Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಲಿವರ್ ಶುದ್ಧವಾಗಿರಬೇಕೆಂದರೆ ಇದನ್ನು ತಿಂದ್ರೆ ಸಾಕು ಏನು ಪ್ರಾಬ್ಲಮ್ ಬರೋಲ್ಲ …

ಇವರ ಎಂಬುದು ದೇಹಕ್ಕೆ ತುಂಬಾನೇ ಅತ್ಯಗತ್ಯವಾದ ಒಂದು ಅಂಗಾಂಗ ಮಾನವ ನದಿ ಹದಲ್ಲಿ ಪ್ರತಿಯೊಂದು ಅಂಗಾಂಗವೂ ಕೂಡ ಮುಖ್ಯವಾದದ್ದು ಆದರೆ ಈ ಲಿವರ್ ಹೇಗೆ ಅಂದರೆ ಮನೆಗೆ ಯಜಮಾನ ಯಾವ ರೀತಿಯ ಆ ರೀತಿ ಅಂಗಾಗ ಗಳಿಗೆಲ್ಲಾ ಯಜಮಾನ ಈ ಯಕೃತ್ ಅಂತ ಹೇಳಿದರೆ ತಪ್ಪಾಗಲಾರದು,

ಆದ್ದರಿಂದ ಈ ಲಿವರ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ ಹಾಗೂ ನಾವು ಪ್ರತಿದಿನ ಹೇಗೆ ಪೋಷಕಾಂಶಗಳುಳ್ಳ ಆಹಾರವನ್ನು ಸೇವಿಸುತ್ತಾ ಅದೇ ರೀತಿಯಲ್ಲಿ ಯಕೃತ್ತಿನ ಆರೋಗ್ಯ ವೃದ್ಧಿಸುವಂತಹ ಆಹಾರವನ್ನು ಕೂಡ ತಪ್ಪದೆ ತಿನ್ನಬೇಕು.

ಇತ್ತೀಚಿನ ದಿನಗಳಲ್ಲಿ ಜನರು ಧೂಮಪಾನ ಮದ್ಯಪಾನ ಹೆಚ್ಚಾಗಿ ಸೇವಿಸುವುದರಿಂದ ಲಿವರ್ ಆರೋಗ್ಯ ಕುಂಠಿತವಾಗುತ್ತ ಇರುತ್ತದೆ, ಆದ್ದರಿಂದ ತಪ್ಪದೇ ಧೂಮಪಾನ ಹಾಗೂ ಮದ್ಯಪಾನವನ್ನು ಸೇವಿಸದೆ ರಿವರ್ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಹಾಗೂ ಈ ರೀತಿ ಮದ್ಯಪಾನ ಧೂಮಪಾನಕ್ಕೆ ಒಳಗಾಗಿ ಲಿವರ್ ಆರೋಗ್ಯ ಕಡಿತವಾಗಿದ್ದರೆ ನಾವು ಹೇಳುವಂತಹ ಒಂದು ಮನೆ ಮದ್ದನ್ನು ಪಾಲಿಸಿ ನೋಡಿ ಈ ರೀತಿ ಮಾಡುವುದರಿಂದ ಲಿವರ್ನ ಆರೋಗ್ಯ ಒಂದು ತಿಂಗಳಿನಲ್ಲಿಯೇ ವೃದ್ಧಿಯಾಗುತ್ತದೆ.

ಪ್ರತಿ ದಿನ ಐವತ್ತು ಗ್ರಾಂ ಕಡಲೆ ಬೇಳೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನೆಸಿ ಜೊತೆಗೆ ಸೈಂಧವ ಲವಣ ಅಥವಾ ಕಲ್ಲುಪ್ಪನ್ನು ಅದರೊಟ್ಟಿಗೆ ನೆನೆಸಿ ನಂತರ ಮಾರನೇ ದಿವಸ ಅದನ್ನು ಹಾಳು ಹೊಟ್ಟೆ ಅಂದರೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತುಂಬಾನೇ ಉತ್ತಮ ಹಾಗೂ ಈ ರೀತಿ ಹದಿನೈದು ದಿನ ತಪ್ಪದೇ ಪಾಲಿಸಿ ನಂತರ ನೀವು ಉತ್ತಮವಾದ ಫಲಿತಾಂಶವನ್ನು ಕಾಣಬಹುದು.

