Categories
ಭಕ್ತಿ ಮಾಹಿತಿ ಸಂಗ್ರಹ

ನಿಮ್ಮ ಮನೆಯಲ್ಲಿ ಆಮೆಯ ಮೂರ್ತಿಯನ್ನು ಇಟ್ಟುಕೊಂಡರೆ ಯಾವ ಯಾವ ಲಾಭಗಳು ನಿಮಗೆ ಆಗುತ್ತವೆ ಗೊತ್ತಾ …. ಇದರ ಪ್ರಭಾವ ಅಷ್ಟಿಷ್ಟಲ್ಲ …. ಬನ್ನಿ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳೋಣ …

ಭಾರತೀಯರಾದ ಅಂತಹ ನಾವು ಹಲವಾರು ಆಚಾರ-ವಿಚಾರವನ್ನು ನಾವು ದಿನನಿತ್ಯ ನಮ್ಮ ದಿನನಿತ್ಯ ಜೀವನದಲ್ಲಿ ಬಳಕೆ ಮಾಡಿಕೊಳ್ಳುತ್ತೇವೆ ನಾವು ಯಾವುದಾದರೂ ಮನೆಯನ್ನು ಕಟ್ಟುವ ಮೊದಲು ಅದು ವಾಸ್ತು ಪ್ರಕಾರ ಕಟ್ಟಿಸುತ್ತಿರುವ ಅಥವಾ ಇಲ್ಲವಾ ನಗರ ಬಗ್ಗೆ ಮೊದಲು ನಾವು ಆಲೋಚನೆಯನ್ನು ಮಾಡುತ್ತೇವೆ.

ಹೀಗೆ ವಾಸ್ತು ಪ್ರಕಾರ ಕಾಣಿಸುವಂತಹ ಮನೆಯಲ್ಲಿ ದುಷ್ಟಶಕ್ತಿಗಳು ಇರುವುದಿಲ್ಲ ಹಾಗೂ ಯಾವುದೇ ನಕಾರಾತ್ಮಕ ಶಕ್ತಿಗಳು ನಮ್ಮ ಮನೆಯ ಒಳಗಡೆ ಪ್ರವೇಶವನ್ನು ಮಾಡುವುದಿಲ್ಲ ಎನ್ನುವುದು ಹಲವಾರು ಜನರನ್ನು ನಂಬಿಕೆ.

ಆದ್ದರಿಂದ ಯಾವ ದಿಕ್ಕಿನಲ್ಲಿ ನಾವು ಮನೆಯನ್ನು ಕಟ್ಟಿಸುತ್ತೇನೆ ಎನ್ನುವುದು ಕೂಡ ತುಂಬಾ ಒಳ್ಳೆಯ ಒಂದು ವಿಚಾರ ಹಾಗೂ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು.

ಅದಲ್ಲದೆ ನಮ್ಮ ಮನೆಯ ಒಳಗಡೆ ಕೆಲವೊಂದು ಮೂರ್ತಿಗಳ ಇಟ್ಟರೆ ಅವುಗಳು ನಮ್ಮ ದಿನನಿತ್ಯದ ಜೀವನಕ್ಕೆ ಒಳ್ಳೆದು ಆಗುವ ಹಾಗೆ ಮಾಡುವಂತಹ ಶಕ್ತಿಯನ್ನು ಹೊಂದಿರುತ್ತವೆ.

ಏಕೆಂದರೆ ನಾವು ದಿನನಿತ್ಯ ಹೊರಗಡೆ ತಿರುಗಾಡುತ್ತವೆ ಯಾರದು ಯಾರದು ದೃಷ್ಟಿ ಬ್ರತದೆ ಹಾಗೆಯೇ ಅದೇ ರೀತಿಯಾದಂತಹ ದೃಷ್ಟಿಯನ್ನು ಇಟ್ಟುಕೊಂಡು ನಾವು ಮನೆಯ ಒಳಗಡೆ ಬರುತ್ತೇವೆ ಅದೇ ನಕಾರಾತ್ಮಕ ಶಕ್ತಿ ನಮ್ಮ ಮನೆಯ ಒಳಗಡೆ ಇದ್ದು ಅದು ಯಾವಾಗಲೂ ನಮ್ಮನ್ನು ಸಮಸ್ಯೆಯಿಂದ ಕೂಡಿರಲು ಪ್ರಭಾವ ಬೀಳುತ್ತದೆ.

ಆದುದರಿಂದ ಈ ರೀತಿಯಾದಂತಹ ಮೂರ್ತಿಗಳನ್ನು ನಾವು ಮನೆಯಲ್ಲಿ ಇಟ್ಟುಕೊಂಡರೆ ನಮಗೆ ಆಗುವಂತಹ ಲಾಭಗಳು ತುಂಬಾ ಹೆಚ್ಚು ಇದರ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿದುಕೊಳ್ಳೋಣ.

ನಾವು ವಾಸಿಸುವಂತಹ ಮನೆ ಯಾವಾಗಲೂ ವಾಸ್ತು ವಾಗಿಇರಬೇಕು ಇಲ್ಲವಾದಲ್ಲಿ ನಮ್ಮ ಮನೆಯಲ್ಲಿ ಸುಖ ಶಾಂತಿ ಇರುವುದಿಲ್ಲ ಹಾಗೂ ಯಾವಾಗಲೂ ಸಮಸ್ಯೆಗಳಿಂದ ನಾವು ಕೂಡಿರುತ್ತವೆ. ಅದು ಹೇಗಪ್ಪ ಅಂದ್ರೆ ಹಣಕಾಸಿನಲ್ಲಿ ಪ್ರಾಬ್ಲಮ್ ಬರಬಹುದು ಹಾಗೂ ವ್ಯಾಪಾರದಲ್ಲಿ ಅತಿಯಾದ ಅಂತಹ ವ್ಯತ್ಯಾಸ ಆಗಬಹುದು.

