Categories
ಮಾಹಿತಿ ಸಂಗ್ರಹ

ನಿಮ್ಮ ಮೊಬೈಲ್ ಮೇಲೆ ಈ ರೀತಿ ಗೆರೆಗಳು ಆಗಿದೀಯ…! ಹೀಗೆ ಮಾಡಿ ಮಂಗಾ ಮಾಯಾ ಆಗುತ್ತದೆ …

ನಾವು ಹೊಸದಾದ ಮೊಬೈಲನ್ನು ತೆಗೆದುಕೊಂಡು ಅಂತಹ ಸಂದರ್ಭದಲ್ಲಿ ಅದನ್ನು ನಾವು ನಮ್ಮ ಹೆಂಡತಿ ಗಿಂತಲೂ ಹೆಚ್ಚಾಗಿ ಪ್ರೀತಿಸುತ್ತೇವೆ ಆದರೆ ಕೆಲವೊಂದು ಸಾರಿ ನಮಗೆ ಗೊತ್ತಿಲ್ಲದ ಹಾಗೆ ಮೊಬೈಲ್ಗಳ ಮೇಲೆ ಚಿಕ್ಕ ಚಿಕ್ಕ ಗೆರೆಗಳು ಉಂಟಾಗುತ್ತವೆ .

ಹೀಗೆ ಉಂಟಾದ ಅಂತಹ ಗೆರೆಗಳನ್ನು ನೋಡಿದರೆ ನಮ್ಮ ಮೇಲೆ ಆದಂತಹ ಬರೆಗಳು ಎನ್ನುವಂಥ ರೀತಿಯಲ್ಲಿ ನಮಗೆ ನೋವು ಉಂಟಾಗುತ್ತದೆ.

ಹಾಗಾದರೆ ಬನ್ನಿ ತಲೆಕೆಡಿಸಿಕೊಳ್ಳಬೇಡಿ ಇವತ್ತು ನಾವು ನಿಮ್ಮ ಮೊಬೈಲ್ ಗಳ ಮೇಲೆ ಉಂಟಾಗುವಂತಹ ಈ ರೀತಿಯಾದಂತಹ ಗೆರೆಗಳನ್ನು ಯಾವ ರೀತಿಯಾಗಿ ಮಂಗಮಾಯ ಮಾಡಬಹುದು ಎನ್ನುವಂತಹ ಒಂದು ವಿಶೇಷವಾದಂತಹ ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ ನೀವೇನಾದರೂ ಹೀಗೆ ಮಾಡಿದ್ದೆ ಆದಲ್ಲಿ ನಿಮ್ಮ ಮೊಬೈಲ್ ಗಳ ಮೇಲೆ ಯಾವುದೇ ರೀತಿಯಾದಂತಹ ಇರುವುದಿಲ್ಲ.

ಇದಕ್ಕಾಗಿ ನೀವು ಯಾವುದೇ ರೀತಿಯಾದಂತಹ ರಾಕೆಟ್ ಸೈನ್ಸ್ ಬಗ್ಗೆ ಆಲೋಚನೆ ಮಾಡುವುದು ಬೇಕಾಗಿಲ್ಲ ಇದು ಸಿಕ್ಕಾಪಟ್ಟೆ ಸಿಂಪಲ್ ರಾಕೆಟ್ ಸೈನ್ಸ್ ಏನು ಅಲ್ಲ.

ನಿಮ್ಮ ಮನೆಯಲ್ಲಿ ದೊರಕುವಂತಹ ಬೇಕಿಂಗ್ ಸೋಡಾವನ್ನು ಬಳಕೆ ಮಾಡಿಕೊಂಡು ನಿಮ್ಮ ಮೊಬೈಲ್ ಮೇಲೆ ಇರುವಂತಹ ಗೆರೆಗಳನ್ನು ಹೀಗೆ ಮಾಡುವುದರ ಮುಖಾಂತರ ಅವುಗಳನ್ನು ಸಂಪೂರ್ಣವಾಗಿ ನಿವಾರಿಸಿಕೊಳ್ಳಬಹುದು.

