Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ಹೊಡೆದೊಡಿಸುವ ಅಂತಹ ತಂತ್ರ ಇಲ್ಲಿದೆ ನೋಡಿ ? ಪ್ರತಿಯೊಬ್ಬರೂ ಇದನ್ನು ಮಾಡಲು ಬೇಕಾದಂತಹ ಒಂದು ವಿಚಾರ !!!

ಎಲ್ಲರ ಮನೆಯಲ್ಲಿ ನಕಾರಾತ್ಮಕ ಶಕ್ತಿ ಗಳು ಇದ್ದೇ ಇರುತ್ತವೆ ಅದರಲ್ಲೂ ಯಾರು ಮದುವೆಯಾಗದೆ ಗಂಡಸರು ಇರುತ್ತಾರೋ ಅವರ ಮನೆಯಲ್ಲಿ ಇನ್ನೂ ಹೆಚ್ಚು ನಕಾರಾತ್ಮಕ ಶಕ್ತಿ ಗಳು ಇರುತ್ತವೆ ಯಾಕೆಂದರೆ ನಕರಾತ್ಮಕ ಶಕ್ತಿಗಳು ಬರುವುದೇ ಮನೆಯನ್ನು ಚೆನ್ನಾಗಿ ಇಟ್ಟುಕೊಳ್ಳದೆ ಇರುವ  ಪರಿಸ್ಥಿತಿಯನ್ನು ಹೊಂದಿದ್ದರೆ,

ಇನ್ನೊಂದು ಏನಪ್ಪಾ ಅಂದರೆ ಮನೆಯಲ್ಲಿ ದೇವರ ಪೂಜೆಯನ್ನು ಮಾಡಬೇಕು ಹಾಗೂ ಕೆಲವೊಂದು ರೀತಿ ನಿಯಮಗಳನ್ನು ಪಾಲನೆ ಮಾಡದೇ ಇದ್ದಲ್ಲಿ ನಿಮ್ಮ ಮನೆಯಲ್ಲಿ ಕೆಲವೊಂದು ನಕಾರಾತ್ಮಕ ಶಕ್ತಿ ಗಳು ಉಳಿದುಕೊಂಡು ಹೋಗುತ್ತವೆ. ಅದಲ್ಲದೆ ಕೆಲವೊಂದು ಜಾಗದಲ್ಲಿ ಹಾಗೂ ಕೆಲವೊಂದು ಪ್ರದೇಶದಲ್ಲಿ ನಕಾರಾತ್ಮಕ ಶಕ್ತಿ ಗಳು ಯಾವಾಗಲೂ ಅಲ್ಲಿ ಇರುತ್ತವೆ.

ಹಾಗಾದರೆ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ಹೊಡೆದೊಡಿಸುವ ಅಂತಹ ಕೆಲವೊಂದು ಉಪಾಯಗಳನ್ನು ನಾನು ನಿಮಗೆ ಹೇಳಲಿದ್ದೇವೆ ಇಲ್ಲಿ ಓದಿ.ನಾನು ಕೆಳಗೆ ಕೊಟ್ಟಿರುವಂತಹ ಕೆಲವೊಂದು ಟಿಪ್ಸ್ ಗಳನ್ನು ಬಳಕೆ ಮಾಡಿಕೊಂಡು ನೀವು ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ಓಡಿಸಬಹುದು !!!

ನೀವೇನಾದರೂ ನಿಮ್ಮ ಮನೆಯನ್ನು ಕ್ಲೀನ್ ಮಾಡುವ ಸಂದರ್ಭದಲ್ಲಿ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ ಮನೆಯನ್ನು ಕ್ಲೀನ್ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಗಳು  ಹೋಗುತ್ತವೆ.

ನೀವೇನಾದರೂ ನಿಮ್ಮ ಮನೆಯನ್ನು ಕ್ಲೀನ್ ಮಾಡಿದರೆ ಕೆಲವೊಂದು ಬಾರಿ ಗೋಮೂತ್ರವನ್ನು  ಮನೆಯಲ್ಲಿ ಹಾಕುವುದರಿಂದ ನಿಮ್ಮ ಮನೆಯಲ್ಲಿ ದೇವಾನುದೇವತೆಗಳು ನಡೆಸುವಂತಹ ಸಾಧ್ಯತೆ ತುಂಬಾ ಹೆಚ್ಚು ಹಾಗೆ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಗಳು ಈ ಗೋಮೂತ್ರದಿಂದ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ವೈಜ್ಞಾನಿಕವಾಗಿ ನೋಡುವುದಾದರೆ ಗೋಮೂತ್ರದಿಂದ ಹಲವಾರು  ಕೀಟಾಣುಗಳು ಕೂಡ ನಿಮ್ಮ ಮನೆಯಿಂದ ಹೊರಗಡೆ ಹೋಗುತ್ತವೆ ಹಾಗೆ ಇದರಲ್ಲಿ ಇರುವಂತಹ ಔಷಧಿ ಗುಣ ನಿಮ್ಮ ಮನೆಯಲ್ಲಿ ಇರುವಂತಹ ಬ್ಯಾಕ್ಟರಿಯ ಹಾಗೂ ವೈರಸ್ ಗಳಂತಹ ರೋಗಗಳನ್ನು ಕೊಡುವಂತಹ ನಿಮ್ಮ ಮನೆಯಿಂದ ಹೊರಗಡೆ ಹೋಗುತ್ತವೆ.

ನೀವೇನಾದರೂ ನಿಮ್ಮ ಮನೆಯ ಒಳಗಡೆ ಅಥವಾ ನಿಮ್ಮ ಹೊರಗಡೆ ರಂಗೋಲಿ ಇಡುತ್ತಾರೆ ಇದ್ದರೆ ಅದು ತುಂಬಾ ಒಳ್ಳೆಯದು ಏಕೆಂದರೆ ರಂಗೋಲಿ ನೀಡುವುದರಿಂದ ಲಕ್ಷ್ಮಿ  ನಿಮ್ಮ ಮನೆಗೆ ಬರುತ್ತಾಳೆ ಇದರಿಂದ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿ ಗಳು ಹೋಗುತ್ತವೆ.

ಈ ದಿನ ನಿಮ್ಮ ಮನೆಯಲ್ಲಿ ಧೂಪವನ್ನು ಹಾಕಬೇಕು ಹಾಗೂ ದೀಪವನ್ನು ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕೆಟ್ಟ ನಕಾರಾತ್ಮಕ ಶಕ್ತಿ ಗಳು ಬಿಟ್ಟು ಹೋಗುತ್ತವೆ. ಇದರಿಂದ ಬರುವಂತಹ ಹೊಗೆಯಿಂದ ನಕರಾತ್ಮಕ ಶಕ್ತಿಗಳಿಗೆ ಮನೆಯಲ್ಲಿ  ಇರಲು ಆಗುವುದಿಲ್ಲ.

ಮೇಲೆ ಕೊಟ್ಟಿರುವಂತಹ ಟಿಪ್ಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಮನೆಯಲ್ಲಿ ಇದೇ ತರನೇ ಮಾಡಿ ನಿಮ್ಮ ಮನೆಯಲ್ಲಿ ಇರುವಂತಹ ದುಷ್ಟಶಕ್ತಿಗಳನ್ನು ಹೊರಗೆ ಕಳಿಸಿ. ಈ ಲೇಖನವೇ ನಾದರೂ ನಿಮಗೆ ಇಷ್ಟವಾಗದಿದ್ದಲ್ಲಿ ನಮ್ಮ ಪೇಜ್ ಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.