Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಬಾಯಿಯಿಂದ ದುರ್ವಾಸನೆ ಏನಾದರೂ ಬರುತ್ತಿದೆಯಾ… ಈ ಸಣ್ಣ ಅಭ್ಯಾಸವನ್ನು ಮಾಡಿಕೊಳ್ಳಿ ನೀವು ಸೂಪರ್ ಕ್ಲೀನ್ ಆಗುತ್ತೀರಾ…

ಎಲ್ಲಾ ಮನುಷ್ಯನ ದೇಹ ಒಂದೇ ರೀತಿಯಾಗಿರುವುದಿಲ್ಲ ಒಬ್ಬೊಬ್ಬರಿಗೆ ಒಂದೊಂದು ರೀತಿಯಾದಂತಹ ದೇಹದ ರಚನೆ ಆಗಿರುತ್ತದೆ.. ಇದಕ್ಕೆ ಒಂದು ಉದಾಹರಣೆ ಏನಪ್ಪಾ ಅಂದರೆ ಕೆಲವೊಂದು ಜನರಿಗೆ ಎಷ್ಟು ಚೆನ್ನಾಗಿ ಹಲ್ಲು ಇದ್ದರೂ ಕೂಡ ಅವರ ಬಾಯಿಯಿಂದ ಗಬ್ಬು ವಾಸನೆ ಬರುತ್ತಿರುತ್ತದೆ .

ಆದರೆ ಕೆಲವೊಂದು ಗೊತ್ತಿಲ್ಲ ಆದರೂ ಕೂಡ ಅವರ ಬಾಯಿಯಿಂದ ದುರ್ವಾಸನೆ ಎನ್ನುವುದು ಬರುವುದಿಲ್ಲ… ನೀವೇನಾದರೂ ನಿಮ್ಮ ಬಾಯಿಂದ ದುರ್ವಾಸನೆಯ ಸಮಸ್ಯೆ ಎದುರಿಸುತ್ತಿದ್ದರೆ ಇದರ ಬಗ್ಗೆ ಕೆಲವೊಂದು ಮಾಹಿತಿ ತಿಳಿದುಕೊಳ್ಳಿ..

ನಾವು ಅದರಲ್ಲೂ ಗಂಡಸರು ದಿನನಿತ್ಯ ಪ್ರತಿಯೊಬ್ಬರ ಹತ್ತಿರ ವ್ಯವಹರಿಸುತ್ತಾ ಇರುತ್ತಾರೆ ಹೀಗೆ ಬೆವರುತ್ತಿರುವ ಅಂತಹ ಸಂದರ್ಭದಲ್ಲಿ ಇಬ್ಬರ ಏನಾದರೂ ನಿಮ್ಮ ಎದುರುಗಡೆ ಇರುವಂತಹ ಜನರಿಗೆ ಹೋದರೆ ನಿಜವಾಗ್ಲೂ ನಾವು ಮಾತನಾಡುವ ಸಂದರ್ಭದಲ್ಲಿ ಅವರು ನಿಮ್ಮ ಗಮನವನ್ನು ಬಿಟ್ಟು ಬೇರೆ ಕಡೆ ಹಾಕುತ್ತಾರೆ… ಇದರಿಂದಾಗಿ ನಮಗೆ ಇರುಸುಮುರುಸು ಅನ್ನುವಂತಹ ವಿಚಾರ ಆಗಬಹುದು..

ಆದುದರಿಂದ ನಮ್ಮ ಬಾಯನ್ನು ನಾವು ಯಾವಾಗಲೂ ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕು ನಮ್ಮ ದೇಹ ತುಂಬಾ ನೀಟಾಗಿ ಹಾಗೂ ಕ್ಲೀನಾಗಿ ಇದ್ದರೆ ಎಲ್ಲ ಜನರು ನಮ್ಮನ್ನು ಇಷ್ಟ ಪಡುತ್ತಾರೆ ಹಾಗೂ ನಮ್ಮ ಹತ್ತಿರ ಇರಲು ಇಷ್ಟಪಡುತ್ತಾರೆ.. ಹಾಗಾದ್ರೆ ಬನ್ನಿ ಕೆಲವೊಂದು ಟಿಪ್ಸ್ ನಾವು ನಿಮಗೆ ಹೇಳುತ್ತೇನೆ ಇದನ್ನು ಬಳಕೆ ಮಾಡಿಕೊಂಡು ನಿಮ್ಮ ದೇಹದಲ್ಲಿ ಹಾಗೂ ನಿಮ್ಮ ಬಾಯಿಯಲ್ಲಿ ದುರ್ಗಂಧ ವಾಸನೆ ಬರದೇ ಇರುವ ಹಾಗೆ ನೋಡಿಕೊಳ್ಳಿ…

