Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ನೀವು ಇಷ್ಟಪಟ್ಟ ಬಾಳ ಸಂಗಾತಿಯನ್ನು ಕರುಣಿಸು ವಂತಹ ಪವಿತ್ರ ಕ್ಷೇತ್ರವಿದು ? ಈ ಕ್ಷೇತ್ರದಲ್ಲಿ ಅಡಗಿದೆ ಸಾವಿರ ರಹಸ್ಯ !!!

ನೀವು ಇಷ್ಟ ಪಟ್ಟಂತೆ ಬಾಳ ಸಂಗಾತಿಯನ್ನು ಕರುಣಿಸಿ ಕೊಡುವಂತಹ ದೇವರು ಎಲ್ಲಿದ್ದಾನೆ ಆ ದೇವರ ಹೆಸರೇ ಶನೇಶ್ವರ ದೇವಸ್ಥಾನ, ಇಲ್ಲಿರುವಂತಹ ಈ ದೇವಸ್ಥಾನದಲ್ಲಿ ನೀವೇನಾದರೂ ನಿಮ್ಮ ಸಂಗಾತಿ ಇವಳೆ ಆಗಬೇಕು ಅಥವಾ ಇವನೇ ಆಗಬೇಕು ಎಂದು ನೀವು ಈ ದೇವಸ್ಥಾನದಲ್ಲಿ ಬಂದು ಹರಕೆಯನ್ನು ಮಾಡಿಕೊಂಡರೆ,

ನಿಮ್ಮ ಇಷ್ಟಾರ್ಥವನ್ನು ಇಡಿಸಿ ಕೊಡುತ್ತದೆ ಈ ಶನೇಶ್ವರ ದೇವಸ್ಥಾನ, ಹಾಗಾದರೆ ಈ ರೀತಿಯ ಪವಾಡವನ್ನು ಮಾಡುತ್ತಿರುವಂತಹ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಸಂಪೂರ್ಣವಾಗಿ ಕೆಳಗೆ ಕೊಟ್ಟಿದ್ದೇವೆ ಮುಂದೆ ಓದಿ.

ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಗೆ ಮದುವೆ ಆಗುವ ಸಂದರ್ಭದಲ್ಲಿ ಕಾಡುವಂತಹ ಒಂದು ಸಮಸ್ಯೆ ಏನಪ್ಪ ಅಂದರೆ ತಮ್ಮ ವ್ಯಕ್ತಿತ್ವಕ್ಕೆ ಹೊಂದುವಂತಹ ಹುಡುಗ ಅಥವಾ ಹುಡುಗಿಯ ದೊರಕದೇ ಇರುವುದು, ಪ್ರತಿಯೊಬ್ಬರಿಗೂ ತಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಸಂಗಾತಿ ಬರಬೇಕು ಎಂದು ಬಯಸುತ್ತಾರೆ ಆದರೆ,

ಕೆಲವೊಬ್ಬರ ಜೀವನದಲ್ಲಿ ಅದು ಆಗುವುದಿಲ್ಲ ಅವರ ಅಂದುಕೊಂಡಿದ್ದೆ ಬೇರೆಯಾಗುತ್ತದೆ ಹಾಗೆ ಆಗಿದ್ದೆ ಬೇರೆ ಆಗುತ್ತದೆ. ಇದಕ್ಕೆ ನೀವೇನು ಭಯ ಪಡಬೇಕಾದ ವಿಚಾರ ವೆನು ಇಲ್ಲ ನಿಮ್ಮ ವ್ಯಕ್ತಿತ್ವಕ್ಕೆ ಸರಿಯಾದ ವರವನ್ನು ಈ ದೇವಸ್ಥಾನದಲ್ಲಿ ನೀವು ಹರಕೆಯ ಮುಖಾಂತರ ಕಟ್ಟಿಕೊಂಡರೆ ನಿಮಗೆ ಸಂಗಾತಿಯಾಗಿ ಬರುವಂತಹ ಹುಡುಗ ಅಥವಾ ಹುಡುಗಿ ನಿಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಬರ್ತಾರಂತೆ. ಅಂತಹ ದೇವಸ್ಥಾನದ ಬಗ್ಗೆ ಇವತ್ತು ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡುತ್ತಿದ್ದೇವೆ.

