Categories
ಅರೋಗ್ಯ ಆರೋಗ್ಯ ಮಾಹಿತಿ

ನಿಮ್ಮ ಹಲ್ಲಿನ ಮೇಲೆ ಹಳದಿ ಪಾಚಿ ಏನಾದರೂ ಕಟ್ಟಿದ್ದೀಯ … ಹಾಗಾದ್ರೆ ಇದಕ್ಕೆ ಚಿಂತೆ ಬೇಡ ಇದಕ್ಕೆ ನಮ್ಮ ಹತ್ತಿರ ಇದೆ ಒಂದು ಒಳ್ಳೆಯ ಉಪಾಯ …

ನಮ್ಮ ದೇಹದಲ್ಲಿ ನಾವು ಹಲ್ಲಿಗೆ  ಸಿಕ್ಕಾಪಟ್ಟೆ ಪ್ರಾಮುಖ್ಯತೆಯನ್ನು ಕೊಡಲೇಬೇಕು ಏಕೆಂದರೆ ನಾವು ದಿನನಿತ್ಯ ಹಲವಾರು ಜನರ ಜೊತೆಗೆ ಮಾತನಾಡುತ್ತೇವೆ ಅವರ ಜೊತೆಗೆ ನಗುತ್ತೇವೆ, ಹೀಗೆ ಪ್ರೀತಿಪಾತ್ರರ ಹತ್ತಿರ ಮಾತನಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಹಲ್ಲಿನಲ್ಲಿ ಕೊಳಕು ಇದ್ದಲ್ಲಿ ಅಥವಾ ನಿಮ್ಮ ಹಲ್ಲಿನ ಮೇಲೆ ಹಳದಿ  ನಿಮ್ಮ ಹಲ್ಲಿನ ಮೇಲೆ ಏನಾದರೂ ಇದ್ದಲ್ಲಿ ಅದು ನಿಮ್ಮ ಎದುರುಗಡೆ ಇರುವಂತಹ ಜನರಿಗೆ ಒಂತರ ಆಗಬಹುದು.

ಆದುದರಿಂದ ನಾವು ಯಾವಾಗಲೂ ನಮ್ಮ ಹಲ್ಲನ್ನು ಪ್ರಕಾಶಮಾನವಾಗಿ ಹೊಳೆಯುವ ಹಾಗೆ ನೋಡಿಕೊಳ್ಳಬೇಕು ಹಾಗೂ ನಾವು ಮಾತನಾಡುತ್ತಿರುವ ಅಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ವಾಸನೆ ಬರದೇ ಇರುವ ಹಾಗೆ ನೋಡಿಕೊಳ್ಳಬೇಕು…

ಹಾಗಾದರೆ ಬನ್ನಿ ನಿಮ್ಮ ಹಲ್ಲುಗಳ ಮೇಲೆ ಏನಾದರೂ ಕಲೆಗಳು ಇದ್ದಲ್ಲಿ ಅಥವಾ ಹಳದಿ ಬಣ್ಣದಲ್ಲಿ ಇದ್ದಲ್ಲಿ ಅದಕ್ಕೆ ಇರುವಂತಹ ಒಂದು ಒಳ್ಳೆಯ ಉಪಾಯದ ಮಾರ್ಗವನ್ನು ನಾವು ಇವತ್ತು ತಂದು ನಿಮ್ಮ ಮುಂದೆ ಇಟ್ಟಿದ್ದೇವೆ, ನೀವೇನಾದರೂ ಹೀಗೆ ಮಾಡಿದರೆ ನಿಮ್ಮ ಹಲ್ಲುಗಳು ಪ್ರಕಾಶಮಾನವಾಗಿ ಹೊಳೆಯುತ್ತದೆ .

