Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ನೀವು ಹೀಗೆ ಮಾಡುವುದರಿಂದ ನಿಮ್ಮ ಶ್ವಾಸ ಕೋಶಗಳನ್ನ ತುಂಬಾ ಚೆನ್ನ್ನಾಗಿ ಇಟ್ಟುಕೊಳ್ಳಬಹುದು ..!

ಇತ್ತೀಚಿನ ದಿನಗಳಲ್ಲಿ ಮನುಷ್ಯ ಪ್ರಕೃತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಅನ್ನೋ 1ಪ್ರಯತ್ನದಲ್ಲಿ ಇದ್ದಾನೆ ಆದಕಾರಣವೇ ಎಷ್ಟೊಂದು ಮರ ಗಿಡಗಳನ್ನು ಕಡಿಯುವುದಾಗಲಿ ಮತ್ತು ಕಾಡು ನಾಶಮಾಡುವುದಾಗಲಿ ಇಂತಹ ಎಲ್ಲ ಕೃತ್ಯಗಳನ್ನು ಮಾಡುತ್ತಾ ಇದ್ದಾನೆ ಆದರೆ ಅವನಿಗೆ ತಿಳಿದಿಲ್ಲ ಇದರಿಂದ ಅವನ ಆರೋಗ್ಯದ ಮೇಲೆ ಇಷ್ಟೆಲ್ಲ ಗಂಭೀರ ಪರಿಣಾಮ ಬೀರುತ್ತದೆ ಅಂತ ಇಂದಿನ ಮಾಹಿತಿ ನಿಮಗೆ ತಿಳಿಸಿಕೊಡುತ್ತೇವೆ ಈ ಪ್ರಕೃತಿಯಲ್ಲಿ ಮರಗಿಡಗಳನ್ನ ಕಡಿಯುವುದಾಗಲಿ ಕಾಡು ನಾಶವಾಗುವುದರಿಂದ ಪ್ರಕೃತಿಮಾತೆಯ ಮೇಲೆ ಮಾತ್ರ ಅಡ್ಡ ಪರಿಣಾಮ ಬೀರುತ್ತಿಲ್ಲ.

ಇದು ಮನುಷ್ಯನ ಆರೋಗ್ಯದ ಮೇಲೆ ಕೂಡ ಗಂಭೀರ ಪರಿಣಾಮ ಬೀರುತ್ತಿದೆ ಹೇಗೆ ಅಂದರೆ ಈ ಒಂದು ವಿಚಾರ ಮನುಷ್ಯನ ಶ್ವಾಸಕೋಶದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಹೌದು ಯಾವಾಗ ಮರ ಗಿಡಗಳ ಸಂಖ್ಯೆ ಕಡಿಮೆಯಾಗುತ್ತದೆ ನಮಗೆ ಉಸಿರಾಡುವುದಕ್ಕಾಗಿ ಒಳ್ಳೆಯ ಆಮ್ಲಜನಕ ನಮಗೆ ಸಿಗುವುದಿಲ್ಲ ಆಗ ನಮಗೆ ಉಸಿರಾಡಲು ಕೂಡ ಗಾಳಿ ಸಿಗದೇ ನಾವು ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ ಈ ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ನಾವು ಬಳಲಬಾರದು ಅಂದರೆ ಮೊದಲನೆಯದಾಗಿ ನಾವು ಮಾಡಬೇಕಾಗಿರುವುದು ಹೆಚ್ಚು ಗಿಡಮರಗಳನ್ನು ಬೆಳೆಸುವುದಾಗಿರುತ್ತದೆ.

ಇನ್ನು ನಾವು ಕೆಲವೊಂದು ಕೆಟ್ಟ ಹವ್ಯಾಸಗಳಿಗೆ ವ್ಯಸನ ರಾಗುವುದರಿಂದ ಕೂಡ ಶ್ವಾಸಕೋಶದ ಮೇಲೆ ಅಡ್ಡಪರಿಣಾಮ ಬೀರುತ್ತದೆ ಅಂದರೆ ಧೂಮಪಾನ ಮದ್ಯಪಾನ ಮಾಡುವುದು ಮತ್ತು ಹೆಚ್ಚು ಸಮಯ ಕಲುಷಿತ ವಾತಾವರಣದಲ್ಲಿ ಸಮಯವನ್ನು ಕಳೆಯುವುದು ಈ ಎಲ್ಲಾ ವಿಚಾರಗಳು ಮನುಷ್ಯನ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾದರೆ ನಾವು ನಮ್ಮ ಶ್ವಾಸಕೋಶವನ್ನು ಕಾಪಾಡಿಕೊಳ್ಳುವುದಕ್ಕಾಗಿ ಈ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗ ಬಾರದು ಅಂದರೆ ಶ್ವಾಸಕೋಶವು ಚೆನ್ನಾಗಿ ಕೆಲಸ ನಿರ್ವಹಿಸಬೇಕು ಅಂದರೆ ಏನೆಲ್ಲ ಮಾಡಬೇಕು ಅಂತ ನಿಮಗೆ ತಿಳಿಸುತ್ತೇವೆ ತಪ್ಪದೆ ಸಂಪೂರ್ಣವಾಗಿ ಮಾಹಿತಿ ಅನ್ವು ತಿಳಿಯಿರಿ.

