Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಮುಖ ಕಪ್ಪಾಗಿ ಬಾಡಿ ಬತ್ತಿಕಾಯಿ ಆಗಿದೆಯೇ ..! ಒಂದು ಚಮಚ ಇದನ್ನು ಬೆರೆಸಿ ಹಚ್ಚಿ ನೋಡಿ

ಇನ್ಸ್ಟಂಟ್ ಆದ ಫೇಸ್ ಪ್ಯಾಕ್ ಮಾಡಿಕೊಳ್ಳುವ ವಿಧಾನವನ್ನು ನಿಮಗೆ ತಿಳಿಸಿಕೊಡುವುದರ ಜೊತೆಗೆ ಇನ್ಸ್ಟಂಟ್ ಫೇರ್ನೆಸ್ ಅನ್ನು ಪಡೆದುಕೊಳ್ಳುವ ಒಂದು ಮಾಹಿತಿಯನ್ನು ಕೂಡ ನಿಮಗೆ ತಿಳಿಸಿಕೊಡುತ್ತೇವೆ. ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ ನಂತರ ನೀವು ಕೂಡ ಕಾಂತಿಯುತವಾದ ತ್ವಚೆಯನ್ನು ಪಡೆದುಕೊಳ್ಳುವುದಕ್ಕಾಗಿ ಇವೊಂದು ಮನೆ ಮದ್ದನ್ನು ಬಳಸಿ. ಇದರಿಂದ ನಿಮಗೆ ನಿಜಕ್ಕೂ ಒಳ್ಳೆಯ ಕಾಂತಿಯುತವಾದ ತ್ವಚೆ ನಿಮ್ಮದಾಗುತ್ತದೆ. ಹಾಗಾದರೆ ಇಂದಿನ ಮಾಹಿತಿ ಅನ್ನು ಸಂಪೂರ್ಣವಾಗಿ ತಿಳಿದ ನಂತರ ಈ ಫೇಸ್ ಪ್ಯಾಕ್ ನಿಮಗೆ ನಿಜಕ್ಕೂ ಒಪ್ಪುತ್ತದೆ ಅಂದರೆ ನಿಮ್ಮ ತ್ವಚೆಗೆ ಇಂದೆ ಈ ಪರಿಹಾರವನ್ನು ಮಾಡಿಕೊಳ್ಳಿ. ಕಾಂತಿಯುತವಾದ ತ್ವಚೆಯನ್ನು ಪಡೆದುಕೊಳ್ಳಿ ನೀವು ಕೂಡ ತಿಳಿದು ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡುವುದನ್ನು ಮರೆಯದಿರಿ.

ಇನ್ನು ನೀವು ಈ ಫೇಸ್ ಪ್ಯಾಕ್ ಅನ್ನು ಪ್ರತಿದಿನ ಹಾಕಿಕೊಳ್ಳಬೇಕು ಅಂತ ಏನೂ ಇಲ್ಲ ಆದರೆ ನೀವು ಬಿಸಿಲಿನಿಂದ ಬಂದಾಗ ಮುಖ ತುಂಬ ಕಪ್ಪಾಗಿದೆ ಅಂದರೆ ಅಥವಾ ನೀವು ಫಂಕ್ಷನ್ ಗಳಿಗೆ ಹೋಗಬೇಕು ಮುಖ ತುಂಬ ಕಪ್ಪಾಗಿದೆ ಅಂದಾಗ ನೀವು ಈ ಇನ್ಸ್ಟಂಟ್ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು. ಈ ಇನ್ಸ್ಟಂಟ್ ಫೇಸ್ ಪ್ಯಾಕ್ ಮಾಡಿಕೊಳ್ಳುವ ವಿಧಾನವು ಹೀಗಿದೆ, ಹೇಗೆ ಅಂದರೆ 1ಚಮಚ ಕಾಫಿಪುಡಿ ಅನ್ನು ತೆಗೆದುಕೊಳ್ಳಿ ನೀವು ಯಾವುದಾದರೂ ಕಾಫಿಪುಡಿಯನ್ನು ತೆಗೆದುಕೊಳ್ಳಬಹುದು. ನಂತರ ಇದಕ್ಕೆ 1ಚಮಚ ಮೊಸರನ್ನು ಬೆರೆಸಿ ಕಾಲು ಚಮಚ ಅರಿಶಿನವನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಮುಖಕ್ಕೆ ಲೇಪನ ಮಾಡಿ, ನಂತರ ಸ್ವಲ್ಪ ಸಮಯ ಮುಖವನ್ನು ಸ್ಕ್ರಬ್ ಮಾಡಿ.

