Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಲಿವರ್ ಏನಾದರೂ ಡ್ಯಾಮೇಜ್ ಆದರೆ ಬದುಕುವುದು ತುಂಬಾ ಕಷ್ಟ? ನಿಮ್ಮ ಲಿವರನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಈ ರೀತಿಯ ಪದಾರ್ಥವನ್ನು ತಿನ್ನಿ !!!

ನಮ್ಮ ದೇಹದಲ್ಲಿ ಇರುವಂತಹ ಎಲ್ಲಾ ಅಂಗಾಂಗಗಳು ಕೂಡಾ ನಮ್ಮ ದೇಹಕ್ಕೆ ಯಾವುದೇ ರೀತಿಯಲ್ಲಿ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿರುತ್ತವೆ ಅದರಲ್ಲಿ ಕೆಲವೊಂದು ಅಂಗಗಳು ನಮ್ಮ ದೇಹಕ್ಕೆ ತುಂಬಾ ಪ್ರಮುಖವಾಗಿ ಕಾರ್ಯವನ್ನು ಮಾಡುತ್ತವೆ ಈ ರೀತಿ ಪ್ರಮುಖ ಕಾರ್ಯವನ್ನು ನಿರ್ವಹಣೆ ಮಾಡುವಂತಹ,

ಒಂದು ಅಂಗ ವಾದಂತಹ ಲಿವರ್ ನಮ್ಮ ದೇಹಕ್ಕೆ ಹಲವಾರು ತರನಾದ ಪೋಷಕಾಂಶಗಳನ್ನು ಹಾಗೂ ಪಿತ್ತರಸವನ್ನು ಉತ್ಪಾದನೆ ಮಾಡುವಂತಹ ಒಂದು ಅಂಗವಾಗಿದೆ.

ಇದರಿಂದಾಗಿ ನಾವು ನಮ್ಮಲ್ಲಿ ವರನ್ನು ಡ್ಯಾಮೇಜ್ ಮಾಡಿಕೊಳ್ಳದೆ ಅದನ್ನು ತುಂಬಾ ಆರೋಗ್ಯವಾಗಿ ಇಟ್ಟುಕೊಂಡರೆ ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿ ಇರುತ್ತದೆ.

ಹಾಗಾದರೆ ನಾವು ಇವತ್ತು ಈ ಲೇಖನದ ಮುಖಾಂತರ ನಮ್ಮಲ್ಲಿ ಇವರನ್ನು ಹೇಗೆ ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ಕೊಟ್ಟಿದ್ದೇನೆ ನೋಡಿ ಅರ್ಥಮಾಡಿಕೊಂಡು ನೀವು ಕೂಡ ನಿಮ್ಮ ಜೀವನದಲ್ಲಿ ನಡೆಸಿಕೊಂಡು ಹೋಗಿ.

ನೀವು ನಿಮ್ಮಲ್ಲಿ ವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಲು ಬೆಳ್ಳುಳ್ಳಿಯನ್ನು ಹೆಚ್ಚಾಗಿ ತಿನ್ನಬೇಕು ಹೀಗೆ ಬೆಳ್ಳುಳ್ಳಿಯನ್ನು ಹೆಚ್ಚಾಗಿ ತಿನ್ನುವುದರಿಂದ ನಿಮ್ಮ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಲಿವರ್ ಗೆ ಹೋಗುವಂತಹ ರಕ್ತವನ್ನು ಸ್ವಲ್ಪ ನಿಯಮಿತವಾಗಿ ಗಳಿಸುತ್ತದೆ. ಬೆಳ್ಳುಳ್ಳಿಯಲ್ಲಿ ಇರುವಂತಹ ಅಮಿನೋ ಎನ್ನುವ  ಅಮ್ಲ ನಿಮ್ಮ ರಕ್ತ ನಾಳಗಳಿಗೆ ರಕ್ತದ ಒತ್ತಡವನ್ನು ಕಡಿಮೆ ಮಾಡುವಂತಹ ಶಕ್ತಿಯನ್ನು ಕೊಡುತ್ತದೆ.

ನಿಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಬಸಳೆ ಎಲೆಗಳನ್ನು, ಬೀಟ್ರೂಟ್ ಹೂಕೋಸ್ ಇತರ ಪೋಷಕಾಂಶಗಳು ಉಳ್ಳಂತಹ ತರಕಾರಿಗಳನ್ನು ತಿನ್ನುವುದರಿಂದ ನಿಮ್ಮ ಶ್ವಾಸಕೋಶದ ಆರೋಗ್ಯ ತುಂಬಾ ಹೆಚ್ಚಾಗುತ್ತದೆ.ನೀವೇನಾದರೂ ಬೆಳಗ್ಗೆ ಟೀ ಕುಡಿತಾ ಇದ್ದರೆ ಅದನ್ನು ಬಿಟ್ಟು ಗ್ರೀನ್ ಟೀ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಇದರಿಂದ ನಿಮ್ಮ ಲಿವರಿನ ಗುಣಮಟ್ಟವನ್ನು ಹೆಚ್ಚಾಗಿ ಮಾಡಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ.

ಬೆಣ್ಣೆ ಹಣ್ಣು ಗಳನ್ನು ಎಲ್ಲಾದರೂ ನೋಡಿದ್ದೀರಾ ಹೀಗೆ ಬೆಣ್ಣೆ ಹಣ್ಣು ಗಳು ನಿಮಗೆ ದೊರಕಿದರೆ ಅದನ್ನು ತಿನ್ನುವುದು ಒಳ್ಳೆಯದು ಆದರೆ ಇರುವಂತಹ ಮ್ಯಾಗ್ನಿಷಿಯಂ ನಿಮ್ಮ ದೇಹಕ್ಕೆ ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಲಿವರ್ ಗೆ ತುಂಬಾ ಹೆಲ್ಪ್ ಆಗುತ್ತದೆ.

ತೆಂಗಿನ ಕಾಯಿಯ ರಸವನ್ನು ಸ್ವಲ್ಪ ಕುಡಿದರೆ ನಿಮ್ಮ ದೇಹದಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳನ್ನು  ಹೊಡೆದೋಡಿಸುವಲ್ಲಿ ಒಳ್ಳೆ ರೀತಿಯಲ್ಲಿ ಕೆಲಸ ಮಾಡುತ್ತದೆ ಹಾಗೆ ತೆಂಗಿನಕಾಯಿ ಒಡೆದಾಗ ನೀರನ್ನು ಹೊರಗೆ ಚೆಲ್ಲಬೇಡಿ ಅದನ್ನು ಸ್ವಲ್ಪ ಕುಡಿಯಿರಿ ಇದರಿಂದ ನಿಮಗೆ ಒಳ್ಳೆಯ ಉಪಯೋಗ ಆಗುತ್ತದೆ, ಹಾಗೂ ಲಿವರ್ ಗೆ ಕೂಡ ಒಳ್ಳೆಯ ಉಪಯೋಗ ಆಗುತ್ತದೆ.

ಇದರ ಬಗ್ಗೆ ಹಲವಾರು ಮಾಹಿತಿಗಳು ನಿಮಗೆ ವೆಬ್ಸೈಟ್ಗಳಲ್ಲಿ ದೊರಕುತ್ತವೆ, ನಮ್ಮ ಲಿವರ್ ಅನ್ನು ಎಷ್ಟು ಚೆನ್ನಾಗಿ ಇಟ್ಟುಕೊಳ್ಳುತ್ತೇವೆ ಅಷ್ಟು ಚೆನ್ನಾಗಿ ನಾವು ನಮ್ಮ ಆರೋಗ್ಯವು ಇರುತ್ತದೆ ಇಲ್ಲವಾದರೆ ಬಹುಬೇಗ ಸಾವು ಸಂಭವಿಸುವುದು ಖಂಡಿತ. ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜಿಗೆ ಲೈಕ್ ಮಾಡಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

ನಮ್ಮ ಶಾಸ್ತ್ರಗಳ ಪ್ರಕಾರ ಈ ರೀತಿಯ ವಸ್ತುಗಳಿಂದ ನೀವೇನಾದರೂ ಸಾಲವನ್ನು ಪಡೆದರೆ ನಿಮ್ಮ ಜೀವನ ದರಿದ್ರ ವಾಗುತ್ತದೆ ? ಹಾಗಾದರೆ ಆ ವಸ್ತುಗಳ ಆದರೂ ಯಾವುವು !!!