Categories
ಭಕ್ತಿ ಮಾಹಿತಿ ಸಂಗ್ರಹ

ನೀವು ಹುಟ್ಟಿದಂತಹ ತಿಂಗಳು ನಿಮಗೆ ಹೇಳುತ್ತದೆ ನೀವು ಯಾವ ರೀತಿಯಾದಂತಹ ಸ್ವಭಾವವನ್ನು ಉಳ್ಳವರು ಅಂತ … ಹಾಗಿದ್ದರೆ ನಿಮ್ಮ ಸ್ವಭಾವ ಏನು ಅಂತ ತಿಳಿದುಕೊಳ್ಳಬೇಕೆ….

ಆಧ್ಯಾತ್ಮಿಕವಾಗಿ ಹೇಳುವುದಾದರೆ ಯಾವ ಮನುಷ್ಯ ಯಾವ ಸಮಯದಲ್ಲಿ ಹುಟ್ಟುತ್ತಾರೆ ಆಗುವ ಯಾವ ಸಮಯದಲ್ಲಿ ಅವರು ಜನನವನ್ನು ಪಡೆದುಕೊಳ್ಳುತ್ತಾನೆ ಅವತ್ತಿನ ಸಮಯ ಹಾಗೂ ದಿನಾಂಕವನ್ನು ಬಳಕೆ ಮಾಡಿಕೊಂಡು ಅವನು ಯಾವ ರಾಶಿಯಲ್ಲಿ ಹುಟ್ಟಿದ್ದಾನೆ.

ಹಾಗೂ ಯಾವ ಲಗ್ನದಲ್ಲಿ ಹುಟ್ಟಿದ್ದಾನೆ ಹಾಗೂ ಯಾವ ನಕ್ಷತ್ರದಲ್ಲಿ ಹುಟ್ಟಿದ್ದಾನೆ ಎನ್ನುವಂತಹ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ನಮ್ಮ ಜ್ಯೋತಿಷ್ಯಶಾಸ್ತ್ರ ತುಂಬಾ ದೊಡ್ಡದಾಗಿ ಬೆಳೆದು ನಿಂತಿದೆ.

ಪ್ರತಿಯೊಂದು ವಿಚಾರವನ್ನು ನಿಖರವಾಗಿ ಹೇಳುವಂತಹ ಒಂದು ಶಾಸ್ತ್ರ ಅಂದರೆ ಅದು ಜ್ಯೋತಿಷ್ಯಶಾಸ್ತ್ರ. ಮುಂದೆ ಆಗುವ ಹಾಗೂ ಹಿಂದಿ ನಡೆದು ಹೋದಂತಹ ಪ್ರತಿಯೊಂದು ವಿಚಾರವನ್ನು ನಿಖರವಾಗಿ ಹೇಳುವಂತಹ ಶಾಸ್ತ್ರ ಜ್ಯೋತಿಷ್ಯಶಾಸ್ತ್ರ.

ಅದೇ ರೀತಿಯಾಗಿ ಯಾವುದೇ ಮನುಷ್ಯ ಯಾವ ತಿಂಗಳು ಹುಟ್ಟಿರುತ್ತಾನೆ ತಿಂಗಳಿನ ವಿಚಾರವನ್ನು ನೋಡಿಕೊಂಡು ಇವರಿಗೆ ಇರುವಂತಹ ಸ್ವಭಾವಗಳು ಹಾಗೂ ಅಂತಹ ಮನಸ್ಥಿತಿಯನ್ನು ಹೊಂದಿರುವಂತಹ ವ್ಯಕ್ತಿಗಳು ಎನ್ನುವಂತಹ ಒಂದು ವಿಚಾರವನ್ನು ನಾವು ತಿಳಿದುಕೊಳ್ಳಬಹುದಾಗಿದೆ.

