Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಮೂಗಿನಲ್ಲಿ ಇರುವಂತಹ ಕೂದಲನ್ನು ತೆಗೆದರೆ ಹೋಗೆ ಹಾಕ್ಕೊಳೋದು ಗ್ಯಾರಂಟಿ … ಇದೇನು ವಿಚಿತ್ರ ಅಂತೀರಾ ಎರಡು ನಿಮಿಷ ಟೈಮ್ ಇದ್ರೆ ಓದಿ ….!!

ದೇಹದಲ್ಲಿ ಕೂದಲುಗಳು ಬೆಳೆಯುವಂತಹ ಜಾಗಕ್ಕೆ ಹೆಚ್ಚಿನ ಮಹತ್ವ ಇದೆ ಏಕೆಂದರೆ ಅದು ನಮಗೆ ಸೋಂಕು ಬರದೇ ಇರೋ ರೀತಿ ರಕ್ಷಣೆ ನೀಡುತ್ತದೆ,ಮನುಷ್ಯನ ಅಂಗಾಂಗದಲಿ ಕೂದಲುಗಳು ಯಾಕೆ ಬೆಳೆಯುತ್ತವೆ ಎಂಬುದರ ಬಗ್ಗೆ ನಿಮಗೆ ಏನಾದರೂ ಗೊತ್ತಿದೆಯಾ, ಗೊತ್ತಿಲ್ಲ ಅಂದ್ರೆ ನಾನು ಸ್ವಲ್ಪ ನಿಮಗೆ ಇದರ ಬಗ್ಗೆ ಹೇಳುತ್ತೇನೆ,

ಮನುಷ್ಯನ ದೇಹದಲ್ಲಿ ಅಂದರೆ ಕೆಲವು ಜಾಗದಲ್ಲಿ ಮಾತ್ರವೇ ಕೂದಲುಗಳು ಬೆಳೆಯುತ್ತವೆ ಅದು ಯಾಕೆ ಅಂದರೆ ಕೆಲವೊಂದು ಸ್ಥಳಗಳಲ್ಲಿ ತಾಪಮಾನವನ್ನು ಸರಿಯಾಗಿ ಮಾಡಬೇಕಾಗುತ್ತದೆ ಇಲ್ಲವಾದಲ್ಲಿ ನಮಗೆ ರೋಗಗಳು ಬರುತ್ತವೆ .

ಹಾಗೆ ಇನ್ನೊಂದು ಸ್ಥಳಗಳಲ್ಲಿ ಧೂಳು ಹಾಗೂ ಬ್ಯಾಟರಿಗಳನ್ನು ನಮ್ಮ ದೇಹದ ಒಳಗೆ ಹೋಗದೇ ಇರಲು ಕೂದಲುಗಳು ನಮಗೆ ಹಾಗೂ ನಮ್ಮ ದೇಹಕ್ಕೆ ರಕ್ಷಣೆಯನ್ನು ಕೊಡುತ್ತದೆ. ಆದ್ದರಿಂದ ನಮ್ಮ ದೇಹದಲ್ಲಿ ಇರುವಂತಹ ಕೂದಲುಗಳು ಸೈನಿಕರಂತೆ ನಮ್ಮ ದೇಹವನ್ನು ಹಾಗೂ ನಮ್ಮ ಆರೋಗ್ಯವನ್ನು ಕಾಪಾಡುತ್ತವೆ.

ಇವತ್ತು ಕೂಡ ನಾನು ಈ ಲೇಖನದ ಮುಖಾಂತರ ನಿಮ್ಮಮೂಗಿನಲ್ಲಿ  ಇರುವಂತಹ ಕೂದಲನ್ನು ನೀವು ಏನಾದರೂ ತೆಗೆದರೆ ಯಾವ ರೀತಿಯಾದ ಅಂತಹ ಒಂದು ಪರಿಣಾಮಕಾರಿಯಾಗಿ ಒಂದು ತೊಂದರೆಯನ್ನು ಒಳಗಾಗ ಬಹುದು ಎನ್ನುವುದರ ಬಗ್ಗೆ ಇವತ್ತು ನಾವು ಸಂಪೂರ್ಣವಾಗಿ ವಿಶ್ಲೇಷಣೆಯನ್ನು ಮಾಡೋಣ ಬನ್ನಿ.

ಕೂದಲು ದೇಹದಲ್ಲಿ ತುಂಬಾ ಜನರಿಗೆ ಜಾಸ್ತಿ ಬರುತ್ತದೆ ಹಾಗೂ ತುಂಬಾ ಜನರಿಗೆ ಕಡಿಮೆ ಬೆಳೆಯುತ್ತದೆ ಅದು ಅವರವರ ಜೀನ್ ಸಂಬಂಧಪಟ್ಟ ರುವಂತಹ ಒಂದು ವಿಚಾರವಾಗಿದೆ.