ಅಥವಾ ಕೆಲವೊಂದು ಸಾರಿ ಏನಮ್ಮ ಆರೋಗ್ಯದಲ್ಲಿ ಏರುಪೇರು ಕೂಡ ಆಗಬಹುದು ಈ ರೀತಿಯಾದಂತಹ ಸಮಸ್ಯೆಗಳು ಇದ್ದಲ್ಲಿ ನಮ್ಮ ಮನೆಯಲ್ಲಿ ಕೆಲವೊಂದು ವಾಸ್ತು ದೋಷವಿದೆ ಎನ್ನುವಂತಹ ವಿಚಾರವನ್ನು ನಾವು ತಿಳಿದುಕೊಂಡು ಅದರ ಬಗ್ಗೆ ಆಲೋಚನೆಯನ್ನು ಮಾಡಬೇಕು. ಆದರೆ ಇದಕ್ಕೆ ಇರುವಂತಹ ಪರಿಹಾರವಾದರೂ ಏನು ಎನ್ನುವುದರ ವಿಚಾರಕ್ಕೆ ಬಂದರೆ ಇದಕ್ಕೆ ಒಳ್ಳೆಯ ಪರಿಹಾರ ಎಂದರೆ ಆಮೆ ಮೂರ್ತಿ.

ವಾಸ್ತು ತಜ್ಞರು ಹೇಳುವ ಹಾಗೆ ಶ್ರೀ ವಿಷ್ಣು ಸ್ವರೂಪವಾಗಿ ರುವಂತಹ ಆಮೆ ಮೂರ್ತಿಯನ್ನು ನಾವು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ, ನಮ್ಮ ಮನೆಯಲ್ಲಿ ಇರುವಂತಹ ವಾಸ್ತುವಿನಲ್ಲಿ ಪ್ರಾಬ್ಲಮ್ ಇದ್ದರೂ ಕೂಡ ಅದನ್ನು ನಿವಾರಣೆ ಮಾಡುವಂತಹ ಶಕ್ತಿ ಈ ಮೂರ್ತಿಯಲ್ಲಿ ಇದೆ ಎನ್ನುತ್ತಾರೆ.

ಕೆಲವೊಂದು ವಾಸ್ತುತಜ್ಞರು. ಮನೆಯಲ್ಲಿ ನಾನು ಏನು ನಾವು ಇಟ್ಟುಕೊಂಡರೆ ನಮ್ಮ ಮನೆಯಲ್ಲಿದ್ದಾನೆ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ನಾವು ಈ ಮೂರ್ತಿಯನ್ನು ನಮ್ಮ ಮನೆಯ ಮುಖ್ಯ ದ್ವಾರದ ಹತ್ತಿರ ಹೇಳಬೇಕು ಹೇಗೆ ಇಟ್ಟರೆ ನಮ್ಮ ಮನೆಯ ಒಳಗಡೆ ಪ್ರವೇಶ ಆಗುವಂತಹ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ ಎನ್ನುವುದು ನಂಬಿಕೆ.

ನಮ್ಮ ಮನೆಗಳಲ್ಲಿ ನಡೆಯುವಂತಹ ಜಗಳಗಳು, ಆರೋಗ್ಯದಲ್ಲಿ ಏರುಪೇರು ವ್ಯವಹಾರದಲ್ಲಿ ಏರು-ಪೇರು ಹಾಗೂ ಆರ್ಥಿಕ ಸಮಸ್ಯೆಗಳನ್ನು ನಾವು ಸಂಪೂರ್ಣವಾಗಿ ನಿವಾರಣೆ ಮಾಡಲು ಆಮೇಲೆ ಮೂರ್ತಿಯನ್ನು ನಾವು ಮನೆಯಲ್ಲಿ ಇಡಲೇಬೇಕು.

ಆಮೆ ಮೂರ್ತಿಯನ್ನು ನಾವು ಪೂರ್ವ ದಿಕ್ಕಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು ಆದರೆ ಯಾವುದೇ ಕಾರಣಕ್ಕೂ ಅಪ್ಪಿ-ತಪ್ಪಿ ಈಶಾನ್ಯ ದಿಕ್ಕಿಗೆ ಅನುಮತಿ ನೀಡಬಾರದು ಹಣಕಾಸಿನ ಪ್ರಾಬ್ಲಮ್ ಕೂಡ ಕೆಲವೊಂದು ಸಾರಿ ಬರುವಂತಹ ಸಾಧ್ಯತೆ ತುಂಬಾ ಹೆಚ್ಚು.

ನಿಮಗೆನಾದ್ರೂ ದೊಡ್ಡ ವ್ಯವಹಾರವೇ ಏನಾದರೂ ಇದ್ದಲ್ಲಿ ವ್ಯವಹಾರವು ತುಂಬಾ ಚೆನ್ನಾಗಿ ಆಗಲು ಹಾಗೂ ಅತಿಯಾದ ಹಣವು ನಿಮ್ಮ ಮನೆಗೆ ಬರಲು ನೀವು ಸ್ಪಟಿಕ ದಿಂದ ತಯಾರಿಸಿದಂತಹ ಆಮೆಯ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಅದಲ್ಲದೆ ಉದ್ಯೋಗವನ್ನ ಏನಾದರೂ ಬಯಸಿದ್ದಲ್ಲಿ ಮಣ್ಣಿನ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದಾಗಲಿ ಮರೆಯಬೇಡಿ ಹಾಗೂ ನಮ್ಮ ಪೇಜನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಮಾಡುವಂತೆ ಅವರಿಗೆ ಹೇಳುವುದನ್ನು ಮರೆಯಬೇಡಿ.