ಹಾಗಾದರೆ ಬನ್ನಿ ಎಲ್ಲಾ ತಿಂಗಳುಗಳ ಬಗ್ಗೆ ನಾವು ಸಂಪೂರ್ಣವಾಗಿ ಕೆಲವೊಂದು ಮಾಹಿತಿಗಳನ್ನು ಕಲೆಹಾಕುವ ಅದಲ್ಲದೆ ನೀವು ಯಾವ ತಿಂಗಳಲ್ಲಿ ಹುಟ್ಟಿದ್ದೀರಾ ಹಾಗೂ ತಿಂಗಳಿನ ಬಗ್ಗೆ ನಿಮ್ಮ ಸ್ವಭಾವವಾದರೆ ಏನು ಆಗುವ ನಿಮ್ಮ ಮನಸ್ಥಿತಿಯಾದರೂ ಏನು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡು ಅದರ ಮೇಲೆ ನಾವು ಯಾವ ರೀತಿಯಲ್ಲಿ ನಮ್ಮ ಜೀವನದಲ್ಲಿ ಚೇಂಜಸ್ ನೋಡಿಕೊಳ್ಳಬೇಕು ಎನ್ನುವಂತಹ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬೇಕು .

ಜನವರಿಯಲ್ಲಿ ಹುಟ್ಟಿದಂತಹ ಜನರಿಗೆ ಕೆಲವೊಂದು ವಶಿಷ್ಟ ವಾದಂತಹ ನಡವಳಿಕೆ ಹಾಗೂ ವ್ಯಕ್ತಿತ್ವವಿರುತ್ತದೆ ಅವರು ಯಾರ ಮಾತನ್ನೂ ಕೇಳುವುದಿಲ್ಲ, ಇವರಿಗೆ ಒಳ್ಳೆಯ ಲೀಡರ್ ಆಗುವಂತಹ ಒಂದು ಲಕ್ಷಣವು ಇದ್ದೇ ಇರುತ್ತದೆ, ಬೇರೆಯವರಿಗೆ ಹೋಲಿಸಿದರೆ ತಿಂಗಳಿನಲ್ಲಿ ಹುಟ್ಟಿದಂತಹ ಜನರು ಬೇರೆ ರೀತಿಯಾಗಿ ಆಲೋಚನೆಯನ್ನು ಮಾಡುತ್ತಾರೆ.

ಇವರಿಗೆ ಸ್ಟ್ರೈಟ್ ಫಾರ್ವರ್ಡ್ ಅನ್ನುವಂತಹ ತುಂಬಾ ಚೆನ್ನಾಗಿರುತ್ತದೆ. ಈ ತಿಂಗಳು ಹುಟ್ಟಿರುವ ಅಂತಹ ಜನರಿಗೆ ಯಾರು ಕೂಡ ಅವರ ಮೇಲೆ ಕೋಶನ್ ಮಾಡುವಂತಹ ಕೆಲಸಕ್ಕೆ ಹೋಗುವುದಿಲ್ಲ. ಆದರೆ ನಿಮಗೆ ಹೆಣ್ಣುಮಕ್ಕಳು ಅಷ್ಟೊಂದು ಸಹಾಯ ಮಾಡುವುದಿಲ್ಲ ಆದರೆ ಗಂಡುಮಕ್ಕಳು ನಿಮಗೆ ಸಹಾಯ ಮಾಡಲು ಮುಂದೆ ಬರುತ್ತಾರೆ .

ಆದರೆ ನೀವು ಸ್ವಲ್ಪ ಹಠಮಾರಿ ಹಾಗೂ ನೀವು ಸ್ವಲ್ಪ ಭಿನ್ನವಾಗಿ ಬದುಕು ತೀರಾ. ನೀವೇನಾದರೂ ಕೆಲಸವನ್ನು ಹೇಳಿದರೆ ಅದನ್ನು ಸಾಧಿಸುವ ವರೆಗೂ ಬಿಡುವುದಿಲ್ಲ. ನೀವು ದುಡ್ಡಿನ ವಿಚಾರದಲ್ಲಿ ತುಂಬಾ ಹುಷಾರಾಗಿ ಇರುತ್ತೀರಾ . ನೀವು ಯಾವುದಾದರೂ ಒಂದು ಕೆಲಸವನ್ನು ತಿಳಿದುಕೊಳ್ಳಬೇಕು ಎನ್ನುವಂತಹ ಒಂದು ಆಸಕ್ತಿ ತುಂಬಾ ಚೆನ್ನಾಗಿರುತ್ತದೆ .