ನಿಮ್ಮ ಬಾಯಿಯಿಂದ ದುರ್ವಾಸನೆ ಬರದೇ ಇರಲು ನಿಮ್ಮ ಬಾಯಿಯ ಒಳಗೆ ಜಾಕಾಯಿ ಅಥವ ಏಲಕ್ಕಿ ಕಾಯಿಯನ್ನು ಹಾಕಿಕೊಂಡು ಆಗಿರುವುದರಿಂದ ನಿಮ್ಮ ಬಾಯಿಯಿಂದ ದುರ್ವಾಸನೆ ಬರದಂತೆ ತಪ್ಪಿಸುತ್ತದೆ. ನಿಮ್ಮ ಬಾಯಿಯಲ್ಲಿ ಪುದಿನ ಎದೆಗಳನ್ನು ಹಾಕಿಕೊಂಡು ಜಗಿಯುವುದರಿಂದ ನಿಮ್ಮ ಬಾಯಿಂದ ಯಾವುದೇ ರೀತಿಯಾದಂತಹ ದುರ್ಗಂಧ ವಾಸನೆ ಬರುವುದಿಲ್ಲ. ಕೊತ್ತುಂಬರಿಸೊಪ್ಪನ್ನು ಚೆನ್ನಾಗಿ ತೊಳೆದು ಅದನ್ನು ನಿಮ್ಮ ಬಾಯಿಯಲ್ಲಿ ಹಾಕಿಕೊಂಡು ಸ್ವಲ್ಪ ಹಾಗಾದರೆ ನಿಮ್ಮ ಬಾಯಿಂದ ಯಾವುದೇ ರೀತಿಯಾದಂತಹ ದುರ್ಗಂಧ ವಾಸನೆ ಬರುವುದಿಲ್ಲ…

ಶುಂಠಿಗೆ ಸ್ವಲ್ಪ ಉಪ್ಪು ಲವಂಗ ಮನ್ನಾ ಸೇರಿಸಿ ಪೇಸ್ಟ್ ಮಾಡಿ ಬಾಯಲ್ಲಿ ಹಾಕಿಕೊಳ್ಳುವುದರಿಂದ, ದುರ್ಗಂಧ ವಾಸನೆ ನಿಮ್ಮ ಬಾಯಿಂದ ಹೊರಗೆ ಬರುವುದಿಲ್ಲ, ಶ್ರೀಗಂಧವನ್ನು ಚೆನ್ನಾಗಿ ತೆಗೆದು ಉಗುರು ಬೆಚ್ಚಗಿನ ನೀರಿನ ಒಳಗಡೆ ಹಾಕಿಕೊಂಡು ಬಾಯೊಳಗಿಟ್ಟು ಬಳಸುವುದರಿಂದ ನಿಮ್ಮ ಬಾಯಿಂದ ಯಾವುದೇ ರೀತಿಯಾದಂತಹ ದುರ್ಗಂಧ ವಾಸನೆ ಬರುವುದಿಲ್ಲ. ಹಾಗೆಯೇ ನೀವು ರಾತ್ರಿ ಊಟ ಮಾಡಿದ ನಂತರ ಸ್ವಲ್ಪ ಸೋಂಪಿನ ಕಾಳನ್ನು ಸ್ವಲ್ಪ ಬಾಯಿಗೆ ಹಾಕಿಕೊಂಡು ಜಗದ ತುಂಬಾ ಒಳ್ಳೆಯದು ಇದರಿಂದಾಗಿ ಬೆಳಗ್ಗೆ ಎದ್ದ ನಂತರ ನಿಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುವುದಿಲ್ಲ…

ಈಲೇಖನವು ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

2 replies on “ನಿಮ್ಮ ಬಾಯಿಯಿಂದ ದುರ್ವಾಸನೆ ಏನಾದರೂ ಬರುತ್ತಿದೆಯಾ… ಈ ಸಣ್ಣ ಅಭ್ಯಾಸವನ್ನು ಮಾಡಿಕೊಳ್ಳಿ ನೀವು ಸೂಪರ್ ಕ್ಲೀನ್ ಆಗುತ್ತೀರಾ…”

Leave a Reply