Categories
ಭಕ್ತಿ ಮಾಹಿತಿ ಸಂಗ್ರಹ

ನೀವು ನಿಮ್ಮ ಹಿಂದಿನ ಜನ್ಮದಲ್ಲಿ ಎಲ್ಲಿ ಹುಟ್ಟಿ ಇರುತ್ತೀರ ಗೊತ್ತಾ … ಈ ವಿಚಾರ ನಿಜವಾಗಲೂ ನಿಮ್ಮನ್ನು ಶಾಕ್ ಆಗುವ ಹಾಗೆ ಮಾಡುತ್ತದೆ…

ಮನುಷ್ಯ ಜನ್ಮವನ್ನು ನಾವೇನಾದರೂ ಅನುಭವಿಸಬೇಕಾದರೆ ನಾವು ಹಲವಾರು ಪುಣ್ಯವನ್ನು ಹಲವಾರು ಜನ್ಮಗಳಲ್ಲಿ ಮಾಡಿದರೆ ಮಾತ್ರವೇ ನಾವು ಈ ಜನ್ಮವನ್ನು ಪಡೆಯುತ್ತೇವೆ ಎನ್ನುವಂತಹ ಮಾತು ನಾವು ಹಲವಾರು ಪುರಾಣಗಳಲ್ಲಿ ನಾವು ಕೇಳಬಹುದಾಗಿದೆ .

ಕೇವಲ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಾತ್ರವಲ್ಲ ಎಲ್ಲ ಜಾತಿಗಳ ಸಂಪ್ರದಾಯದ ಪುಸ್ತಕಗಳಲ್ಲಿ ಇದೇ ರೀತಿಯಾದಂತಹ ವಿಶೇಷವಾದ ಮಾಹಿತಿಯನ್ನು ಕೊಟ್ಟಿದ್ದಾರೆ. ಹಾಗಾದರೆ ಬನ್ನಿ ನಾವು ಹಿಂದಿನ ಜನ್ಮದಲ್ಲಿ ಯಾವ ಯಾವ ಪ್ರದೇಶದಲ್ಲಿ ಹೋಗುತ್ತಿರುತ್ತೇವೆ ಹಾಗೂ ಯಾವ ರೀತಿಯಾದಂತಹ ಜನನವನ್ನು ಹೊಂದಿರುತ್ತೇವೆ ಎನ್ನುವುದರ ಬಗ್ಗೆ ಇಲ್ಲಿದೆ ಒಂದು ಸಂಪೂರ್ಣವಾದ ವಿವರ.

ಹಲವಾರು ತಂತ್ರಜ್ಞರು ಹಾಗೂ ಹಲವಾರು ವಿಜ್ಞಾನಿಗಳು ಒಪ್ಪಿಕೊಳ್ಳುವ ಹಾಗೆ ಮನುಷ್ಯನ ಜನ್ಮವನ್ನು ನಾವೇನಾದರೂ ಹೊಂದಬೇಕಾದರೆ ಹಾಗೂ ಮನುಷ್ಯನ ಆತ್ಮವನ್ನು ನಾವೇನಾದರೂ ಪಡೆಯಬೇಕಾದರೆ ನಾವು 8 ಜನ್ಮವನ್ನು ದಾಟಿದರೆ ಮಾತ್ರವೇ ನಮಗೆ ಮನುಷ್ಯ ಜನ್ಮ ಎನ್ನುವಂತಹ ಆತ್ಮ ನಮಗೆ ದೊರಕುತ್ತದೆ.

ಹೀಗೆ ಮನುಷ್ಯನ ಜನುಮದಲ್ಲಿ ಹುಟ್ಟಿದಂತಹ ಮನುಷ್ಯನು ಬಡವನಾಗಿ ಹುಟ್ಟುತ್ತಾನೆ ಹಾಗೂ ಶ್ರೀಮಂತರ ಮನೆಯಲ್ಲಿ ಹುಟ್ಟುತ್ತಾನೆ ಅವರವರು ಮಾಡಿದಂತಹ ಪಾಪಕರ್ಮಗಳ ಫಲವಾಗಿ ಅವರು ಮನುಷ್ಯ ಜನ್ಮವನ್ನು ಪಡೆಯುತ್ತಾರೆ ಹಾಗೂ ಕೆಲವೊಂದು ಒಳ್ಳೆಯ ಮನೆಯಲ್ಲಿ ಹಾಗೂ ಕೆಲವೊಂದು ಬಡತನದ ಮನೆಯಲ್ಲಿ ಕೂಡ ಹುಟ್ಟುವಂತಹ ಸಂದರ್ಭ ಬರುತ್ತದೆ.