ಇನ್ನು ಫೆಬ್ರವರಿಗೆ ವಿಚಾರಕ್ಕೆ ಬಂದರೆ ಈ ತಿಂಗಳಿನಲ್ಲಿ ಹುಟ್ಟಿದಂತಹ ಜನರಿಗೆ ತುಂಬಾ ಸೆಂಟಿಮೆಂಟಲ್ , ಈ ತಿಂಗಳಿನಲ್ಲಿ ಹುಟ್ಟಿರುವ ಅಂತಹ ವ್ಯಕ್ತಿಗಳು ತುಂಬಾ ಭಾವನಾತ್ಮಕ ಜೀವಿಗಳು, ಯಾರ್ನಾದ್ರೂ ಹಚ್ಚಿಕೊಂಡರೆ ಅವರನ್ನು ಜೀವನಪರ್ಯಂತ ಮರೆಯುವುದಕ್ಕೆ ಆಗುವುದಿಲ್ಲ ಈ ತಿಂಗಳಿನಲ್ಲಿ ಹುಟ್ಟಿದಂತಹ ಜನರಿಗೆ.

ಜೀವನಪರ್ಯಂತ ತಾವು ಪ್ರೀತಿಸಿದ ಅಂತಹ ಪ್ರೀತಿಗಾಗಿ ಬಳಲುತ್ತಿರುತ್ತಾರೆ. ಪ್ರೀತಿಸಿದ ಅಂತಹ ವ್ಯಕ್ತಿಯು ಸಿಗದೆ ಇದ್ದಲ್ಲಿ ತುಂಬಾ ಕುಗ್ಗಿಹೋಗುತ್ತಾರೆ. ಫೆಬ್ರವರಿ ತಿಂಗಳಿನಲ್ಲಿ ಹೊಂದಿರುವಂತಹ ಜನರಿಗೆ ಡಿಪ್ರೆಶನ್ ಆಗುವಂತಹ ಚಾಸ್ ತುಂಬಾ ಹೆಚ್ಚು. ಬೇಡವಾದ ವಿಚಾರದ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುತ್ತಾ ಇರುತ್ತಾರೆ. ಇನ್ನೊಂದು ವಿಚಾರ ಎಂದರೆ ಏನು ತಿಂಗಳಲ್ಲಿ ಹುಟ್ಟಿಸುವಂತಹ ಜನರಿಗೆ ತಾವು ಜೀವನದಲ್ಲಿ ಏನಾದರೂ ಸಾಧನೆ ಮಾಡುವಂತಹ ಚಲೋ ಇರುತ್ತದೆ ಹಾಗೂ ಹಣಕಾಸಿನಲ್ಲಿ ತುಂಬಾ ಎಚ್ಚರಿಕೆಯಿಂದ ಇರುತ್ತಾರೆ.

ಅಲ್ಲದೆ ಫೆಬ್ರವರಿ ತಿಂಗಳಿನಲ್ಲಿ ಹುಟ್ಟಿದಂತಹ ಜನರು ತುಂಬಾ ರೋಮ್ಯಾಂಟಿಕ್ ಆಗಿ ಕೊಡುತ್ತಾರೆ. ಇನ್ನೊಂದು ಇರುವಂತಹ ವಿಚಾರ ಏನಪ್ಪಾ ಅಂದರೆ ಬಹಳ ಬೇಗ ಜನರನ್ನು ನಂಬುತ್ತಾರೆ ಹಾಗೂ ಹಣದ ವಿಚಾರದಲ್ಲಿ ಬೇರೆಯವರ ಜೊತೆಗೆ ನಂಬುತ್ತಾರೆ.

