Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ನೀವು ಕೊಟ್ಟ ಹಣ ವಾಪಸು ಬಂದಿಲ್ಲವೇ… ನಿಮಗೆ ಸಾಲದ ಬಾದೆ ಇದೆಯೇ .. ! ಹಾಗಾದ್ರೆ 6 ಏಲಕ್ಕಿಯನ್ನ 4 ಶುಕ್ರವಾರ ಹೀಗೆ ಮಾಡಿದ್ರೆ ಸಾಕು …

ಪ್ರಪಂಚದಲ್ಲಿ ಮಾನವನನ್ನು ಕಾಡುತ್ತಿರುವ ದೊಡ್ಡದಾದ ಸಮಸ್ಯೆ ಈ ಹಣಕಾಸಿನ ಸಮಸ್ಯೆ ಹಣಕಾಸಿನ ಸಮಸ್ಯೆಯಿಂದ ಮನುಷ್ಯ ಹೊರಬರಲು ತುಂಬಾ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿರುತ್ತಾನೆ ನಾನಾ ರೀತಿಯಲ್ಲಿ ನಾನಾ ಪ್ರಯತ್ನಗಳನ್ನು ಮಾಡಿ ವಿಫಲರಾಗಿರುತ್ತಾರೆ .

ಆದರೆ ಈ ಒಂದು ಪ್ರಯತ್ನದಿಂದ ಮನುಷ್ಯನು ತನ್ನ ಹಣಕಾಸಿನ ಸಮಸ್ಯೆಯನ್ನು ಸಾಧ್ಯವಾದಷ್ಟುಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು ಅದು ಏನೆಂದರೆ ಮಂತ್ರ ತಂತ್ರಗಳ ವಿದ್ಯೆಗಳಲ್ಲಿ ಬಳಸುವಂತಹ ಒಂದು ಮಸಾಲೆ ಪದಾರ್ಥ ದಂತಹ ಏಲಕ್ಕಿ ಈ ಏಲಕ್ಕಿ ಯಿಂದ ಹಣಕಾಸಿನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು .

ಅದಕ್ಕೆ ಒಂದು ನಿರ್ದಿಷ್ಟವಾದ ವಿಧಿ ವಿಧಾನವಿದೆ ಆ ವಿಧಿ ವಿಧಾನವನ್ನು ಬಳಸಿಕೊಂಡು ಹಣಕಾಸಿನ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು ಅದು ಹೇಗೆಂದರೆ ಅಥವಾ ಏನೆಂದರೆ ಈ ಕೆಳಗೆ ನಿಮಗೆ ತಿಳಿಸಿಕೊಡುತ್ತೇನೆ .

ಆರು ಏಲಕ್ಕಿಯನ್ನು ಕೇವಲ ಆರೇ ಆರು ಹೇಳಿಕೆಯಿಂದ ಈ ನಿಮ್ಮ ಹಣಕಾಸಿನ ಸಮಸ್ಯೆಗೆ ಒಂದು ಉತ್ತಮ ಪರಿಹಾರ ದೊರೆಯುತ್ತದೆ ಅದು ಹೇಗೆಂದರೆ ಅಥವಾ ಇದನ್ನು ಹೇಗೆ ಬಳಸಬೇಕೆಂದರೆ ಈ ಆರು ಏಲಕ್ಕಿಯನ್ನು ಒಂದು ಬಟ್ಟೆಯಲ್ಲಿ ಹಾಕಿಕೊಂಡು ಅದನ್ನು ದಿನನಿತ್ಯ ಏನು ಮಾಡಬೇಕು ಹೇಗೆ ಪೂಜೆ ಮಾಡಬೇಕು .

ಎಂಬುದನ್ನು ನಾನು ತಿಳಿಸಿಕೊಡುತ್ತೇನೆ ಆರು ಏಲಕ್ಕಿಯನ್ನು ಕೇವಲ ನಾಲ್ಕು ಶುಕ್ರವಾರ ಮಾತ್ರ ಪೂಜೆ ಮಾಡಬೇಕು ನಾಲಕ್ಕು ಶುಕ್ರವಾರ ಹೇಗೆ ಪೂಜೆ ಮಾಡಬೇಕೆಂದರೆ ಆ ಆರು ಏಲಕ್ಕಿಯನ್ನು ಒಂದು ಕೆಂಪು ಅಥವಾ ಬಿಳಿ ವಸ್ತ್ರದಲ್ಲಿ ಕಟ್ಟಿ ಮಹಿಳೆಯರು ಮತ್ತು ಪುರುಷರು ಇಬ್ಬರೂ ಕೂಡ ತಮ್ಮ ದಿನನಿತ್ಯ ಉಪಯೋಗಿಸುವ ಪರ್ಸ್ ಬ್ಯಾಗ್ ಗಳಲ್ಲಿ ಹಾಕಿಕೊಳ್ಳಬೇಕು.

