Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ನೀವು ಹಾಲು ಮತ್ತು ಹರಿಶಿಣ ಪುಡಿ ಬೆರೆಸಿಕೊಂಡು ಕುಡಿಯುವುದರಿಂದ ನಮ್ಮ ದೇಹದಲ್ಲಿ ಏನಾಗುತ್ತೆ ಗೊತ್ತಾ…

ಭೂಲೋಕದ ಅಮೃತ ಅಂತಾನೇ ಕರೆಯಲಾಗುತ್ತದೆ ಹಾಲನ್ನು ಮತ್ತು ಹಾಲನ್ನು ಪ್ರತಿದಿನ ಕುಡಿಯುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶ ಉಳ್ಳ ಅಂಶವೂ ದೊರೆಯುತ್ತದೆ .ಆದ್ದರಿಂದ ಪ್ರತಿ ದಿನ ಹಾಲನ್ನು ಕುಡಿಯುವುದು ಅಗತ್ಯವಾಗಿರುತ್ತದೆ ಮತ್ತು ಹುಟ್ಟಿದ ಕೂಡಲೇ ಮಗು ತಾಯಿಯ ಹಾಲನ್ನು ಕುಡಿಯುತ್ತದೆ.

ನಂತರ ಅದು ಕುಡಿಯುವುದು ಅಂದರೆ ಹಸುವಿನ ಹಾಲನ್ನು ಆದ್ದರಿಂದ ಹಸುವಿನ ಹಾಲಿನಲ್ಲಿ ಅಮೃತವೂ ಅಡಗಿದೆ ಎಂದು ನಂಬಲಾಗಿದೆ ,ಆದರೆ ಇತ್ತೀಚಿನ ದಿನಗಳಲ್ಲಿ ಹಾಲಿನಿಂದಲೂ ಕೂಡ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿವೆ ಎಂದು ಸಮಿಕ್ಷೆ ಹೇಳುತ್ತಿದೆ ಆದರೆ ಇದೆಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಹಾಲು ಪರಿಶುದ್ಧವಾದ ಅಮೃತ ಅಂತಾನೇ ನಾವು ನಂಬಿದ್ದೇವೆ.

ಹಾಲನ್ನು ಕುಡಿಯುವಾಗ ಅದರ ಜೊತೆಗೆ ಅರಿಶಿಣವನ್ನು ಬೆರೆಸಿ ಕುಡಿಯುವುದರಿಂದ ನಾವು ಇನ್ನಷ್ಟು ಆರೋಗ್ಯವನ್ನು ವೃದ್ಧಿಸಿಕೊಳ್ಳ ಬಹುದಾಗಿದೆ ಹಾಗಾದರೆ ಅರಿಶಿನದ ಹಾಲನ್ನು ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನವು ಸಿಗುತ್ತದೆ .

ಅನ್ನೋದನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ತಪ್ಪದೇ ಪೂರ್ತಿ ಮಾಹಿತಿಯನ್ನು ಓದಿ ಮತ್ತು ಒಂದು ಆರೋಗ್ಯ ಮಾಹಿತಿಯನ್ನು ನಿಮ್ಮ ಗೆಳೆಯರಿಗೂ ಕೂಡಾ ಶೇರ್ ಮಾಡಿ .

* ಅರಿಶಿನದ ಹಾಲನ್ನು ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಬೇಗನೆ ಶಮನವನ್ನು ಪಡೆದುಕೊಳ್ಳಬಹುದು ಅರಿಶಿನದಲ್ಲಿ ಇರುವಂತಹ ಅಮೈನೊ ಆಮ್ಲ ಮತ್ತು ಟ್ರಿಪ್ಲಾನ್ ನಿದ್ರೆಗೆ ಜರುವಂತೆ ಸಹಾಯ ಮಾಡುತ್ತದೆ .

* ಹಾಲಿನೊಂದಿಗೆ ಅರಿಶಿಣವನ್ನು ಬೆರೆಸಿ ಕುಡಿಯುವುದರಿಂದ ಅಸ್ತಮಾದಂತಹ ಕಾಯಿಲೆ ಇದ್ದರೆ ಅಥವಾ ಸೈನಸ್ ಪ್ರಾಬ್ಲಂ ಇದ್ದರೆ ಮತ್ತು ಉಸಿರಾಟದ ಸಮಸ್ಯೆ ಇದ್ದರೆ ಬೇಗನೆ ಪರಿಹಾರವನ್ನು ಕಂಡುಕೊಳ್ಳಬಹುದು .