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ, ಇದು ಒಂದು ಶನೇಶ್ವರ ಕ್ಷೇತ್ರ, ಆದರೆ ನೀವು ಈ ಶನೇಶ್ವರ ಕ್ಷೇತ್ರದಲ್ಲಿ ನಿಮ್ಮ ಮನಸ್ಸಿನಲ್ಲಿ ಯಾವುದೇ ತರಹದ ಕಲ್ಮಶ ಇಲ್ಲದೆ  ನಿಸ್ವಾರ್ಥದಿಂದ ಈ ದೇವರನ್ನು ನೀವು ಬೇಡಿಕೊಂಡರೆ ಆದಲ್ಲಿ ನಿಮಗೆ ಹಾಗೂ ನೀವು ಅಂದುಕೊಂಡ ಅಂತಹ ಕನ್ಯೆ ಅಥವಾ ಹುಡುಗ ದೊರಕುತ್ತಾರೆ.

ಈ ದೇವಸ್ಥಾನದಲ್ಲಿ ಹೀಗೆ ಪ್ರಾರ್ಥನೆ ಮಾಡಿ ಮದುವೆಯಾದ ಅಂತಹ ಸಾಕಷ್ಟು ಉದಾಹರಣೆಗಳು ಇವೆ. ಆದರೆ  ಎಲ್ಲರಿಗೂ ಕೂಡ ಈ ದೇವರು ತಮಗೆ ಇಷ್ಟವಾದ ಅಂತಹ ಮದುವೆಯನ್ನು ಮಾಡಿಸಿಲ್ಲ, ಇದಕ್ಕೆ ಹೆಚ್ಚಾಗಿ ಶ್ರದ್ಧೆ ಹಾಗೂ ಭಕ್ತಿ ಬೇಕೇ ಬೇಕು, ಯಾರು ಶ್ರದ್ಧೆಯಿಂದ ಹಾಗೂ ಭಕ್ತಿಯಿಂದ ಪೂಜೆ ಮಾಡುತ್ತಾರೋ ಅವರಿಗೆ ಮಾತ್ರವೇ ಅವರು ಇಷ್ಟಪಟ್ಟ ಅಂತಹ ಸಂಗತಿ ಬರುತ್ತಾರೆ.

ಈ ದೇವಾಲಯಕ್ಕೆ ಈ ದಿನದಿಂದ ದಿನಕ್ಕೆ ಅತಿಯಾಗಿ ಭಕ್ತರು ಬರುತ್ತಿದ್ದಾರೆ, ಅದರಲ್ಲೂ ಮದುವೆ ಆಗದೆ ಇರದಂತಹ ಹಲವಾರು ಅವಿವಾಹಿತ ಹುಡುಗರು ಹಾಗೂ ಹುಡುಗಿಯರು ಇಲ್ಲಿಗೆ ಬರುತ್ತಿದ್ದಾರೆ. ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ತಮಿಳುನಾಡು ರಾಜ್ಯದ, ತಂಜಾವೂರು ಜಿಲ್ಲೆಯ ಕುಂಭಕೋಣ ಎನ್ನುವ ಸಿಟಿ ಇಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿ ಇರುವಂತಹ ತ್ರಿಷಾಕ್ರಿಮುಟ್ರಮ್ ಎನ್ನುವ ಒಂದು ಹಳ್ಳಿಯಲ್ಲಿ, ಈ ದೇವಸ್ಥಾನಕ್ಕೆ ನೀವೇನಾದರೂ ಭೇಟಿ ನೀಡಿದ್ದೆ ಆಗಿದ್ದಲ್ಲಿ ನಿಮ್ಮ ಮನಸ್ಸಿನಲ್ಲಿ ಇರುವಂತಹ ಯಾವುದೇ ಹುಡುಗ ಅಥವಾ ಯಾವುದೇ ಹುಡುಗಿಯನ್ನು ನೀವು ದಕ್ಕಿಸಿಕೊಳ್ಳಬಹುದು.

ನಿಮಗೆ ಲೇಖನ್ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಚ್ಚಿಕೊಳ್ಳಿ ಹಾಗೂ ನಮ್ಮ ಪೇಜ್ ಅನ್ನು ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಲೈಕ್ ಮಾಡಿ ಇಂದ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.