ಮಾರ್ಚ್ ತಿಂಗಳಿನಲ್ಲಿ ಕೊಟ್ಟಿರುವಂತಹ ಜನರಿಗೆ ಹೆಚ್ಚಾಗಿ ಚಂಚಲತೆಯನ್ನು ವುದು ತುಂಬಾ ಹೆಚ್ಚಾಗಿರುತ್ತದೆ, ಆದರೆ ಇವರು ಯಶಸ್ಸನ್ನು ತುಂಬಾ ಫಾಸ್ಟ್ ಆಗಿ ಪಡೆಯುತ್ತಾರೆ, ಆದರೆ ಅವರು ಮಾಡಿದಂತಹ ಪ್ರೀತಿ-ಪ್ರೇಮ ಜಾಸ್ತಿ ದಿನ ನಿಲ್ಲುವುದಿಲ್ಲ, ಇವರು ಹೆಚ್ಚಾಗಿ ಹಣವನ್ನ ಗಳಿಸುವಂತಹ ಶಕ್ತಿಯನ್ನು ಹೊಂದಿರುತ್ತಾರೆ ಹಾಗೂ ಜಾಸ್ತಿ ಸಮರ್ಥರಾಗಿರುತ್ತಾರೆ.

ಇವರಿಗೆ ಇರುವಂತಹ ವ್ಯಕ್ತಿತ್ವ ತುಂಬಾ ಆಕರ್ಷಕವಾಗಿರುತ್ತದೆ ಹಾಗೂ ಇವರಿಗೆ ಹೆಚ್ಚಾಗಿ ನಾಚಿಕೆ ಆಗುವಂತಹ ಸ್ವಭಾವ ಕೂಡ ಇರುತ್ತದೆ, ಇವರು ತುಂಬಾ ಪ್ರಾಮಾಣಿಕ ಹಾಗೂ ಉದಾರ ಶಾಂತಿಯನ್ನು ತೋರುವಂತಹ ವ್ಯಕ್ತಿಗಳಾಗಿರುತ್ತಾರೆ. ಸೂಕ್ಷ್ಮ ಸ್ವಭಾವ ಹೊಂದಿರುವಂತಹ ವ್ಯಕ್ತಿಗಳು ಆಗಿತ್ತು ಇವರಿಗೆ ಬಹು ಬೇಗ ಕೋಪ ಬರುತ್ತದೆ.

ಇನ್ನೊಂದು ವಿಚಾರ ಏನಪ್ಪಾ ಅಂದರೆ ಅಲಂಕಾರಿಕ ವಸ್ತುಗಳನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಹಾಗೂ ಅವುಗಳನ್ನು ಕಂಡುಕೊಳ್ಳುವಲ್ಲಿ ತುಂಬಾ ಆಸಕ್ತಿಯನ್ನು ತೋರುತ್ತಾರೆ, ಇವರಿಗೆ ಮೋಸ ಮಾಡುವುದು ಬರುವುದಿಲ್ಲ ಕನಸನ್ನ ಹೆಚ್ಚಾಗಿ ಕಾಣುತ್ತಾರೆ ಸ್ನೇಹಿತರ ಹತ್ತಿರ ದೂರ ದೂರ ಹೋಗುವುದು ತುಂಬಾ ಇಷ್ಟ ಕೆಲವೊಂದು ಸಾರಿ ಇವರಿಗೆ ತಿಳಿಯದೆ ಕೆಟ್ಟ ಸಹವಾಸವನ್ನು ಕೂಡ ಮಾಡುತ್ತಾರೆ.

ಇನ್ನು ಉಳಿದಂತಹ ತಿಂಗಳಿನ ವಿಚಾರವನ್ನ ಮುಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳೋಣ, ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕನ್ನಡ ಫುಲ್ ನಮ್ಮ ಲೇಖನವನ್ನ ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ನಮ್ಮ ಪೇಜ್ ಆನಲೈನ ಯಾವುದೇ ಕಾರಣಕ್ಕೂ ಮರೆಯಬೇಡಿ.