Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಹಿಂದಿನ ಜನ್ಮದ ರಹಸ್ಯ 3 ನಿಮಿಷದಲ್ಲಿ .. ಎಲ್ರು ಓದಲೇಬೇಕಾದ ಬೇಕಾದ ಅದ್ಭುತವಾದ ವಿಷಯ …

ಸ್ನೇಹಿತರೇ ನಾನು ಎಂದು ನಿಮಗೆ ತಿಳಿಸಿಕೊಡುವಂತಹ ಮಾಹಿತಿಯನ್ನು ಕೇಳಿದರೆ ನಿಜಕ್ಕೂ ಈ ಜೀವನವನ್ನು ನಾವು ಪಡೆದಿರುವುದು ಪುಣ್ಯ ಇಲ್ಲಿ ಇರುವವರೆಗೂ ಒಳ್ಳೆಯ ಕೆಲಸವನ್ನು ಮಾಡಬೇಕು ಅಂತ ಅನ್ನಿಸುತ್ತದೆ ಹಾಗಾದರೆ ನಾನು ಹೇಳಲು ಹೊರಟಿರುವಂತೆ ವಿಷಯದ ಬಗ್ಗೆ ನಿಮಗೆ ಈಗಾಗಲೇ ಸ್ವಲ್ಪ ತಿಳಿದಿದೆ ಎಂದು ಭಾವಿಸುತ್ತೇನೆ ಅದೇನೆಂದರೆ ಸ್ನೇಹಿತರೇ ಮನುಷ್ಯ ಜೀವನ ಎಂಬುದು ಎಷ್ಟು ಪುಣ್ಯ ಮಾಡಿ ಪಡೆದುಕೊಂಡಿರುವ ಜನ್ಮ ಆಗಿರುತ್ತದೆ ಅಂತ ನಿಮಗೆ ಈ ಮಾಹಿತಿ ಓದಿದ ನಂತರ ತಿಳಿಯುತ್ತದೆ .

ಹಾಗಾದರೆ ನಾವು ಈ ಒಂದು ಮನುಷ್ಯ ಜೀವನ ಪಡೆದುಕೊಳ್ಳಬೇಕು ಅಂದರೆ ಎಷ್ಟೆಲ್ಲಾ ಕಷ್ಟಪಟ್ಟಿರುತ್ತಾರೆ ಅಂತ ಗೊತ್ತಾ ಹಿಂದಿನ ಜನ್ಮದಲ್ಲಿ ನಾವು ಅದೆಷ್ಟೋ ರೀತಿಯ ಜನ್ಮಗಳನ್ನು ಅನುಭವಿಸಿ ಈ ರೀತಿಯ ಪುಣ್ಯ ಜನ್ಮವನ್ನು ಪಡೆದುಕೊಂಡಿರುತ್ತವೆ ಸ್ನೇಹಿತರೇ .

ಸುಮಾರು ಎಂಟು ಕೋಟಿ ನಲವತ್ತು ಲಕ್ಷ ಜಾತಿಗಳನ್ನು ದಾಟಿ ಬಂದಿರುತ್ತೇವೆ ಈ ಒಂದು ಮನುಷ್ಯ ಜಾತಿಗೆ ಈ ರೀತಿ ಮನುಷ್ಯ ಜಾತಿ ಪಡೆದುಕೊಳ್ಳಬೇಕು ಅಂದರೆ ನಾವು ಪೂರ್ವ ಜನ್ಮಗಳಲ್ಲಿ ಸಾಕಷ್ಟು ಕಷ್ಟ ಪಟ್ಟಿರಬೇಕು ಮತ್ತು ಅದೇ ರೀತಿಯ ಪುಣ್ಯದ ಕೆಲಸಗಳನ್ನು ಮಾಡಿರಬೇಕು ಆಗಲೇ ನಮಗೆ ಈ ಒಂದು ಬುದ್ಧಿ ಜೀವಿಯ ಜನ್ಮ ಸಿಗುತ್ತದೆ .

ಪುರಾಣಗಳು ಮತ್ತು ಭಗವದ್ಗೀತೆ ತಿಳಿಸುವುದು ಏನೆಂದರೆ ಮನುಷ್ಯ ಜೀವನ ಪಡೆದುಕೊಳ್ಳಬೇಕೆಂದರೆ ಅವನು ಸುಮಾರು ಕಷ್ಟಕರವಾದ ಅದೆಷ್ಟೋ ಜನ್ಮಗಳನ್ನು ದಾಟಿ ಬರಬೇಕು ಆಗಲೇ ಅವನಿಗೆ ಈ ರೀತಿಯ ಒಂದು ಪುಣ್ಯದ ಜನ್ಮ ಲಭಿಸುತ್ತದೆ ಅಂತ ಹೇಳುತ್ತದೆ ನಮ್ಮ ಪುರಾಣದ ಗ್ರಂಥಗಳು .ನಾವು ಸತ್ತಾಗ ನಮ್ಮ ದೇಹಕ್ಕೆ ಮಾತ್ರ ಸಾವು ಸಂಸ್ಕೃತದ ಪ್ರಕಾರ ಮರಣ ಅಂದರೆ ಆತ್ಮಕ್ಕೆ ಮತ್ತೊಂದು ಜನ್ಮ ಸಿಗುವುದು ಅಂತ ಅರ್ಥವಂತೆ ದೇಹ ಮಣ್ಣನ್ನು ಸೇರುತ್ತದೆ ಆದರೆ ಆತ್ಮ ಮತ್ತೊಂದು ಜನ್ಮಕ್ಕೆ ಹೋಗಿ ಮತ್ತೊಂದು ಜೀವವನ್ನು ಪಡೆದುಕೊಳ್ಳುತ್ತದೆ .

