Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಹಲ್ಲುಗಳು ಹಳದಿಯಾಗಿದ್ದರೆ ಈ ರೀತಿಯಾಗಿ ಟ್ರಿಕ್ ಮಾಡಿ … ನಿಮ್ಮ ಹಲ್ಲುಗಳು ಪಳ ಪಳ ಹೊಳೆಯುತ್ತವೆ …

ಪ್ರತಿ ದಿನ ನಾವು ನಮ್ಮ ದೇಹಕ್ಕೆ ಆಹಾರವನ್ನು ಕೇಳಿಸಿಕೊಳ್ಳುವುದು ನಮ್ಮ ಬಾಯಿಯ ಮುಖಾಂತರ ದಿನಕ್ಕೆ ನಾವು ಅದೆಷ್ಟು ಜಂಕ್ ಫುಡ್ ಗಳನ್ನು ತಿನ್ನುತ್ತೇವೆ ಮತ್ತು ಆಚೆ ಹೋದಾಗ ನಾವು ಉಸಿರಾಟ ಆಡುವಾಗ ಕೂಡ ನಮ್ಮೊಳಗೆ ಅದೆಷ್ಟು ಧೂಳಿನ ಅಂಶವೂ ಹೋಗುತ್ತದೆ ಮತ್ತು ಬಾಯಿಯೊಳಗೆ ಕೂಡ ನಾವು ಮಾತನಾಡುವಾಗ ಇಂತಹ ಧೂಳಿನ ಅಂಶವೂ ನಮ್ಮೊಳಗೆ ಹೋಗುತ್ತದೆ ಆಗ ನಮ್ಮ ಬಾಯಿಯ ಒಳಗೆ ಅದೇಷ್ಟೋ ಕ್ರಿಮಿ ಕೀಟಗಳು ಸೇರಿಕೊಳ್ಳುತ್ತವೆ .

ನಾವು ನಮ್ಮ ಬಾಯಿಯನ್ನು ಸ್ವಚ್ಛವಾಗಿ ಇಡದೆ ಇದ್ದಾಗ ನಮ್ಮ ಹಲ್ಲುಗಳು ಹುಳುಕು ಆಗುವುದು ಮತ್ತು ಬಾಯಿಂದ ದುರ್ವಾಸನೆ ಬರುವುದು ಈ ಎಲ್ಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ .

ಹಲ್ಲುಗಳನ್ನು ಮತ್ತು ನಾಲಿಗೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇದ್ದಾಗ ನಾವು ಉಸಿರಾಡಿದಾಗ ನಮ್ಮ ಬಾಯಿಯಿಂದ ಮತ್ತು ಉಸಿರಾಡುವ ಉಸಿರಿನಿಂದ ಕೆಟ್ಟ ವಾಸನೆ ಬರುತ್ತದೆ ಇದು ನಮ್ಮ ಎದುರಿಗೆ ಇದ್ದ ಜನರಿಗೆ ಅನ್ಕಂಫರ್ಟೆಬಲ್ ಫೀಲ್ ಅನ್ನು ಕೊಡುತ್ತದೆ ಆದ್ದರಿಂದ ನಾವು ನಮ್ಮ ದೇಹವನ್ನು ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆ ನಮ್ಮ ಬಾಯಿಯನ್ನು ಹಲ್ಲುಗಳನ್ನು ಕೂಡ ಅಷ್ಟೇ ಸ್ವಚ್ಛವಾಗಿ ಇಡುವುದು ಮುಖ್ಯ .

ಹಲ್ಲುಗಳು ಹೆಚ್ಚಿನ ಪ್ರಮಾಣದಲ್ಲಿ ಕ್ಯಾಸಿಯಾ ನಿಂದ ವೈಟ್ ಇನ್ಸ್ ಗಳಿಂದ ಆಗಿರುತ್ತದೆ ಮತ್ತು ದೇಹಕ್ಕೆ ವೈಟ್ ಮಿನ್ ಕೊರತೆ ಆದಾಗಲೂ ಕೂಡ ಹಲ್ಲುಗಳ ಸವೆದು ಬಿಡುತ್ತದೆ ಹೀಗೆ ಆಗುವುದರಿಂದ ನಮ್ಮ ಹಲ್ಲುಗಳು ಸಮಸ್ಯೆಗೆ ಒಳಗಾಗುತ್ತವೆ ಹಾಗಾದರೆ ನಾವು ಏನು ಮಾಡಬೇಕು ಅಂದರೆ ಒಳ್ಳೆಯ ರೀತಿಯ ಆಹಾರಗಳನ್ನು ತಿನ್ನಬೇಕು.

