Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನಿಮ್ಮ ಹೊಟ್ಟೆಯ ಬೊಜ್ಜು ತಕ್ಷಣ ಕರಾಗಬೇಕಾ ಹಾಗಾದ್ರೆ ಈ ಮನೆಮದ್ದು ಒಂದು ಸರಿ ಮಾಡಿ ನೋಡಿ … ಜೀರೋ ಸೈಜ್ ಆಗ್ತೀರಾ ..!

ಫ್ರೆಂಡ್ಸ್ ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಹೇಗೆ ಈ ಕೈ ಕಾಲುಗಳಲ್ಲಿ ಶೇಖರಣೆಯಾಗಿರುವ ಕೋಪ ಮತ್ತು ಹೊಟ್ಟೆಯ ಬದಿಯಲ್ಲಿ ಸೊಂಟದಲ್ಲಿ ಶೇಖರಣೆ ಆಗಿರುವಂತಹ ಬೊಜ್ಜನ್ನು ಕರಗಿಸಬಲ್ಲ ಒಂದು ಉತ್ತಮವಾದ ಮನೆ ಮದ್ದನ್ನು ಕುರಿತು ಈ ಒಂದು ಮನೆ ಮದ್ದನ್ನು ಮಾಡುವುದು ಬಹಳ ಸುಲಭ ಮತ್ತೆ ಈ ಮನೆ ಮದ್ದಿನಲ್ಲಿ ನೀವು ಮಾಡಿಕೊಳ್ಳಬೇಕಾಗಿರುವುದು ಒಂದು ಡ್ರಿಂಕ್ ಅನ್ನು.

ಈ ಒಂದು ಡ್ರಿಂಕ್ ಅನ್ನ ಮಾಡಿಕೊಳ್ಳುವುದಕ್ಕೆ ನಿಮಗೆ ಬೇಕಾಗಿರುವ ಪದಾರ್ಥಗಳು ಏನು ಮತ್ತು ಈ ಪದಾರ್ಥಗಳು ಏಕೆ ನಮ್ಮ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸುತ್ತದೆ ಅನ್ನುವುದು ಮಾಹಿತಿಯನ್ನು ನಿಮಗೆ ನೀಡುತ್ತೇವೆ. ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಮಾಡಿಕೊಳ್ಳುತ್ತಿರುವಂತೆ ಈ ಒಂದು ಡ್ರಿಂಕ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕಾಗಿ ಕೆಳಗಿನ ಲೇಖನವನ್ನು ತಪ್ಪದೆ ಸಂಪೂರ್ಣವಾಗಿ ತಿಳಿಯಿರಿ ಮೊದಲಿಗೆ ಈ ಡ್ರಿಂಕ್ ಮಾಡುವುದಕ್ಕೆ ಬೇಕಾಗಿರುವುದು ಮೆಣಸಿನ ಕಾಳು ಶುಂಠಿ ಅರಿಶಿಣ ಚಕ್ಕೆ ಮತ್ತು ಒಂದೂವರೆ ಲೋಟ ನೀರು. ಇದೀಗ ಒಂದೂವರೆ ಲೋಟ ನೀರನ್ನು ತೆಗೆದುಕೊಳ್ಳಿ ,

ಈ ನೀರು ಸ್ವಲ್ಪ ಬಿಸಿ ಆಗಬೇಕು ನಂತರ ಅದಕ್ಕೆ ಅರ್ಧ ಇಂಚಿನಷ್ಟು ದಾಲ್ಚಿನಿ ಚಕ್ಕೆಯನ್ನು ಹಾಕಿ ನೀರನ್ನು ಕುದಿಸಿ ಮತ್ತೆ ಇದಕ್ಕೆ ಅರ್ಧ ಚಮಚ ಅರಿಶಿಣವನ್ನು ಬೆರೆಸಿ ಇದೀಗ ಈ ನೀರನ್ನು ಸ್ವಲ್ಪ ಬಿಸಿ ಮಾಡುತ್ತಾ ಅಂದರೆ ನೀವು ನೀರನ್ನು ಬಿಸಿ ಮಾಡುವಾಗ ಮಧ್ಯಮ ಉರಿ ಅಲ್ಲಿಯೆ ಇಟ್ಟಿರಬೇಕು. ನಂತರ ಇದಕ್ಕೆ ಅರ್ಧ ಇಂಚಿನಷ್ಟು ಶುಂಠಿಯನ್ನು ಚೆನ್ನಾಗಿ ಜಜ್ಜಿ ನೀರಿಗೆ ಹಾಕಿ ಮತ್ತೊಮ್ಮೆ ನೀರನ್ನು ಚೆನ್ನಾಗಿ ಕುದಿಸಬೇಕು. ಇದೀಗ ಈ ಎಲ್ಲ ಪದಾರ್ಥಗಳನ್ನು ನೀರಿನೊಳಗೆ ಚೆನ್ನಾಗಿ ಕುದಿಸಿದ ನಂತರ ಈ ನೀರನ್ನು ಶೋಧಿಸಿ ಕೊಳ್ಳಿ.