ಆನಂತರ ಇದು ಒಣಗಿದ ಮೇಲೆ ನೀವು ತಣ್ಣೀರನ್ನು ಬಳಸಿ ಮುಖವನ್ನು ತೊಳೆದು ಕೊಳ್ಳಬೇಕು. ನೀವು ಇಪ್ಪತ್ತು ನಿಮಿಷಗಳ ಕಾಲ ಈ ಪ್ಯಾಕ್ ಅನ್ನು ಇಟ್ಟುಕೊಂಡರೆ ಸಾಕು. ಹೀಗೆ ನೀವು ಮಾಡುವುದರಿಂದ ತ್ವಚೆಯ ಮೇಲಿರುವ ಡೆಡ್ ಸ್ಕಿನ್ ಆಗಲಿ ಕಪ್ಪು ಕಲೆ ಆಗಲಿ ಬೇಗ ನಿವಾರಣೆಯಾಗುತ್ತದೆ ಮತ್ತು ನಿಮ್ಮ ತ್ವಚೆಗೆ ನಿಜವಾದ ಹೊಳಪು ಬರುತ್ತದೆ. ನೀವು ಇದನ್ನು ಒಮ್ಮೆ ಟ್ರೈ ಮಾಡಿದರೆ ನಿಮಗೆ ತಿಳಿಯುತ್ತದೆ ಕಾಫಿಪುಡಿಯಲ್ಲಿ ಇರುವ ಕೆಫಿನ್ ಅಂಶ ಮುಖದ ಮೇಲಿರುವ ಕಪ್ಪು ಕಲೆಯನ್ನು ತೆಗೆದು ಹಾಕಲು ತುಂಬ ಸಹಕಾರಿಯಾಗಿರುತ್ತದೆ ಮತ್ತು ಬೇಗನೆ ಕೊಂದು ಹೊಳಪನ್ನು ನೀಡುತ್ತದೆ ಈ ಒಂದು ಫೇಸ್ ಪ್ಯಾಕ್.

ಇಂದಿನ ಮಾಹಿತಿ ನಿಮಗೆ ಉಪಯುಕ್ತವಾಯಿತು ಅಂದಲ್ಲಿ ತಪ್ಪದೆ ಮಾಹಿತಿಗೆ 1ಲೈಕ್ ಮಾಡಿ ಹಾಗೆ ಈ ಪ್ಯಾಕ್ ನಲ್ಲಿ ಬಳಸಿರುವ ಕಾಫಿಪುಡಿಯ ಆಗಲಿ ಮತ್ತು ಮೊಸರು ಆಗಲೇ ತ್ವಚೆಗೆ ಒಳ್ಳೆಯ ಪೋಷಣೆ ಮಾಡುತ್ತದೆ ಮೊಸರು ತ್ವಚೆಯನ್ನು ಮೃದು ಮಾಡುತ್ತದೆ ಅಷ್ಟೇ ಅಲ್ಲ ಇದರಲ್ಲಿ ಬಳಸಿರುವ ಅರಿಶಿನದ ಪುಡಿ ತ್ವಚೆಗೆ ಒಳ್ಳೆಯ ಕಾಂತಿ ನೀಡುವುದಲ್ಲದೆ, ಇದು ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಇನ್ ಫ್ಲಮೇಟರಿ ಅಂಶವನ್ನು ಹೊಂದಿರುತ್ತದೆ. ತ್ವಚೆಯ ಮೇಲೆ ಅಲರ್ಜಿ ಆಗಿದ್ದಲ್ಲಿ ಅದನ್ನು ಪರಿಹರಿಸುವ ಒಂದು ಸಾಮರ್ಥ್ಯ ಅರಿಶಿಣಕ್ಕೆ ಇರುತ್ತದೆ. ಈ ಪ್ಯಾಕ್ ಅನ್ನು ಹುಡುಗರು ಹುಡುಗಿಯರು ಇಬ್ಬರು ಕೂಡ ಪಾಲಿಸಬಹುದು ಇಬ್ಬರಿಗೂ ಒಪ್ಪುವ ಈ ಫೇಸ್ ಪ್ಯಾಕ್ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