Categories
ಭಕ್ತಿ ಮಾಹಿತಿ ಸಂಗ್ರಹ

ನಿಮ್ಮ ಪಾಪಕರ್ಮಗಳು ಕಳೆಯಬೇಕು ಹಾಗಾದರೆ ನೀವು ಸ್ನಾನ ಮಾಡುವ ಸಮಯದಲ್ಲಿ ಈ ಮಂತ್ರವನ್ನು ಪಠಿಸಿ ಸ್ಥಾನ ಮಾಡಿ !!

ನಾವು ದಿನನಿತ್ಯ ಹಲವಾರು ತರನಾದ ನಮಗೆ ಗೊತ್ತಿಲ್ಲದ ಹಾಗೂ ಗೊತ್ತಿಲ್ಲದೆಯೋ ಪಾಪ ಕರ್ಮಗಳನ್ನು ಮಾಡುತ್ತಿರುತ್ತೇವೆ ಹೀಗೆ ನಾವು ಮಾಡುತ್ತಿರುವಂತಹ ಅನೇಕ ಪಾಪಗಳನ್ನು ಹೇಗೆ ಕಳೆದುಕೊಳ್ಳುವುದು ಎನ್ನುವುದು ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ.

ಅದಕ್ಕೆ ಉದಾಹರಣೆ ಏನಪ್ಪಾ ಅಂದರೆ ನಾವು ರೋಡಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ನಮಗೆ  ಗೊತ್ತಿಲ್ಲದ ಹಾಗೆ ಯಾವುದಾದರೂ ಒಂದು ಪ್ರಾಣಿಯನ್ನು ಕೊಳ್ಳುತ್ತೇವೆ.

ಅಥವಾ ಪ್ರಾಣಿಯನ್ನು ನಮಗೆ ಗೊತ್ತಿರುವುದಿಲ್ಲ ಆದರೆ ಆ ಸದ್ದು ಹೋದಂತಹ ಪ್ರಾಣಿಯ ಪಾಪ ನಿಮಗೆ ಸುತ್ತಿಕೊಂಡಿರುತ್ತದೆ.

ಹಾಗಾದರೆ ಈ ರೀತಿ ಪಾಪ ಕರ್ಮಗಳು ನಿಮಗೆ ಸುತ್ತಿಕೊಂಡಿದ್ದ ರೆ ಅವುಗಳನ್ನು ನಿವಾರಣೆ ಮಾಡಬಲ್ಲಂತಹ  ಒಂದು ಉಪಾಯ ನಮ್ಮಲ್ಲಿ ಇದೆ ಹಾಗಾದರೆ ಇನ್ನೇಕೆ ತಡ ಯಾವ ತರದ ಮಾರ್ಗದಿಂದ ನಿಮಗೆ ಅಂಟಿಕೊಂಡಿರುವ ಅಂತಹ ಪಾಪ ಕರ್ಮಗಳನ್ನು ನೀವು ಸಂಪೂರ್ಣವಾಗಿ ಕೇವಲ ಒಂದು ಮಂತ್ರವನ್ನು ಪಠಿಸಿ ಮಾಡುವುದರಿಂದ ನಿವಾರಣೆ ಮಾಡಿಕೊಳ್ಳಬಹುದು ಇವತ್ತು ನಾವು ತಿಳಿದುಕೊಳ್ಳೋಣ.

ಇಲ್ಲಿ ಕೊಟ್ಟಿರುವಂತಹ ಈ ಮಂತ್ರವನ್ನು ನೀವು ಪಡಿಸಿದಲ್ಲಿ ದೇವಾನುದೇವತೆಗಳು ನಿಮಗೆ ಆಶೀರ್ವಾದವನ್ನು ನೀಡುತ್ತಾರೆ ಹಾಗೆ ನಿಮಗೆ ಅಂಟಿಕೊಂಡಿರುವ ಅಂತಹ ಪಾಪಗಳನ್ನು ಕ್ಷಣಾರ್ಧದಲ್ಲಿ ಕಳೆಯುವಂತೆ ಮತ್ತು ನಿಮಗೆ ತುಂಬಾ ಸಹಾಯವನ್ನು ಮಾಡುತ್ತವೆ ಹಾಗಾದರೆ ಮಂತ್ರ ವಾದರು ಯಾವುದೇ ಪ್ರಶ್ನೆಗೆ ಉತ್ತರ ಕೆಳಗೆ ಕೊಟ್ಟಿರುವುದನ್ನು ನೋಡಿ ನೀವು ದಿನನಿತ್ಯ  ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಪಟನೆ ಮಾಡಿ.