* ಅರಿಶಿಣವನ್ನು ಹಾಲಿಗೆ ಬೆರೆಸಿ ಕುಡಿಯುವುದರಿಂದ ಇದರಲ್ಲಿರುವ ಉರಿ ಊತ ವಿರೋಧಕ ಕಣಗಳು ಕ್ಯಾನ್ಸರ್ ನಂತಹ ಮಹಾ ಕಾಯಿಲೆಯನ್ನು ಕೂಡ ನಿವಾರಿಸುತ್ತದೆ ಮತ್ತು ಹಲವಾರು ರೀತಿಯ ಕ್ಯಾನ್ಸರ್ಗಳಿಗೆ ರಾಮಬಾಣವಾಗಿದೆ ಒಂದು ಅರಿಶಿನದ ಹಾಲು .
* ಸೌಂದರ್ಯ ವೃದ್ಧಿಯನ್ನು ಮಾಡುತ್ತದೆ ಈ ಒಂದು ಅರಿಶಿನದ ಹಾಲು ಪ್ರತಿದಿನ ಇದನ್ನು ಸೇವನೆ ಮಾಡುವುದರಿಂದ ಮುಖ ಹೊಳಪು ಬರುತ್ತದೆ ಮತ್ತು ಇದನ್ನು ಮುಖಕ್ಕೆ ಹಚ್ಚುವುದರಿಂದ ಕೂಡ ಕಲೆಗಳು ಮಾಯವಾಗುತ್ತದೆ .

* ಮಲಗುವ ಮುನ್ನ ಹಾಲಿಗೆ ಅರಿಶಿಣವನ್ನು ಬೆರೆಸಿ ಒಂದು ಗ್ಲಾಸ್ ಕುಡಿಯುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಮತ್ತು ನಿದ್ರಾಹೀನತೆ ಸಮಸ್ಯೆ ಇದ್ದರೆ ಆ ಸಮಸ್ಯೆಯನ್ನು ದೂರ ಮಾಡುತ್ತದೆ ಈ ಒಂದು ಹಾಲು .
* ಶೀತ ಕೆಮ್ಮು ನೆಗಡಿ ಸಮಸ್ಯೆಗಳು ಕಾಡುತ್ತಾ ಇದ್ದರೆ ಅಂಥವರು ಹಾಲಿಗೆ ಅರಿಶಿಣವನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೆ ಈ ಸಮಸ್ಯೆಗಳಿಂದ ಬೇಗಾನೆ ಪರಿಹಾರವನ್ನು ಕಂಡುಕೊಳ್ಳಬಹುದು ಮತ್ತು ಇಂತಹ ಸಮಸ್ಯೆ ಬೇಗನೆ ದೂರವಾಗುತ್ತದೆ .

* ಗಂಟಲು ಬಾವಿನಿಂದ ಬಳಲುತ್ತಿರುವವರು ಈ ಒಂದು ಹಾಲಿಗೆ ಅರಿಶಿಣವನ್ನು ಬೆರೆಸಿ ಬಿಸಿ ಹಾಲನ್ನು ಕುಡಿಯುವುದರಿಂದ ಗಂಟಲು ಸಮಸ್ಯೆ ನಿವಾರಣೆಯಾಗಿ ನೋವು ಕೂಡ ಬೇಗನೆ ಕಡಿಮೆಯಾಗುತ್ತದೆ .
* ಗರ್ಭಿಣಿ ಮಹಿಳೆಯರು ಸುಲಭವಾಗಿ ಹೆರಿಗೆಯಾಗಬೇಕು ಅಂದುಕೊಳ್ಳುವವರು ಪ್ರತಿದಿನ ನಿಯಮಿತವಾಗಿ ಅರಿಶಿನದ ಹಾಲನ್ನು ಕುಡಿಯಬೇಕು ಈ ರೀತಿ ಅರಿಶಿನದ ಹಾಲನ್ನು ಕುಡಿಯುವುದರಿಂದ ಸುಲಭ ಮತ್ತು ಕಡಿಮೆ ನೋವಿನಲ್ಲಿ ಹೆರಿಗೆಯಾಗುತ್ತದೆ .

* ಗಾಯಗಳು ಆಗಿದ್ದರೆ ಅಂತಹ ಜಾಗಕ್ಕೆ ಹಾಲು ಮತ್ತು ಅರಿಶಿಣವನ್ನು ಬೆರೆಸಿ ಗಾಯದ ಮೇಲೆ ಹಚ್ಚುವುದರಿಂದ ಗಾಯ ಕೂಡ ಬೇಗನೆ ನಿವಾರಣೆಯಾಗುತ್ತದೆ ಮತ್ತು ನೋವು ಕೂಡ ಬೇಗನೆ ನಿವಾರಣೆ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ .
ಈ ರೀತಿಯಾಗಿ ಅರಿಶಿನದ ಹಾಲನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ .