Categories
ಭಕ್ತಿ ಮಾಹಿತಿ

ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಏನಾದರೂ ತೊಂದರೆಯಾದರೆ ಸರಸ್ವತಿಯ ದೇಗುಲ ಎಂದೇ ಖ್ಯಾತಿಯಾಗಿರುವ ಅಂತಹ ಈ ದೇವಸ್ಥಾನಕ್ಕೆ ಬಿಡಿ ನೀಡಿದರೆ ನಿಮ್ಮ ತೊಂದರೆಗಳು ನಿವಾರಣೆಯಾಗುತ್ತವೆ ….

ಎಲ್ಲ ದೇವಸ್ಥಾನಗಳಲ್ಲಿ ಅದರದ್ದೇ ಆದಂತಹ ಕೆಲವೊಂದು ವಿಶೇಷತೆ ಹಾಗೂ ವಿಶೇಷ ಗಳು ಇರುತ್ತವೆ, ಕೆಲವೊಂದು ದೇವಸ್ಥಾನಗಳು ಕೆಲವೊಂದು ವಿಚಾರದಲ್ಲಿ ಮಾತ್ರವೇ ಹೆಚ್ಚಾಗಿ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ ಹಾಗೂ ವಿಶೇಷವಾಗಿ ಶಕ್ತಿಯನ್ನು ಹೊಂದಿರುತ್ತವೆ.

ಅದು ರೀತಿಯಾಗಿ ಇವತ್ತು ನಾವು ಹೇಳಲು ಹೊರಟಿರುವ ಅಂತಹ ದೇವಸ್ಥಾನದ ಬಗ್ಗೆ ಏನಪ್ಪ ಅಂದರೆ ಇಲ್ಲಿ ಮಕ್ಕಳ ವಿದ್ಯಾಭ್ಯಾಸದಲ್ಲಿ ಏನಾದರೂ ಏರುಪೇರು ಆಗಿದ್ದರೆ ಈ ದೇವಸ್ಥಾನಕ್ಕೆ ಬಂದರೆ ನಿಮಗೆ ಸಂಪೂರ್ಣವಾದ ಪರಿಹಾರ ಕಂಡುಕೊಳ್ಳಲು ಅವರು ಈ ದೇವಸ್ಥಾನದಲ್ಲಿ ಇರುವಂತಹ ದೇವರು ಹೆಲ್ಪ ಮಾಡುತ್ತಾರೆ ಎನ್ನುತ್ತಾರೆ ಇಲ್ಲಿನ ಭಕ್ತರು.

ಹಾಗಾದರೆ ಬನ್ನಿ ಈ ದೇವಸ್ಥಾನ ಎಲ್ಲಿದೆ ಹಾಗೂ ಇದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಾವು ತಿಳಿದುಕೊಂಡು ಬರೋಣ, ಈ ದೇವಸ್ಥಾನಕ್ಕೆ ತ್ರಿಕೋಟೇಶ್ವರ ಎನ್ನುವಂತಹ ಹೆಸರಿನಿಂದ ಕರೆಯುತ್ತಾರೆ.

ಈ ದೇವಸ್ಥಾನ ಇರುವುದು ನಮ್ಮ ಗದಗ ಜಿಲ್ಲೆಯಿಂದ 42 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನವನ್ನು ನೀವು ಕಾಣಬಹುದಾಗಿದೆ. ಈ ದೇವಸ್ಥಾನಕ್ಕೆ ಹೋಗಲು ನಿಮಗೆ ರೈಲಿನ ಸಂಪರ್ಕ ಕೂಡ ಇದೆ, ನೀವು ಬೆಂಗಳೂರಿಂದ ಬರುವುದಾದರೆ ಅಲ್ಲಿಂದ ಕೂಡ ನಿಮಗೆ ರೈಲಿನ ಸಂಪರ್ಕ ಈ ದೇವಸ್ಥಾನಕ್ಕೆ ಹೋಗಲು ಇದೆ.

