Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಸೊಂಟ ಬಳುಕಬೇಕೆ ಹಾಗಾದರೆ ಈ ಮನೆ ಮದ್ದು ಮಾಡಿ ನೋಡಿ …! ಸಕ್ಕತ್ತಾಗಿ ಕಾಣ್ತೀರ ..!

ಸುಂದರವಾದ ಬಳಕುವ ಸೊಂಟವನ್ನು ನೀವು ಕೂಡ ಪಡೆದುಕೊಳ್ಳುವುದಕ್ಕಾಗಿ ಈ ಪರಿಹಾರವನ್ನು ಮಾಡಿ. ಹೌದು ಈ ಬಳುಕುವ ಸೊಂಟ ನಿಮಗೂ ಕೂಡ ಇಷ್ಟಾನಾ ಹಾಗಾದರೆ ಈ ಬಳಕುವ ಸೊಂಟವನ್ನು ನೀವು ಕೂಡ ಪಡೆದುಕೊಳ್ಳುವುದಕ್ಕಾಗಿ ಜಿಮ್ ವ್ಯಾಯಾಮ ಯೋಗ ಡಯಟ್ ಉಪವಾಸ ಅಂತೆಲ್ಲ ಮಾಡ್ತಾ ಇದ್ದೀರಾ. ಹಾಗಾದರೆ ನೀವು ಈ ಮಾಹಿತಿಯನ್ನು ತಿಳಿಯಲೆ ಬೇಕು ಇಂದಿನ ಮಾಹಿತಿಯಲ್ಲಿ ಬಳಕುವ ಸೊಂಟವನ್ನು ಹೇಗೆ ಸುಲಭವಾಗಿ ಸರಳವಾಗಿ ಪಡೆದುಕೊಳ್ಳಬಹುದು ಆರೋಗ್ಯಕರವಾಗಿ ಅನ್ನುವ ಮಾಹಿತಿ ತಿಳಿಸುತ್ತೇವೆ. ಸಂಪೂರ್ಣ ಮಾಹಿತಿ ಅನ್ನು ತಿಳಿಯಿರಿ ನೀವು ಕೂಡ ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ.

ಹೌದು ಡಯಟ್ ಮಾಡಿ ಕೂಡ ನಿಮಗೆ ಬಳಕುವ ಸೊಂಟ ನಿಮ್ಮದಾಗಿಲ್ಲ ಅಂದರೆ ನೀವು ತಪ್ಪದೆ ಈ ಡ್ರಿಂಕ್ ಅನ್ನು ಪಾಲಿಸಿ. ಈ ಡ್ರಿಂಕ್ ಒಂದು ನೈಸರ್ಗಿಕವಾದ ಪದಾರ್ಥಗಳಿಂದ ಮಾಡಲಾಗಿರುತ್ತದೆ ಯಾವುದೇ ಅಡ್ಡ ಪರಿಣಾಮ ಇಲ್ಲದೆ ನೀವು ಬಳಕುವ ಸೊಂಟವನ್ನು ಹೇಗೆ ಅಂತ ಈ ಮಾಹಿತಿಯಲ್ಲಿ ತಿಳಿದುಕೊಳ್ಳಿ. ಹೌದು ಈ ಡ್ರಿಂಕ್ ಅನ್ನು ಮಾಡುವ ವಿಧಾನವು ಹೇಗೆ ಅಂತ ತಿಳಿದುಕೊಳ್ಳುವುದಕ್ಕಾಗಿ ಹಿಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ಈ ಡ್ರಿಂಕ್ ಅನ್ನು ನೀವು ಬಳಕುವ ಸೊಂಟವನ್ನು ಪಡೆದುಕೊಳ್ಳುವುದಕ್ಕಾಗಿ ಕುಡಿಯಬಹುದಾಗಿದೆ ಆದರೆ ಒಂದನ್ನು ನೆನಪಿನಲ್ಲಿ ಇಡೀ ನೀವು ಗರ್ಭಾವಸ್ಥೆಯಲ್ಲಿರುವ ಹೆಣ್ಣು ಮಕ್ಕಳಾಗಿದ್ದರೆ ಇಂದಿನ ಈ ಮಾಹಿತಿಯ ತಿಳಿಸುವಂತಹ ಡ್ರಿಂಕ್ ಅನ್ನು ಕುಡಿಯದೇ ಇರುವುದು ಉತ್ತಮ. ನೀವು ಡಯಟ್ ಮಾಡಿ ಅಥವಾ ವ್ಯಾಯಾಮ ಮಾಡಿ ನಿಮ್ಮ ತೂಕವನ್ನು ಇಳಿಸಿಕೊಂಡು ಬಳಕುವ ಸೊಂಟವನ್ನು ಪಡೆಯಬೇಕು ಅಂತ ಇದ್ದಲ್ಲಿ, ಈ ಡ್ರಿಂಕ್ ಅನ್ನು ಮಾಡುವ ವಿಧಾನವನ್ನು ಸರಿಯಾಗಿ ತಿಳಿದುಕೊಳ್ಳಿ. ನೀವು ಈ ಡ್ರಿಂಕ್ ಆಗಿ ತೆಗೆದುಕೊಳ್ಳಬೇಕಾಗಿರುವುದು ಕೊತ್ತಂಬರಿಸೊಪ್ಪು ಹೌದು ಸಾಂಬಾರ ಸೊಪ್ಪು ಅಂತ ಕೂಗಿ ಕರೆಯುವ ಈ ಕೊತ್ತಂಬರಿ ಸೊಪ್ಪನ್ನು ನೀವು ಚೆನ್ನಾಗಿ ಸ್ವಚ್ಛಗೊಳಿಸಿ ಒಮ್ಮೆ ಸ್ವಚ್ಛ ಮಾಡಿ 1ರಾತ್ರಿ ಪೂರ್ತಿ 1ಲೋಟ ನೀರಿನಲ್ಲಿ ಹಾಕಿ ಕೊತ್ತಂಬರಿ ಎಲೆಗಳನ್ನು ನೆನೆಯಲು ಬಿಡಬೇಕು.