ಇದರಿಂದ ನಮಗೆ ತಿಳಿಯುತ್ತದೆ ದೇಹಕ್ಕೆ ಸಾವು ಆತ್ಮಕ್ಕೆ ಯಾವುದೇ ರೀತಿಯ ಸಾವು ಇರೋದಿಲ್ಲ ಅಂತ . ಈಗ ಜನರು ಪ್ರಾಣಿಗಳನ್ನು ಕ್ರಿಮಿ ಕೀಟಗಳನ್ನು ಜಲಚರಗಳನ್ನು ನೋಡಿದರೆ ಅಸಹಾಯ ಅಂದುಕೊಳ್ಳುತ್ತಾನೆ ಆದರೆ ನಾವು ಈ ಮನುಷ್ಯ ಜಾತಿ ಪಡೆದುಕೊಳ್ಳಬೇಕು ಅನ್ನೋದಾದರೆ ಆ ಎಲ್ಲ ಜನ್ಮಗಳನ್ನು ದಾಟಿ ಬಂದಿರುತ್ತೇವೆ ಅಂತ ನಮಗೆ ತಿಳಿದಿರುವುದಿಲ್ಲ .

ಆದ್ದರಿಂದ ಸ್ನೇಹಿತರೇ ಮನುಷ್ಯ ಜಾತಿ ಎಂಬುದನ್ನು ನಾವು ಎಂಟು ಕೋಟಿ ಜನ್ಮಗಳನ್ನು ದಾಟಿ ಈ ಜನ್ಮವನ್ನು ಪಡೆದುಕೊಂಡಿರುತ್ತವೆ ಆದ್ದರಿಂದ ಈ ಭೂಮಿ ಮೇಲೆ ಮನುಷ್ಯ ಜಾತಿಯಾಗಿ ಹುಟ್ಟಿರುವ ವರೆಗು ಎಲ್ಲರಿಗೂ ಕೂಡ ಒಳ್ಳೆಯದನ್ನೇ ಮಾಡಿ ಮತ್ತು ಒಳ್ಳೆಯದನ್ನೇ ಯೋಚಿಸಿ ಎಲ್ಲರೊಂದಿಗೂ ಕೂಡ ಅನುಸರಿಸಿಕೊಂಡು ಬಾಳ್ವೆ ಮಾಡಿ ಆಗ ನಮ್ಮ ಈ ಒಂದು ಮನುಷ್ಯ ಜಾತಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಂತೆ ಆಗುತ್ತದೆ ಮತ್ತು ಜನ್ಮ ಸಾರ್ಥಕ ಕೂಡ ಅನಿಸುತ್ತದೆ .

ನೋಡಿದ್ರಲ್ಲ ಸ್ನೇಹಿತರೆ ನಾವು ಈ ಶ್ರೇಷ್ಟವಾದ ಜನ್ಮವನ್ನು ಪಡೆಯುವುದಕ್ಕೆ ಇಷ್ಟೆಲ್ಲಾ ಕಷ್ಟಪಟ್ಟು ಬಂದಿರುತ್ತೇವೆ ಅಂತ ಈಗ ನಾವು ಜಲಚರಗಳನ್ನು ಪ್ರಾಣಿಗಳನ್ನು ಕ್ರಿಮಿ ಕೀಟಗಳನ್ನು ನೋಡಿದರೆ ಏನೋ ಒಂಥರಾ ಮಾಡುತ್ತೇವೆ ಆದರೆ ಪೂರ್ವ ಜನ್ಮದಲ್ಲಿ ನಾವು ಅದೇ ರೀತಿಯ ಜನ್ಮವನ್ನು ತಾಳಿ ಈ ಜನ್ಮಕ್ಕೆ ಬಂದಿರುತ್ತೇವೆ ಅಂತ ತಿಳಿದಿರುವುದಿಲ್ಲ .
ನಿಮಗೆ ನಾನು ತಿಳಿಸಿದಂತೆ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಶುಭವಾಗಲಿ ಧನ್ಯವಾದಗಳು .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

Leave a Reply