ಅದನ್ನು ಯಾವಾಗಲೂ ಕೂಡ ಅವರ ಜೊತೆಯಲ್ಲಿ ಇರುವ ಹಾಗೆ ನೋಡಿಕೊಳ್ಳಬೇಕುನಿರಂತರವಾಗಿ ನಾಲ್ಕು ಶುಕ್ರವಾರ ಈ ಪೂಜೆಯನ್ನು ಮಾಡಬೇಕು ಯಾರೂ ಏಲಕ್ಕಿ ಒಂದು ಬಟ್ಟೆಯಲ್ಲಿ ಕಟ್ಟಿ ನಮ್ಮ ಜೊತೆ ಇಟ್ಟುಕೊಂಡ ನಂತರ ಮೊದಲನೇ ವಾರ ಆರು ಏಲಕ್ಕಿಯನ್ನು ಬಟ್ಟೆಯಲ್ಲಿ ಕಟ್ಟಿ ಇಟ್ಟುಕೊಳ್ಳಬೇಕು ನಂತರ ಎರಡನೇ ಶುಕ್ರವಾರ ಆ ಬಟ್ಟೆಯಲ್ಲಿರುವ ಏಲಕ್ಕಿಯನ್ನು ತೆಗೆದುಕೊಂಡು ಆಲದ ಮರ ಬನ್ನಿ ವರ ಎರಡೂ ಸಿಗಲಿಲ್ಲವೆಂದರೆ ತೆಂಗಿನ ಮರ ಈ ಮೂರು ಮರಗಳಲ್ಲಿ ಯಾವುದಾದರೂ ಒಂದು ಮರದ ಕೆಳಗೆ ಅದು ನಿರ್ಜನ ಪ್ರದೇಶದಲ್ಲಿ ಇರಬೇಕು.

ಅಷ್ಟೇ ಆ ಮರದ ಕೆಳಗೆ ಈ ಆರು ಏಲಕ್ಕಿಯನ್ನು ಬಟ್ಟೆಯಿಂದ ತೆಗೆದು ಅದರ ಬುಡದಲ್ಲಿ ಗುಂಡಿ ತೆಗೆದು ಮುಚ್ಚಬೇಕು ಈ ರೀತಿ ಮಾಡಬೇಕು ಅದು ನಿರಂತರವಾಗಿ ನಾಲ್ಕು ಶುಕ್ರವಾರವೂ ಕೂಡ ಇದೇ ರೀತಿ ಮಾಡಬೇಕು ನಾಲ್ಕನೇ ಶುಕ್ರವಾರ ನೀವು ಏನು ಆರು ಏಲಕ್ಕಿಯನ್ನು ನಿಮ್ಮ ಜೊತೆ ಇರಿಸಿಕೊಂಡಿರುತ್ತಾರೆ ಆ ಆರು ಏಲಕ್ಕಿಯನ್ನು ನಿಮ್ಮ ಜೊತೆಯಲ್ಲಿಯೇ ಇಟ್ಟುಕೊಳ್ಳಬೇಕು ನಿಮ್ಮ ಜೊತೆಯಲ್ಲಿ ಇಟ್ಟುಕೊಂಡು ಈ ಆರು ಲಕ್ಕಿಯಿಂದ ನಿಮಗೆ ಇರುವ ಹಣಕಾಸಿನ ಸಮಸ್ಯೆ ಕಡಿಮೆಯಾಗುತ್ತದೆ ಅದನ್ನು ಬೀರುವಿನಲ್ಲಿ ಅಥವಾ ದುಡ್ಡನ್ನು ಇಡುವ ಪೆಟ್ಟಿಗೆಯಲ್ಲಿ ಈ ಆರು ಏಲಕ್ಕಿಗಳನ್ನು ಇಡಬೇಕು ಅದು ನಾಲ್ಕನೇ ಶುಕ್ರವಾರ ಅಂದರೆ ಕೊನೆ ಶುಕ್ರವಾರ ಈ ರೀತಿ ಮಾಡಬೇಕು.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಅದಾದ ನಂತರ ನಿಮಗೆ ಹಣಕಾಸಿನ ಸಮಸ್ಯೆಯಲ್ಲಿ ಅಂದರೆ ಪ್ರಮುಖವಾಗಿ ನೀವು ಯಾರಿಗಾದರೂ ಸಾಲವನ್ನು ಕೊಟ್ಟು ಅದು ಹಿಂತಿರುಗುತ್ತಿದ್ದೆ ಅದು ಈ ನಾಲ್ಕು ವಾರದೊಳಗೆ ಹಿಂದಿರುಗುವುದನ್ನು ನಾವು ಕಾಣಬಹುದಾಗಿದೆ ಪೂರ್ತಿ ನಿಮಗೆ ಮರಳಿ ದೊರೆಯದಿದ್ದರೂ ಅಲ್ಪಸ್ವಲ್ಪವಾದರೂ ಈ ನಾಲ್ಕು ವಾರದೊಳಗೆ ದೊರೆಯುತ್ತದೆ .ನಂಬಿಕೆಯಿಂದ ಯಾವುದನ್ನೂ ಮಾಡಿದ್ದರೂ ಅದು ನಮಗೆ ಪ್ರತಿಫಲವನ್ನು ಕೊಡುತ್ತದೆ ಧನ್ಯವಾದಗಳು .

Leave a Reply