.ಹಾಲು : ಪ್ರತಿದಿನ ಮಲಗುವ ಮುನ್ನ 1ಲೋಟ ಹಾಲನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡರೆ ನಾವು ನಮ್ಮ ತೂಕದಲ್ಲಿ ಗಣನೀಯವಾಗಿ ಹೆಚ್ಚು ಧನ ನಾವು ಗಮನಿಸಬಹುದಾಗಿದೆ.

ಬಾರ್ಲಿ ಅಕ್ಕಿಯ ಪಾಯಸ : ವರ್ಲಿ ಅಕ್ಕಿಯ ಪಾಯಸವನ್ನು ವಾರಕ್ಕೆ ಒಮ್ಮೆ ಸೇವನೆ ಮಾಡುತ್ತಾ ಬಂದರೆ ಇದು ಪರಿಣಾಮಕಾರಿಯಾದ ಫಲಿತಾಂಶವನ್ನು ನೀಡುತ್ತದೆ ಈ ವಾಲಿ ಅಕ್ಕಿಯ ಪಾಯಸಕ್ಕೆ ಒಣ ಹಣ್ಣುಗಳನ್ನು ಸೇರಿಸಬೇಕು ಈ ರೀತಿ ಬಾರ್ಲಿ ಅಕ್ಕಿಯ ಪಾಯಸ ವೈನ್ ಸೇವನೆ ಮಾಡುವುದರಿಂದ ತೂಕ ಹೆಚ್ಚುತ್ತದೆ ದೇಹಕ್ಕೆ ಪೋಷಕಾಂಶಗಳು ಕೂಡ ದೊರೆಯುತ್ತದೆ.

ಈ ಪದಾರ್ಥಗಳನ್ನು ಸೇವಿಸುವುದರ ಜೊತೆಗೆ ನಾವು ಡಾರ್ಕ್ ಚಾಕ್ಲೇಟ್ ಅನುಸರಿಸಬಹುದು ಅಷ್ಟೇ ಅಲ್ಲ ಸಣ್ಣಗಾಗುವ ವರು ಮಾತ್ರ ವ್ಯಾಯಾಮ ಮಾಡ ಬೇಕು ಅಂತೇನಿಲ್ಲ ದಪ್ಪಗಾಗಲು ಬಯಸುವವರು ಕೂಡ ಕಡ್ಡಾಯವಾಗಿ ವ್ಯಾಯಾಮವನ್ನು ಮಾಡಬೇಕು ಇದರಿಂದ ದೇಹದಲ್ಲಿ ಮೆಟಬಾಲಿಸಮ್ ರೇಟ್ ಹೆಚ್ಚುತ್ತದೆ ಮತ್ತು ತೂಕ ಕೂಡ ಹೆಚ್ಚುತ್ತದೆ.