ಹೀಗೆ ಮನುಷ್ಯ ಜನ್ಮವನ್ನು ಪಡೆಯಬೇಕಾದ ಅಂತಹ ಮನುಷ್ಯ ಹಲವಾರು ಜೀವರಾಶಿಗಳ ಜನ್ಮವನ್ನು ದಾಟಿ ಬರುತ್ತಾನೆ, ಆದರೆ ನಾವು ಮನುಷ್ಯರಲ್ಲವಾ ನಾವು ನಮ್ಮ ಸುತ್ತ ಮುತ್ತಲು ಇರುವಂತ ಹಲವಾರು ಜೀವರಾಶಿಗಳನ್ನು ನಾವು ಓದುತ್ತಿರುತ್ತೇವೆ ಆದರೆ ಇದರ ಬಗ್ಗೆ ನಮಗೆ ಸಂಪೂರ್ಣವಾದ ಅರಿವು ಇರುವುದಿಲ್ಲ,

ನಾವು ದಿನನಿತ್ಯ ನಮ್ಮ ಕಣ್ಣಿಗೆ ಕಾಣಿಸುವಂತಹ ಅಥವಾ ಕಣ್ಣಿಗೆ ಕಾಣಿಸದೆ ಇರುವಂತಹ ಹಲವಾರು ತರನಾದ ಜಲಚರಗಳು ಅಥವಾ ಜೀವಚರಗಳ ನ್ನು ನೋಡಿದರೆ ಅದರಲ್ಲೂ ಕೂಡ ಹಲವಾರು ಜನರ ಆತ್ಮವು ಇರುತ್ತದೆ.

ಆದರೆ ಆತ್ಮವು ಒಂದು ಆತ್ಮದಿಂದ ಇನ್ನೊಂದು ಆತ್ಮಕ್ಕೆ ಬದಲಾಗುತ್ತ ಹೋಗುತ್ತದೆ ಹೀಗೆ ಕೊನೆಯದಾಗಿ ಮನುಷ್ಯನ ಜನ್ಮ ವಾಗಿ ಪಡೆದಂತಹ ಆತ್ಮ ತನಗೆ ಬೇಕಾದಂತಹ ಹಾಗೂ ತನಗೆ ಬೇಕಾಗುವಂತಹ ಪ್ರತಿಯೊಂದು ಆಸೆಗಳನ್ನು ಈಡೇರಿಸಿಕೊಳ್ಳುವ ಅಂತಹ ಒಂದು ವಿಶೇಷವಾದಂತಹ ಜನ್ಮವನ್ನು ಪಡೆಯುತ್ತಾರೆ.

ಗೊತ್ತಿರಬಹುದು ಯಾರಾದರೂ ಒಬ್ಬ ಮನುಷ್ಯ ಮರಣದ ನಂತರ ದೆವ್ವ ಆಗುತ್ತಾನೆ ಆದರೆ ನಾಯಿಗಳು ಕುರಿಗಳು ಮೇಕೆಗಳು ಹಾಗೂ ಹಲವಾರು ಜೀವಕೋಟಿಗೆ ದೆವ್ವ ಆಗಿ ಬದಲಾಗುವುದಿಲ್ಲ.ಅದಕ್ಕೆಲ್ಲ ಕಾರಣ ಮನುಷ್ಯನ ಆತ್ಮದಲ್ಲಿ ಇರುವಂತಹ ಒಂದು ದೈವಿಕ ಶಕ್ತಿ ಮನುಷ್ಯನ ಆತ್ಮದಲ್ಲಿ ಒಂದು ದೈವಶಕ್ತಿ ಇದ್ದೇ ಇರುತ್ತದೆ.