ಹದಿನೈದು ದಿನಗಳ ನಂತರ ಕಡಲೆ ಕಾಳುಗಳನ್ನು ರಾತ್ರಿ ನೆನೆಸಿಟ್ಟು ಜೊತೆಗೆ ಸಹಿತ ಲವಣವನ್ನು ಕೂಡ ಅದರೊಟ್ಟಿಗೆ ನೆನೆಸಿ ಮಾರನೆ ದಿವಸ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಈ ರೀತಿಯೂ ಕೂಡ ಹದಿನೈದು ದಿನ ಮಾಡಬೇಕು ಒಟ್ಟಾರೆ ಮೂವತ್ತು ದಿನಗಳ ಕಾಲ ಈ ಮನೆ ಮುತ್ತನ್ನು ಪಾಲಿಸಬೇಕು ನಂತರ ಲಿವರ್ ಆರೋಗ್ಯ ವೃದ್ಧಿಯಾಗುತ್ತದೆ.

ಹೀಗೆ ನೈಸರ್ಗಿಕವಾಗಿ ದೊರೆಯುವಂತಹ ಪದಾರ್ಥಗಳನ್ನು ಬಳಸಿ ನಿಮಗೆ ಯಾವ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬಂದಲ್ಲಿ ನಿವಾರಿಸಿಕೊಳ್ಳಿ ಆದಷ್ಟು ಬೇಗ ಶುರುವಿನಲ್ಲಿಯೇ ಯಾವುದೇ ಸಮಸ್ಯೆಗಳನ್ನಾಗಲಿ ಪರಿಹರಿಸಿಕೊಂಡರೆ, ಅದಕ್ಕೆ ಆಸ್ಪತ್ರೆಗೆ ಹೋಗುವಂತಹ ಪ್ರಮಯವೇ ಇರುವುದಿಲ್ಲ ಆದ್ದರಿಂದ ಸ್ನೇಹಿತರೆ ನೈಸರ್ಗಿಕವಾಗಿ ಇರುವ ಪದಾರ್ಥಗಳನ್ನು ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ಇನ್ನು ಈ ಲಿವರ್ ನ ಆರೋಗ್ಯವನ್ನು ವೃದ್ಧಿಸಿಕೊಳ್ಳ ಬೇಕೆಂದರೆ ಮೀನು ಹಾಗೂ ಹೆಚ್ಚು ಪೋಷಕಾಂಶಗಳು ಇರುವಂತಹ ಮತ್ತು ಉತ್ತಮ ಗುಣಮಟ್ಟವುಳ್ಳ ಆಹಾರ ಪದಾರ್ಥವನ್ನು ಸೇವಿಸಿ ಹಾಗೂ ಈ ರೀತಿಯ ಪದಾರ್ಥಗಳನ್ನು ತಿನ್ನುವುದರಿಂದ ಕೇವಲ ಯಕೃತ್ತಿನ ಆರೋಗ್ಯ ಮಾತ್ರವಲ್ಲದೆ ಬೇರೆ ಅಂಗಾಂಗಗಳ ಆರೋಗ್ಯವೂ ಕೂಡ ವೃದ್ಧಿಯಾಗುತ್ತದೆ ಹಾಗೂ ಹೆಚ್ಚು ಹೆಚ್ಚು ನೀರು ಕುಡಿಯಿರಿ.

ಮದ್ಯಪಾನದಂತಹ ಪಾನೀಯಗಳನ್ನು ಅಥವಾ ಕೂಲ್ಡ್ರಿಂಕ್ಸ್ ಅಂತಹ ಪಾನೀಯಗಳನ್ನು ಕುಡಿಯುವುದರ ಬದಲು ಎಳನೀರಿನಂತೆ ನೈಸರ್ಗಿಕವಾಗಿ ದೊರೆಯುವಂತಹ ಪಾನೀಯಗಳನ್ನು ಕುಡಿಯುವುದರಿಂದ ಸಂಪೂರ್ಣವಾಗಿ ನಮ್ಮ ಆರೋಗ್ಯವೇ ವೃದ್ಧಿಯಾಗುತ್ತದೆ.

ಆದ್ದರಿಂದ ಜಂಕ್ ಫುಡ್ ಬೇಕರಿ ಫುಡ್ ಗಳನ್ನು ತಿನ್ನುವುದರ ಬದಲು ಉತ್ತಮವಾದ ಉತ್ತಮ ಗುಣಮಟ್ಟವುಳ್ಳ ಆಹಾರವನ್ನೇ ಸೇವಿಸಿ ಹಾಗೆಯೇ ಆಚೆ ಹೋಟೆಲ್ ಗಳಲ್ಲಿ ತಿನ್ನುವುದರ ಬದಲು ಮನೆಯಲ್ಲಿ ಅಡುಗೆಯನ್ನು ತಯಾರಿಸಿಕೊಂಡು ತಿನ್ನುವುದರಿಂದ ಇನ್ನೂ ಉತ್ತಮ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೆ ಪ್ರತಿಯೊಬ್ಬರು ಕೂಡ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಶುಭ ದಿನ ಧನ್ಯವಾದ.