ಹಾಗಾದ್ರೆ ಏನು ಮಾಡಬೇಕು ಗೊತ್ತಾ 1 ಸ್ಪೂನ್ ಬೇಕಿಂಗ್ ಸೋಡಾ ಮುನ್ನ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಮಿಶ್ರಣ ಮಾಡಿ ಪೇಸ್ಟ್ ರೀತಿಯಲ್ಲಿ ಮಾಡಿ ಕೊಳ್ಳಬೇಕು ಹೀಗೆ ಮಾಡಿಕೊಂಡಂತಹ ಸಂದರ್ಭದಲ್ಲಿ ಒಂದು ಸಣ್ಣ ಬಟ್ಟೆಯನ್ನು ತೆಗೆದುಕೊಂಡು ,

ಅದರಿಂದ ಅದ್ದಿಕೊಂಡು ನಿಮ್ಮ ಮೊಬೈಲ್ ಮೇಲೆ ಅಂದರೆ ಸ್ಕ್ರೀನ್ ಮೇಲೆ ಎಲ್ಲಿ ಸ್ಟ್ಯಾಚುಗಳು ಇರುತ್ತದೆಯೋ ಅದರಮೇಲೇ ವೃತ್ತಾಕಾರದಲ್ಲಿ ಉಜ್ಜಬೇಕು. ಹೀಗೆ ಸ್ವಲ್ಪ ಸಮಯ ಈ ರೀತಿಯಾಗಿ ಮಾಡಿದರೆ ನಿಮ್ಮ ಸ್ಕ್ರೀನ್ ಗಾರ್ಡ್ ಮೇಲೆ ಇರುವಂತಹ ಸ್ಕ್ರಾಚ್ ಗಳು ಹೋಗಿ ನಿಮ್ಮ ಮೊಬೈಲು ಪಳಪಳ ಅಂತ ಹೊಳೆಯುತ್ತದೆ.

ಇನ್ನೊಂದು ಕ್ಲಿಪ್ಸ್ ಏನಪ್ಪ ಅಂದ್ರೆ ನಾವು ದಿನನಿತ್ಯ ಬಳಸುವ ಹಾಡುಗಳನ್ನು ಕೂಡ ಬಳಕೆ ಮಾಡಿಕೊಂಡು ಮೇಲೆ ಇರುವಂತಹ ಸಂಪೂರ್ಣವಾಗಿ ಮಾಡಬಹುದು ಅದು ಹೇಗೆ ಅಂತೀರಾ. ಸ್ವಲ್ಪ ಪೇಸ್ಟನ್ನು ನಿಮ್ಮ ಬೆರಳ ಮೇಲೆ ಹಾಕಿಕೊಂಡು ಮೊಬೈಲ್ ಸ್ಕ್ರೀನ್ ಮೇಲೆ ಸ್ವಲ್ಪ ಹಾಕಬೇಕು ಹೀಗೆ ಒಂದು ಚಿಕ್ಕ ಬಟ್ಟೆಯನ್ನು ತೆಗೆದುಕೊಂಡು ವೃತ್ತಾಕಾರದಲ್ಲಿ ವಹಿಸಿದರೆ ಸಾಕು ನಿಮ್ಮ ಮೊಬೈಲಲ್ಲಿ ಮೇಲೆ ಯಾವುದೇ ರೀತಿಯಾದಂತಹ ಸಣ್ಣ ಗೆರೆಗಳು ಇರುವುದಿಲ್ಲ.

ಗೊತ್ತಾಯಿತಲ್ಲ ಸ್ನೇಹಿತರೆ ಕೆಲವೊಂದು ಸಾರಿ ಅಕಸ್ಮಾತಾಗಿ ನಮ್ಮ ಮೊಬೈಲಗಳು ನಮ್ಮ ಕೈ ಜಾರಿ ಬಿದ್ದು ಹೋಗುತ್ತವೆ ಕೆಲವೊಂದು ಸಾರಿ ನಿದ್ದೆ ಮಾಡುವಂತಹ ಸಂದರ್ಭದಲ್ಲಿ ನಮ್ಮ ಹೊರಗಡೆ ಹೋಗಿ ನೆಲಕ್ಕೆ ತಾಗಿಸಿ ಆಗಿರುವಂತಹ ಗೆರೆಗಳನ್ನು ನೋಡಿದರೆ ನಿಜವಾಗಲೂ ಮನಸ್ಸಿಗೆ ನೋವಾಗುತ್ತದೆ.ಈ ರೀತಿಯಾಗಿ ಮಾಡಿದರೆ ನಿಮ್ಮ ಮೊಬೈಲು ನೀವು ಯಾವ ರೀತಿಯಾಗಿ ಹೊಸ ಮೊಬೈಲನ್ನು ತೆಗೆದುಕೊಂಡಿರುವ ಅದೇ ರೀತಿಯಾಗಿ ನಿಮ್ಮ ಮೊಬೈಲು ನಿಮಗೆ ಕಾಣಿಸುತ್ತದೆ.

ಈ ಸಿಂಪಲ್ ಟಿಪ್ಸ್ ನಿಮಗೇನಾದರೂ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಕೂಡ ಈ ರೀತಿಯಾದಂತಹ ಒಂದು ಒಳ್ಳೆಯದಾದ ಸ್ಟೆಪ್ಸ್ ಅನ್ನು ಶೇರ್ ಮಾಡಿ.