Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವು ಊಟ ಮಡಿದ ನಂತರ ಟೀ ಕುಡಿತೀರಾ ಹಾಗಾದ್ರೆ ಇದರ ಬಗ್ಗೆ ಕಂಡಿತಾ ತಿಳ್ಕೊಬೇಕು ನೀವು ..!

ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಊಟ ಆದ ನಂತರ ಟೀ ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುತ್ತದೆ ಎಂದು ನೀವು ಕೂಡ ಇದೊಂದು ಅಭ್ಯಾಸವನ್ನು ಮಾಡಿಕೊಂಡಿದ್ದಲ್ಲಿ ತಪ್ಪದೆ ಮಾಹಿತಿನ ಸಂಪೂರ್ಣವಾಗಿ ತಿಳಿಯಿರಿ ಹಾಗೆ ಊಟವಾದ ಇಷ್ಟು ಗಂಟೆಯ ನಂತರ ನಾವು ಟಿ ಅನ್ನು ಸೇವಿಸಬೇಕು ಹಾಗೆ ನಾವು ಖಾಲಿ ಹೊಟ್ಟೆಯಲ್ಲಿ ಅಥವಾ ಊಟವಾದ ತಕ್ಷಣವೇ ಈ ಟೀ ಕುಡಿಯುವುದರಿಂದ ಏನಾಗುತ್ತದೆ ಅನ್ನೊ ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ. ಉತ್ತಮ ಆರೋಗ್ಯಕ್ಕಾಗಿ ನೀವು ತಪ್ಪದೇ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ನೀವು ಕೂಡ ತಿಳಿದು ಬೇರೆಯವರಿಗು ಕೂಡ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.

ಹೌದು ಟೀ ಆರೋಗ್ಯಕ್ಕೆ ಒಳ್ಳೆಯದೆ ಆದರೆ ಯಾವಾಗ ಅಂದರೆ ಇದನ್ನು ಮಿತಿಯಾಗಿ ಸೇವನೆ ಮಾಡಿದಾಗ ಮತ್ತು ಪ್ರತ್ಯೇಕವಾದ ಸಮಯದಲ್ಲಿ ಸೇವಿಸುವುದರಿಂದ ಎಟಿಎಂನ ಬೆಳಗಿನ ಸಮಯದಲ್ಲಿ ಮತ್ತು ಸಂಜೆಯ ಸಮಯದಲ್ಲಿ ಕುಡಿಯುವುದರಿಂದ ಉತ್ತಮ. ಆದರೆ ಕೆಲವರಂತೂ ಇಟ್ಟಿ ಅನ್ನೋ ಪದೇಪದೆ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ ಒಂಥರಾ ಡ್ರಗ್ ಅಡಿಕ್ಟ್ ಆಗಿರುವ ಹಾಗೆ ಆದರೆ ನೀವು ಈ ಟೀಗೆ ವ್ಯಸನ ರಾದರೆ ಇದು ಡ್ರಗ್ ಅಡಿಕ್ಟ್ ಆದ ಹಾಗೆಯೇ ಅರ್ಥ. ಆದಕಾರಣ ನೀವು ಟೀ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿದ್ದರೆ ಅದೆಷ್ಟು ಬೇಗ 1ಅಭ್ಯಾಸವನ್ನು ದೂರಮಾಡಿಕೊಳ್ಳಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.

ತಿಳಿದೇ ಇದೆ ಒಟ್ಟಿನಲ್ಲಿ ಟ್ಯಾನಿನ್ ಅಂಶ ಇದೆ ಇದರ ಜೊತೆಗೆ ಪಾಲಿಫೆನಾಲ್ ಅಂಶ ಕೂಡ ಟಿನಲ್ಲಿ ಇದೆ ಆದ ಕಾರಣ ನಾವು ಖಾಲಿ ಹೊಟ್ಟೆಯಲ್ಲಿ ಆಗಲಿ ಅಥವಾ ಊಟವಾದ ಬಳಿಕ ಆಗಲಿ ಟೀಯನ್ನು ಸೇವಿಸಬಾರದು ಇದರಿಂದ ಊಟದ ಆಮ್ಲೀಯತೆ ಹೆಚ್ಚಬಹುದು ಮತ್ತು ಅಸಿಡಿಟಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ ಅಜೀರ್ಣತೆ ಉಂಟಾಗಬಹುದು. ಟೀ ಅನ್ನು ನೀವು ಕೂಡ ಕುಡಿಯುತ್ತಾ ಇದ್ದಲ್ಲಿ ಮಾಹಿತಿಯನ್ನ ತಿಳಿದ ನಂತರ ನೀವು ಇದನ್ನು ಸುಮ್ಮನೆ ಮಾಹಿತಿ ,