ಮೊದಲಿಗೆ ಚಕ್ಕೆ ನಮ್ಮ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ಸಹಕರಿಸುತ್ತದೆ ಅಷ್ಟೇ ಅಲ್ಲ ಕೈ ಕಾಲುಗಳಲ್ಲಿ ಕೂಡ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಬಲ್ಲ ಚಕ್ಕೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ ಹಾಗೆ ಅರಿಶಿಣ ಒಳ್ಳೆಯ ಆ್ಯಂಟಿ ವೈರಲ್ ಆ್ಯಂಟಿ ಬ್ಯಾಕ್ಟೀರಿಯಲ್ ಆಂಟಿ ಮೈಕ್ರೋಬಿಯಲ್ ಅಂಶವನ್ನು ಹೊಂದಿದ್ದು ಉತ್ತಮ ಆರೋಗ್ಯವನ್ನು ನೀಡುತ್ತದೆ. ಇದರ ಜೊತೆಗೆ ಶುಂಠಿ ಕೂಡ ಬೇಡದಿರುವ ಕೊಬ್ಬನ್ನು ಕರಗಿಸುತ್ತದೆ ಮತ್ತು ಮೆಣಸಿನ ಕಾಳು ಒಂದೊಳ್ಳೆ ಉತ್ತಮವಾದ ಆ್ಯಂಟಿ ಆಕ್ಸಿಡೆಂಟ್ ಅನ್ನು ಹೊಂದಿರುವ ಪದಾರ್ಥ ಆಗಿದ್ದು, ಇದು ಉತ್ತಮ ಆರೋಗ್ಯವನ್ನು ನೀಡುತ್ತದೆ ರೋಗ ನಿರೋಧಕ ಶಕ್ತಿ ಅನ್ನು ಕೂಡ ಹೆಚ್ಚು ಮಾಡುತ್ತದೆ.

ಈ ರೀತಿ ಈ ಡ್ರಿಂಕ್ ಅನ್ನು ನೀವು ಮಾಡಿಕೊಂಡು ಕುಡಿಯುವುದರಿಂದ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಬೇಗನೆ ಕೊಬ್ಬು ಕರಗುತ್ತದೆ ಅದರಲ್ಲಿಯೂ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಆದರೆ ನೀವು ಒಂದರ ನೆನಪಿನಲ್ಲಿ ಇಡಬೇಕು ಡ್ರಿಂಕ್ ಅನ್ನು ನೀವು ವಾರದಲ್ಲಿ ಐದು ದಿನಗಳು ಮಾತ್ರ ಕುಡಿಯಬೇಕು. ಯಾಕೆ ಅಂದರೆ ಈ ಡ್ರಿಂಕ್ ನಲ್ಲಿ ಬಳಸಿರುವ ಪದಾರ್ಥಗಳು ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ ಆದ ಕಾರಣ ಈ ಡ್ರಿಂಕ್ ಅನ್ನು ಕುಡಿಯುವಾಗ ನಾವು ಉತ್ತಮವಾದ ಡಯಟ್ ಅನ್ನ ಪಾಲಿಸುವ ಮುಖಾಂತರ ಡ್ರಿಂಕ್ ಅನ್ನು ದಿನಕ್ಕೆ ಒಂದು ಬಾರಿ ಮಾತ್ರ ಕುಡಿಯುತ್ತಾ ಬಂದರೆ ಸಾಕು. ಒಳ್ಳೆಯ ಫಲಿತಾಂಶ ನಮಗೆ ಸಿಗುತ್ತದೆ ತೂಕ ಕೂಡ ಕಡಿಮೆಯಾಗುತ್ತದೆ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.