Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ನಿಮ್ಮ ಹಳದಿಯಾದ ಹಲ್ಲುಗಳನ್ನು ಬಿಳಿಯಾಗಿಸುವ ಒಂದು ಸೂಪರ್ ಮನೆ ಮದ್ದು ಇಲ್ಲಿದೆ ನೋಡಿ ….

ಹಳದಿ ಹಲ್ಲುಗಳಿಂದ ನೀವು ಕಷ್ಟಪಡುತ್ತಿದ್ದಾರೆ ನಗೋದಕ್ಕೆ ಕೂಡ ಸಾಧ್ಯವಾಗುತ್ತಿಲ್ಲವಾ, ಹಾಗಾದರೆ ನಾವು ಹೇಳುವ ಈ ಸಿಂಪಲ್ ಹೋಮ್ ಬರಮಾಡಿ ಯನ್ನು ಆಲಿಸಿ ನೋಡಿ ನೋಡಿ ಹೇಗೆ ಕೇವಲ ಎರಡು ನಿಮಿಷಗಳಲ್ಲಿ ನಿಮ್ಮ ಹಲ್ಲು ಪಳಪಳನೆ ಹೊಳೆಯುತ್ತದೆ.

ಎಂದು ಹಾಗಾದರೆ ಬನ್ನಿ ಆ ಹೋಂ ಮರೆಮಾಡಿ ಯಾವುದು ಮತ್ತು ಅದನ್ನು ಹೇಗೆ ಮಾಡುವುದು ಎಷ್ಟು ದಿನಕ್ಕೊಮ್ಮೆ ಮಾಡಬೇಕು ಅನ್ನೋದನ್ನು ತಿಳಿಯೋಣ ಸ್ನೇಹಿತರೇ ತಪ್ಪದೇ ಈ ಮಾಹಿತಿಯನ್ನು ತಿಳಿಯಿರಿ ಹಾಗೂ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ನಮ್ಮ ಮಾಹಿತಿಗೆ ಲೈಕ್ ಮಾಡಿ ಮತ್ತು ಮಾಹಿತಿಯನ್ನ ಶೇರ್ ಮಾಡಿ.

ಸ್ನೇಹಿತರೆ ಪ್ರತಿದಿನ ನಾವು ಹೇಗೆ ನಮ್ಮ ದೇಹವನ್ನು ಸ್ವಚ್ಛಗೊಳಿಸಿಕೊಳ್ಳುತ್ತೇವೆಯೊ ಹಾಗೆಯೇ ನಮ್ಮ ಬಾಯಿಯನ್ನು ಕೂಡ ಸ್ವಚ್ಛಗೊಳಿಸಿಕೊಳ್ಳಬೇಕು, ಬಾಯಿಯ ಜೊತೆಯೇ ನಮ್ಮ ಹಲ್ಲುಗಳನ್ನು ಕೂಡ ಸ್ವಚ್ಛವಾಗಿಡುವುದು ಅತ್ಯಗತ್ಯವಾಗಿರುತ್ತದೆ. ಯಾಕೆಂದರೆ ಪ್ರತಿದಿನ ನಾವು ಹಲವಾರು ರೀತಿಯ ಜಂಕ್ ಫುಡ್ಗಳನ್ನು ಅಥವಾ ಸಾಕಷ್ಟು ಮಸಾಲಾ ಪದಾರ್ಥಗಳನ್ನು ಸೇವಿಸುತ್ತಲೇ ಇರುತ್ತೇವೆ,

ಈ ಕಾರಣದಿಂದಾಗಿ ಬಾಯಿಯಲ್ಲಿ ಸಾಕಷ್ಟು ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತದೆ. ಈ ಕಾರಣದಿಂದಾಗಿ ಹಲ್ಲುಗಳು ಹುಳುಕ ಅಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಹಾಗೂ ಹೆಚ್ಚಾಗಿ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ಹಲ್ಲುಗಳು ಬೇಗಾನೆ ಹುಳುಕು ಆಗುವುದು.

ಆದ್ದರಿಂದ ಪ್ರತಿ ದಿನ ಹಲ್ಲುಗಳನ್ನು ಸ್ವಚ್ಛ ಪಡಿಸಿಕೊಳ್ಳುವುದು ಅಗತ್ಯ ಹಾಗೆಯೇ ಪೂರ್ವಜರ ಕಾಲದಲ್ಲಿ ಬೇವಿನ ಕಡ್ಡಿಯನ್ನು ಬಳಸಿ ಅಥವಾ ಲವಂಗದ ಪುಡಿಯನ್ನು ಬಳಸಿ ಹಲ್ಲುಗಳನ್ನು ಸ್ವಚ್ಛ ಪಡಿಸಿಕೊಳ್ಳುತ್ತಿದ್ದರು ಆದರೆ ಹಿಂದಿನ ದಿನಗಳಲ್ಲಿ ಟೂತ್ ಪೇಸ್ಟ್ ಅನ್ನು ಬಳಸಿ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳಲಾಗುತ್ತದೆ.