ತಿಳಿದು ಹಾಗೆ ಬಿಡುವುದು ತಪ್ಪು. ಇನ್ನು ಮುಂದಿನ ದಿನಗಳಲ್ಲಿ ಕಾಫಿ ಕುಡಿಯುವ ಅಭ್ಯಾಸವನ್ನು ಟೀ ಕುಡಿಯುವ ಅಭ್ಯಾಸವನ್ನು ಕಡಿಮೆ ಮಾಡಿಕೊಂಡು ಈ ಟೀಯನ್ನು ದಿನಕ್ಕೆ ಒಂದು ಬಾರಿ ಕುಡಿದರೆ ಸಾಕು. ಯಾಕೆಂದರೆ ಈ ಟ್ಯಾನಿನ್ ಎಂಬುದು ಡ್ರಗ್ನ ಸಮಾನವೆ ಆಗಿರುತ್ತದೆ. ಆದಕಾರಣ ಟ್ಯಾನಿನ್ ನಮ್ಮ ಆರೋಗ್ಯವನ್ನು ಕೆಡಿಸಬಹುದು ಇನ್ನು ಮೆದುಳಿನ ಕಾರ್ಯಕ್ಷಮತೆ ಯನ್ನು ಕೂಡ ಕಡಿಮೆ ಮಾಡಬಹುದು.

ಹಾಗಾದರೆ ಇವತ್ತಿನ ಈ ಚಿಕ್ಕ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ. ನೀವು ಟೀ ಕುಡಿಯುವ ಅಭ್ಯಾಸವನ್ನು ಹೊಂದಿದ್ದಲ್ಲಿ ಅದನ್ನು ಖಾಲಿ ಹೊಟ್ಟೇಲಿ ಸೇವಿಸುವುದಾಗಲಿ ಅಥವಾ ಊಟ ತಿಂದ ತಕ್ಷಣವೇ ಸೇವಿಸುವುದಾಗಲಿ ಮಾಡಬೇಡಿ ಇನ್ನು ಊಟವನ್ನು ಮಾಡಿದ 2ಗಂಟೆಗಳ ಅಂತರವಿಟ್ಟುಕೊಂಡು ಟೀಯನ್ನು ಸೇವಿಸುವುದು ಉತ್ತಮ.

ಯಾಕೆಂದರೆ ನಾವು ತಿಂದ ಕೆಲವೊಂದು ಆಹಾರ ಪದಾರ್ಥಗಳು ನಮ್ಮ ಜಠರದಲ್ಲಿ ಜೀರ್ಣಗೊಂಡು ಇದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಆದಕಾರಣ ನೀವು ಟೀ ಕುಡಿಯುವ ಅಭ್ಯಾಸವನ್ನು ಮಾಡಿಕೊಂಡಿದ್ದಲ್ಲಿ ನೀವು ತಿಂದ ಆಹಾರ ಮತ್ತು ಟೀ ಕುಡಿಯುವ ಸಮಯಕ್ಕೂ 2ಗಂಟೆಗಳ ಅಂತರವಿದ್ದರೆ ತುಂಬಾ ಒಳ್ಳೆಯದು, ಇದು ಉತ್ತಮ ಆರೋಗ್ಯವನ್ನು ಕೂಡ ನೀಡುತ್ತದೆ. ಹೆಚ್ಚು ಟೀ ಕುಡಿಯುವುದರಿಂದ ಮಲಬದ್ಧತೆ ಕೂಡ ಕಾಡಬಹುದು ಆದಕಾರಣ ನೀವು ಉತ್ತಮ ಆರೋಗ್ಯಕ್ಕಾಗಿ ಟೀ ಅನ್ನು ಕೇವಲ ಒಂದು ಅಥವಾ ಎರಡು ಬಾರಿ ಮಾತ್ರ ಸೇವಿಸಿ ಧನ್ಯವಾದ.