ಮೊದಲನೆಯದಾಗಿ ನಾವು ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಿಕೊಳ್ಳುವುದಕ್ಕಾಗಿ ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಎದ್ದೇಳಬೇಕು ಆಗ ವಾತಾವರಣದಲ್ಲಿ ಇರುವಂತಹ 1ಗಾಳಿ ಉತ್ತಮ ಗುಣಮಟ್ಟದ ಆಮ್ಲಜನಕವನ್ನು ಹೊಂದಿರುತ್ತದೆ ಇದು ನಮ್ಮ ಆರೋಗ್ಯವನ್ನು ವೃದ್ಧಿಸುವುದಲ್ಲದೆ ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಎಷ್ಟು ಪರಿಹಾರ ಮಾಡುತ್ತದೆ ಇನ್ನು ಪ್ರತಿದಿನ ನಾವು ನಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಹೌದು ನಿರ್ವಹಣೆಯ ಪಾನಕವನ್ನು ಕುಡಿಯುವುದರಿಂದ ಕೂಡ ಶ್ವಾಶಕೋಶ ಶುದ್ದಿಯಾಗುತ್ತದೆ.

ಪೊಟಾಶಿಯಂ ಅಂಶ ಹೆಚ್ಚಿರುವಂತಹ ಆ ಹಣ್ಣುಗಳನ್ನು ಸೇವಿಸಬೇಕು ಅದರಲ್ಲೂ ಬಾಳೆಹಣ್ಣು ಉತ್ತಮವಾದ ಪೋಸ್ಟ್ ಪೊಟ್ಯಾಷಿಯಂ ಅಂಶವನ್ನು ಹೊಂದಿದ್ದು ನೀವು ಪ್ರತಿದಿನ ಒಂದು ಬಾಳೆಹಣ್ಣು ತಿಂದರೆ ಶ್ವಾಸಕೋಶ ಉತ್ತಮವಾಗಿರುತ್ತದೆ. ಕಲುಷಿತ ವಾತಾವರಣದಲ್ಲಿ ಇದ್ದಾಗ ಅದೆಷ್ಟು ಮಾಸ್ಕ್ ಗಳನ್ನು ಧರಿಸುವುದು ಒಳ್ಳೆಯದು ಏನೋ ಪ್ರತಿದಿನ ನೀವು ಪ್ರಾಣಾಯಾಮ ಮಾಡುವ ಒಂದು ಅಭ್ಯಾಸವನ್ನು ಹೊಂದಿದ್ದರೆ, ಇನ್ನೂ ಆರೋಗ್ಯಕ್ಕೆ ಉತ್ತಮ ಈ ಪ್ರಾಣಾಯಾಮ ಉಸಿರಾಟಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ.

ಈ ರೀತಿಯಾಗಿ ನಾವು ಕೆಲವೊಂದು ಚಿಕ್ಕಪುಟ್ಟ ವಿಚಾರಗಳನ್ನು ತಿಳಿದು ಅದನ್ನು ಪಾಲಿಸಿಕೊಂಡು ಬಂದಿದ್ದೇ ಆದಲ್ಲಿ ನಮ್ಮ ಆರೋಗ್ಯದ ಜತೆ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಮತ್ತು ಆಸೆಯಿಂದ ಬಂದ ಕೂಡಲೇ ಕೈಕಾಲುಗಳನ್ನು ಸ್ವಚ್ಛ ಮರೆಯದಿರಿ ಪದೇಪದೆ ಮುಖವನ್ನ ಮುಟ್ಟಿಕೊಳ್ಳುವ ಅಭ್ಯಾಸ ವನ್ನು ಕೂಡ ಮಾಡಿಕೊಳ್ಳಬೇಡಿ ಅದೆಷ್ಟು ಕರ್ಚಿಫನ್ನು ಬಳಸಿ ಶುಭದಿನ ಧನ್ಯವಾದ.