ಆದರೆ ಈ ರೀತಿಯ ಟೂತ್ ಪೇಸ್ಟ್ ಅನ್ನು ಬಳಸುವುದರಿಂದಾಗಿ ಇದರಲ್ಲಿ ರಾಸಾಯನಿಕ ಪದಾರ್ಥಗಳು ಇರುವ ಕಾರಣದಿಂದಾಗಿ ಹಲ್ಲುಗಳ ಮೇಲ್ಪದರವು ಅಂದರೆ ಎನಾಮಲ್ ಎಂಬ ಪದರವು ಬೇಗಾನೆ ಹೋಗಿಬಿಡುತ್ತದೆ ಇದರಿಂದಾಗಿ ಹಲ್ಲುಗಳು ಬೇಗನೆ ಹುಳುಕು ಮತ್ತು ಹಳದಿ ಕಟ್ಟುವ ಸಾಧ್ಯತೆಗಳು ಇರುತ್ತವೆ.

ಈ ಕಾರಣದಿಂದಾಗಿ ಸ್ನೇಹಿತರು ಯಾರು ಕೂಡ ಹೆಚ್ಚು ರಾಸಾಯನಿಕ ಪದಾರ್ಥ ಗಳಿರುವಂತೆ ಟೂತ್ ಪೇಸ್ಟ್ ಅನ್ನು ಬಳಸಬೇಡಿ ಹಾಗೂ ಆರ್ಗ್ಯಾನಿಕ್ ಅಂಶವೂ ಹೆಚ್ಚಾಗಿರುವಂತಹ ಪದಾರ್ಥಗಳನ್ನು ಬಳಸಿ ಮತ್ತು ಹಲ್ಲುಗಳು ಹಳದಿ ಕಟ್ಟಿದ್ದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳುವುದು ಅನ್ನೋದನ್ನು ತಿಳಿಸುತ್ತವೆ ಇದಕ್ಕೆ ಬೇಕಾಗಿರುವಂಥ ಪದಾರ್ಥಗಳು ನೀವು ಬಳಸುವಂತಹ ರಾಸಾಯನಿಕ ಮುಕ್ತ ಟೂತ್ ಪೇಸ್ಟ್ ನಿಂಬೆ ಹಣ್ಣಿನ ರಸ ಮತ್ತು ಉಪ್ಪು.

ಇದಿಷ್ಟು ಪದಾರ್ಥಗಳನ್ನು ತೆಗೆದುಕೊಳ್ಳಿ ಮೊದಲಿಗೆ ಒಂದು ಬೌಲ್ಗೆ ಅರ್ಧ ನಿಂಬೆಹಣ್ಣಿನ ರಸವನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚವನ್ನು ಉಪ್ಪು ಹಾಕಿ ಟೂತ್ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ, ನಂತರ ಟೂತ್ ಬ್ರಷ್ ಅನ್ನು ಬಳಸಿ ನಿಮ್ಮ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳಿ. ಈ ರೀತಿ ವಾರಕ್ಕೆ ಮೂರು ದಿನಗಳು ಮಾತ್ರ ಮಾಡಿ ನಂತರ ನೋಡಿ ನಿಮ್ಮ ಹಲ್ಲುಗಳು ಸ್ವಚ್ಛವಾಗಿರುತ್ತದೆ ಹುಳುಕು ಕೂಡ ಆಗುವುದಿಲ್ಲ.

ಸ್ನೇಹಿತರೇ ಈ ಮನೆ ಮುತ್ತನ್ನು ಪಾಲಿಸಿ ನೋಡಿ ನಂತರ ನಿಮ್ಮ ಹಲ್ಲುಗಳು ಹುಳುಕಗಳ ನಿಮ್ಮ ಬಾಯಿಯಿಂದ ವಾಸನೆ ಬರುವುದಿಲ್ಲ ಜೊತೆಗೆ ಹಳದಿ ಗಟ್ಟಿರುವ ಹಲ್ಲು ಕೊಪ್ಪಳ ಪಾಲನೆ ಹೊಳೆಯುತ್ತಿರುತ್ತದೆ. ಈ ಮಾಹಿತಿ ನಿಮಗೆ ಉಪಯುಕ್ತವಾದಲ್ಲಿ ತಪ್ಪದೇ ನಿಮ್ಮ ಗೆಳೆಯರೊಂದಿಗೆ ಕೂಡ ಮಾಹಿತಿಯನ್ನು ಶೇರ್ ಮಾಡಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಲೈಕ್ ಮಾಡಿ ಶುಭ ದಿನ ಧನ್ಯವಾದ.