ನೀವು ನಿಮ್ಮ ದೇಹದಲ್ಲಿ ಇರುವಂತಹ ಯಾವ ಭಾಗದಲ್ಲಿ ಇರುವಂತಹ ಕೂದಲನ್ನು ಕೂಡ ತೆಗೆಯಿರಿ ಆದರೆ ಮೂಗಿನಲ್ಲಿ ಇರುವಂತಹ ಕೂದಲು ಯಾವುದೇ ಕಾರಣಕ್ಕೂ ತೆಗೆಯಬೇಡಿ ಅದು ನಿಮ್ಮ ಸಾವಿಗೆ ಕಾರಣವಾಗಬಹುದು,

ಮೂಗಿನಲ್ಲಿ ಇರುವಂತಹ ಕೂದಲನ್ನು ತೆಗೆದರೆ ಅದು ನಿಮ್ಮ ಮೆದುಳಿಗೆ ನೇರವಾಗಿ ತೊಂದರೆ ನೀಡುವಂತಹ ಒಂದು ವಿಚಾರವಾಗಿದೆ, ನೀವು ಮೂಗಿನಿಂದ ಕೂದಲನ್ನು ಕಿತ್ತು ಹಾಕುವುದರಿಂದ ಬ್ಯಾಕ್ಟೀರಿಯಗಳು ನಿಮ್ಮ ಮೂಗಿನ ಮುಖಾಂತರ ಡೈರೆಕ್ಟಾಗಿ ಮೆದುಳಿಗೆ ಹೋಗುವಂತಹ ಸಾಧ್ಯತೆ ತುಂಬಾ ಹೆಚ್ಚು.

ನಿಮ್ಮ ಮೂಗಿನಲ್ಲಿ ಇರುವಂತಹ ಉದ್ದನೆಯ ಕೂದಲುಗಳು ನಿಮ್ಮ ಮೂಗಿನ ಮುಖಾಂತರ ಬ್ಯಾಕ್ಟೀರಿಯಾಗಳು ಹಾಗೂ ವೈರಸ್ ಗಳು ನಿಮ್ಮ ದೇಹದ ಒಳಗೆ ಹೋಗದೇ ಇರಲು ತುಂಬಾ ರಕ್ಷಣೆಯನ್ನು ನೀಡುತ್ತದೆ, ಹಾಗೆ ಕೂದಲುಗಳು ಶ್ವಾಸಕೋಶದ ರೀತಿ ಫಿಲ್ಟರ್ಗಳಾಗಿವೆ, ಅವುಗಳನ್ನು ಕೇಳುವುದರಿಂದ ಸಮಸ್ಯೆ ಆಗಬಹುದು. ಕೂದಲುಗಳ ಕೆಳಭಾಗದಲ್ಲಿ ಸೂಕ್ಷ್ಮ ಜೀವ ಕೋಶಗಳು ಇರುತ್ತವೆ,

ಹೀಗೆ ನೀವೇನಾದರೂ ಕೂದಲನ್ನು ಕಿತ್ತು ಹಾಕಿದರೆ ಸೂಕ್ಷ್ಮ ಜೀವ ಕೋಶಗಳು ಹೊಡೆದು ಅದರಿಂದ ನಿಮಗೆ ಸೋಂಕು ಬರುವಂತಹ ಸಾಧ್ಯತೆ ತುಂಬಾ ಹೆಚ್ಚು, ಮೂಗಿನಿಂದ ಡೈರೆಕ್ಟಾಗಿ ಮೆದುಳಿಗೆ ಹೋಗುವಂತಹ ಕೆಲವೊಂದು ಜೀವಕೋಶಗಳು ಇರುತ್ತವೆ ನೀವೇನಾದರೂ ಕೂದಲನ್ನು ಕಿತ್ತು ಹಾಕಿದರೆ ಡೈರೆಕ್ಟ್ ಆಗಿ ನಿಮ್ಮ ಮೆದುಳಿಗೆ ಆಗುವ ಸಾಧ್ಯತೆ ತುಂಬಾ ಹೆಚ್ಚು.

ಅದಲ್ಲದೆ ಮೆದುಳಿನಲ್ಲಿ ಹುಣ್ಣುಗಳು ಆಗುವಂತಹ ಸಾಧ್ಯತೆ ತುಂಬಾ ಹೆಚ್ಚಾಗಿ ಹೆಚ್ಚಾಗಿರುತ್ತದೆ. ಕೆಲವು ಯುವಕರು ಕಟಿಂಗ್ ಶಾಪ್ ಹೋದಾಗ ಹಾಗೆಯೇ ಕೊನೆಗೆ ಮೂಗಿನ ಕೂದಲು ಸಹ ಕಟ್ ಮಾಡಿಸುತ್ತಾರೆ ಈ ತಪ್ಪು ಮತ್ತೊಮ್ಮೆ ಮಾಡಲು ಹೋಗಬೇಡಿ.

ಈ ಉಪಯುಕ್ತ ಮಾಹಿತಿ ನಿಮಗೇನಾದರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಾಗೂ ನಿಮ್ಮ ಬಂಧು ಮಿತ್ರರ ಜೊತೆಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ. ಅದಲ್ಲದೆ ನಮ್ಮ ಲೇಖನವನ್ನು ಶೇರ್ ಮಾಡೋದನ್ನು ಹಾಗೂ ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.