Categories
ಭಕ್ತಿ ಮಾಹಿತಿ ಸಂಗ್ರಹ

ನಿಮ್ಮ ಶತ್ರು ನಿಮ್ಮ ಕೈಯಿಂದ ಸರ್ವ ನಾಶ ಆಗಬೇಕಾ ಹಾಗಾದರೆ ಹೀಗೆ ಮಾಡಿ …

ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಮತ್ತು ನಿಮ್ಮ ಬದುಕಿನಲ್ಲಿ ಎಷ್ಟೇ ಕಷ್ಟ ಕೊಡುತಿರುವಂತಹ ಶತ್ರುಗಳು ಇದ್ದರೂ ಕೂಡ ಸರ್ವನಾಶವಾಗುತ್ತಾರೆ .

ಹಾಗಾದರೆ ಬನ್ನಿ ಈ ರೀತಿ ಶತ್ರು ನಾಶ ಮಾಡುವುದಕ್ಕೆ ಏನು ಮಾಡಬೇಕು ಅನ್ನೋದನ್ನು ಇಂದಿನ ಮಾಹಿತಿಯಲ್ಲಿ ತಿಳಿಯೋಣ ಸ್ನೇಹಿತರೆ ಇದು ನಿಮ್ಮ ಜೀವನದಲ್ಲಿ ಯಾರು ಕಷ್ಟ ಕೊಡುತ್ತಿರುತ್ತಾರೆ.

ಅಂತಹವರ ಮೇಲೆ ಪ್ರಯೋಗಿಸಿದರೆ ಉತ್ತಮ ಆದರೆ ಯಾವುದೇ ಕಾರಣವಿಲ್ಲದೆ ಸುಮ್ಮನೆ ನೀವು ದ್ವೇಷ ಮಾಡುವಂತಹ ವ್ಯಕ್ತಿಗಳ ಮೇಲೆ ಇದನ್ನು ಪ್ರಯೋಗಿಸಬೇಡ . ಜೀವನದಲ್ಲಿ ನಾವು ಏನನ್ನೂ ಮಾಡದೇ ಇದ್ದರೂ ಕೂಡ ಯಾರಾದರೂ ಶತ್ರುಗಳು ಇದ್ದೇ ಇರುತ್ತಾರೆ .

ಮತ್ತು ನಮ್ಮ ಪಾಡಿಗೆ ನಾವು ಇರುತ್ತೇವೆ ಎಂದರೂ ಕೂಡ ನಮ್ಮನ್ನು ಸುಮ್ಮನೆ ಇರಲು ಬಿಡುವುದಿಲ್ಲ ನಾವು ಯಾವುದೇ ಒಳ್ಳೆಯ ಕಾರ್ಯವನ್ನು ಕೈಗೊಳ್ಳುತ್ತೇವೆ ಅಂದರೆ ಅದಕ್ಕೆ ಅಡ್ಡಗಾಲು ಹಾಕುವವರು ತುಂಬಾ ಇರುತ್ತಾರೆ ಆಗ ಏನು ಮಾಡಬೇಕು ತಿಳಿಯೋದಿಲ್ಲ .

ಮತ್ತು ಅಂತಹವರು ನಿಮ್ಮ ಜೀವನದಲ್ಲಿ ತುಂಬಾನೇ ನಿಮ್ಮನ್ನು ಕಾಡುತ್ತಿದ್ದರೆ ನಿಮಗೆ ಯಾವುದೇ ಒಳ್ಳೆಯ ಕೆಲಸಗಳು ಮಾಡಲು ಬಿಡುತ್ತಿಲ್ಲ ಅನ್ನೋದಾದರೆ ನಾವು ತಿಳಿಸುವ ಈ ಸುಲಭ ಮಾರ್ಗವನ್ನು ಮಾಡಿ ನಿಮ್ಮ ಶತ್ರುಗಳನ್ನು ವಿನಾಶ ಮಾಡಿಕೊಳ್ಳಿ .

ಇದಕ್ಕೆ ಬೇಕಾಗಿರುವುದು ಮೂರು ಪದಾರ್ಥಗಳು ಯಾವುವು ಅಂದರೆ ಗೋಧಿ ಹಿಟ್ಟಿನಿಂದ ಮಾಡಿದಂತಹ ಒಂದು ಗೊಂಬೆ , ಗುಂಡುಪಿನ್ನು ಮತ್ತು ನಿಂಬೆ ಹಣ್ಣು ಈ ಮೂರು ಪದಾರ್ಥಗಳಿಂದ ನಿಮ್ಮ ಶತ್ರುಗಳನ್ನು ವಿನಾಶ ಮಾಡಬಹುದು ಹಾಗಾದರೆ ಅದು ಹೇಗೆ ಅನ್ನುವುದನ್ನು ತಿಳಿಯೋಣ .

ಮೊದಲನೇದಾಗಿ ಗೋಧಿಹಿಟ್ಟಿನಿಂದ ಮಾಡಿ ಇಟ್ಟುಕೊಂಡಂತಹ ಗೊಂಬೆಯನ್ನು ತೆಗೆದುಕೊಳ್ಳಬೇಕು ನಂತರ ಆ ಗೊಂಬೆಯ ನಾಲ್ಕು ಮೂಲೆಗಳಲ್ಲಿ ಎರಡು ನಿಂಬೆ ಹಣ್ಣನ್ನು ಹೋಳು ಮಾಡಿ ನಾಲ್ಕು ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು ನಂತರ ಆ ನಿಂಬೆ ಹಣ್ಣಿಗೆ ಕುಂಕುಮವನ್ನು ಹಚ್ಚಿ ಇಡಬೇಕು .