ಹಾಗೂ ನೀವು ಮತ್ತೊಬ್ಬರ ಜೊತೆಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಜನರು ನಿಮ್ಮನ್ನು ಇನ್ನಷ್ಟು ಹೊತ್ತು ಮಾತನಾಡಿಸಬೇಕು ಅನ್ನುವಂತಹ ಮನಸು ಮಾಡುತ್ತಾರೆ ಹಾಗೂ ನಿಮ್ಮಿಂದ ಹೆಚ್ಚಾಗಿ ಆಕರ್ಷಿತರಾಗುತ್ತಾರೆ. ಹಾಗಾದ್ರೆ ಇನ್ನೇಕೆ ತಡ ಇದಕ್ಕೆ ಇರುವಂತಹ ಕೆಲವೊಂದು ಉಪಾಯ ಮಾರ್ಗವನ್ನು ಕೆಳಗೆ ಕೊಟ್ಟಿದ್ದೇನೆ ದಯವಿಟ್ಟು ಓದಿ.

ಸಹಜವಾಗಿಯೇ ನಮ್ಮ ಹಲ್ಲಿನ ಮೇಲೆ ಈ ರೀತಿಯಾದಂತಹ ಹಳದಿಯ ಬಣ್ಣದ ಕಲೆಗಳು ಶುರುವಾಗುವುದು ದಿನನಿತ್ಯ ನಾವು ಹೆಚ್ಚಾಗಿ ಕಾಫಿಯನ್ನು ಕುಡಿಯುವುದರಿಂದ ಹಾಗೂ ಟೀ ಅನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ, ಅದಲ್ಲದೆ ಸಿಟಿಯಲ್ಲಿ ಬದುಕುವಂತಹ ಜನರಿಗೆ ಈ ರೀತಿಯಾದಂತಹ ಅನುಭವ ಹೆಚ್ಚು ಏಕೆಂದರೆ ಇಲ್ಲಿ ನೀರಿನಿಂದ ಬೋರಣ್ಣ ಹಾಕುವುದರ ಮುಖಾಂತರ ತೆಗೆಯಲಾಗುತ್ತದೆ.

ಇದರಿಂದಾಗಿ ಅದರಲ್ಲಿ ಇರುವಂತಹ ಅನುವಂಶೀಯ ಅಂಶಗಳು ನಮ್ಮ ಹಲ್ಲುಗಳ ಮೇಲೆ ಅಂತಹ ಸಾಧ್ಯತೆ ತುಂಬಾ ಹೆಚ್ಚು. ನಮ್ಮ ಮಾರುಕಟ್ಟೆಯಲ್ಲಿ ನಿಮ್ಮ ಹಲ್ಲುಗಳು ಏನಾದರೂ ಹಳದಿ ಆದಲ್ಲಿ ಅದನ್ನು ಮತ್ತೆ ಬಿಳಿ ಬಣ್ಣಕ್ಕೆ ತಿರುಗಿ ಸುವಂತಹ ಹಲವಾರು ವೈದ್ಯಕೀಯ ಕ್ರಮಗಳು ಇವೆ ಆದರೆ ಇದಕ್ಕೆ ನೀವು ದುಬಾರಿಯಾದ ಅಂತಹ ವೆಚ್ಚವನ್ನು ಮಾಡಬೇಕಾಗುತ್ತದೆ.

ನೀವು ಒಂದು ಸುಂದರವಾದ ನಗೆ ಹೋಗಲ್ ಅನ್ನ ಯಾರಿಗಾದರೂ ಕೊಟ್ಟಿದ್ದೆ ಆದಲ್ಲಿ ಅವತ್ತಿನ ದಿನ ನೀವು ಮಾಡಿದಂತಹ ಕೆಲಸಗಳು ನೆರವೇರುತ್ತವೆ ಏಕೆಂದರೆ ನಿಮ್ಮ ದೇಹದ ಸ್ವಚ್ಛತೆ ನಿಮ್ಮನ್ನು ಒಂದು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಎನ್ನುವಂತಹ ಮಾತನ್ನು ಹಲವಾರು ದೊಡ್ಡ ವ್ಯಕ್ತಿಗಳು ಹೇಳಿದ್ದಾರೆ.