ಮತ್ತು ವಿಟಮಿನ್ಸ್ಗಳು ಹೆಚ್ಚಾಗಿ ಇರುವಂತಹ ಆಹಾರವನ್ನು ಸೇವನೆ ಮಾಡುವುದರಿಂದ ದೇಹಕ್ಕೂ ಕೂಡ ಒಳ್ಳೆಯದು ಮತ್ತು ಹಲ್ಲುಗಳ ಆರೋಗ್ಯಕ್ಕು ಕೂಡ ಒಳ್ಳೆಯದು .ದೇಹದಲ್ಲಿ ವಿಟಮಿನ್ ಡಿ ಅಂಶವು ಹೆಚ್ಚಾಗಿ ಇರದೇ ಇದ್ದಾಗ ನಮ್ಮ ದೇಹಕ್ಕೆ ಹೋಗಿದ್ದ ಆಹಾರದಲ್ಲಿರುವ ವಿಟಮಿನ್ಸ್ಗಳು ಹೆಚ್ಚಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಸ್ನೇಹಿತರೇ ವಿಟಮಿನ್ ಡಿ ನಮ್ಮ ದೇಹಕ್ಕೆ ತುಂಬಾನೇ ಮುಖ್ಯವಾಗಿರುತ್ತದೆ ಮತ್ತು ಈ ಒಂದು ವಿಟಮಿನ್ ಡಿ ಹೆಚ್ಚಾಗಿಸುವುದು ಬೆಳಗಿನ ಜಾವದ ಸೂರ್ಯ ಕಿರಣಗಳಿಂದ .

ನಮ್ಮ ಹಲ್ಲುಗಳು ಹೊಳಪಾಗಿರಬೇಕೆಂದರೆ ಮತ್ತು ಆರೋಗ್ಯದಿಂದ ಇರಬೇಕೆಂದರೆ ದೇಹಕ್ಕೆ ವಿಟಮಿನ್ ಸಿ ವಿಟಮಿನ್ ಬಿ ಮತ್ತೆ ವಿಟಮಿನ್ ಬೇತ್ರಿ ವಿಟಮಿನ್ ಡಿ ತ್ರಿ ಅವಶ್ಯಕತೆ ಹೆಚ್ಚಾಗಿರುತ್ತದೆ . ಕೇವಲ ದೇಹದ ಆರೋಗ್ಯ ಹೆಚ್ಚಿಸಿಕೊಳ್ಳಲು ಮಾತ್ರ ತರಕಾರಿಗಳು ಅವಶ್ಯಕ ವಾಗಿರುವುದಿಲ್ಲ ಹಲ್ಲುಗಳ ಆರೋಗ್ಯ ಕೂಡ ಚೆನ್ನಾಗಿರಬೇಕೆಂದರೆ ವಿಟಮಿನ್ಗಳು ಹೆಚ್ಚಾಗಿರುವಂತಹ ಆಹಾರವನ್ನು ಸೇವನೆ ಮಾಡಬೇಕು .

ಹೀಗೆ ಮಾಡುವುದರ ಜೊತೆಗೆ ಕೂಡ ಹಲ್ಲುಗಳು ಹೊಳಪಿನಿಂದ ಇರಬೇಕು ಅಂದರೆ ಆರೋಗ್ಯದಿಂದ ಇರಬೇಕು ಅಂದರೆ ಮತ್ತೊಂದು ತಪ್ಪನ್ನು ಫಾಲೋ ಮಾಡಬೇಕು ಅದೇನೆಂದರೆ ಸ್ನೇಹಿತರೇ ನೀವು ಬೆಳಗ್ಗೆ ಎದ್ದ ಕೂಡಲೇ ಬ್ರಶ್ ಮಾಡುತ್ತೀರಲ್ಲಾ ಆಗ ಟೂತ್ ಪೇಸ್ಟ್ ನ ಜೊತೆ ನಿಂಬೆರಸವನ್ನು ಹಾಕಿ ಹಲ್ಲುಗಳನ್ನು ಸ್ವಚ್ಛ ಮಾಡುವುದರಿಂದ ಹಲ್ಲುಗಳು ಹೊಳಪಿನಿಂದ ಇರುತ್ತದೆ ಮತ್ತು ಹಲ್ಲುಗಳು ಹಳದಿ ಕಟ್ಟುವುದಿಲ್ಲ ಮತ್ತು ಹಲ್ಲುಗಳ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ .

ಇಷ್ಟು ಮಾಡುವುದರಿಂದ ನಿಜಕ್ಕೂ ನಿಮ್ಮ ಹಲ್ಲುಗಳು ಆರೋಗ್ಯದಿಂದ ಇರುತ್ತದೆ ಹಳದಿ ಕಟ್ಟುವುದಿಲ್ಲ ಸ್ನೇಹಿತರ ಈ ಮಾಹಿತಿ ನಿಮ್ಮ ಕೆಲವರಿಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಈ ಒಂದು ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ನಿಮ್ಮ ಗೆಳೆಯರಲ್ಲಿ ಕೂಡ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು .

Leave a Reply