ಇದರಿಂದ ನಿಮಗೆ ಒಳ್ಳೆಯ ಯಶಸ್ಸು ನಿಮ್ಮ ಜೀವನದಲ್ಲಿ ದೊರಕುತ್ತದೆ ಹಾಗೂ ಯಾವಾಗಲೂ ನೀವು ತುಂಬಾ ಚೆನ್ನಾಗಿ ಇರುತ್ತೀರ ಹಾಗೂ ಜೀವನದಲ್ಲಿ ಉನ್ನತ ಜಾಗವನ್ನು ನೀವು ಇರುತ್ತೀರ.

ಗಂಗೇಚ ಯಮು ನೇ ಚೈವ ಗೋದಾವರೀ ನರ್ಮದೇ ಸಿಂಧು ಕಾವೇರಿ. ಇದರ ಅರ್ಥ ಗಂಗಾ ಯಮುನಾ ಹಾಗೂ ಗೋದಾವರಿ ಹಾಗೂ ಕಾವೇರಿ ನೀರು ನಿಮ್ಮ ಮೈಮೇಲೆ ಬಿದ್ದು ನಿಮಗೆ ಇರುವಂತಹ ಪಾಪ ಕರ್ಮಗಳನ್ನು ದೇವರು ನೀರಿನ ಮುಖಾಂತರ ನಿಮ್ಮ ಮೇಲೆ ಹಾಕಿ ನಿಮ್ಮ ಪಾಪ ಕರ್ಮಗಳನ್ನು  ಕಳೆಯುತ್ತಾರೆ ಎನ್ನುವುದು ಈ ಮಂತ್ರದ ಒಂದು ಸಾರಸತ್ವ.

ಹಾಗಾದರೆ ಇನ್ನೇಕೆ ತಡ ಇವತ್ತಿನಿಂದ ನೀವು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಈ ರೀತಿಯಾದ ಮಂತ್ರವನ್ನು ಪಟನೆ ಮಾಡಿಕೊಂಡು ಸ್ಥಾನ ಮಾಡಿದೆ ಅಲ್ಲಿ ಇವತ್ತಿನಿಂದ ನಿಮ್ಮ ಜೀವನದಲ್ಲಿ ಒಂದು ಚೇಂಜಸ್ ಅನ್ನುವುದು ಕಂಡುಬರುತ್ತದೆ.

ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ನಿಮಗೆ ಗೊತ್ತಿರುವ ಅಂತಹ ಸ್ನೇಹಿತರಿಗೆ ಈ ಲೇಖನದ ಬಗ್ಗೆ ಅರ್ಥ ಮಾಡಿಸಿ ಹಾಗೂ ನಮ್ಮ ಪೇಜಿಗೆ ಲೈಕ್ ಮಾಡುವುದನ್ನು ಯಾವತ್ತೂ ಮರೆಯಬೇಡಿ ಹಾಗೆ ಶೇರ್ ಮಾಡು ವುದನ್ನು ಕೂಡ ನೀವು ಮರೆಯಬೇಡಿ. ಹೀಗೆ ಮಾಡುವುದರಿಂದ ಹಲವಾರು ಜನರಿಗೆ ಇರುವಂತಹ ಸಮಸ್ಯೆಗಳು ಕೇವಲ ಈ ಲೇಖನ ಓದುವುದರಿಂದ  ಸಹಾಯವಾಗಬಹುದು ಆದ್ದರಿಂದ ದಯವಿಟ್ಟು ಎಲ್ಲರಿಗೂ ಈ ಮಾಹಿತಿಯನ್ನು ತಿಳಿಸಿಕೊಡುವಲ್ಲಿ ಸಹಾಯವನ್ನು ಮಾಡಿ.

kannada inspiration story and Kannada Health Tips

while bathing if you speak this mantra you will get good credit in life