ಆದುದರಿಂದ ಜೀವನದಲ್ಲಿ ಶಿಸ್ತು ಎನ್ನುವುದು ತುಂಬಾ ಮುಖ್ಯ. ನಿಮ್ಮ ಹಲ್ಲುಗಳನ್ನು ಬಿಳಿ ಬಣ್ಣಕ್ಕೆ ತಿರುಗಿ ಸುವಂತಹ ಒಂದು ಸುಲಭ ಉಪಾಯ ಏನಪ್ಪಾ ಅಂದರೆ ನೀವು ದಿನನಿತ್ಯ ಬಳಕೆ ಮಾಡುವಂತಹ ಟೂತ್ ಪೇಸ್ಟ್ ಅನ್ನು ತೆಗೆದುಕೊಳ್ಳಿ ಅದಕ್ಕೆ ನಾವು ದಿನನಿತ್ಯ ಬಳಕೆ ಮಾಡುವಂತಹ ಅಡುಗೆ ಸೋಡಾ ಬೆರೆಸಿ ವಾರಕ್ಕೆ ಒಂದು ಸಾರಿಯಾದರೂ ನಿಮ್ಮ ಹಲ್ಲುಗಳಿಗೆ ಹಾಕಿ ಅದನ್ನು ಸರಿಯಾಗಿ ತಿಕ್ಕಿಕೊಳ್ಳಿ. ಅಡುಗೆ ಸೋಡ ದಲ್ಲಿ ಇರುವಂತಹ ಕೆಲವೊಂದು ಅಂಶಗಳು ನಿಮ್ಮ ಹಲ್ಲಿನ ಮೇಲೆ ಇರುವಂತಹ ಹಳದಿಬಣ್ಣದ ಅಂಶಗಳನ್ನು ತೆಗೆದು ಹಾಕುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತದೆ..

ಅದಲ್ಲದೇ ಈ ರೀತಿಯಾಗಿ ಮಾಡಿದನಂತರ ಒಂದು ಗಂಟೆಗಳ ಕಾಲ ಯಾವುದೇ ಆಹಾರವನ್ನು ಸೇವಿಸಬೇಡಿ, ಇನ್ನೊಂದು ಉಪಾಯ ಏನಪಾ ಅಂದರೆ ನಿಮಗೆ ಮಾರುಕಟ್ಟೆಯಲ್ಲಿ ದೊರಕುವಂತಹ ಕಿತ್ತಳೆ ಹಣ್ಣನ್ನು ತೆಗೆದುಕೊಂಡು ಬನ್ನಿ ಕಿತ್ತಳೆ ಹಣ್ಣಿನ ಮೇಲೆ ಇರುವಂತಹ ಸಿಪ್ಪೆಯನ್ನು ತೆಗೆದು ಅದನ್ನು ನಿಮ್ಮ ಹಲ್ಲಿಗೆ ಮಲಗುವ ಸಂದರ್ಭದಲ್ಲಿ ಸರಿಯಾಗಿ ಉಜ್ಜಿ… ಹೀಗೆ ಈ ಎರಡು ಉಪಾಯವನ್ನು ನೀವು ವಾರಕ್ಕೆ ಒಂದು ಸಾರಿಯಾದರೂ ಮಾಡಿದ್ದೆ ಆದಲ್ಲಿ ನಿಮ್ಮ ಹಲ್ಲುಗಳು ತುಂಬಾ ಚೆನ್ನಾಗಿರುತ್ತದೆ ಹಾಗೂ ಯಾವಾಗಲೂ ಬ್ಯಾಕ್ಟೀರಿಯಾಗಳಿಂದ ರಕ್ಷಣೆಯನ್ನು ಹೊಂದುತ್ತವೆ…