Categories
ಭಕ್ತಿ ಮಾಹಿತಿ ಸಂಗ್ರಹ

ನೀವು ಈ ಪುಣ್ಯ ಕ್ಷೇತ್ರ ದಿಂದ ನೀವೇನಾದರೂ ಮಣ್ಣನ್ನು ತಂದು ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ದರಿದ್ರಗಳು ದೂರ ವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ??

ನಮ್ಮ ಹಿಂದೂ ಸಂಪ್ರದಾಯದಲ್ಲಿ ನಾವು ಯಾವುದಾದರೂ ಒಂದು ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದಲ್ಲಿ ಅಲ್ಲಿಂದ ಏನಾದರೂ ಒಂದು ಉಡುಗೊರೆಯ ರೂಪದಲ್ಲಿ ತರುತ್ತೇವೆ.ಅದಕ್ಕೆ ಉದಾಹರಣೆ ನೀವು ಯಾವುದಾದರೂ ಪುಣ್ಯ ಕ್ಷೇತ್ರಕ್ಕೆ ಹೋದಾಗ ಅಲ್ಲಿಂದ ದೇವರ ಫೋಟೋವನ್ನುತೆಗೆದುಕೊಂಡು ಬರುತ್ತೀರಾ  ಇಲ್ಲ ಅಂದರೆ ಅಲ್ಲಿಂದ ಪ್ರಸಾದವನ್ನು ಕೂಡ ತೆಗೆದುಕೊಂಡು ಬರುತ್ತೀರಾ.

ಹಾಗಾದರೆ ಪುಣ್ಯ ಕ್ಷೇತ್ರದಿಂದ ಮಣ್ಣನ್ನು ತಂದು ನಿಮ್ಮ ಮನೆಯಲ್ಲಿ ಹೀಗೆ ಮಾಡಿದರೆ ಏನಾಗುತ್ತದೆ ಎನ್ನುವುದರ ಬಗ್ಗೆ ಇವತ್ತಿನ ನಮ್ಮ ಲೇಖನದಲ್ಲಿ ಹೇಳುತ್ತಿದ್ದೇವೆ ಸಂಪೂರ್ಣವಾಗಿ ಓದಿ.ನಿಮ್ಮ ಹತ್ತಿರ ಇರುವಂತಹ ಯಾವುದಾದರೂ ಒಂದು ವಿಶೇಷವಾದ ದೇವಸ್ಥಾನದ ಅಕ್ಕಪಕ್ಕದ ಸ್ಥಳಗಳಲ್ಲಿ ದೊರಕುವಂತಹ ಮಣ್ಣನ್ನು ತಂದು ನೀವೇನಾದರೂ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ದರಿದ್ರ ಗಳು ಇರುವುದಿಲ್ಲವಂತೆ.

ನೀವು ಗುಡಿ ಅಥವಾ ಪವಿತ್ರ ಕ್ಷೇತ್ರದಿಂದ ಮಣ್ಣನ್ನು ತೆಗೆದುಕೊಂಡು ಬಂದರೆ ಅದರಿಂದ ನಿಮಗೆ ಹಲವಾರು ಲಾಭಗಳು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಹಾಗಾದರೆ ಏನಾಗಬಹುದು ಅನ್ನುವುದರ ಬಗ್ಗೆ ಕೆಳಗೆ ಕೊಟ್ಟಿದೆ ಸಂಪೂರ್ಣವಾಗಿ ಓದಿ. ಪ್ರತಿಯೊಂದು ಜೀವಿಕೊನೆಗೆ ಹೋಗಬೇಕು ಮಣ್ಣಿಗೆ,

ಸತ್ತ ಮೇಲೆ ಪ್ರತಿಯೊಂದು ಜೀವಿಯ ಮಣ್ಣಿಗೆ ಸೇರಬೇಕು ಅಂದರೆ ನಮ್ಮಹುಟ್ಟು ಕೂಡ ಮಣ್ಣಿಂದಲೇ ಆಗಿದೆ ಎನ್ನುವುದು ನಾವು ಗಾಢವಾಗಿ ಯೋಚನೆ ಮಾಡಿದಾಗ ನಮಗೆ ತಿಳಿಯುತ್ತದೆ. ಆದ್ದರಿಂದ ನಾವು ಮಣ್ಣಿಗೆ ಅತಿ ಹೆಚ್ಚಾಗಿ ಬೆಲೆ ಏನು ಕೊಡಬೇಕು ಹಾಗೂ ಅದಕ್ಕೆ ನಾವು ಗೌರವ ಕೂಡ ಕೊಡಬೇಕು. ಅದಲ್ಲದೆ ಮಣ್ಣಿಂದ ಹಲವಾರು ಚಮತ್ಕಾರಿ ಆಗುವಂತಹ ಕಾರ್ಯಗಳು ಕೂಡಾ ನಡೆಯುವುದರಲ್ಲಿ ಯಾವುದೇ. ಹಾಗೆ ಮಣ್ಣುಗಳಿಂದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಾರ್ಯ ಕೂಡ ನೀವು ಬಳಕೆ ಮಾಡಿಕೊಳ್ಳಬಹುದು.