ನೀವು ನೋಡಿರಬಹುದು ಪ್ರತಿಯೊಂದು ಜನರಿಗೂ ದೆವ್ವ ಮೈಮೇಲೆ ಬರುವುದಕ್ಕೆ ಸಾಧ್ಯವಿಲ್ಲ ಆದರೆ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾತ್ರ ಮೈಮೇಲೆ ದೆವ್ವ ಬರುವಂತಹ ವಿಚಿತ್ರವಾದ ಸಂಘಟನೆಯ ನಡೆಯುತ್ತದೆ ಆದರೆ ಅದೇ ದೆವ್ವ ಮೈಮೇಲೆ ಬರಬೇಕು ಅಂದರೆ ಅದು ಸಾಧ್ಯವಿಲ್ಲ ಏಕೆಂದರೆ ನಮ್ಮ ದೇಹದಲ್ಲಿ ಇರುವಂತಹ ಆತ್ಮ ದೇವರಿಗಿಂತ ಹೆಚ್ಚಾಗಿ ಶಕ್ತಿಯನ್ನು ಹೊಂದಿರುತ್ತದೆ.

ಆದರೆ ಕೆಲವೊಂದು ವ್ಯಕ್ತಿಗಳಿಗೆ ಅವರ ಜಾತಕದಲ್ಲಿ ದೇವರ ಗಣಗಳನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತಾರೆ ಇದರಿಂದಾಗಿ ಅವರ ದೇಹದ ಒಳಗಡೆ ನಕಾರಾತ್ಮಕ ಶಕ್ತಿ ಗಳು ಹೋಗಲು ಆಗುತ್ತದೆ.

ನಮ್ಮ ಪ್ರಸ್ತುತ ದೇವಸ್ಥಾನಗಳಲ್ಲಿ ಹಲವಾರು ಜನರು ರೋಡ್ ಆಕ್ಸಿಡೆಂಟ್ ಅಥವಾ ಆಕಸ್ಮಿಕವಾಗಿ ವಿಧಾನವನ್ನು ಹೊಂದುತ್ತಾರೆ ಇದರಿಂದಾಗಿ ಅವರು ಅವರ ಸಂಪೂರ್ಣ ಆಯುಷ್ಯವು ಸಂಪೂರ್ಣವಾಗಿ ಮಾಡದೆ ಅವರ ಆತ್ಮವು ತಿರುಗಾಡುತ್ತಿರುತ್ತದೆ.

ಆದರೆ ಆತ್ಮಕ್ಕೆ ಯಾವುದೇ ಕಾರಣಕ್ಕೂ ಮರಣ ನೋಡಿರುವುದಿಲ್ಲ ಅದರ ಸಂಪೂರ್ಣವಾದ ಆಯುಷ್ಯವೂ ಆದ ನಂತರವೇ ಅದು ದೇವರ ಪಾದವನ್ನು ಸೇರಿಕೊಳ್ಳುತ್ತದೆ ಹಾಗೂ ಇನ್ನೊಂದು ಮರು ಜನ್ಮವನ್ನುಪಡೆದುಕೊಳ್ಳಲು ಸಿದ್ಧವಾಗುತ್ತದೆ.

ಆದುದರಿಂದ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಆನಂತರ ಮನೆಯಲ್ಲಿ ಯಾರಾದರೂತೀರಿ ಹೋದರೆ ಅವರಿಗೆ ಸರಿಯಾದ ಕಾರ್ಯಗಳನ್ನು ಮಾಡಿದರೆ ತುಂಬಾ ಒಳ್ಳೆಯದು ಇಲ್ಲವಾದಲ್ಲಿ ಅವರು ಅಂತರ ಪಿಶಾಚಿ ಗಳಾಗಿ ಯಾರಿಗಾದರೂ ಕಾಟವನ್ನು ಕೊಡಲು ಶುರು ಮಾಡುತ್ತಾರೆ ಹಾಗೂ ಅವರ ಮನೆಯವರಿಗೂ ಕೂಡ ಬಿಡಲು ಒಪ್ಪುವುದಿಲ್ಲ. ಈ ಲೇಖನವೇ ಆದರೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನ ಶೇರ್ ಮಾಡುವುದನ್ನು ಮರೆಯಬೇಡಿ.