ನಂತರ ಮಾರನೆದಿವಸ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನೀವು ಈ ಡ್ರಿಂಕ್ ಅನ್ನ ಕುಡಿಯಬೇಕು ಹೇಗೆಂದರೆ ಒಮ್ಮೆಲೆ ಈ ನೀರನ್ನು ಕುದಿಸಿ ಅನಂತರ ಇದನ್ನು ಶೋಧಿಸಿ ಕುಡಿಯಬೇಕು ಇದೇ ರೀತಿ ನೀವು ಪ್ರತಿದಿನ ಕುಡಿಯುತ ಬರಬೇಕು ಹಾಗೆ ಇ ಡ್ರಿಂಕ್ಸ್ ಕುಡಿಯುವ ಮುನ್ನ ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಈ ಡ್ರಿಂಕ್ ಕುಡಿಯುತ್ತಾ ಬನ್ನಿ. ನೀವು ಈ 1ವಿಧಾನವನ್ನು ಪ್ರತಿದಿನ ಪಾಲಿಸಬೇಕಾಗುತ್ತದೆ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಈ ರೀತಿ ನೀವು ಪ್ರತಿದಿನ ಕುಡಿಯುತ್ತ ಬನ್ನಿ ಆದರೆ ಗರ್ಭಾವಸ್ಥೆಯಲ್ಲಿರುವ ಹೆಣ್ಣುಮಕ್ಕಳು ಇದನ್ನು ಕುಡಿಯಲೆ ಬಾರದು.

ನೀವು ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ ಅದನ್ನು ಕೂಡ ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿ ಕುಡಿವುತ ಬರಬೇಕು ಇದಕ್ಕೆ ನೀವು ಜೇನುತುಪ್ಪವನ್ನು ಬೇಕಾದರೂ ಮಿಶ್ರಣ ಮಾಡಿಕೊಳ್ಳಬಹುದು. ಇಟ್ ರಿಂಕಿಗೆ ನೀವು ಹಸಿಶುಂಠಿಯ ರಸವನ್ನು ಕೂಡ ಹಾಕಿ ಕುಡಿಯಬಹುದು. ಇದರಿಂದ ನಿಮ್ಮ ದೇಹದಲ್ಲಿ ಮೆಟಬಾಲಿಸಮ್ ರೇಟ್ ಹೆಚ್ಚಾಗಿ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಇದರಿಂದ ನಿಮ್ಮ ತೂಕ ಕೂಡ ಇಳಿಕೆಯಾಗಿ ನೀವು ಬೊಜ್ಜು ಕೂಡ ಕರಗುತ್ತದೆ ಈ ಒಂದು ಡ್ರಿಂಕ್ ನಿಂದ.