ನಿಮ್ಮ ಮನೆಯಲ್ಲಿ ಏನಾದರೂ ಅನಗತ್ಯ ಖರ್ಚು ಆಗುತ್ತಿದೆಯಾ ಅಥವಾ ನಿಮ್ಮ ಮಕ್ಕಳು ಸರಿಯಾಗಿ ಓದುತ್ತಾ ಇಲ್ಲವೇ ,ಅದಲ್ಲದೆ ಗಂಡ-ಹೆಂಡತಿಯ ಮಧ್ಯೆ ಪರಸ್ಪರ ತುಂಬ ಜಗಳವಾಗುತ್ತದೆ ನಾನೊಂದು ತೀರ ನೀನೊಂದು ತೀರ ಇರುವಂತಹ ಈ ರೀತಿಯ ಪರಿಸ್ಥಿತಿ ನಿಮ್ಮ ಮನೆಯಲ್ಲಿ ಇದೆಯಾ. ಹಾಗಾದರೆ ನಾವು ಹೇಳುವಂತಹ ಈ ಕೆಲಸವನ್ನು ಮಾಡಿ ನೋಡಿ ನಿಮ್ಮ ಜೀವನದಲ್ಲಿ ನೆಮ್ಮದಿ ಅನ್ನುವುದು ಬರುತ್ತದೆ.

ಹೀಗೆ ನೀವು ನಿಮ್ಮ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಬೇಕಾದರೆ ಯಾವುದಾದರೂ ಒಂದು ಪ್ರಸಿದ್ದಿ ಅಥವಾ ವಿಶೇಷ ಶಕ್ತಿ ಇರುವ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಒಂದು ಹಿಡಿ ಮಣ್ಣನ್ನು ತಂದು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ. ಪುಣ್ಯ ಕ್ಷೇತ್ರ ದಿಂದ ತಂದಂತಹ ಮಣ್ಣನ್ನು ನೀವು ಗಂಗಾಜಲವನ್ನು ಬಳಕೆ ಮಾಡಿಕೊಂಡು ಮಣ್ಣಿನ ಉಂಡೆಯನ್ನು ಮಾಡಿ ಅದನ್ನು ನೈರುತ್ಯ ದಿಕ್ಕಿನಲ್ಲಿ ಇಟ್ಟು ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ ಎಲ್ಲಾ ಪುಣ್ಯ ಕ್ಷೇತ್ರದಲ್ಲಿ ವಿಷ್ಣು ದೇವನ ಆವಾಸನೆ ಇರುತ್ತದೆ.

ಪುಣ್ಯ ಕ್ಷೇತ್ರದ ಮಣ್ಣಿನಲ್ಲಿ ಒಂದು ವಿಶೇಷ ಶಕ್ತಿ ಅಡಗಿದೆ ನೀವು ಒಂದು ಹಿಡಿ ಮಣ್ಣನ್ನು ತಂದು ನೈರುತ್ಯ ದಿಕ್ಕಿನಲ್ಲಿ ಇಟ್ಟು ಪೂಜೆ ಮಾಡುವುದರಿಂದ ಮನೆಯಲ್ಲಿ ಪಾಸಿಟಿವ್ ಎನರ್ಜಿ ಅಂದ್ರೆ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ಮನೆಯಲ್ಲಿ ಎಲ್ಲವು ಶುಭವೇ ಆಗುತ್ತದೆ ಅನೇಕ ರೀತಿಯ ದೋಷಗಳು ಸಹ ಕಡಿಮೆ ಆಗುತ್ತದೆ. ಖರ್ಚು ಇಲ್ಲದೆ ಮಾಡುವ ಸಣ್ಣ ಉಪಾಯ ಇದು ಆಗಿದ್ದು ಒಮ್ಮೆ ಪ್ರಯತ್ನ ಪಟ್ಟರೆ ಯಾವುದೇ ನಷ್ಟ ಇಲ್ಲ ಅಲ್ಲವೇ.