ಈ ದೇವರಾದ ಮೇಜರ್ ವಿಶೇಷತೆ ಏನಪ್ಪಾ, ಈ ತ್ರಿಕೂಟೇಶ್ವರ ದೇವಸ್ಥಾನ ರಚನೆಯಾಗಿದ್ದು ಎರಡು ಗರ್ಭಗುಡಿಯಿಂದ ಈ ದೇವಸ್ಥಾನದ ಪೂರ್ವಾಭಿಮುಖವಾಗಿ  ಮೂರು ವಿಶೇಷವಾದಂತಹ ಲಿಂಗಗಳನ್ನು ನೀವು ನೋಡಬಹುದಾಗಿದೆ , ಆದುದರಿಂದ ಈ ದೇವಸ್ಥಾನವನ್ನು ತ್ರಿಕೂಟೇಶ್ವರ ದೇವಸ್ಥಾನ ಎನ್ನುವಂತ ಹೆಸರಿನಿಂದ ಕರೆಯುತ್ತಾರೆ. ಅದಲ್ಲದೆ ಈ ದೇವಸ್ಥಾನದ ಮುಂಭಾಗದಲ್ಲಿ ಅರ್ಧ ಮಂಟಪ ಹಾಗೂ ಇದರ ಎದುರುಗಡೆ ದೊಡ್ಡದಾದ ಮಂಟಪಗಳು ನೀವು ಕಾಣಬಹುದಾಗಿದೆ, ಅಲ್ಲದೆ ಈ ದೇವಸ್ಥಾನದ ಒಳಗಡೆ ನೀವು ಪ್ರವೇಶ ಮಾಡಿದ ನಂತರ ನಿಮಗೆ ಸರಸ್ವತಿಯ ದೇವಸ್ಥಾನ ನಿಮಗೆ ಕಾಣಿಸುತ್ತದೆ.

ಈ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಯಾಕೆ ಬರುತ್ತಾರೆ ಎಂದರೆ ಈ ದೇವಸ್ಥಾನದಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತಹ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುವಂತಹ ಶಕ್ತಿ ದೇವಸ್ಥಾನದಲ್ಲಿ ಇದೆ ಎನ್ನುವಂತಹ ನಂಬಿಕೆ ಇಲ್ಲಿನ ಭಕ್ತರಿಗೆ ತುಂಬಾ ಅಚಲವಾಗಿ ಇದೆ . ಈ ದೇವಾಲಯಕ್ಕೆ ನಿಮ್ಮ ಮಕ್ಕಳನ್ನು ಕಳೆದುಕೊಂಡು ಬಂದರೆ ಅವರಿಗೆ ಹೆಚ್ಚಿನ ವಿದ್ಯಾಭ್ಯಾಸದಲ್ಲಿ ಆಸಕ್ತಿ ಉಂಟಾಗುತ್ತದೆ ಹಾಗೂ ಜ್ಞಾಪಕ ಶಕ್ತಿಯಲ್ಲಿ ಕೂಡ ಒಳ್ಳೇದ್ ಆದಂತಹ ಬೆಳವಣಿಗೆ ಆಗುತ್ತದೆ. ಇಲ್ಲಿಯ ಭಕ್ತರ ಮುಂದುವ ನಂಬಿಕೆಯಾಗಿದೆ. ನಿಮಗೆ ಏನಾದರೂ ಇಲ್ಲಿಗೆ ಹೋಗುವಂತಹ ಅವಕಾಶ ಸಿಕ್ಕರೆ ಈ ದೇವಸ್ಥಾನಕ್ಕೆ ಒಂದು ಸಾರಿ ಭೇಟಿ ನೀಡಿ ನಿಮ್ಮ ವಿದ್ಯಾಭ್ಯಾಸದಲ್ಲಿ ಒಳ್ಳೆ ಬೆಳವಣಿಗೆ ಆಗುವುದಕ್ಕೆ ಈ ದೇವರು ನಿಮಗೆ ಸಹಾಯ ಮಾಡಬಹುದು.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾಗಲಿ ಮರೆಯಬೇಡಿ.