ಈ ರೀತಿ ಮಾಡಿದ ನಂತರ ಆಗುವುದೇ ಹಿಟ್ಟಿನಿಂದ ಮಾಡಿದಂತಹ ಗೊಂಬೆಗೆ ನಾಲ್ಕು ನಿಂಬೆ ಹಣ್ಣಿನ ಹೋಳುಗಳನ್ನು ಕೊಂಬೆಯ ಮೇಲೆ ಚೆನ್ನಾಗಿ ಹಿಂಡಬೇಕು ನಂತರ ಅದನ್ನು ಬದಿಯಲ್ಲಿ ಇಟ್ಟು ನಾವು ಹೇಳಿಕೊಡುವಂತಹ ಮಂತ್ರವನ್ನು ಹೇಳುತ್ತಾ ಆ ಗುಂಡು ಪಿನ್ನಿನ ಸಹಾಯದಿಂದ ನಿಮ್ಮ ಶತ್ರು ಎಂದು ಭಾವಿಸಿಕೊಂಡು ಗೋಧಿಹಿಟ್ಟಿನಿಂದ ಮಾಡಿದಂತಹ ಗೊಂಬೆಗೆ ಚುಚ್ಚಬೇಕು .

ಓಂ ಖೈಂ ಖೀಂ ಶತ್ರು ವಿನಾಶಾಯ ಸ್ವಾಹಃ ಎಂಬ ಮಂತ್ರವನ್ನು ಹೇಳಬೇಕು ಈ ರೀತಿ ನೀವು ಗೋಧಿ ಹಿಟ್ಟಿನ ಗೊಂಬೆಗೆ ಗುಂಡು ಪಿನ್ನಿಂದ ಚುಚ್ಚುವಾಗ ಈ ಮಂತ್ರವನ್ನು ಪಠಿಸಬೇಕು . ನಿಮ್ಮ ಶತ್ರುವೆಂದು ಆ ಗೋಧಿಹಿಟ್ಟಿನಿಂದ ಮಾಡಿದಂತಹ ಗೊಂಬೆಯನ್ನು ಭಾವಿಸಬೇಕು ನಂತರ ನಿಮಗೆ ಕೊಟ್ಟಂತಹ ಕಷ್ಟಗಳನ್ನೆಲ್ಲ ನೆನಪಿಸಿಕೊಂಡು ಅದರ ತಲೆಗೆ ಚುಚ್ಚಬೇಕು ಆಗ ಆ ವ್ಯಕ್ತಿಯ ತಲೆಯಲ್ಲಿ ನಿಮ್ಮ ಬಗ್ಗೆ ಯಾವ ಯೋಚನೆ ಇದ್ದರೂ ಕೂಡ ಅದು ಹೋಗುತ್ತದೆ ಈ ರೀತಿ ಪ್ರತಿಯೊಂದು ಭಾಗಕ್ಕೂ ಗುಂಡು ಪಿನ್ನಿನಿಂದ ಚುಚ್ಚಬೇಕು ನಂತರ ಆ ಒಂದು ಗೊಂಬೆಯನ್ನು ಯಾರೂ ಇಲ್ಲದಂತಹ ನಿರ್ಜನ ಪ್ರದೇಶದಲ್ಲಿ ಸುಟ್ಟು ಬರಬೇಕು .

ಈ ಒಂದು ಪ್ರಯೋಗವನ್ನು ಮಾಡುವಾಗ ರಾತ್ರಿ ಎರಡುವರೆ ಗಂಟೆಗೆ ಮಾಡಬೇಕು ಯಾಕೆ ಅಂದರೆ ಆವಾಗ ರಾಕ್ಷಸರ ಸಮಯ ಎಂದು ಹೇಳಲಾಗುವುದು ಆದ್ದರಿಂದ ಈ ಸಮಯದಲ್ಲಿ ಇದನ್ನು ಮಾಡುವುದು ಉತ್ತಮ .

ಈ ರೀತಿ ಪ್ರಯೋಗವನ್ನು ಮಾಡುವಾಗ ನಿಮಗೆ ಕಷ್ಟವನ್ನು ಕೊಡುತ್ತಿರುವ ವ್ಯಕ್ತಿಗಳ ಮೇಲೆ ಮಾತ್ರ ಪ್ರಯೋಗಿಸಿದರೆ ಒಳ್ಳೆಯದು ಮತ್ತು ಒಳ್ಳೆಯ ಫಲಿತಾಂಶವನ್ನು ನೀವು ಪಡೆಯುತ್ತೀರಾ ಇಲ್ಲವಾದಲ್ಲಿ ನಿಮ್ಮ ಜೀವನದಲ್ಲಿ ಅವರ ಪಾತ್ರವೇನೂ ಇರದೇ ಇದ್ದರೆ ಅಂಥವರ ಮೇಲೆ ಇದನ್ನು ಪ್ರಯೋಗಿಸಿದರೆ ಅದು ನಿಮಗೆ ಒಳಿತನ್ನು ಉಂಟು ಮಾಡುವುದಿಲ್ಲ .